ಗರುಡ ಪುರಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
converting into descriptive encyclopedic content. Added cat and iw
೧ ನೇ ಸಾಲು: ೧ ನೇ ಸಾಲು:
'''ಗರುಡ ಪುರಾಣ'''ವು [[ಹಿಂದೂ ಧರ್ಮ]]ದ [[ಪುರಾಣಗಳು|ಪುರಾಣ]]ಗಳಲ್ಲಿ ಒಂದು. ೧೯,೦೦೦ ಶ್ಲೋಕಗಳನ್ನು ಹೊಂದಿರುವ ಈ ಪುರಾಣವು [[ವಿಷ್ಣು]] ತನ್ನ ವಾಹನವಾದ [[ಗರುಡ]]ನಿಗೆ ನೀಡುವ ಉಪದೇಶದ ರೂಪದಲ್ಲಿದೆ.
ಮಾನವನ ಇಹ-ಪರ ಸೌಖ್ಯದ ಮಾರ್ಗದರ್ಶನಕ್ಕಾಗಿ ಪುರಾಣಗಳು ಮಾಡುತ್ತಿರುವ ಕಾರ್ಯ ಅತ್ಯದ್ಭುತವಾಗಿದೆ. ಪಾಪಿಯಾದ ಮಾನವನಿಗೆ ಒದಗಬಹುದಾದ ಭಯಂಕರ ದುರ್ಗತಿಯನ್ನೂ, ಪುಣ್ಯವಂತರಿಗೊದಗಬಹುದಾದ ಇಹದ ಸೌಖ್ಯ, ಪರದ ಸದ್ಗತಿಯನ್ನೂ, ಮಾನವನು ಉದ್ಧಾರವಾಗಬೇಕಾದಾಗ ಮಾಡಬೇಕಾದ ಔರ್ಧ್ವ-ದೈಹಿಕ ಮೊದಲಾದ ಪಿತೃಕಾರ್ಯಗಳ ಮಹತ್ವವನ್ನೂ ವರ್ಣಿಸಿ ಹೇಳಿ, ಮನುಷ್ಯನು ಆಸ್ತಿಕನೂ, ಪಾಪಭೀರುವೂ, ಸಾತ್ವಿಕನೂ ಆಗಿ ಬಾಳಿ, ಜನ್ಮ ಸಾರ್ಥಕ ಮಾಡಿಕೊಳ್ಳಲು ಗರುಡಪುರಾಣವು ತುಂಬ ಸಹಕಾರಿಯಾಗಿದೆ.

[[ವರ್ಗ:ಪುರಾಣ]]

[[en:Garuda Purana]]

೦೬:೦೯, ೨೪ ಜುಲೈ ೨೦೦೮ ನಂತೆ ಪರಿಷ್ಕರಣೆ

ಗರುಡ ಪುರಾಣವು ಹಿಂದೂ ಧರ್ಮಪುರಾಣಗಳಲ್ಲಿ ಒಂದು. ೧೯,೦೦೦ ಶ್ಲೋಕಗಳನ್ನು ಹೊಂದಿರುವ ಈ ಪುರಾಣವು ವಿಷ್ಣು ತನ್ನ ವಾಹನವಾದ ಗರುಡನಿಗೆ ನೀಡುವ ಉಪದೇಶದ ರೂಪದಲ್ಲಿದೆ.