ನಗದು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧ ನೇ ಸಾಲು: ೧ ನೇ ಸಾಲು:
[[ಚಿತ್ರ:WorldCurrency.JPG|250px|thumb|ಪ್ರಪಂಚದ ವಿವಿಧ ನಗದು ವ್ಯವಸ್ಥೆಗಳು]]
[[ಚಿತ್ರ:WorldCurrency.JPG|250px|thumb|ಪ್ರಪಂಚದ ವಿವಿಧ ನಗದು ವ್ಯವಸ್ಥೆಗಳು]]
'''ನಗದು''' ಎಂಬುದು [[ಹಣ]]ದ ಒಂದು ರೂಪ. ವ್ಯಾಪಾರ - ವಹಿವಾಟುಗಳಲ್ಲಿ ಮೌಲ್ಯವನ್ನು ನಿರ್ಧರಿಸಲು ಉಪಯೋಗಿಸಲಾಗುವ ಮಾಪನ. ಪ್ರಪಂಚದ ಬಹುತೇಕ ದೇಶಗಳು ತಮ್ಮದೇ ಆದ ನಗದು ವ್ಯವಸ್ಥೆಯನ್ನು ಹೊಂದಿರುತ್ತವೆ.
'''ನಗದು''' ಎಂಬುದು [[ಹಣ]]ದ ಒಂದು ರೂಪ. '''ನಗದು''' [[ಬ್ಯಾಂಕ್‍ನೋಟ್]]‍ಗಳು ಮತ್ತು [[ನಾಣ್ಯ]]ಗಳಂತಹ [[ಚಲಾವಣೆ]]ಯ ಭೌತಿಕ ರೂಪದಲ್ಲಿ ಹಣವನ್ನು ನಿರ್ದೇಶಿಸುತ್ತದೆ. ವ್ಯಾಪಾರ - ವಹಿವಾಟುಗಳಲ್ಲಿ ಮೌಲ್ಯವನ್ನು ನಿರ್ಧರಿಸಲು ಉಪಯೋಗಿಸಲಾಗುವ ಮಾಪನ. ಪ್ರಪಂಚದ ಬಹುತೇಕ ದೇಶಗಳು ತಮ್ಮದೇ ಆದ ನಗದು ವ್ಯವಸ್ಥೆಯನ್ನು ಹೊಂದಿರುತ್ತವೆ.

ಬುಕ್ಕೀಪಿಂಗ್ ಮತ್ತು ಹಣಕಾಸಿನಲ್ಲಿ, ನಗದು ತಕ್ಷಣ ಅಥವಾ ಹತ್ತಿರದ ತಕ್ಷಣ (ಹಣ ಮಾರುಕಟ್ಟೆ ಖಾತೆಗಳನ್ನು ವಿಷಯದಲ್ಲಿ) ಪ್ರವೇಶಿಸಬಹುದಾದ ಕರೆನ್ಸಿ ಅಥವಾ ಕರೆನ್ಸಿ ಸಮಾನ ಒಳಗೊಂಡ ಪ್ರಸ್ತುತ ಆಸ್ತಿಗಳ ಸೂಚಿಸುತ್ತದೆ. ನಗದು ಒಂದು ರಚನಾತ್ಮಕ ಅಥವಾ ಪ್ರಾಸಂಗಿಕ ಋಣಾತ್ಮಕ ನಗದು ಹರಿವಿನ ಸಂದರ್ಭದಲ್ಲಿ ಪಾವತಿ ಕಾಯ್ದಿರಿಸಬಹುದು, ಅಥವಾ ಮಾರುಕಟ್ಟೆಯಲ್ಲಿ ಹಿಂಜರಿಕೆಗೆ ತಪ್ಪಿಸಲು ಒಂದು ರೀತಿಯಲ್ಲಿ ಎರಡೂ ಕಾಣಬಹುದು.
[[ಲೆಕ್ಕಾಚಾರ]] ಮತ್ತು [[ಹಣಕಾಸು|ಹಣಕಾಸಿನಲ್ಲಿ]], ನಗದು ತಕ್ಷಣ ಅಥವಾ ಸ್ವಲ್ಪ ತಕ್ಷಣ ಪಡೆಯಬಹುದಾದ ಚಲಾವಣೆ ಅಥವಾ ಚಲಾವಣೆಗೆ ಸಮಾನವಾದ ವಸ್ತುಗಳನ್ನು ಒಳಗೊಂಡ [[ಪ್ರಸ್ತುತ ಆಸ್ತಿ]]ಗಳನ್ನು ಸೂಚಿಸುತ್ತದೆ ([[ವಿತ್ತ ಮಾರುಕಟ್ಟೆ ಖಾತೆ]]ಗಳ ಸಂದರ್ಭದಲ್ಲಿದ್ದಂತೆ). ನಗದನ್ನು ರಾಚನಿಕ ಅಥವಾ ಪ್ರಾಸಂಗಿಕ ಋಣಾತ್ಮಕ [[ನಗದು ಹರಿವು|ನಗದು ಹರಿವಿನ]] ಸಂದರ್ಭದಲ್ಲಿ ಪಾವತಿಗಳಿಗಾಗಿ ಮೀಸಲು ನಿಧಿಯಾಗಿ ಕಾಣಲಾಗುತ್ತದೆ, ಅಥವಾ ಹಣಕಾಸು ಮಾರುಕಟ್ಟೆಗಳಲ್ಲಿನ ಇಳಿತವನ್ನು ತಪ್ಪಿಸುವ ಒಂದು ರೀತಿಯಾಗಿ ಕಾಣಲಾಗುತ್ತದೆ.


== ಇವನ್ನೂ ನೋಡಿ ==
== ಇವನ್ನೂ ನೋಡಿ ==

೦೦:೦೯, ೫ ಡಿಸೆಂಬರ್ ೨೦೧೬ ನಂತೆ ಪರಿಷ್ಕರಣೆ

ಪ್ರಪಂಚದ ವಿವಿಧ ನಗದು ವ್ಯವಸ್ಥೆಗಳು

ನಗದು ಎಂಬುದು ಹಣದ ಒಂದು ರೂಪ. ನಗದು ಬ್ಯಾಂಕ್‍ನೋಟ್‍ಗಳು ಮತ್ತು ನಾಣ್ಯಗಳಂತಹ ಚಲಾವಣೆಯ ಭೌತಿಕ ರೂಪದಲ್ಲಿ ಹಣವನ್ನು ನಿರ್ದೇಶಿಸುತ್ತದೆ. ವ್ಯಾಪಾರ - ವಹಿವಾಟುಗಳಲ್ಲಿ ಮೌಲ್ಯವನ್ನು ನಿರ್ಧರಿಸಲು ಉಪಯೋಗಿಸಲಾಗುವ ಮಾಪನ. ಪ್ರಪಂಚದ ಬಹುತೇಕ ದೇಶಗಳು ತಮ್ಮದೇ ಆದ ನಗದು ವ್ಯವಸ್ಥೆಯನ್ನು ಹೊಂದಿರುತ್ತವೆ.

ಲೆಕ್ಕಾಚಾರ ಮತ್ತು ಹಣಕಾಸಿನಲ್ಲಿ, ನಗದು ತಕ್ಷಣ ಅಥವಾ ಸ್ವಲ್ಪ ತಕ್ಷಣ ಪಡೆಯಬಹುದಾದ ಚಲಾವಣೆ ಅಥವಾ ಚಲಾವಣೆಗೆ ಸಮಾನವಾದ ವಸ್ತುಗಳನ್ನು ಒಳಗೊಂಡ ಪ್ರಸ್ತುತ ಆಸ್ತಿಗಳನ್ನು ಸೂಚಿಸುತ್ತದೆ (ವಿತ್ತ ಮಾರುಕಟ್ಟೆ ಖಾತೆಗಳ ಸಂದರ್ಭದಲ್ಲಿದ್ದಂತೆ). ನಗದನ್ನು ರಾಚನಿಕ ಅಥವಾ ಪ್ರಾಸಂಗಿಕ ಋಣಾತ್ಮಕ ನಗದು ಹರಿವಿನ ಸಂದರ್ಭದಲ್ಲಿ ಪಾವತಿಗಳಿಗಾಗಿ ಮೀಸಲು ನಿಧಿಯಾಗಿ ಕಾಣಲಾಗುತ್ತದೆ, ಅಥವಾ ಹಣಕಾಸು ಮಾರುಕಟ್ಟೆಗಳಲ್ಲಿನ ಇಳಿತವನ್ನು ತಪ್ಪಿಸುವ ಒಂದು ರೀತಿಯಾಗಿ ಕಾಣಲಾಗುತ್ತದೆ.

ಇವನ್ನೂ ನೋಡಿ

"https://kn.wikipedia.org/w/index.php?title=ನಗದು&oldid=736783" ಇಂದ ಪಡೆಯಲ್ಪಟ್ಟಿದೆ