ಅಂದರು ಗಿಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
೧೬ ನೇ ಸಾಲು: ೧೬ ನೇ ಸಾಲು:


==ಪರಿಚಯ==
==ಪರಿಚಯ==
ಇದು ಪೊದೆಯ ರೀತಿಯಲ್ಲಿ ಬೆಲೆಯುವ ಗಿಡ. ಮಲೆನಾಡಿನ ಈ ಸಸ್ಯ ಬೇಸಿಗೆಯಲ್ಲಿ ತನ್ನ ಎಲೆಯನ್ನು ಉದುರಿಸುತ್ತದೆ. ಈ ಸಸ್ಯವು ಎಲೆಯುದುರುವ ಮೈದಾನದಲ್ಲಿ ಒಣ ಸಸ್ಯಗಳಾದ ಕಳ್ಳಿ ಗಿಡಗಳನ್ನೊಳಗೊಂಡ ವಾತಾವರಣದಲ್ಲಿಇದು ಬೆಳೆಯುತ್ತದೆ ಈ ಗಿಡವು ಅತಿ ಚಕ್ಕ ತೊಟ್ಟುಗಳ ಕಾಂಡದ ಮೇಲೆ ಜೋಡಣೆಯಾಗಿರುತ್ತದೆ. ತೊಟ್ಟಿನ ಸಂದಿಯಲ್ಲಿ ಹೋವಿನ ಗೊಂಚಲುಗಳಿರುತ್ತದೆ ಬೇರೆ ಬೇರೆ ಗಿಡದಲ್ಲಿ ಗಂಡು ಮತ್ತು ಹೆಣ್ಣು ಹೊಗಳಿರುತ್ತದೆ. ಗಂಡು ಹೂಗಳಲ್ಲಿ ೫-೧೦ ಕೇಸರಗಳಿರುತ್ತದೆ. ಕಾಯಿಗಳಲ್ಲಿ ಚಿಕ್ಕಗರಿಯಂತಹ ಏಣುಗಳಿರುತ್ತದೆ.
ಇದು ಪೊದೆಯ ರೀತಿಯಲ್ಲಿ ಬೆಲೆಯುವ ಗಿಡ. ಮಲೆನಾಡಿನ ಈ ಸಸ್ಯ ಬೇಸಿಗೆಯಲ್ಲಿ ತನ್ನ ಎಲೆಯನ್ನು ಉದುರಿಸುತ್ತದೆ. ಈ ಸಸ್ಯವು ಎಲೆಯುದುರುವ ಮೈದಾನದಲ್ಲಿ ಒಣ ಸಸ್ಯಗಳಾದ ಕಳ್ಳಿ ಗಿಡಗಳನ್ನೊಳಗೊಂಡ ವಾತಾವರಣದಲ್ಲಿಇದು ಬೆಳೆಯುತ್ತದೆ ಈ ಗಿಡವು ಅತಿ ಚಕ್ಕ ತೊಟ್ಟುಗಳ ಕಾಂಡದ ಮೇಲೆ ಜೋಡಣೆಯಾಗಿರುತ್ತದೆ. ತೊಟ್ಟಿನ ಸಂದಿಯಲ್ಲಿ ಹೋವಿನ ಗೊಂಚಲುಗಳಿರುತ್ತದೆ ಬೇರೆ ಬೇರೆ ಗಿಡದಲ್ಲಿ ಗಂಡು ಮತ್ತು ಹೆಣ್ಣು ಹೊಗಳಿರುತ್ತದೆ. ಗಂಡು ಹೂಗಳಲ್ಲಿ ೫-೧೦ ಕೇಸರಗಳಿರುತ್ತದೆ. ಕಾಯಿಗಳಲ್ಲಿ ಚಿಕ್ಕಗರಿಯಂತಹ ಏಣುಗಳಿರುತ್ತದೆ.<ref>ಕರ್ನಾಟಕದ ಔಷಧೀಯ ಸಸ್ಯಗಳು, ಡಾ. ಮಾಗಡಿ ಆರ್. ಗುರುದೇವ, ದಿವ್ಯಚಂದ್ರ ಪ್ರಕಾಶನ, ಕಾಳಿಕಾಸೌಧ, ಪೂರ್ಣಯ್ಯ ಛತ್ರದ ರಸ್ತೆ, ಬೆಂಗಳೂರು, ೫೬೦ ೦೫೩, ಮೂರನೆಯ ಮುದ್ರಣ:೨೦೧೦, ಪುಟ-೫೫</ref>

==ಇದರ ಉಪಯೋಗಗಳು==
==ಇದರ ಉಪಯೋಗಗಳು==
# ಇದನ್ನು ಮೂಳೆ ಮುರಿದ ಜಾಗದಲ್ಲಿ ಪಟ್ಟು ಹಾಕಲು ಉಪಯೋಗಿಸುತ್ತಾರೆ.
# ಇದನ್ನು ಮೂಳೆ ಮುರಿದ ಜಾಗದಲ್ಲಿ ಪಟ್ಟು ಹಾಕಲು ಉಪಯೋಗಿಸುತ್ತಾರೆ.

೧೫:೧೫, ೨೬ ಜೂನ್ ೨೦೧೭ ನಂತೆ ಪರಿಷ್ಕರಣೆ

ಅಂದರು ಗಿಡ

ಅಂದರು ಗಿಡ ಇದು ಒಂದು ಔಷಧೀಯ ಸಸ್ಯ

ಡೊಡೊನಿಯ ವಿಸ್ಕೊಸ ಈ ಗಿಡದ ವೈಜ್ಞಾನಿಕ ಹೆಸರು. ಈ ಸಸ್ಯವು ಸ್ಯಾಪಿಂಡೇಸಿಯ ಕುಟುಂಬಕ್ಕೆ ಸೇರಿದೆ.

ಕನ್ನಡದ ಇತರ ಹೆಸರುಗಳು

ಅಂಗಾರಕ, ಬಣದುರಬ, ಬಂಡಾರಿ, ಬಂಡುರ್ಗಿ, ಬಂದರಿಕೆ, ಬೊಂಡಾರೆ, ಬೊಂದರೆ, ವೊಲ್ಲಾರಿ, ಹಂಗರ, ಹಂಗರಲು, ಹಂಗರಿಕೆ.

ಇತರೆ ಹೆಸರುಗಳು

  1. ಸಂಸ್ಕೃತ-ಆಲಿಯರ್, ಸನತ್ತ.
  2. ಹಿಂದಿ-ಆಲಿಯರ್, ಸನಾತ.
  3. ತಮಿಳು-ವೇಕರಿ, ವಲಾರ್ಯ, ವಿರಾಲಿ.

ಪರಿಚಯ

ಇದು ಪೊದೆಯ ರೀತಿಯಲ್ಲಿ ಬೆಲೆಯುವ ಗಿಡ. ಮಲೆನಾಡಿನ ಈ ಸಸ್ಯ ಬೇಸಿಗೆಯಲ್ಲಿ ತನ್ನ ಎಲೆಯನ್ನು ಉದುರಿಸುತ್ತದೆ. ಈ ಸಸ್ಯವು ಎಲೆಯುದುರುವ ಮೈದಾನದಲ್ಲಿ ಒಣ ಸಸ್ಯಗಳಾದ ಕಳ್ಳಿ ಗಿಡಗಳನ್ನೊಳಗೊಂಡ ವಾತಾವರಣದಲ್ಲಿಇದು ಬೆಳೆಯುತ್ತದೆ ಈ ಗಿಡವು ಅತಿ ಚಕ್ಕ ತೊಟ್ಟುಗಳ ಕಾಂಡದ ಮೇಲೆ ಜೋಡಣೆಯಾಗಿರುತ್ತದೆ. ತೊಟ್ಟಿನ ಸಂದಿಯಲ್ಲಿ ಹೋವಿನ ಗೊಂಚಲುಗಳಿರುತ್ತದೆ ಬೇರೆ ಬೇರೆ ಗಿಡದಲ್ಲಿ ಗಂಡು ಮತ್ತು ಹೆಣ್ಣು ಹೊಗಳಿರುತ್ತದೆ. ಗಂಡು ಹೂಗಳಲ್ಲಿ ೫-೧೦ ಕೇಸರಗಳಿರುತ್ತದೆ. ಕಾಯಿಗಳಲ್ಲಿ ಚಿಕ್ಕಗರಿಯಂತಹ ಏಣುಗಳಿರುತ್ತದೆ.[೧]

ಇದರ ಉಪಯೋಗಗಳು

  1. ಇದನ್ನು ಮೂಳೆ ಮುರಿದ ಜಾಗದಲ್ಲಿ ಪಟ್ಟು ಹಾಕಲು ಉಪಯೋಗಿಸುತ್ತಾರೆ.
  2. ಇದರ ಚೂರ್ಣವನ್ನು ಹಚ್ಚುವುದರಿಂದ ಗಾಯವಾಸಿಯಾಗುತ್ತದೆ ಹಾಗು ಗಾಯದ ಕಲೆ ಉಳಿಯುವುದಿಲ್ಲ.
  3. ಇದನ್ನು ಹಾವು ಕಚ್ಚಿದ ಜಾಗದಲ್ಲಿ ಹಚ್ಚುವುದರಿಂದ ಜೊತೆಗೆ ಸೇವಿಸುವುದರಿಂದ ವಿಷವು ಇಳಿಯುತ್ತದೆ.
  4. ಇದರ ಎಲೆಯ ಚೂರ್ಣವನ್ನು ಆಡಿನ ಹಾಲಿನಲ್ಲಿ ಸೇವನೆ ಮಾಡುವುದರಿಂದ ಸರ್ವವ್ಯಾಧಗಳು ಗುಣವಾಗುತ್ತದೆ.
  5. ಎಲೆಯೆ ಕಷಾಯದಿಂದ ಜ್ವರವು ಪರಿಹಾರವಾಗುತ್ತದೆ.
  1. ಕರ್ನಾಟಕದ ಔಷಧೀಯ ಸಸ್ಯಗಳು, ಡಾ. ಮಾಗಡಿ ಆರ್. ಗುರುದೇವ, ದಿವ್ಯಚಂದ್ರ ಪ್ರಕಾಶನ, ಕಾಳಿಕಾಸೌಧ, ಪೂರ್ಣಯ್ಯ ಛತ್ರದ ರಸ್ತೆ, ಬೆಂಗಳೂರು, ೫೬೦ ೦೫೩, ಮೂರನೆಯ ಮುದ್ರಣ:೨೦೧೦, ಪುಟ-೫೫