ಜೂನ್ ೧೮: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು robot Adding: lv:18. jūnijs |
AlnoktaBOT (ಚರ್ಚೆ | ಕಾಣಿಕೆಗಳು) ಚು robot Modifying: hu:Június 18. |
||
೭೩ ನೇ ಸಾಲು: | ೭೩ ನೇ ಸಾಲು: | ||
[[hr:18. lipnja]] |
[[hr:18. lipnja]] |
||
[[ht:18 jen]] |
[[ht:18 jen]] |
||
[[hu:Június 18]] |
[[hu:Június 18.]] |
||
[[ia:18 de junio]] |
[[ia:18 de junio]] |
||
[[id:18 Juni]] |
[[id:18 Juni]] |
೧೫:೫೬, ೨೮ ಆಗಸ್ಟ್ ೨೦೦೮ ನಂತೆ ಪರಿಷ್ಕರಣೆ
ಜೂನ್ ೧೮ - ಜೂನ್ ತಿಂಗಳ ಹದಿನೆಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೯ ನೇ ದಿನ (ಅಧಿಕ ವರ್ಷದಲ್ಲಿ ೧೭೦ ನೇ ದಿನ). ಜೂನ್ ೨೦೨೪
ಪ್ರಮುಖ ಘಟನೆಗಳು
- ೧೮೧೫ - ವಾಟರ್ಲೂ ಕಾಳಗದಲ್ಲಿ ನೆಪೋಲಿಯನ್ ಬೊನಪಾರ್ಟ್ ಸೋಲನ್ನುಂಡು ಫ್ರಾನ್ಸ್ನ ಚಕ್ರಾಧಿಪತ್ಯವನ್ನು ಎರಡನೇ ಹಾಗು ಕೊನೆ ಬಾರಿಗೆ ತ್ಯಜಿಸಿದನು.
- ೧೯೫೩ - ಈಜಿಪ್ಟ್ನಲ್ಲಿ ಚಕ್ರಾಧಿಪತ್ಯ ರದ್ದಾಗಿ ಗಣತಂತ್ರ ಸ್ಥಾಪಿತವಾಯಿತು.
ಜನನ
- ೧೯೪೨ - ಥಾಬೊ ಮ್ಬೇಕಿ, ದಕ್ಷಿಣ ಆಫ್ರಿಕಾದ ರಾಷ್ಟ್ರಪತಿ.
ನಿಧನ
- ೧೯೩೬ - ಮ್ಯಾಕ್ಸಿಮ್ ಗೋರ್ಕಿ, ರಷ್ಯಾದ ಸಾಹಿತಿ.
ರಜೆಗಳು/ಆಚರಣೆಗಳು
- ಸೆಶೆಲ್ಸ್ - ರಾಷ್ಟ್ರೀಯ ದಿನಾಚರಣೆ.
ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |