ವಾಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
೨ ನೇ ಸಾಲು: ೨ ನೇ ಸಾಲು:
'''ವಾಲಿ'''ಯು [[ರಾಮಾಯಣ]]ದಲ್ಲಿ ಕಿಷ್ಕಿಂದೆಯ ವಾನರ ರಾಜ. [[ಸುಗ್ರೀವ]]ನು ಇವನ ತಮ್ಮ. ವಾಲಿ ಮತ್ತು [[ಸುಗ್ರೀವ]]ರು ಒಬ್ಬಳೇ ತಾಯಿಯ ಮಕ್ಕಳು. ಮತ್ತು ಅಸಾಧಾರಣವಾದ ರೂಪ ಸಾದರ್ಶವನ್ನು ಹೊಂದಿದ್ದವರು. ಇವರಲ್ಲಿ ವಾಲಿಯು ಹಿರಿಯವನು. ವಾಲಿಯು ಶಿವನಿಂದ ವರಪಡೆದು ಮಹಾ ಪರಾಕ್ರಮಿಯಾದವನು. ಇದರ ಪರಿಣಾಮವಾಗಿ ಇವನೆದುರುನಿಂತ ಶತ್ರುವಿನ ಬಲಕ್ಕೆ ಸಮವಾದ ಬಲವು ಈತನಿಗೆ ಹೆಚ್ಚುವರಿಯಾಗಿ ಲಭಿಸುತ್ತಿತ್ತು ಮತ್ತು ಈತನು ಅಜೇಯನಾಗಿದ್ದನು.ಇವನ ಮಡದಿ [[ತಾರಾ]]. ಸಹೋದರನೊಂದಿಗೆ ಇದ್ದ ಭೇದಭಾವವು ವಾಲಿಯನ್ನು ರಾಮನು ಸಂಹರಿಸುವುದರೊಂದಿಗೆ ಪರ್ಯಾವಸಾನವಾಯಿತು. ವಾಲಿಯು ಶಿವನ ಭಕ್ತನಾಗಿದ್ದನು.

==ಬಾಹ್ಯ ಸಂಪರ್ಕಗಳು==
==ಬಾಹ್ಯ ಸಂಪರ್ಕಗಳು==
*[http://www.sacred-texts.com/hin/m03/m03278.htm Mahabharata, Book III: Vana Parva, Section 278]: online text for the section of the Mahabharata describing Rama's alliance with Sugriva and the killing of Vali.
*[http://www.sacred-texts.com/hin/m03/m03278.htm Mahabharata, Book III: Vana Parva, Section 278]: ಸುಗ್ರೀವ ಜೊತೆಗಿನ ರಾಮನ ಮೈತ್ರಿಯನ್ನು ಮತ್ತು ವಾಲಿಯ ಕೊಲೆಗಳನ್ನು ವಿವರಿಸುವ ಮಹಾಭಾರತದ ವಿಭಾಗಕ್ಕೆ ಕೊಂಡಿ
*[http://www.sacred-texts.com/hin/rama/ry290.htm Ramayana, Book IV, Canto 16]: online text for the section of the [[Ramayana]] of [[Valmiki]] describing Bali's death at the hands of Rama.
*[http://www.sacred-texts.com/hin/rama/ry290.htm Ramayana, Book IV, Canto 16]: ರಾಮನ ಕೈಯಲ್ಲಿ ವಾಲಿಯ ಸಾವಿನ ಬಗ್ಗೆ ವಿವರಿಸುವ ವಾಲ್ಮೀಕಿಯ ರಾಮಾಯಣ ವಿಭಾಗಕ್ಕೆ ಕೊಂಡಿ
*[http://angkorblog.com/_wsn/page2.html Photographs of a bas relief] at the temple of Banteay Srei in Cambodia depicting the combat between Vali and Sugriva.
*[http://angkorblog.com/_wsn/page2.html Photographs of a bas relief] at the temple of Banteay Srei in Cambodia depicting the combat between Vali and Sugriva.
*[http://www.valmikiramayan.net/kishkindha/sarga11/kishkindha_11_prose.htm Valmiki Ramayana Kishkindha Kanda Prose Sagara 11]
*[http://www.valmikiramayan.net/kishkindha/sarga11/kishkindha_11_prose.htm Valmiki Ramayana Kishkindha Kanda Prose Sagara 11]

೦೦:೪೧, ೨೫ ಮೇ ೨೦೧೭ ನಂತೆ ಪರಿಷ್ಕರಣೆ

ವಾಲಿ.

ವಾಲಿಯು ರಾಮಾಯಣದಲ್ಲಿ ಕಿಷ್ಕಿಂದೆಯ ವಾನರ ರಾಜ. ಸುಗ್ರೀವನು ಇವನ ತಮ್ಮ. ವಾಲಿ ಮತ್ತು ಸುಗ್ರೀವರು ಒಬ್ಬಳೇ ತಾಯಿಯ ಮಕ್ಕಳು. ಮತ್ತು ಅಸಾಧಾರಣವಾದ ರೂಪ ಸಾದರ್ಶವನ್ನು ಹೊಂದಿದ್ದವರು. ಇವರಲ್ಲಿ ವಾಲಿಯು ಹಿರಿಯವನು. ವಾಲಿಯು ಶಿವನಿಂದ ವರಪಡೆದು ಮಹಾ ಪರಾಕ್ರಮಿಯಾದವನು. ಇದರ ಪರಿಣಾಮವಾಗಿ ಇವನೆದುರುನಿಂತ ಶತ್ರುವಿನ ಬಲಕ್ಕೆ ಸಮವಾದ ಬಲವು ಈತನಿಗೆ ಹೆಚ್ಚುವರಿಯಾಗಿ ಲಭಿಸುತ್ತಿತ್ತು ಮತ್ತು ಈತನು ಅಜೇಯನಾಗಿದ್ದನು.ಇವನ ಮಡದಿ ತಾರಾ. ಸಹೋದರನೊಂದಿಗೆ ಇದ್ದ ಭೇದಭಾವವು ವಾಲಿಯನ್ನು ರಾಮನು ಸಂಹರಿಸುವುದರೊಂದಿಗೆ ಪರ್ಯಾವಸಾನವಾಯಿತು. ವಾಲಿಯು ಶಿವನ ಭಕ್ತನಾಗಿದ್ದನು.

ಬಾಹ್ಯ ಸಂಪರ್ಕಗಳು

"https://kn.wikipedia.org/w/index.php?title=ವಾಲಿ&oldid=778713" ಇಂದ ಪಡೆಯಲ್ಪಟ್ಟಿದೆ