ಸದಸ್ಯರ ಚರ್ಚೆಪುಟ:User unavailable826/archive1: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
→‎Tech News: 2017-31: ಹೊಸ ವಿಭಾಗ
ಟ್ಯಾಗ್: MassMessage delivery
→‎Tech News: 2017-32: ಹೊಸ ವಿಭಾಗ
ಟ್ಯಾಗ್: MassMessage delivery
೧೪೩ ನೇ ಸಾಲು: ೧೪೩ ನೇ ಸಾಲು:

೨೧:೪೫, ೩೧ ಜುಲೈ ೨೦೧೭ (UTC)

೨೧:೪೫, ೩೧ ಜುಲೈ ೨೦೧೭ (UTC)

== [[m:Special:MyLanguage/Tech/News/2017/32|Tech News: 2017-32]] ==

ವಿಕಿಮೀಡಿಯಾ ತಾಂತ್ರಿಕ ಸಮುದಾಯದಿಂದ ಇತ್ತೀಚಿನ '''[[m:Special:MyLanguage/Tech/News| ಟೆಕ್ ಸುದ್ದಿ]]'''. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನೀವು ಪರಿಣಾಮ ಬೀರುವುದಿಲ್ಲ. [[m:Special:MyLanguage/Tech/News/2017/32| ಅನುವಾದಗಳು]] ಲಭ್ಯವಿದೆ.
'''ಇತ್ತೀಚಿನ ಬದಲಾವಣೆಗಳು'''
* ನಿರ್ದಿಷ್ಟ ದೇಶದಲ್ಲಿ ಯಾವ ವಿಕಿಪೀಡಿಯ ಭಾಷೆ ಆವೃತ್ತಿಯನ್ನು ಓದಬಹುದು ಎಂಬುದನ್ನು ನೀವು ಈಗ ನೋಡಬಹುದು. ಈ ಉಪಕರಣವನ್ನು [https://stats.wikimedia.org/wikimedia/animations/pageviews/wivivi.html ವಿಕಿಪೀಡಿಯ ವೀಕ್ಷಣೆಗಳ ದೃಶ್ಯೀಕರಣ] ಎಂದು ಕರೆಯಲಾಗುತ್ತದೆ. [https://meta.wikimedia.org/wiki/WiViVi]
* [[File:Octicons-tools.svg|15px|link=]] ಆರ್ಕಿಟೆಕ್ಚರ್ ಸಮಿತಿಯು ಇದೀಗ [[mw:Wikimedia Technical Committee|ವಿಕಿಮೀಡಿಯಾ ತಾಂತ್ರಿಕ ಸಮಿತಿ]] ಆಗಿದೆ. ನೀವು [[mw:Special:MyLanguage/Wikimedia Technical Committee/Charter|ಚಾರ್ಟರ್]] ಓದಬಹುದು. [https://lists.wikimedia.org/pipermail/wikitech-l/2017-July/088534.html]

'''ಸಮಸ್ಯೆಗಳು'''
* You can get an email when a page on your watchlist was edited. You can choose not to get emails for minor editors. There is a bug that means that you then don't get an email when someone does a normal edit after a minor edit. The developers are working on fixing this. Until it has been fixed you can activate "{{int:tog-enotifminoredits}}" at the bottom of "{{int:prefs-personal}}" in your preferences if you want to. [https://phabricator.wikimedia.org/T29884]
* ಧನ್ಯವಾದಗಳು ಬಟನ್ ಕೆಲವೊಮ್ಮೆ ಮೊಬೈಲ್ ಬಳಕೆದಾರರಿಗೆ ಕೆಲಸ ಮಾಡಲಿಲ್ಲ. ಇದು ಒಂದು ಹೊಸ ದೋಷದಿಂದಾಗಿ ಕೆಲಸ ಮಾಡುತ್ತಿರಲಿಲ್ಲ ಮತ್ತು ಈಗ ನಿವಾರಿಸಲಾಗಿದೆ. [https://phabricator.wikimedia.org/T170917]

'''ಈ ವಾರದ ಬದಲಾವಣೆಗಳು'''
* [[File:Octicons-sync.svg|12px|link=]] ಮೀಡಿಯಾವಿಕಿ [[mw:MediaWiki 1.30/wmf.13| ಹೊಸ ಆವೃತ್ತಿ]] {{#time:j xg|2017-08-08|{{CURRENTCONTENTLANGUAGE}}}} ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು {{#time:j xg|2017-08-09|{{CURRENTCONTENTLANGUAGE}}}} ದಿಂದ ವಿಕಿಪೀಡಿಯ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು {{#time:j xg|2017-08-10|{{CURRENTCONTENTLANGUAGE}}}} ([[mw:MediaWiki 1.30/Roadmap|ಕ್ಯಾಲೆಂಡರ್]]) ನಿಂದ ಎಲ್ಲಾ ವಿಕಿಗಳ ಮೇಲೆ ಇರುತ್ತದೆ.

'''ಮುಂದಿನ ಬದಲಾವಣೆಗಳು'''
* Editors and readers who still use Internet Explorer 8 on Windows XP will not be able to use Wikipedia. Internet Explorer 8 on Windows XP can't connect securely to the wikis. When we allow them to do so it means that we get less security for everyone else. If you use Internet Explorer 8 on Windows XP you can install [https://www.mozilla.org/en-US/firefox/organizations/all/ Firefox 52 ESR] instead. Around 0,1% of the traffic to the Wikimedia wikis comes from Internet Explorer 8 on Windows XP. [https://phabricator.wikimedia.org/T147199]
* Links to sections on Wikipedia don't work well in languages that don't use the [[w:en:Latin script|Latin script]]. The [[w:en:URL|URL]] in the address bar in your browser shows Latin characters like .D0.A1.D1.81.D1.8B.D0.BB.D0.BA.D0.B8 instead of the section heading in the wiki's language. Links to sections in non-Latin scripts will be in the script of that wiki in the future. This will happen in the next few months. [https://lists.wikimedia.org/pipermail/wikitech-l/2017-August/088559.html][https://phabricator.wikimedia.org/T152540]
* Wiki pages printed by the web browser "Print" function will have an updated style. This new style will be similar to the when you download a page as PDF. It will be better at showing tables, infoboxes and headings. [https://www.mediawiki.org/wiki/Reading/Web/Projects/Print_Styles#Desktop_Printing][https://lists.wikimedia.org/pipermail/wikitech-l/2017-August/088565.html]

"[[m:Special:MyLanguage/User:MediaWiki message delivery|ಬಾಟ್]] ಮೂಲಕ ಪೋಸ್ಟ್ ಮಾಡಲಾದ '''[[m:Special:MyLanguage/Tech/News|ಟೆಕ್ ಸುದ್ದಿ]]''' [[m:Special:MyLanguage/Tech/News/Writers|ಬರಹಗಾರರು]] ತಯಾರಿಸಿದ್ದರೆ ಮತ್ತು [[m:Special:MyLanguage/Tech/News#contribute|ಕೊಡುಗೆ]] • [[m:Special:MyLanguage/Tech/News/2017/32|ಭಾಷಾಂತರ]] • [[m:Tech|ಸಹಾಯ ಪಡೆಯಿರಿ]] • [[m:Talk:Tech/News|ಪ್ರತಿಕ್ರಿಯೆ ನೀಡಿ]] • [[m:Global message delivery/Targets/Tech ambassadors|ಚಂದಾದಾರರಾಗಿ ಅಥವಾ ಬಿಟ್ಟುಬಿಡಿ]]."

೨೧:೪೫, ೭ ಆಗಸ್ಟ್ ೨೦೧೭ (UTC)

೦೩:೧೫, ೮ ಆಗಸ್ಟ್ ೨೦೧೭ ನಂತೆ ಪರಿಷ್ಕರಣೆ

ನಮಸ್ಕಾರ User unavailable826

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

Sangappadyamani (ಚರ್ಚೆ) ೧೬:೧೩, ೧೫ ಫೆಬ್ರುವರಿ ೨೦೧೭ (UTC)

ಮಾಡ್ಯೂಲ್ ಮತ್ತು ಟೆಂಪ್ಲೇಟುಗಳನ್ನು ಸಂಪಾದಿಸುವಾಗ ಜಾಗ್ರತೆವಹಿಸಿ

‍ಅನೂಪ್, ‍ನೀವು ಸಂಪಾದಿಸಿದ ಮಾಡ್ಯೂಲ್:Citation/CS1 ೪೦೦೦ ಕ್ಕೂ ಹೆಚ್ಚು ವಿಕಿ ಪುಟಗಳಲ್ಲಿ ದೋಷ ಉಂಟು ಮಾಡಿತ್ತು. ಇಂತಹ ಬದಲಾವಣೆಗಳನ್ನು ಮಾಡಿದಾಗ ಜಾಗ್ರತೆವಹಿಸಿ. ಜೊತೆಗೆ ಸಂಪೂರ್ಣವಾಗಿ ಪರೀಕ್ಷಿಸದೆ ಇಂತಹ ಸಂಪಾದನೆಗಳನ್ನು ವಿಕಿಯಲ್ಲಿ ಶಾಶ್ವತ ಉಳಿಸದಿರಿ. ಯಾವುದೇ ಮಾಡ್ಯೂಲ್ ಅಥವಾ ಟೆಂಪ್ಲೇಟಿಗೆ ಸಂಬಂಧಿಸಿದ ಇತರೆ ಕಡತಗಳ ಮೇಲೆ ಇದು ಪರಿಣಾಮ ಬೀರಿ, ವಿಕಿ ಬಳಕೆದಾರರಿಗೆ ತೊಂದರೆ ಉಂಟುಮಾಡಬಹುದು. ಎಚ್ಚರವಿರಲಿ. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೯:೧೯, ೧೩ ಮೇ ೨೦೧೭ (UTC)

ವಾಸ್ತವವಾಗಿ ನಾನು ಇಂಗ್ಲೀಷ್ ವಿಕಿಪೀಡಿಯಾದಿಂದ ಮಾಡ್ಯೂಲ್ ಮೇಲೆ ನಕಲು ಮಾಡಿದ್ದೇನೆ, ಅದು ಪುಟಗಳಲ್ಲಿ ಬದಲಾದ ನಂತರ ಉತ್ತಮ ಕೆಲಸ ಮಾಡಿದೆ. ನಿಮ್ಮ ಸಲಹೆಯನ್ನು ತೆಗೆದುಕೊಂಡು ನಾನು ಟೆಂಪ್ಲೆಟ್ ಪುಟಗಳಿಂದ ಸಂಪಾದನೆ ನಿಗ್ರಹಿಸುತ್ತೇನೆ. ಧನ್ಯವಾದಗಳು Anoop(Talk)> ೧೬:೦೯, ೧೪ ಮೇ ೨೦೧೭ (UTC)

ವಿಕಿಡೇಟಾ ಕಾರ್ಯಾಗಾರ ಬೆಂಗಳೂರು ಆಹ್ವಾನ

ಪ್ರಿಯ ಅನೂಪ್ ರಾವ್,

ನಾನು ಬೆಂಗಳೂರುನಲ್ಲಿರುವ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾವು ಭಾರತೀಯ ಭಾಷೆಗಳಲ್ಲಿರುವ ವಿಕಿಮೀಡಿಯಾ ಯೋಜನೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ನಮ್ಮ ಸಂಸ್ಥೆಯ ವತಿಯಿಂದ ವಿಕಿಡೇಟಾ ಕಾರ್ಯಾಗಾರ ಬೆಂಗಳೂರಿನಲ್ಲಿ ಆಯೋಜಿಸಿದ್ದೇವೆ. ನಿಮ್ಮನ್ನು ಈ ಕಾರ್ಯಾಗಾರಕ್ಕೆ ಆಹ್ವಾನಿಸುತ್ತಿದ್ದೇವೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನನ್ನನ್ನು tanveer@cis-india.org ಇಮೇಲ್ ವಿಳಾಸದಲ್ಲಿ ದಯವಿಟ್ಟು ಸಂಪರ್ಕಿಸಿ.

Lahariyaniyathi (ಚರ್ಚೆ) ೦೭:೪೯, ೩೧ ಮೇ ೨೦೧೭ (UTC)

ಭಾರತೀಯ ಭಾಷೆಗಳ ಅಭಿವೃದ್ಧಿಗಾಗಿ ತಮ್ಮ ಶ್ರಮಕ್ಕಗಿ ದನ್ಯವಾದಗಳು, ದಯವಿಟ್ಟು ಕಾರ್ಯಾಗಾರದ ಬಗ್ಗೆ ತಿಳಿಸಿ, ಸದ್ಯವಾದರೆ ಬಾಗವಹಿಸುತ್ತೆನೆ. ನಾನು ಬೆ೦ಗಳೂರಿನಲ್ಲಿ ವಾಸವಿರುವುದರಿ೦ದ ಬಾಗವಹಿಸುವ ಸಾದ್ಯತೆ ಹೆಚ್ಛಿದೆ. Anoop .(Talk)(Contributions) ೦೭:೫೬, ೩೧ ಮೇ ೨೦೧೭ (UTC)

ಗೋವಿನ ಉತ್ಪನ್ನಗಳು

ನಾಗೇಶ್ ಹೆಗಡೆಯವರ ಲೇಖನ ಹಲವು ಅಪ್ರಸ್ತುತ ವಿವರಗಳನ್ನ, ಅರ್ಧಸತ್ಯಗಳನ್ನೊಳಗೊಂಡಿದೆ ಅದನ್ನ ಆಧಾರವಾಗಿಟ್ಟುಕೊಂಡು ಜನರ ದಾರಿ ತಪ್ಪಿಸುವ ಕೆವಸ ಮಾಡುವುದು ಸರಿಯೇ? Ngsrinidhi (ಚರ್ಚೆ) ೦೭:೨೪, ೧೨ ಜೂನ್ ೨೦೧೭ (UTC)

Ngsrinidhi, ಅದನ್ನು ನೀವು ಸದಸ್ಯರ_ಚರ್ಚೆಪುಟ:Bschandrasgr ಅವರೊ೦ದಿಗೆ ಅಥವ ಚರ್ಚೆಪುಟ:ಭಾರತದಲ್ಲಿ_ಗೋಹತ್ಯೆ_ನಿಷೇಧನಲ್ಲಿ ಚರ್ಚಿಸಿ. Anoop .(Talk)(Contributions) ೦೭:೪೫, ೧೨ ಜೂನ್ ೨೦೧೭ (UTC)

ಇಂಗ್ಲಿಶ್ ಲೇಖನ

ನೀವು ಕನ್ನಡ ವಿಕಿಪೀಡಿಯಕ್ಕೆ ಹಲವು ಲೇಖನಗಳನ್ನು ಸೇರಿಸುತ್ತಿರುವುದು ಮತ್ತು ಇರುವ ಲೇಖನಗಳನ್ನು ಉತ್ತಮ ಪಡಿಸುತ್ತಿರುವುದನ್ನು ಗಮನಿಸುತ್ತಿದ್ದೇನೆ. ಉತ್ತಮ ಕೆಲಸ ಮಾಡುತ್ತಿದ್ದೀರಿ. ಅದಕ್ಕಾಗಿ ಧನ್ಯವಾದಗಳು. ಕನ್ನಡ ವಿಕಿಪೀಡಿಯದಲ್ಲಿ ಇಂಗ್ಲಿಶ್ ಶೀರ್ಷಿಕೆಯ ಲೇಖನಗಳು ಬೇಡ ಎಂದು ಬಹುತೇಕ ಮಂದಿ ತುಂಬ ಹಿಂದೆಯೇ ಅಭಿಪ್ರಾಯಪಟ್ಟಿದ್ದರು. ಅದರಂತೆ ಇಂಗ್ಲಿಶ್‍ನಲ್ಲಿ ಬರೆದ ಲೇಖನಗಳನ್ನೂ, ಇಂಗ್ಲಿಶ್ ಶಿರ್ಷಿಕೆಯ ಲೇಖನಗಳನ್ನೂ ಅಳಿಸುತ್ತಿದ್ದೇವೆ. ನೀವು ಹೊಸ ಲೇಖನವೊಂದಕ್ಕೆ ಇಂಗ್ಲಿಶ್ ಶೀರ್ಷಿಕೆ ನೀಡಿ ಅದನ್ನು ಇನ್ನೊಂದು ಕನ್ನಡದ ಶಿರ್ಷಿಕೆಯ ಆದರೆ ಇಂಗ್ಲಿಶಿನಲ್ಲಿ ಮಾಹಿತಿ ಇರುವ ಲೇಖನಕ್ಕೆ ಪುನರ್ನಿರ್ದೇಶನ ಮಾಡಿದ್ದೀರಿ. ಅದರಲ್ಲಿರುವ ಮಾಹಿತಿಯನ್ನು ಕನ್ನಡಕ್ಕೆ ಅನುವಾದಿಸುವುದು ನಿಮ್ಮ ಉದ್ದೇಶ ಇರಬಹುದು. ನೀವು ಲೇಖನ ತಯಾರಿ ಮಾಡುವಾಗ ನಿಮ್ಮ ಪ್ರಯೋಗಪುಟವನ್ನು ಬಳಸಬಹುದು. ಲೇಖನ ಪೂರ್ತಿ ತಯಾರಾದ ನಂತರ ಅದನ್ನು ಸ್ಥಳಾಂತರಿಸಬಹುದು. ಲೇಖನ ತಯಾರಿಯ ಹಂತದಲ್ಲಿದ್ದರೆ {{under construction}} ಎಂಬ ಟೆಂಪ್ಲೇಟು ಸೇರಿಸಬಹುದು.--ಪವನಜ (ಚರ್ಚೆ) ೧೪:೪೧, ೨೯ ಜೂನ್ ೨೦೧೭ (UTC)

ಆ ಲೇಖನ (ISBN) ಕೆಲವೊಂದು ಪುಟದಲ್ಲಿ redlink ಉತ್ಪಾದನೆ ಹಾಗುತ್ತಿದ್ದರಿ೦ದ ಲೇಖನ ಇಂಗ್ಲಿಷ್ ಇಂದ ಪುನರ್ನಿರ್ದೇಶಿಸಿದೆ, ಆ linkಅನ್ನು what link here ಉಪಯೋಗಿಸಿ ಲಿಂಕ್ ಬದಲಾಹಿಸಿ ಆ ಪುಟವನ್ನು ಅಳಿಸಲಾಕಲಾಗುವುದು. @User:Pavanaja Anoop/ಅನೂಪ್ (Talk)(Edits) ೧೭:೦೮, ೨೯ ಜೂನ್ ೨೦೧೭ (UTC)

ಶೀರ್ಷಿಕೆ ಉಚ್ಚಾರ

ಮೊಹೆಂಜೊ-ದಾರೊ ತಪ್ಪು ಉಚ್ಚಾರ. ಸರಿಯಾದ ಉಚ್ಚಾರ ಮೋಹನ್‍ಜೋದಡೊ. ಉಚ್ಚಾರಕ್ಕಾಗಿ ಇಲ್ಲಿ ನೋಡಿ. ಆಂಗ್ಲದವರು ಹಾಗೆ ಉಚ್ಚಾರಿಸುತ್ತಾರೆ. ಆದರೆ ಸ್ಥಳೀಯರು ಉಚ್ಚರಿಸುವುದು ಮೋಹನ್‍ಜೋದಡೊ ಎಂದೇ.

117.192.212.92 ೧೪:೦೭, ೪ ಜುಲೈ ೨೦೧೭ (UTC)

ನಿಮ್ಮ ಆಕ್ಷೇಪಣೆಯನ್ನು ಪರಿಶೀಲಿಸಿದೆ, ಏಕೆಂದರೆ ನಾನಗೆ ಪಠ್ಯ ಪುಸ್ತಕಗಳಲ್ಲಿ ಮೊಹೆಂಜೊ-ದಾರೊ ಎಂದು ಓದಿದ ನೆನಪು, ನಾಳೆ ಉಚಿತ ಸಮಯದಲ್ಲಿ ನನ್ನ ಪರಿಷ್ಕರಣೆಗಳನ್ನು ಸರಿಪಡಿಸುತ್ತೇನೆ. ಧನ್ಯವಾದಗಳು. Anoop/ಅನೂಪ್ (Talk)(Edits) ೧೭:೪೭, ೪ ಜುಲೈ ೨೦೧೭ (UTC)

ಸುದ್ದಿ ಪುಟದಲ್ಲಿ ಹೊಸ ಸುದ್ದಿಗಳನ್ನು ಸೇರಿಸುವ ಕುರಿತು

ಮಾನ್ಯ ಅನೂಪ್ ಅವರೇ,

ಸುದ್ದಿಪುಟದಲ್ಲಿ ಹೊಸ ಸುದ್ದಿಗಳನ್ನು ಸೇರಿಸುತ್ತಿರುವ ತಮ್ಮ ಪ್ರಯತ್ನ ಅಭಿನಂದನಾರ್ಹ. ಆದರೆ ಸುದ್ದಿಗಳನ್ನು ಸೇರಿಸುವಾಗ ಅವು ಸುದ್ದಿ ಮಾಧ್ಯಮವೊಂದರ ಬುಲೆಟನ್ ಒಂದರಂತೆ ಇದ್ದರೆ ಚೆನ್ನ ಅನ್ನಿಸುತ್ತದೆ. ಉದಾಃ "..ಮುಖ್ಯ ಮಂತ್ರಿಯವರು ಸೂಚನೆ ನೀಡಿದರು" ಎನ್ನುವ ಬದಲು "..ಮುಖ್ಯಮಂತ್ರಿಯವರಿಂದ ಸೂಚನೆ" ಎಂದಿದ್ದರೆ ಸೂಕ್ತ ಎಂದು ನನ್ನ ಅನಿಸಿಕೆ. ಕನ್ನಡ ವಿಕಿಯನ್ನು ಉತ್ತಮ ಪಡಿಸುವ ತಮ್ಮ ಪ್ರಯತ್ನವನ್ನು ಸ್ವಾಗತಿಸುತ್ತಾ ಬರೆಯುವ ಹುಮ್ಮಸ್ಸಿನಲ್ಲಿ ಆಗಬಹುದಾದ ವ್ಯಾಕರಣ ದೋಷಗಳ ಕಡೆಗೂ ಕೊಂಚ ಗಮನ ಹರಿಸಿರೆಂದು ಈ ಮೂಲಕ ಕೋರುತ್ತೇನೆ ವಂದನೆಗಳೊಂದಿಗೆ ಪ್ರಶಸ್ತಿ (ಚರ್ಚೆ) ೦೨:೪೯, ೧೨ ಜುಲೈ ೨೦೧೭ (UTC)

ಪ್ರಶಸ್ತಿ ಅವರೇ ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು, Anoop/ಅನೂಪ್ (Talk)(Edits) ೦೪:೦೮, ೧೨ ಜುಲೈ ೨೦೧೭ (UTC)

ಅಂಡರ್‌ಲಿಂಕ್

https://kn.wikipedia.org/w/index.php?title=ಬಿ.ಎ._ಬಸವರಾಜ ರಿವ್ಯೂ ಮಾಡಿದಕ್ಕೆ ಥ್ಯಾಂಕ್ಸ್, ಲಿಂಕ್‌ಗಳನ್ನು ಸೇರಿಸಿದೆ. ಅಂಡರ್‌ಲಿಂಕ್ ತೆಗೀತೀರಾ?Mallikarjunasj (ಚರ್ಚೆ) ೦೪:೫೪, ೧೨ ಜುಲೈ ೨೦೧೭ (UTC)

ತೆಗೆದ್ದಿದ್ದೆನೆ. Mallikarjunasj Anoop/ಅನೂಪ್ (Talk)(Edits) ೦೭:೪೧, ೧೨ ಜುಲೈ ೨೦೧೭ (UTC)

ಅರ್ಪನ್ ಟೆಂಪ್ಲೇಟ್

ಅನೂಪ್ ರವರೆ.ಈ ಕೆಳಗಿನ ಲೇಖನಗಳಿಗೆ ಅರ್ಪನ್ ಟೆಂಪ್ಲೇಟ್ ಸೇರಿಸಿದ್ದೀರಿ.ಮತ್ತೊಮ್ಮೆ ಪರೀಕ್ಷಿಸಿ.ಈ ಪುಟಗಳು orphan ವರ್ಗಕ್ಕೆ ಸೇರುವದಿಲ್ಲ ಎಂದು ನನ್ನ ಅನಿಸಿಕೆ.

Sangappadyamani (ಚರ್ಚೆ) ೦೫:೧೭, ೧೩ ಜುಲೈ ೨೦೧೭ (UTC)

ಡ್ರ್ಯಾಗನ್ ಹಣ್ಣು, ಗಂಡು_ಕಾಳಿಂಗ , ಸೋನಂ_ವಾಂಗ್_ಚುಕ್ , ಮರಗಡೆ , ೧೨_ಗಂಟೆಗಳ_ಗಡಿಯಾರ ಪುಟಗಳು ಅರ್ಪನ್/ಅನಾಥ ಸೇರುತ್ತದೆ ಏಕೆಂದರೆ ಆ ಪುಟಗಳು ಯಾವುದೆ ಕನ್ನಡ ವಿಕಿ ಪುಟಗಳೊಂದಿಗೆ ಲಿಂಕ್/ಕೊಂಡಿ ಹೊಂದಿಲ್ಲ. ಉಳಿದ ಪುಟಗಳನ್ನು ಸರಿಪಡಿಸಿದ್ದೆನೆ. ಹಾಗು ಕೆಲವೊಂದು ಪುಟಗಳು orphan template ಜೊತೆ ಲಿಂಕ್ ಅಗುತ್ತಿದೆ ಏಕೆಂದರೆ ಅವುಗಳು ಹೊಸ ಪುಟಗಳು ಅದ್ದರಿಂದ ಆ ಪುಟಗಳು automatic link ಆಗಿದೆ, ಧನ್ಯವಾದಗಳು Sangappadyamani Anoop/ಅನೂಪ್ (Talk)(Edits) ೦೭:೦೯, ೧೩ ಜುಲೈ ೨೦೧೭ (UTC)
ಅನೂಪ್ ರವರೆ. ನೀವು ಅರ್ಪನ್ ವರ್ಗಕ್ಕೆ ಸೇರಿಸಿದ ಪುಟಗಳು ,ಉಲ್ಲೇಖ ,ಉತ್ತಮ ವ್ಯಾಕರಣ,ಶೈಲಿ ಎಲ್ಲವನ್ನು ಹೊಂದಿದ್ದು ,ಕನ್ನಡ ವಿಕಿ ಪುಟಗಳೊಂದಿಗೆ ಲಿಂಕ್/ಕೊಂಡಿ ಹೊಂದಿಲ್ಲ ಎಂಬ ಕಾರಣಕ್ಕೆ ಅರ್ಪನ್ ವರ್ಗಕ್ಕೆ ಸೇರಿಸುವದು ಸರಿಕಾಣಲಿಲ್ಲ ಅದಕ್ಕೆ ಈ ವಿಷಯವನ್ನು ಪ್ರಸ್ತಾಪಿಸಿದೆ. ನೀವು ಅರ್ಪನ್ ಟೆಂಪ್ಲೆಟ್ ಸೇರಿಸುವ ಬದಲು ಕನ್ನಡ ವಿಕಿಲಿಂಕ್ ಕೊಟ್ಟು ವಿಕಿ ಪುಟಗಳನ್ನೂ ಉತ್ತಮಪಡಿಸುತ್ತೀರೆಂದು ಆಶಿಸುತ್ತೇನೆ.

ಉದಾ:ಅಗಸ್ಟ್ ಮೆನ್ನರ್ ಪುಟವನ್ನು ನೀವು ಸದಸ್ಯ:Ajaybhidesrg0736/ನನ್ನ ಪ್ರಯೋಗಪುಟ ದಿಂದ ಲೇಖನವಾಗಿಸಿದ್ದೀರಿ.ಇದರಲ್ಲಿ ಉಲ್ಲೇಖಗಲಿಲ್ಲ,ವಿಕಿ ಇಂಟರ್ ಲಿಂಕ್ ಗಲಿಲ್ಲ,ಇದು ಕೂಡ ಆರ್ಫನ್ ಪುಟ ಅಲ್ಲವೇ ?.ನಾನು ಪರೀಕ್ಷಿಸಿದೆ ಕನ್ನಡ ವಿಕಿಪೀಡಿಯಾದಲ್ಲಿ ಯಾವದೇ ಪುಟಗಳು ತಂತಾನೆ ಅರ್ಪನ್ ವರ್ಗಕ್ಕೆ ಸೇರುತ್ತಿಲ್ಲ.ಧನ್ಯವಾದಗಳು Sangappadyamani (ಚರ್ಚೆ) ೧೩:೨೭, ೧೩ ಜುಲೈ ೨೦೧೭ (UTC).

orphan template is automatically added through en:Wikipedia:AutoWikiBrowser it does add orphan template when you select auto-tag option which i accidentally clicked.Sangappadyamani Anoop/ಅನೂಪ್ (Talk)(Edits) ೧೩:೪೧, ೧೩ ಜುಲೈ ೨೦೧೭ (UTC)
ಅನೂಪ್ ರವರೆ ನೀವು ಉತ್ತಮ ಸಂಪಾದನೆಗಳನ್ನೂ ಮಾಡುತ್ತಿದ್ದೀರಿ ಹೀಗೆ ಉತ್ತಮ ಕೊಡುಗೆ ಕೊಡುತ್ತೀರೆಂದು ಬಯಸುತ್ತೇನೆ.ಧನ್ಯವಾದಗಳುSangappadyamani (ಚರ್ಚೆ) ೧೪:೧೮, ೧೩ ಜುಲೈ ೨೦೧೭ (UTC)

೨೨:೫೮, ೧೭ ಜುಲೈ ೨೦೧೭ (UTC)

೧೫:೫೭, ೨೪ ಜುಲೈ ೨೦೧೭ (UTC)

ಟೆಂಪ್ಲೇಟ್ ಮತ್ತು ಇನ್ಫೋಬಾಕ್ಸ್ ಕಾರ್ಯಾಗಾರ-ಜುಲೈ 30, 2017

ಕಾರ್ಯಾಗಾರಕ್ಕೆ ನೋಂದಾಯಿಸಿಕೊಂಡಿದ್ದಕ್ಕೆ ಧನ್ಯವಾದಗಳು. ಅದಕ್ಕೆ ಸಂಬಂಧಿಸಿದಂತೆ ಸಿ ಐ ಎಸ್ ಕಛೇರಿಯ ಸ್ಥಳ/ತಲುಪುವ ಬಗೆ ಇತ್ಯಾದಿ ಮಾಹಿತಿ ಬೇಕಿದ್ದಲ್ಲಿ ನನ್ನನ್ನು ಸಂಪರ್ಕಿಸಿ. ಇಮೇಲ್ ವಿಳಾಸ vikashegde82ಅಟ್ ಜಿಮೇಲ್.ಕಾಂ'ಗೊಂದು ಸಂದೇಶ ಕಳಿಸಿ ಅಥವಾ ಚರ್ಚೆಪುಟದಲ್ಲಿ ಬರೆಯಿರಿ. ಕಾರ್ಯಾಗಾರಕ್ಕೆ ಬರುವಾಗ ನಿಮ್ಮ ಲ್ಯಾಪ್ ಟಾಪ್ ತಂದರೆ ಅನುಕೂಲ. ಸಿಗೋಣ.--Vikas Hegde (ಚರ್ಚೆ) ೧೦:೩೧, ೨೮ ಜುಲೈ ೨೦೧೭ (UTC)

೨೧:೪೫, ೩೧ ಜುಲೈ ೨೦೧೭ (UTC)

೨೧:೪೫, ೭ ಆಗಸ್ಟ್ ೨೦೧೭ (UTC)