ಅವಯವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧ ನೇ ಸಾಲು: ೧ ನೇ ಸಾಲು:
[[ವೈದ್ಯ]]ವಿಜ್ಞಾನದ (limb ,lim),ಪ್ರಕಾರ ದೇಹದ ಮೇಲುಭಾಗದಲ್ಲಿರುವ ಹೆಗಲು, ತೋಳು, ಮುಂದೋಳು, ಮಣಿಕಟ್ಟು, ಕೈ (ಹಸ್ತ-ಬೆರಳುಗಳು ಅಂಗೈ ಕೂಡಿರುವ ಭಾಗ) ಮತ್ತು ದೇಹದ ಕೆಳಭಾಗದಲ್ಲಿರುವ ಸೊಂಟಭಾಗ, ತೊಡೆ, ಕಾಲು, (ಮೊಣಕಾಲು ಹರಡುಗಳ ನಡುವಣ ಭಾಗ), ಹರಡು ಪಾದ- ಇದಕ್ಕೆ ಈ ಹೆಸರಿದೆ. ಇವು ಚಲನಾಂಗಗಳು.

ಆಡುಮಾತಿನಲ್ಲಿ ಕೈಕಾಲುಗಳನ್ನು ಅವಯವ ಎನ್ನುತ್ತೇವೆ. ಅವಯವ ಪದಕ್ಕೆ ಬೇರೆ ಅರ್ಥಗಳೂ ಇವೆ: ಯಾವುದಾದರೂ ಒಂದು ವಸ್ತುವಿನ ಕೊನೆಯ ಭಾಗ; ಒಂದು ರಚನೆಯುಳ್ಳ ಅವಯವದಂಥ ಭಾಗ; ಮರದ ಮುಖ್ಯ ಕೊಂಬೆ; ಪರ್ವತ ಸಾಲಿನ ಒಂದು ಚಾಚು; ಯಾವುದಾದರೂ ಒಂದು ಸಾಧನ ಸಲಕರಣೆಯ ಕೈಕಾಲುಗಳಂಥ ಭಾಗ ಇತ್ಯಾದಿ.

== ಇವನ್ನು ನೋಡಿ ==
* [[:En:Limb development|ಲಿಂಬ್ ಅಭಿವೃದ್ಧಿ]]
* [[:En:Orthosis|ಆರ್ಥೋಸಿಸ್]]

==ಉಲ್ಲೇಖಗಳು==
==ಉಲ್ಲೇಖಗಳು==
{{Reflist}}
{{Reflist}}

೦೭:೦೨, ೧೬ ಜೂನ್ ೨೦೧೭ ನಂತೆ ಪರಿಷ್ಕರಣೆ

ವೈದ್ಯವಿಜ್ಞಾನದ (limb ,lim),ಪ್ರಕಾರ ದೇಹದ ಮೇಲುಭಾಗದಲ್ಲಿರುವ ಹೆಗಲು, ತೋಳು, ಮುಂದೋಳು, ಮಣಿಕಟ್ಟು, ಕೈ (ಹಸ್ತ-ಬೆರಳುಗಳು ಅಂಗೈ ಕೂಡಿರುವ ಭಾಗ) ಮತ್ತು ದೇಹದ ಕೆಳಭಾಗದಲ್ಲಿರುವ ಸೊಂಟಭಾಗ, ತೊಡೆ, ಕಾಲು, (ಮೊಣಕಾಲು ಹರಡುಗಳ ನಡುವಣ ಭಾಗ), ಹರಡು ಪಾದ- ಇದಕ್ಕೆ ಈ ಹೆಸರಿದೆ. ಇವು ಚಲನಾಂಗಗಳು. ಆಡುಮಾತಿನಲ್ಲಿ ಕೈಕಾಲುಗಳನ್ನು ಅವಯವ ಎನ್ನುತ್ತೇವೆ. ಅವಯವ ಪದಕ್ಕೆ ಬೇರೆ ಅರ್ಥಗಳೂ ಇವೆ: ಯಾವುದಾದರೂ ಒಂದು ವಸ್ತುವಿನ ಕೊನೆಯ ಭಾಗ; ಒಂದು ರಚನೆಯುಳ್ಳ ಅವಯವದಂಥ ಭಾಗ; ಮರದ ಮುಖ್ಯ ಕೊಂಬೆ; ಪರ್ವತ ಸಾಲಿನ ಒಂದು ಚಾಚು; ಯಾವುದಾದರೂ ಒಂದು ಸಾಧನ ಸಲಕರಣೆಯ ಕೈಕಾಲುಗಳಂಥ ಭಾಗ ಇತ್ಯಾದಿ.

ಇವನ್ನು ನೋಡಿ

ಉಲ್ಲೇಖಗಳು

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಅವಯವ&oldid=780479" ಇಂದ ಪಡೆಯಲ್ಪಟ್ಟಿದೆ