ಜಾನ್ ಡಾಲ್ಟನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
references added.
೨೮ ನೇ ಸಾಲು: ೨೮ ನೇ ಸಾಲು:


==ಪರಿಚಯ==
==ಪರಿಚಯ==
ಜಾನ್ ಡಾಲ್ಟನ್ ಇಂಗ್ಲೆಂಡಿನ [[ವಿಜ್ಞಾನಿ]]. ೧೭೬೬ರಲ್ಲಿ ಕ್ವೇಕರ್ ಕುಟುಂಬದಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದನು. ಇವನು ಬಡ ನೇಕಾರನ [[ಮಗ]]. ಇವನು ತನ್ನ [[ತಂದೆ]]ಯಿಂದ ಪ್ರಾಥಮಿಕ ಶಿಕ್ಷಣವನ್ನು ಪಡೆದನು. ಜಾನ್ ಡಾಲ್ಟನನು ಹನ್ನೆರಡನೆ ವಯಸ್ಸಿಗೆ ಶಾಲೆಯೊಂದನ್ನು ಪ್ರಾರಂಭಿಸಿ ಉಪಾಧ್ಯಾಯ ವೃತ್ತಿಯನ್ನು ಜೀವನೋಪಾಯವಾಗಿ ಸ್ವೀಕರಿಸಿದನು. ಡಾಲ್ಟನಿಗೆ ಗಣಿತದಲ್ಲಿ ಬಹಳ ಆಸಕ್ತಿ. ಹವಾಮಾನ ಅಧ್ಯಯನದಲ್ಲಿ ಡಾಲ್ಟನ್‍ಗೆ ಬಹಳ ಅಸಕ್ತಿ. ಇವನು ತನ್ನ ಚಿಕ್ಕ ವಯಸ್ಸಿನಲ್ಲಿ ಉಷ್ಣಮಾಪಕ, ಒತ್ತಡಮಾಪಕ, ಆರ್ದ್ರಮಾಪಕ ಇತ್ಯಾದಿಗಳನ್ನು ತಯಾರಿಸುತ್ತಿದ್ದನು. ಇವನು ಬೋಧನೆ, ಹೊಲದ ಕೆಲಸ, ಪ್ರಯೋಗಗಳ ಜೊತೆಗೇ [[ಲ್ಯಾಟಿನ್]], ಗ್ರೀಕ್, [[ಗಣಿತ]], ತತ್ತ್ವಶಾಸ್ತ್ರ ಮುಂತಾದವುಗಳನ್ನು ಅಭ್ಯಾಸ ಮಾಡಿದನು. ಇವನು ೧೭೯೩ರಲ್ಲಿ ಮ್ಯಾಂಚೆಸ್ಟರ್ ಕಾಲೇಜಿನಲ್ಲಿ ಗಣಿತಬೊಧಕನಾಗಿ ಕಾರ್ಯ ನಿ‍ರ್ವಾಹಿಸುತಿದ್ದನು.
ಜಾನ್ ಡಾಲ್ಟನ್ ಇಂಗ್ಲೆಂಡಿನ [[ವಿಜ್ಞಾನಿ]]. ೧೭೬೬ರಲ್ಲಿ ಕ್ವೇಕರ್ ಕುಟುಂಬದಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದನು. ಇವನು ಬಡ ನೇಕಾರನ [[ಮಗ]]. ಇವನು ತನ್ನ [[ತಂದೆ]]ಯಿಂದ ಪ್ರಾಥಮಿಕ ಶಿಕ್ಷಣವನ್ನು ಪಡೆದನು. ಜಾನ್ ಡಾಲ್ಟನನು ಹನ್ನೆರಡನೆ ವಯಸ್ಸಿಗೆ ಶಾಲೆಯೊಂದನ್ನು ಪ್ರಾರಂಭಿಸಿ ಉಪಾಧ್ಯಾಯ ವೃತ್ತಿಯನ್ನು ಜೀವನೋಪಾಯವಾಗಿ ಸ್ವೀಕರಿಸಿದನು. ಡಾಲ್ಟನಿಗೆ ಗಣಿತದಲ್ಲಿ ಬಹಳ ಆಸಕ್ತಿ. ಹವಾಮಾನ ಅಧ್ಯಯನದಲ್ಲಿ ಡಾಲ್ಟನ್‍ಗೆ ಬಹಳ ಅಸಕ್ತಿ. ಇವನು ತನ್ನ ಚಿಕ್ಕ ವಯಸ್ಸಿನಲ್ಲಿ ಉಷ್ಣಮಾಪಕ, ಒತ್ತಡಮಾಪಕ, ಆರ್ದ್ರಮಾಪಕ ಇತ್ಯಾದಿಗಳನ್ನು ತಯಾರಿಸುತ್ತಿದ್ದನು. ಇವನು ಬೋಧನೆ, ಹೊಲದ ಕೆಲಸ, ಪ್ರಯೋಗಗಳ ಜೊತೆಗೇ [[ಲ್ಯಾಟಿನ್]], ಗ್ರೀಕ್, [[ಗಣಿತ]], ತತ್ತ್ವಶಾಸ್ತ್ರ ಮುಂತಾದವುಗಳನ್ನು ಅಭ್ಯಾಸ ಮಾಡಿದನು. ಇವನು ೧೭೯೩ರಲ್ಲಿ ಮ್ಯಾಂಚೆಸ್ಟರ್ ಕಾಲೇಜಿನಲ್ಲಿ ಗಣಿತಬೊಧಕನಾಗಿ ಕಾರ್ಯ ನಿ‍ರ್ವಾಹಿಸುತಿದ್ದನು.<ref>{{cite book | last = Smith | first = R. Angus | title = Memoir of John Dalton and History of the Atomic Theory | publisher=H. Bailliere | location = London | year = 1856 | page = 279 | url = https://books.google.com/?id=ZOsAAAAAYAAJ&pg=PP17&dq=angus+smith+john+dalton | isbn = 1-4021-6437-8}}</ref><ref>[http://www.britannica.com/EBchecked/topic/251166/George-Hadley George Hadley] ''[[Encyclopædia Britannica]]''. Accessed 30 April 2009.</ref>
==ಉಲ್ಲೇಖಗಳು ==

{{reflist}}


[[ವರ್ಗ:ವಿಜ್ಞಾನಿಗಳು]]
[[ವರ್ಗ:ವಿಜ್ಞಾನಿಗಳು]]

೨೧:೩೬, ೧೬ ಮೇ ೨೦೧೭ ನಂತೆ ಪರಿಷ್ಕರಣೆ

ಜಾನ್ ಡಾಲ್ಟನ್
ಜಾನ್ ಡಾಲ್ಟನ್
ಜನನ(೧೭೬೬-೦೯-೦೬)೬ ಸೆಪ್ಟೆಂಬರ್ ೧೭೬೬
ಏಗರ್ ಫೀಲ್ಡ್, ಇಂಗ್ಲೆಂಡ್
ಮರಣ27 July 1844(1844-07-27) (aged 77)
ಮ್ಯಾಂಚೆಸ್ಟರ್, ಇಂಗ್ಲೆಂಡ್
ಪಾರ್ಶ್ವವಾಯು
ರಾಷ್ಟ್ರೀಯತೆಬ್ರಿಟಿಷ್
ಗಮನಾರ್ಹ ವಿದ್ಯಾರ್ಥಿಗಳುಜೇಮ್ಸ್ ಪ್ರೆಸ್ಕಾಟ್ ಜೂಲ್
ಪ್ರಸಿದ್ಧಿಗೆ ಕಾರಣಪರಮಾಣು ಸಿದ್ಧಾಂತ, ಡಾಲ್ಟನ್ನನ ನಿಯಮ
ಗಮನಾರ್ಹ ಪ್ರಶಸ್ತಿಗಳುರಾಯಲ್ ಮೆಡಲ್ (1826)
ಹಸ್ತಾಕ್ಷರ

ಪರಿಚಯ

ಜಾನ್ ಡಾಲ್ಟನ್ ಇಂಗ್ಲೆಂಡಿನ ವಿಜ್ಞಾನಿ. ೧೭೬೬ರಲ್ಲಿ ಕ್ವೇಕರ್ ಕುಟುಂಬದಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದನು. ಇವನು ಬಡ ನೇಕಾರನ ಮಗ. ಇವನು ತನ್ನ ತಂದೆಯಿಂದ ಪ್ರಾಥಮಿಕ ಶಿಕ್ಷಣವನ್ನು ಪಡೆದನು. ಜಾನ್ ಡಾಲ್ಟನನು ಹನ್ನೆರಡನೆ ವಯಸ್ಸಿಗೆ ಶಾಲೆಯೊಂದನ್ನು ಪ್ರಾರಂಭಿಸಿ ಉಪಾಧ್ಯಾಯ ವೃತ್ತಿಯನ್ನು ಜೀವನೋಪಾಯವಾಗಿ ಸ್ವೀಕರಿಸಿದನು. ಡಾಲ್ಟನಿಗೆ ಗಣಿತದಲ್ಲಿ ಬಹಳ ಆಸಕ್ತಿ. ಹವಾಮಾನ ಅಧ್ಯಯನದಲ್ಲಿ ಡಾಲ್ಟನ್‍ಗೆ ಬಹಳ ಅಸಕ್ತಿ. ಇವನು ತನ್ನ ಚಿಕ್ಕ ವಯಸ್ಸಿನಲ್ಲಿ ಉಷ್ಣಮಾಪಕ, ಒತ್ತಡಮಾಪಕ, ಆರ್ದ್ರಮಾಪಕ ಇತ್ಯಾದಿಗಳನ್ನು ತಯಾರಿಸುತ್ತಿದ್ದನು. ಇವನು ಬೋಧನೆ, ಹೊಲದ ಕೆಲಸ, ಪ್ರಯೋಗಗಳ ಜೊತೆಗೇ ಲ್ಯಾಟಿನ್, ಗ್ರೀಕ್, ಗಣಿತ, ತತ್ತ್ವಶಾಸ್ತ್ರ ಮುಂತಾದವುಗಳನ್ನು ಅಭ್ಯಾಸ ಮಾಡಿದನು. ಇವನು ೧೭೯೩ರಲ್ಲಿ ಮ್ಯಾಂಚೆಸ್ಟರ್ ಕಾಲೇಜಿನಲ್ಲಿ ಗಣಿತಬೊಧಕನಾಗಿ ಕಾರ್ಯ ನಿ‍ರ್ವಾಹಿಸುತಿದ್ದನು.[೧][೨]

ಉಲ್ಲೇಖಗಳು

  1. Smith, R. Angus (1856). Memoir of John Dalton and History of the Atomic Theory. London: H. Bailliere. p. 279. ISBN 1-4021-6437-8.
  2. George Hadley Encyclopædia Britannica. Accessed 30 April 2009.