ಗ್ರಾಮೀಣ್ ಬ್ಯಾಂಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Adding: he:בנק גרמין
ಚು robot Adding: uk:Грамін Банк
೪೧ ನೇ ಸಾಲು: ೪೧ ನೇ ಸಾಲು:
[[ta:கிராமின் வங்கி]]
[[ta:கிராமின் வங்கி]]
[[tr:Grameen Bankası]]
[[tr:Grameen Bankası]]
[[uk:Грамін Банк]]
[[vi:Ngân hàng Grameen]]
[[vi:Ngân hàng Grameen]]
[[zh:孟加拉乡村银行]]
[[zh:孟加拉乡村银行]]

೧೩:೩೩, ೫ ಅಕ್ಟೋಬರ್ ೨೦೦೮ ನಂತೆ ಪರಿಷ್ಕರಣೆ

ಗ್ರಾಮೀಣ್ ಬ್ಯಾಂಕ್ (ಬೆಂಗಾಲಿ: গ্রামীণ ব্যাংক), ಬಾಂಗ್ಲಾದೇಶದ ಪ್ರಮುಖ ಹಣಕಾಸು ಸಂಸ್ಥೆಗಳಲ್ಲಿ ಒಂದು. ಯಾವುದೇ ಜಾಮಿನಿನ ಅಗತ್ಯವಿಲ್ಲದೆ ಸಣ್ಣ ಪ್ರಮಾಣಗಳಲ್ಲಿ ಸಾಲ (ಮೈಕ್ರೋ ಕ್ರೆಡಿಟ್) ನೀಡುವ ಮೂಲಕ ಬಾಂಗ್ಲಾದೇಶದ ಅನೇಕ ಹಳ್ಳಿಗಳಲ್ಲಿ ದೊಡ್ಡ ಪ್ರಮಾಣದ ಅಭಿವೃದ್ಧಿ ತಂದಿದೆ.ಸಂಸ್ಥೆಯು ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ವ್ಯಾಪಾರ ಅಭಿವೃದ್ಧಿ ಹಾಗು ಕೃಷಿಗೆ ಸಾಲ ನೀಡುತ್ತದೆ. ಈ ಸಂಸ್ಥೆಯ ಸಂಸ್ಥಾಪಕರಾದ ಮೊಹಮ್ಮದ್ ಯೂನುಸ್ ಹಾಗು ಬ್ಯಾಂಕಿಗೆ ಜಂಟಿಯಾಗಿ ೨೦೦೬ನೇ ಸಾಲಿನ ನೋಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ.[೧].

ಹೊರಗಿನ ಸಂಪರ್ಕಗಳು