೨೦೧೭: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೩೮ ನೇ ಸಾಲು: ೩೮ ನೇ ಸಾಲು:


[[ವರ್ಗ:ದಶಕ ೨೦೧೧-೨೦೨೦]]
[[ವರ್ಗ:ದಶಕ ೨೦೧೧-೨೦೨೦]]
[[ವರ್ಗ:ವರ್ಷಗಳು]]

೦೧:೧೦, ೧೫ ಜುಲೈ ೨೦೧೭ ನಂತೆ ಪರಿಷ್ಕರಣೆ

೨೦೧೭ ಭಾನುವಾರದಂದು ಆರಂಭವಾದ ಗ್ರೆಗೋರಿಯನ್ ಕ್ಯಾಲೆಂಡರ್‍ನ ವರ್ಷವಾಗಿದೆ. ೨೧ನೇ ಶತಮಾನದ ೧೬ನೇ ವರ್ಷವಾಗಿದ್ದು ೨೦೧೦ನೇ ದಶಕದ ೭ನೇ ವರ್ಷವಾಗಿದೆ.

ಪ್ರಮುಖ ಘಟನೆಗಳು

ಜನವರಿ

ಫೆಬ್ರವರಿ

ಮಾರ್ಚ್

ಏಪ್ರಿಲ್

ಮೇ

ಜೂನ್

ಜುಲೈ

  • ಜುಲೈ ೧೪ : ವಿದ್ಯಾರ್ಥಿಗಳ ಆಧಾರ್‌ ನೋಂದಣಿ - ಆಗಸ್ಟ್‌ 31ರ ಒಳಗಾಗಿ ಎಲ್ಲ ಶಾಲೆಗಳ ಮಕ್ಕಳ ಆಧಾರ್‌ ನೋಂದಣಿ ಪೂರ್ಣಗೊಳಿಸುವಂತೆ ಕರ್ನಾಟಕ ಹಾಗೂ ಇತರ 15 ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
  • ಜುಲೈ ೧೩ : ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ವಿಶ್ವದಾಖಲೆ, ಅವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ವುಮನ್ ಆಗಿ ಹೊರ ಹೊಮ್ಮಿದರು. ಅವರು ಆರು ಸಾವಿರ ರನ್‌ಗಳ ಗಡಿಯನ್ನು ದಾಟಿದರು.
  • ಜುಲೈ ೯ : ಒಡಿಸ್ಸಾದ ಭುವನೇಶ್ವರದಲ್ಲಿ ನಡೆಯುತ್ತಿರುವ ೨೨ನೇ ಏಷ್ಯನ್ ಅಥ್ಲೆಟಿಕ್ ಕ್ರೀಡಾಕೂಟದ ಪದಕಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ

ಏಷ್ಯನ್ ಅಥ್ಲೆಟಿಕ್ ಕ್ರೀಡಾಕೂಟದ ೨೨ನೇ ಆವೃತ್ತಿಯ ಲಾಂಛನ

ಆಗಸ್ಟ್

ಸೆಪ್ಡಂಬರ್

ಅಕ್ಟೋಬರ್

ನವೆಂಬರ್‌

ಡಿಸೆಂಬರ್

ಜನನ

ಮರಣ

"https://kn.wikipedia.org/w/index.php?title=೨೦೧೭&oldid=786445" ಇಂದ ಪಡೆಯಲ್ಪಟ್ಟಿದೆ