ವಿಜಯನಗರ ಸಾಮ್ರಾಜ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
45.126.207.30 (talk) ರ 759718 ಪರಿಷ್ಕರಣೆಯನ್ನು ವಜಾ ಮಾಡಿ
೫೯ ನೇ ಸಾಲು: ೫೯ ನೇ ಸಾಲು:
===ಹರಿಹರ '''(ಕ್ರಿ.ಶ.೧೩೩೬ ರಿಂದ ೧೩೫೬)'''===
===ಹರಿಹರ '''(ಕ್ರಿ.ಶ.೧೩೩೬ ರಿಂದ ೧೩೫೬)'''===
*ಸಂಗಮನ ಐವರು ಮಕ್ಕಳಾ‌ದ ಹರಿಹರ, ಮಾರಪ್ಪ, ಮುದ್ದಪ್ಪ ಮತ್ತು ಬುಕ್ಕರಾಯರಲ್ಲಿ ಹಿರಿಯನಾದ ಹಕ್ಕ(ನಂತರ ಹರಿಹರ್) ಕ್ರಿ.ಶ. ೧೩೩೬ರಲ್ಲಿ ದಕ್ಷಿಣ ಭಾರತದಲ್ಲಿ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದ.
*ಸಂಗಮನ ಐವರು ಮಕ್ಕಳಾ‌ದ ಹರಿಹರ, ಮಾರಪ್ಪ, ಮುದ್ದಪ್ಪ ಮತ್ತು ಬುಕ್ಕರಾಯರಲ್ಲಿ ಹಿರಿಯನಾದ ಹಕ್ಕ(ನಂತರ ಹರಿಹರ್) ಕ್ರಿ.ಶ. ೧೩೩೬ರಲ್ಲಿ ದಕ್ಷಿಣ ಭಾರತದಲ್ಲಿ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದ.
*ಕೆಲವು ಇತಿಹಾಸಕಾರರ ಪ್ರಕಾರ ಹರಿಹರ (I) ಮತ್ತು ಬುಕ್ಕರಾಯ (I) ರು ಕನ್ನಡಿಗರಾಗಿದ್ದರು ಹಾಗೂ ಹೊಯ್ಸಳ ಸಾಮ್ರಾಜ್ಯದ ತುಂಗಭದ್ರಾ ಭಾಗದ ಪ್ರತಿನಿಧಿಗಳಾಗಿದ್ದು ಉತ್ತರದಿಂದ ನಿರಂತರವಾಗಿ ನಡೆಯುತ್ತಿದ್ದ ಮುಸ್ಲಿಂ ದಾಳಿಯನ್ನು ಹಿಮ್ಮೆಟ್ಟಿಸಲು [[ಕುಮಾರರಾಮ|ಕುಮಾರರಾಮನ]] ಕನಸಂತ್ತೆ ಸಾಮ್ರಾಜ್ಯವನ್ನು ಸ್ತಾಪಿಸಿದರು. [[ಹಕ್ಕ-ಬುಕ್ಕ]]ರು ನಾಯಕ (halumatha,Kurubaru) ಸಮುದಾಯಕ್ಕೆ ಸೇರಿದವರು<ref>{{cite web|url=http://belagavisuddi.com/valmiki-jayanthi-belagavi-dc-meeting/|title=http://belagavisuddi.com/valmiki-jayanthi-belagavi-dc-meeting/|accessdate=30 ಅಕ್ಟೋಬರ್ 2016}}</ref><ref>http://www.janakalotishreekumararama.org/</ref><ref>http://www.kanaja.in/ವ್ಯಾಧ-ಚರಿತೆ-ಬೇಡ-ಕುಲಮೂಲದ-ಕ-14/</ref><ref>http://kannadamma.net/?p=130044</ref>.<ref>http://www.kanaja.in/ವ್ಯಾಧ-ಚರಿತೆ-ಬೇಡ-ಕುಲಮೂಲದ-ಕ-4/</ref><ref>http://vijaykarnataka.indiatimes.com/district/koppala/-/articleshow/45967545.cms</ref>, ಮೂಲತಃ ಕನ್ನಕಡಿಗರು ಕನಕಗಿರಿ ಸಂಸ್ಥಾನದ ವೀರ ಕಂಪಿಲರಾಯನ ಬೀಗರು ಕುಮ್ಮಟದ ಪ್ರದೇಶದಲ್ಲಿ ನಾಯಕರು ಪ್ರಬಲವಾಗಿ ಆಡಳಿತ ಮಾಡಿದ್ದಾರೆ. ದಕ್ಷಿಣ ಭಾರತದ ಹಿಂದೂ ಸಾಮ್ರಾಜ್ಯ ಮತ್ತು ವಿಶ್ವದ ಅತೀ ಶ್ರೀಮಂತ ಬಲಿಷ್ಠ ಸಾಮ್ರಾಜ್ಯವಾಗಿದ್ದ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು [[ಹಕ್ಕ-ಬುಕ್ಕ]]ರು ಕನ್ನಡಿಗರೆಂದು ಶೀಲಾ ಶಾಸನಗಳು ಮತ್ತು ಇತಿಹಾಸಕಾರರು ಹೇಳುತ್ತಾರೆ 
*ಕೆಲವು ಇತಿಹಾಸಕಾರರ ಪ್ರಕಾರ ಹರಿಹರ (I) ಮತ್ತು ಬುಕ್ಕರಾಯ (I) ರು ಕನ್ನಡಿಗರಾಗಿದ್ದರು ಹಾಗೂ ಹೊಯ್ಸಳ ಸಾಮ್ರಾಜ್ಯದ ತುಂಗಭದ್ರಾ ಭಾಗದ ಪ್ರತಿನಿಧಿಗಳಾಗಿದ್ದು ಉತ್ತರದಿಂದ ನಿರಂತರವಾಗಿ ನಡೆಯುತ್ತಿದ್ದ ಮುಸ್ಲಿಂ ದಾಳಿಯನ್ನು ಹಿಮ್ಮೆಟ್ಟಿಸಲು [[ಕುಮಾರರಾಮ|ಕುಮಾರರಾಮನ]] ಕನಸಂತ್ತೆ ಸಾಮ್ರಾಜ್ಯವನ್ನು ಸ್ತಾಪಿಸಿದರು. [[ಹಕ್ಕ-ಬುಕ್ಕ]]ರು ನಾಯಕ (ಬೇಡ, ವಾಲ್ಮೀಕಿ) ಸಮುದಾಯಕ್ಕೆ ಸೇರಿದವರು<ref>{{cite web|url=http://belagavisuddi.com/valmiki-jayanthi-belagavi-dc-meeting/|title=http://belagavisuddi.com/valmiki-jayanthi-belagavi-dc-meeting/|accessdate=30 ಅಕ್ಟೋಬರ್ 2016}}</ref><ref>http://www.janakalotishreekumararama.org/</ref><ref>http://www.kanaja.in/ವ್ಯಾಧ-ಚರಿತೆ-ಬೇಡ-ಕುಲಮೂಲದ-ಕ-14/</ref><ref>http://kannadamma.net/?p=130044</ref>.<ref>http://www.kanaja.in/ವ್ಯಾಧ-ಚರಿತೆ-ಬೇಡ-ಕುಲಮೂಲದ-ಕ-4/</ref><ref>http://vijaykarnataka.indiatimes.com/district/koppala/-/articleshow/45967545.cms</ref>, ಮೂಲತಃ ಕನ್ನಕಡಿಗರು ಕನಕಗಿರಿ ಸಂಸ್ಥಾನದ ವೀರ ಕಂಪಿಲರಾಯನ ಬೀಗರು ಕುಮ್ಮಟದ ಪ್ರದೇಶದಲ್ಲಿ ನಾಯಕರು ಪ್ರಬಲವಾಗಿ ಆಡಳಿತ ಮಾಡಿದ್ದಾರೆ. ದಕ್ಷಿಣ ಭಾರತದ ಹಿಂದೂ ಸಾಮ್ರಾಜ್ಯ ಮತ್ತು ವಿಶ್ವದ ಅತೀ ಶ್ರೀಮಂತ ಬಲಿಷ್ಠ ಸಾಮ್ರಾಜ್ಯವಾಗಿದ್ದ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು [[ಹಕ್ಕ-ಬುಕ್ಕ]]ರು ಕನ್ನಡಿಗರೆಂದು ಶೀಲಾ ಶಾಸನಗಳು ಮತ್ತು ಇತಿಹಾಸಕಾರರು ಹೇಳುತ್ತಾರೆ 
*ಆದರೂ ಕೂಡ ಇತಿಹಾಸಕಾರರ ಒಮ್ಮತ ಅಭಿಪ್ರಾಯದಂತೆ ಪೂಜ್ಯ ಶ್ರೀ. ವಿದ್ಯಾರಣ್ಯರ ಸ್ಪೂರ್ತಿ ಮತ್ತು ಅನುಗ್ರಹ ಬಲದಿಂದ ಹರಿಹರ (I) ಮತ್ತು ಬುಕ್ಕರಾಯ (I) ರು ವಿಜಯನಗರ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದರು ಅವರ ರಾಜಧಾನಿ "ವಿದ್ಯಾನಗರ" ವಾಗಿತ್ತು. ಶ್ರೀ. ವಿದ್ಯಾರಣ್ಯರು ಶೃಂಗೇರಿ ಮಠದ ೧೨ನೇ ಗುರುಗಳಾಗಿದ್ದು ಇವರು ಸಹ ದಕ್ಷಿಣ ಭಾರತವನ್ನು ಮುಸ್ಲಿಂ ಸುಲ್ತಾನರ ದಾಳಿಗಳಿಂದ ರಕ್ಷಿಸುವ ಕನಸು ಕಂಡಿದ್ದರು.{{Infobox ancient site|name=ಹಂಪೆಯ ಸ್ಮಾರಕಗಳ ಸಮೂಹ|native_name=ವಿಜಯನಗರ|native_name_lang=|alternate_name=|image=View of the Virupaksha temple complex from Hemakuta hill.JPG|image_size=|alt=|caption=A view of the Virupaksha complex from Hemakuta hill|map=|map_type=India Karnataka|map_alt=|map_caption=|map_size=|relief=|lat_d=15|lat_m=19|lat_s=30|lat_NS=N|long_d=76|long_m=27|long_s=54|long_EW=E|map_dot_label=|coordinates_display=inline, title|location=[[ಹಂಪೆ]], [[ಬಳ್ಳಾರಿ]], [[ಕರ್ನಾಟಕ]], ಭಾರತ|region=|type=Settlement|part_of=|length=|width=|area={{convert|650|km2|abbr=on}}|volume=|diameter=|circumference=|height=|builder=|material=|built=|abandoned=|epochs=<!-- actually displays as "Periods" -->|cultures=|dependency_of=|occupants=|event=|excavations=|archaeologists=|condition=|ownership=|management=|public_access=|other_designation=|website=<!-- {{URL|example.com}} -->|notes=|designation1=WHS|designation1_offname=Group of Monuments at Hampi|designation1_type=ಸಾಂಸ್ಕೃತಿಕ|designation1_criteria=i, iii, iv|designation1_date=1986 (10th [[World Heritage Committee|session]])|designation1_number=[http://whc.unesco.org/en/list/241 241]|designation1_free1name=Region|designation1_free1value=ಏಷ್ಯಾ ಮತ್ತು ಓಷಿಯಾನಿಯಾ}}ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸಂಚರಿಸಿದ ವಿದೇಶಿ ಯಾತ್ರಿಕರ ಬರಹಗಳಿಂದ ಮತ್ತು ಇತ್ತೀಚೆಗೆ ಪುರಾತತ್ವ ಇಲಾಖೆ ನಡೆಸಿದ ಉತ್ಖನನದಿಂದ ಸಾಮ್ರಾಜ್ಯದ ಚರಿತ್ರೆ, ಕೋಟೆ ಕೋತ್ತಳಗಳ ಬಗ್ಗೆ, ವೈಜ್ಞಾನಿಕ ಬೆಳವಣಿಗೆಗಳ ಬಗ್ಗೆ, ಮತ್ತು ವಾಸ್ತುಶಿಲ್ಪದ ಬಗ್ಗೆ ಮಾಹಿತಿಗಳು ಲಭ್ಯವಾಗಿದೆ. ಇಮ್ಮಡಿ ದೇವರಾಯ ಮತ್ತು ಕ್ರಿಷ್ಣದೇವರಾಯನ ಕಾಲದಲ್ಲಿ ವಿಜಯನಗರ ಸಾಮ್ರಾಜ ದೊಢ್ಢದಾಗಿ ವಿಸ್ತಾರವಾಗಿತ್ತು. ೧೪ನೇ ಶತಮಾನದ ಆರ೦ಭದಲ್ಲಿ, ದಕ್ಷಿಣ [[ಭಾರತ]]ದ ಹಿ೦ದೂ ಸಾಮ್ರಾಜ್ಯಗಳಾಗಿದ್ದ [[ದೇವಗಿರಿ]]ಯ [[ಯಾದವರು]], ವಾರ೦ಗಲ್ಲಿನ ಕಾಕತೀಯರು, [[ಮಧುರೈ]]ನ ಪಾ೦ಡ್ಯರು

೧೬:೪೩, ೪ ಮೇ ೨೦೧೭ ನಂತೆ ಪರಿಷ್ಕರಣೆ

విజయనగర సామ్రాజ్యము
ವಿಜಯನಗರ ಸಾಮ್ರಾಜ್ಯ విజయనగర సామ్రాజ్యం
ಸಾಮ್ರಾಜ್ಯ
1336–1646

Flag

Location of Vijayanagara Empire
Extent of Vijayanagara Empire, 1446, 1520 CE
ರಾಜಧಾನಿ ವಿಜಯನಗರ
ಭಾಷೆಗಳು ಕನ್ನಡ, ತೆಲುಗು
ಧರ್ಮ ಹಿಂದೂ ಧರ್ಮ
ಸರ್ಕಾರ ರಾಜಪ್ರಭುತ್ವದ
ರಾಜ
 -  1336–1356 ಹಕ್ಕ ರಾಯ
 -  1642–1646 Sriranga III
ಇತಿಹಾಸ
 -  ಸ್ಥಾಪಿತ 1336
 -  Earliest records 1343
 -  ಸ್ಥಾಪನೆ ರದ್ದತಿ 1646
ಚಲಾವಣೆ Vijayanagara coinage
ಇದಕ್ಕಿಂತ ಮೊದಲು
ಇದಾದ ನಂತರ
ಹೊಯ್ಸಳ
ಕಾಕತೀಯ
Madurai Sultanate
ಪಾಂಡ್ಯ ರಾಜವಂಶ
Reddy dynasty
ಮೈಸೂರು ಸಂಸ್ಥಾನ
Nayakas of Keladi
Thanjavur Nayak kingdom
Madurai Nayak dynasty
Nayakas of Chitradurga
ಆದಿಲ್ ಶಾಹಿ ವಂಶ
Qutb Shahi dynasty
Nayaks of Gingee
ಇಂದು ಇವುಗಳ ಭಾಗ  ಭಾರತ

ವಿಜಯನಗರ ಸಾಮ್ರಾಜ್ಯ:( 1336-1646) ಕುಮಾರರಾಮ ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು. 13ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ (ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ) ವೀರ ರಾಜಕುಮಾರನಾದ ಕುಮಾರರಾಮ (1290 ಕ್ರಿ.ಶ - 1320 ಕ್ರಿ.ಶ.) ತನ್ನ ಶೌರ್ಯ, ಪಿತೃಭಕ್ತಿ, ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯ. ಬಳ್ಳಾರಿ ಜಿಲ್ಲೆಯ ಹಂಪಿ, ಆನೆಗೊಂದಿ, ಕಂಪ್ಲಿ, ಹೊಸಪೇಟೆ ಈ ಭಾಗಗಳಲ್ಲಿ ಕುಮಾರರಾಮನ ಕಥೆ ಬಹು ಪ್ರಸಿದ್ದ. 1320 ರಲ್ಲಿ ಮಹ್ಮದ್ ಬಿನ್ ತುಗಲಕ್ ನ ಕುತಂತ್ರದಿಂದ ಸಾವನ್ನಪಿದ. ಕುಮಾರರಾಮನ ಆಸೆಯಂತ್ತೆ ಅವನ ಮಾವನ ಮಕ್ಕಳಾದ ಹಕ್ಕ-ಬುಕ್ಕರು (1336)ರಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು. ವಿಜಯನಗರದ ಆರಾಧ್ಯ ದೈವ ಈಗಿನ ಹಂಪೆಯ ವಿರೂಪಾಕ್ಷ ಅಥವಾ ಪಂಪಾಪತಿ [೧].

ರಾಜ್ಯಧಾನಿ  : ವಿಜಯನಗರ

ಭಾಷೆ  : ಕನ್ನಡತೆಲುಗು

ಧರ್ಮ  : ಹಿಂದೂ

ಆಡಳಿತ  : ಚಕ್ರಾಧಿಪತ್ಯ

'ಸ್ಥಾಪಕರು  : 'ಹಕ್ಕ-ಬುಕ್ಕರು

ಸ್ಥಾಪನೆ  : ೧೮-೦೪-೧೩೩೬ ರಲ್ಲಿ

ಪ್ರಸಿದ್ದ ರಾಜರು ಹರಿಹರರಾಯ1- :ಶ್ರೀರಂಗ 3

ಇತಿವೃತ್ತ

  • ರಾಜಧಾನಿ ಮೊದಲು ಪ್ರಾಯಶಃ ತುಂಗಭದ್ರಾ ನದಿಯ ಉತ್ತರದಲ್ಲಿ ವಿಠ್ಠಲ ದೇವಸ್ಥಾನದ ಬಳಿ ಇರುವ ಆನೆಗುಂದಿ ಎಂಬ ಗ್ರಾಮದಲ್ಲಿತ್ತು. ಸಾಮ್ರಾಜ್ಯ ಬೆಳೆಯುತ್ತಾ ಸಮೃದ್ಧವಾದಂತೆ ರಾಜಧಾನಿಯನ್ನು ತುಂಗಭದ್ರೆಯ ದಕ್ಷಿಣದಲ್ಲಿರುವ ಹೆಚ್ಚು ಸುರಕ್ಷಿತ ವಿಜಯನಗರಕ್ಕೆ ವರ್ಗಾಯಿಸಲಾಯಿತು. ನಗರ ೧೪ನೇ ಶತಮಾನದಿಂದ ೧೬ನೇ ಶತಮಾನದವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು.
  • ವಿಜಯನಗರ ಸಾಮ್ರಾಜ್ಯದ ಶಕ್ತಿಯ ತುಟ್ಟತುದಿಯಲ್ಲಿ. ಇದೇ ಸಮಯದಲ್ಲಿ ಅದು ಕಾಲಕಾಲಕ್ಕೆ ಉತ್ತರ ದಖನ್ ಪ್ರದೇಶದಲ್ಲಿ ಇದ್ದು ಒಟ್ಟಾಗಿ ದಖನ್ ಸುಲ್ತಾನೇಟ್ ಅಥವಾ ಬಹಮನಿ ಎಂದು ಕರೆಯಲ್ಪಟ್ಟ ಮುಸ್ಲಿಮ್ ರಾಜ್ಯಗಳೊಂದಿಗೆ ಘಟ್ಟಿಸುತ್ತಿತ್ತು. ೧೫೬೫ ರಲ್ಲಿ ನಗರ ಅಂತಿಮವಾಗಿ ಈ ಸುಲ್ತಾನೇಟ್‌ಗಳ ಮೈತ್ರಿತ್ವಕ್ಕೆ ಸೋತಿತು ಮತ್ತು ರಾಜಧಾನಿಯನ್ನು ವಶಪಡಿಸಿಕೊಳ್ಳಲಾಯಿತು.
  • ಜಯ ಪಡೆದ ಸೈನಿಕರು ಅನೇಕ ತಿಂಗಳುಗಳ ಕಾಲ ವಿಜಯನಗರದಲ್ಲಿ ಕೊಲೆ, ಲೂಟಿ ನಡೆಸಿದರು. ವಿಜಯನಗರದ ಅವನತಿಯ ನಂತ್ತರ ಅಲ್ಲಿಯ ಉನ್ನತ ಸ್ಥಾನದಲಿದ್ದ ನಾಯಕ ಸಮುದಾಯದವರು ಚಿತ್ರದುರ್ಗ, ಕೆಳದಿ,ಸುರಪೂರ ಹಿಗೆ ಅನೇಕ ಸ್ತಳಕ್ಕೆ ಹೊದರು.ಇದರ ನಂತರವೂ ವಿಜಯನಗರ ಸಾಮ್ರಾಜ್ಯ ಉಳಿದರೂ ಸಹ ಅದು ನಿಧಾನವಾಗಿ ಕೆಳಮುಖವಾಯಿತು.ಅಂದಿಗೇ ಗಂಡುಗಲಿ ಕುಮಾರರಾಮನ ಕನಸ್ಸು ತಟಸ್ಥವಾಯಿತು. ರಣಕಲಿ ಹೆಬ್ಬುಲಿ ಕುಮಾರರಾಮನ ಕನಸ್ಸಾಗಿದ್ದ ವಿಜಯನಗರ ನಾಯಿ ನರಿಗಳ ಕಾಡು ಪ್ರಾಣಿಗಳ ಗೃಹವಾಯಿತು. ವಿಜಯನಗರವನ್ನು ಪುನರ್ನಿರ್ಮಾಣ ಮಾಡಲಾಗಲಿಲ್ಲ. ಇಂದಿನವರೆಗೂ ಅಲ್ಲಿ ಜನವಸತಿಯಿಲ್ಲ. ಅಂದಿನ ಮುಸ್ಲಿಮ್ ರಾಜ್ಯಗಳ ಸಂಪರ್ಕದ ಪರಿಣಾಮವಾಗಿ ವಿಜಯನಗರದ ಕಟ್ಟಡಗಳಲ್ಲಿ ಮುಸ್ಲಿಮ್ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಕಾಣಬಹುದು.

ಇತಿಹಾಸ

  • ವಿಜಯ ನಗರ ಸಾಮ್ರಾಜ್ಯ ಸ್ಥಾಪನೆಯ ಬಗ್ಗೆ ಇತಿಹಾಸಕಾರರಲ್ಲಿ ಅನೇಕ ಸಿದ್ದಾoತಗಳಿವೆ.13 ನೇ ಶತಮಾನದಲ್ಲಿ(1290) ರಲ್ಲಿ ಕಂಪ್ಲಿ ರಾಜ್ಯದ ಮಹಾರಾಜನಾದ ರಾಜಾ ಕಂಪಿಲರಾಯನ ಪುತ್ರನಾದ ಗಂಡುಗಲಿ ಕುಮಾರರಾಮನ ಕನಸೆ ಈ ವಿಜಯನಗರ ಸಾಮ್ರಾಜ ಸ್ಥಾಪನೆಯಾಗಿತ್ತು ಹಾಗೂ ದಕ್ಷಿಣ ಭಾರತವನ್ನು(ಹಿಂದೂಗಳನ್ನು) ಮುಸ್ಲೀಂರ ದಾಳಿಯಿಂದ ರಕ್ಷಿಸುವುದೆ ಬಹುದೊಡ್ಡ ಗುರಿಯಾಗಿತ್ತು.
  • ಇತಿಹಾಸಕಾರರ ಪ್ರಕಾರ ವಿಜಯ ನಗರದ ಸ್ಥಾಪಕರಾದ ಹರಿಹರ (I) ಮತ್ತು ಬುಕ್ಕರಾಯ (I) ರು ಕುಮಾರರಾಮನ ಮಾವನ ಮಕ್ಕಳು ಮತ್ತು ಕಾಕತೀಯರ ಸ೦ಭ೦ಧಿಗಳು ಎಂದು ಇತಿಹಾಸದಿಂದ ತಿಳಿಯುತ್ತದೆ, ಹೊಯ್ಸಳ ಸಾಮ್ರಾಜ್ಯದ ಅವನತಿಯಿ೦ದ ಕಾಕತೀಯರು ಅಧೀನಕ್ಕೆ ಬ೦ದಿದ್ದ ಉತ್ತರ ಪ್ರಾ೦ತ್ಯಗಳ ಮಾ೦ಡಳಿಕರಾಗಿದ್ದರು.

ಹರಿಹರ (ಕ್ರಿ.ಶ.೧೩೩೬ ರಿಂದ ೧೩೫೬)

  • ಸಂಗಮನ ಐವರು ಮಕ್ಕಳಾ‌ದ ಹರಿಹರ, ಮಾರಪ್ಪ, ಮುದ್ದಪ್ಪ ಮತ್ತು ಬುಕ್ಕರಾಯರಲ್ಲಿ ಹಿರಿಯನಾದ ಹಕ್ಕ(ನಂತರ ಹರಿಹರ್) ಕ್ರಿ.ಶ. ೧೩೩೬ರಲ್ಲಿ ದಕ್ಷಿಣ ಭಾರತದಲ್ಲಿ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದ.
  • ಕೆಲವು ಇತಿಹಾಸಕಾರರ ಪ್ರಕಾರ ಹರಿಹರ (I) ಮತ್ತು ಬುಕ್ಕರಾಯ (I) ರು ಕನ್ನಡಿಗರಾಗಿದ್ದರು ಹಾಗೂ ಹೊಯ್ಸಳ ಸಾಮ್ರಾಜ್ಯದ ತುಂಗಭದ್ರಾ ಭಾಗದ ಪ್ರತಿನಿಧಿಗಳಾಗಿದ್ದು ಉತ್ತರದಿಂದ ನಿರಂತರವಾಗಿ ನಡೆಯುತ್ತಿದ್ದ ಮುಸ್ಲಿಂ ದಾಳಿಯನ್ನು ಹಿಮ್ಮೆಟ್ಟಿಸಲು ಕುಮಾರರಾಮನ ಕನಸಂತ್ತೆ ಸಾಮ್ರಾಜ್ಯವನ್ನು ಸ್ತಾಪಿಸಿದರು. ಹಕ್ಕ-ಬುಕ್ಕರು ನಾಯಕ (ಬೇಡ, ವಾಲ್ಮೀಕಿ) ಸಮುದಾಯಕ್ಕೆ ಸೇರಿದವರು[೨][೩][೪][೫].[೬][೭], ಮೂಲತಃ ಕನ್ನಕಡಿಗರು ಕನಕಗಿರಿ ಸಂಸ್ಥಾನದ ವೀರ ಕಂಪಿಲರಾಯನ ಬೀಗರು ಕುಮ್ಮಟದ ಪ್ರದೇಶದಲ್ಲಿ ನಾಯಕರು ಪ್ರಬಲವಾಗಿ ಆಡಳಿತ ಮಾಡಿದ್ದಾರೆ. ದಕ್ಷಿಣ ಭಾರತದ ಹಿಂದೂ ಸಾಮ್ರಾಜ್ಯ ಮತ್ತು ವಿಶ್ವದ ಅತೀ ಶ್ರೀಮಂತ ಬಲಿಷ್ಠ ಸಾಮ್ರಾಜ್ಯವಾಗಿದ್ದ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ಹಕ್ಕ-ಬುಕ್ಕರು ಕನ್ನಡಿಗರೆಂದು ಶೀಲಾ ಶಾಸನಗಳು ಮತ್ತು ಇತಿಹಾಸಕಾರರು ಹೇಳುತ್ತಾರೆ 
  • ಆದರೂ ಕೂಡ ಇತಿಹಾಸಕಾರರ ಒಮ್ಮತ ಅಭಿಪ್ರಾಯದಂತೆ ಪೂಜ್ಯ ಶ್ರೀ. ವಿದ್ಯಾರಣ್ಯರ ಸ್ಪೂರ್ತಿ ಮತ್ತು ಅನುಗ್ರಹ ಬಲದಿಂದ ಹರಿಹರ (I) ಮತ್ತು ಬುಕ್ಕರಾಯ (I) ರು ವಿಜಯನಗರ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದರು ಅವರ ರಾಜಧಾನಿ "ವಿದ್ಯಾನಗರ" ವಾಗಿತ್ತು. ಶ್ರೀ. ವಿದ್ಯಾರಣ್ಯರು ಶೃಂಗೇರಿ ಮಠದ ೧೨ನೇ ಗುರುಗಳಾಗಿದ್ದು ಇವರು ಸಹ ದಕ್ಷಿಣ ಭಾರತವನ್ನು ಮುಸ್ಲಿಂ ಸುಲ್ತಾನರ ದಾಳಿಗಳಿಂದ ರಕ್ಷಿಸುವ ಕನಸು ಕಂಡಿದ್ದರು.
    ಹಂಪೆಯ ಸ್ಮಾರಕಗಳ ಸಮೂಹ
    ವಿಜಯನಗರ
    A view of the Virupaksha complex from Hemakuta hill
    ವಿಜಯನಗರ ಸಾಮ್ರಾಜ್ಯ is located in Karnataka
    ವಿಜಯನಗರ ಸಾಮ್ರಾಜ್ಯ
    ಸ್ಥಳಹಂಪೆ, ಬಳ್ಳಾರಿ, ಕರ್ನಾಟಕ, ಭಾರತ
    ಪ್ರಕಾರSettlement
    ವಿಸ್ತೀರ್ಣ650 km2 (250 sq mi)
    Official name: Group of Monuments at Hampi
    ಪ್ರಕಾರಸಾಂಸ್ಕೃತಿಕ
    ಮಾನದಂಡi, iii, iv
    ನಾಮಾಂಕಿತ1986 (10th session)
    ಉಲ್ಲೇಖ ಸಂ.241
    Regionಏಷ್ಯಾ ಮತ್ತು ಓಷಿಯಾನಿಯಾ
    ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸಂಚರಿಸಿದ ವಿದೇಶಿ ಯಾತ್ರಿಕರ ಬರಹಗಳಿಂದ ಮತ್ತು ಇತ್ತೀಚೆಗೆ ಪುರಾತತ್ವ ಇಲಾಖೆ ನಡೆಸಿದ ಉತ್ಖನನದಿಂದ ಸಾಮ್ರಾಜ್ಯದ ಚರಿತ್ರೆ, ಕೋಟೆ ಕೋತ್ತಳಗಳ ಬಗ್ಗೆ, ವೈಜ್ಞಾನಿಕ ಬೆಳವಣಿಗೆಗಳ ಬಗ್ಗೆ, ಮತ್ತು ವಾಸ್ತುಶಿಲ್ಪದ ಬಗ್ಗೆ ಮಾಹಿತಿಗಳು ಲಭ್ಯವಾಗಿದೆ. ಇಮ್ಮಡಿ ದೇವರಾಯ ಮತ್ತು ಕ್ರಿಷ್ಣದೇವರಾಯನ ಕಾಲದಲ್ಲಿ ವಿಜಯನಗರ ಸಾಮ್ರಾಜ ದೊಢ್ಢದಾಗಿ ವಿಸ್ತಾರವಾಗಿತ್ತು. ೧೪ನೇ ಶತಮಾನದ ಆರ೦ಭದಲ್ಲಿ, ದಕ್ಷಿಣ ಭಾರತದ ಹಿ೦ದೂ ಸಾಮ್ರಾಜ್ಯಗಳಾಗಿದ್ದ ದೇವಗಿರಿಯಾದವರು, ವಾರ೦ಗಲ್ಲಿನ ಕಾಕತೀಯರು, ಮಧುರೈನ ಪಾ೦ಡ್ಯರು

    ಉಲ್ಲೇಖಗಳು

    1. wikipedia.org/wiki/ಕುಮಾರರಾಮ "https://kn.wikipedia.org/wiki/ಕುಮಾರರಾಮ". Retrieved 30 ಅಕ್ಟೋಬರ್ 2016. {{cite web}}: Check |url= value (help); External link in |title= (help)
    2. "http://belagavisuddi.com/valmiki-jayanthi-belagavi-dc-meeting/". Retrieved 30 ಅಕ್ಟೋಬರ್ 2016. {{cite web}}: External link in |title= (help)
    3. http://www.janakalotishreekumararama.org/
    4. http://www.kanaja.in/ವ್ಯಾಧ-ಚರಿತೆ-ಬೇಡ-ಕುಲಮೂಲದ-ಕ-14/
    5. http://kannadamma.net/?p=130044
    6. http://www.kanaja.in/ವ್ಯಾಧ-ಚರಿತೆ-ಬೇಡ-ಕುಲಮೂಲದ-ಕ-4/
    7. http://vijaykarnataka.indiatimes.com/district/koppala/-/articleshow/45967545.cms