ಸದಸ್ಯ:Kavya Shree Raju/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
 
೧ ನೇ ಸಾಲು: ೧ ನೇ ಸಾಲು:
'''ಪ್ರತಿಭಟನೆ'''ಯು ಶಬ್ದಗಳ ಅಥವಾ ಕ್ರಿಯೆಗಳ ಮೂಲಕ ನಿರ್ದಿಷ್ಟ ಘಟನೆಗಳು, ನೀತಿಗಳು ಅಥವಾ ಸನ್ನಿವೇಶಗಳಿಗೆ ಆಕ್ಷೇಪದ ಒಂದು ಅಭಿವ್ಯಕ್ತಿ. ಪ್ರತಿಭಟನೆಗಳು, ವೈಯಕ್ತಿಕ ಹೇಳಿಕೆಗಳಿಂದ ಹಿಡಿದು ಸಾಮಾಹಿಕ ಪ್ರದರ್ಶನಗಳವರೆಗೆ, ಹಲವು ವಿಭಿನ್ನ ರೂಪಗಳನ್ನು ಪಡೆಯಬಹುದು. ಪ್ರತಿಭಟನಾಕಾರರು ಪ್ರತಿಭಟನೆಯನ್ನು ಸಾರ್ವಜನಿಕ ಅಭಿಪ್ರಾಯ ಅಥವಾ [[ಸರ್ಕಾರಿ]] ಕಾರ್ಯನೀತಿಯ ಮೇಲೆ ಪರಿಣಾಮವುಂಟುಮಾಡುವ ಪ್ರಯತ್ನದಲ್ಲಿ ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಕೇಳುವಂತೆ ಮಾಡುವ ಒಂದು ಮಾರ್ಗವಾಗಿ ಸಂಘಟಿಸಬಹುದು, ಅಥವಾ ಅವರು ಅಪೇಕ್ಷಿತ ಬದಲಾವಣೆಗಳನ್ನು ತಾವೇ ನೇರವಾಗಿ ಜಾರಿಗೆ ತರುವ ಪ್ರಯತ್ನವಾಗಿ [[ನೇರ ಕ್ರಮ]]ವನ್ನು ಆರಂಭಿಸಬಹುದು. ಪ್ರತಿಭಟನೆ ಮತ್ತು ಸಂಕಟಗಳನ್ನು ವ್ಯಕ್ತಪಡಿಸಲು ಬ್ಲಾಗ್ ಮತ್ತು ಸಾಮಾಜಿಕ ಸಂಪರ್ಕಜಾಲ ತಾಣಗಳು ಪರಿಣಾಮಕಾರಿ ಸಾಧನಗಳಾಗಿವೆ.

ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುರಕ್ಷತೆ ಹಿತಾಸಕ್ತಿಗಳಿಗೆ
ಪ್ರತಿಭಟನೆ ಎಂದರೆ ಸಾರ್ವಜನಿಕರು ಒಂದು ಹೇಳಿಕೆಗಾಗಿ ಅಥವಾ ನೀತಿಗೆ ಅಸಮ್ಮತಿ ಅಥವಾ ಆಕ್ಷೇಪಣೆ ವ್ಯಕ್ತಪಡಿಸುವುದು ಅಥವಾ ಒಂದು ನಿರ್ದಿಷ್ಟ ಗುರಿ ಸಾಧಿಸಲು ಶಾಂತಿಯುತ ಪ್ರಚಾರ ಎಂದು ಕರೆಯಲಾಗಬಹುದು . ಭಾರತದಲ್ಲಿ ಪ್ರತಿಭಟನೆ ಹುಟ್ಟಿಕೊಂಡಿದ್ದು ಅಥವಾ ಶುರುವಾಗಿದ್ದು ಭಾರತದ ಜನರು ಸ್ವಾತಂತ್ರ್ಯ ಪಡೆಯಲು ಬ್ರಿಟಿಷರ ವಿರುದ್ಧ ಪ್ರತಿಭಟನೆ ಆರಂಭಿಸಿದಾಗ . ಉದಾಹರಣೆ :ಜಲಿಯನ್ವಾಲಾ ಬಾಗ್ , ಅಲ್ಲದ ನಿಗಮ ಚಳುವಳಿ, ಉಪ್ಪಿನ ಸತ್ಯಾಗ್ರಹ ಮುಂತಾದವು . ಪ್ರತಿಭಟನೆ ಮೂಲಕ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸ ಬಹುದು . ಪ್ರತಿಭಟನೆ ಮಾಡುವವರನ್ನು ಪ್ರತಿಭಟಾನಕರರು ಎಂದು ಕರೆಯುತ್ತಾರೆ. ಪ್ರತಿಭಟನೆ ಎಂದರೆ ಒಂದು ಹಿಂಸಾತ್ಮಕ ಬೆದರಿಕೆಯಲ್ಲ ಆದರೆ ಶಾಂತಿಯುತವಾಗಿ ಜನರು ತಮ್ಮ ಆಕ್ಷೇಪಣೆಯನ್ನು ವ್ಯಕ್ತಪಡಿಸುವ ಪ್ರಚಾರ. ಬಹುತೇಕ ಪ್ರತಿಭಟನೆಗಳು ಕಾನೂನು ಮತ್ತು ನಾಗರಿಕ ಅನ್ಯಾಯದ ವಿರುದ್ದ ನಡೆಯುತ್ತದೆ .ಪ್ರತಿಭಟನೆ ಅನ್ಯಾಯದ ವಿರುದ್ದ ಮತ್ತು ಸಾರ್ವಜನಿಕರ ಸುರಕ್ಷತೆ ಹಿತಾಸಕ್ತಿಗಳಿಗೆ ನಡೆಯುತ್ತದೆ . ಪ್ರತಿಭಟನೆ ಎಂದರೆ ಸರ್ಕಾರದ ಆಸ್ತಿಯನ್ನು ನಾಶಮಾಡುವುದು ಅಥವಾ ನಿಯಮಗಳನ್ನು ಉಲ್ಲಂಘಿಸಿ ಸಮಸ್ಯೆ ಸೃಷ್ಟಿಸುವುದು ಅಲ್ಲ ಆದರೆ ಒಂದು ಗುಂಪಾಗಿ ಚಿಹ್ನೆಗಳು ಹೊತ್ತುಕೊಂಡು ಜೋರಾಗಿ ತಮ್ಮ ಆಕ್ಷೇಪನೆಯನ್ನು ವ್ಯಕ್ತಪಡಿಸುವ ಚಳುವಳಿ.ಪ್ರತಿಭಟನೆ ಮಾನವನ ಹಕ್ಕು ಎಂದು ಗುರುತಿಸಲಾಗಿದೆ . ಸಮಾಜದ ಅನ್ಯಯದ ವಿರುದ್ದ ಪ್ರತಿಭಟಿಸಲು ಪ್ರತಿ ಒಬ್ಬ ಮನುಷ್ಯನ ಕರ್ತವ್ಯ ಅಥವಾ ಜವಾಬ್ದಾರಿ .ಜನರು ಪ್ರತಿಭಟನೆಯನ್ನು ಮಾಡಬಹುದದ ವಿಧಗಳು : ರ್ಯಾಲಿ,ಮಾರ್ಚ್ ಮತ್ತು ಮುಷ್ಕರ, ಅಹಿಂಸಾತ್ಮಕ ಪ್ರತಿರೋದ ಮುಂತಾದವು .
ಪ್ರತಿಭಟನೆ ಎಂದರೆ ಸಾರ್ವಜನಿಕರು ಒಂದು ಹೇಳಿಕೆಗಾಗಿ ಅಥವಾ ನೀತಿಗೆ ಅಸಮ್ಮತಿ ಅಥವಾ ಆಕ್ಷೇಪಣೆ ವ್ಯಕ್ತಪಡಿಸುವುದು ಅಥವಾ ಒಂದು ನಿರ್ದಿಷ್ಟ ಗುರಿ ಸಾಧಿಸಲು ಶಾಂತಿಯುತ ಪ್ರಚಾರ ಎಂದು ಕರೆಯಲಾಗಬಹುದು . ಭಾರತದಲ್ಲಿ ಪ್ರತಿಭಟನೆ ಹುಟ್ಟಿಕೊಂಡಿದ್ದು ಅಥವಾ ಶುರುವಾಗಿದ್ದು ಭಾರತದ ಜನರು ಸ್ವಾತಂತ್ರ್ಯ ಪಡೆಯಲು ಬ್ರಿಟಿಷರ ವಿರುದ್ಧ ಪ್ರತಿಭಟನೆ ಆರಂಭಿಸಿದಾಗ . ಉದಾಹರಣೆ :ಜಲಿಯನ್ವಾಲಾ ಬಾಗ್ , ಅಲ್ಲದ ನಿಗಮ ಚಳುವಳಿ, ಉಪ್ಪಿನ ಸತ್ಯಾಗ್ರಹ ಮುಂತಾದವು . ಪ್ರತಿಭಟನೆ ಮೂಲಕ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸ ಬಹುದು . ಪ್ರತಿಭಟನೆ ಮಾಡುವವರನ್ನು ಪ್ರತಿಭಟಾನಕರರು ಎಂದು ಕರೆಯುತ್ತಾರೆ. ಪ್ರತಿಭಟನೆ ಎಂದರೆ ಒಂದು ಹಿಂಸಾತ್ಮಕ ಬೆದರಿಕೆಯಲ್ಲ ಆದರೆ ಶಾಂತಿಯುತವಾಗಿ ಜನರು ತಮ್ಮ ಆಕ್ಷೇಪಣೆಯನ್ನು ವ್ಯಕ್ತಪಡಿಸುವ ಪ್ರಚಾರ. ಬಹುತೇಕ ಪ್ರತಿಭಟನೆಗಳು ಕಾನೂನು ಮತ್ತು ನಾಗರಿಕ ಅನ್ಯಾಯದ ವಿರುದ್ದ ಮತ್ತು ಸಾರ್ವಜನಿಕರ ಸುರಕ್ಷತೆ ಹಿತಾಸಕ್ತಿಗಳಿಗೆ ನಡೆಯುತ್ತದೆ . ಪ್ರತಿಭಟನೆ ಎಂದರೆ ಸರ್ಕಾರದ ಆಸ್ತಿಯನ್ನು ನಾಶಮಾಡುವುದು ಅಥವಾ ನಿಯಮಗಳನ್ನು ಉಲ್ಲಂಘಿಸಿ ಸಮಸ್ಯೆ ಸೃಷ್ಟಿಸುವುದು ಅಲ್ಲ ಆದರೆ ಒಂದು ಗುಂಪಾಗಿ ಚಿಹ್ನೆಗಳು ಹೊತ್ತುಕೊಂಡು ಜೋರಾಗಿ ತಮ್ಮ ಆಕ್ಷೇಪನೆಯನ್ನು ವ್ಯಕ್ತಪಡಿಸುವ ಚಳುವಳಿ.ಪ್ರತಿಭಟನೆ ಮಾನವನ ಹಕ್ಕು ಎಂದು ಗುರುತಿಸಲಾಗಿದೆ . ಸಮಾಜದ ಅನ್ಯಯದ ವಿರುದ್ದ ಪ್ರತಿಭಟಿಸಲು ಪ್ರತಿ ಒಬ್ಬ ಮನುಷ್ಯನ ಕರ್ತವ್ಯ ಅಥವಾ ಜವಾಬ್ದಾರಿ .ಜನರು ಪ್ರತಿಭಟನೆಯನ್ನು ಮಾಡಬಹುದದ ವಿಧಗಳು : ರ್ಯಾಲಿ,ಮಾರ್ಚ್ ಮತ್ತು ಮುಷ್ಕರ, ಅಹಿಂಸಾತ್ಮಕ ಪ್ರತಿರೋದ ಮುಂತಾದವು .
೧] ರ್ಯಾಲಿ ಅಥವಾ ಮೆರವಣಿಗೆ: ರ್ಯಾಲಿ ಎಂದರೆ ಒಂದು ಸಾಲಿನಲ್ಲಿ ನಡೆಯುತ ಇಲ್ಲದಿದ್ದರೆ ಪ್ರತಿಭಟನಕಾರರು ಅಥವಾ ಹೋರಾಟಕ್ಕೆ ಬೆಂಬಲ ತೋರಿಸುವವರು ಗುಂಪಾಗಿ ಸಭೆಯ ಮೂಲಕ ಅಥವಾ ಉಪದೇಶ ಮತ್ತು ಕೆಲವೊಮ್ಮೆ ವೇದಿಕೆಯ ಮೇಲೆ ಭಾಷಣದ ಮೂಲಕ ಪ್ರತಿಭಟನೆ ಅಥವಾ ಆಕ್ಷೇಪಣೆ ವ್ಯಕ್ತಪಡಿಸುವುದು. ಉದಾಹರಣೆ : ಕಾವೇರಿ ಹೋರಾಟ .

೨] ಮಾರ್ಚ್ : ಎಂದೆರೆ ಕಾಲು ನಡಿಗೆಯಲ್ಲಿ ಒಂದು ಸ್ಥಳಯಿಂದ ಮತ್ತೊಂದು ಸ್ಥಳಕ್ಕೆ ನಡೆಯುತ್ತ ಪ್ರತಿಭಟನೆ ಮಾಡುವುದು ಉದಾಹರಣೆ : ಸತ್ಯಾಗ್ರಹ .

೧೦ ನೇ ಸಾಲು: ೯ ನೇ ಸಾಲು:
೬]ಬಹಿಷ್ಕಾರ : ಬಲವಾದ ಅಸಮ್ಮತಿ ವ್ಯಕ್ತಪಡಿಸುವುದು ಅಥವಾ ಒಂದು ಚಟುವಟಿಕೆಯಲ್ಲಿ ಭಾಗವಹಿಸಲು ನಿರಾಕರಿಸುವುದು.

೭]ಗೆರಿಲ್ಲಾ ನಾಟಕ: ಎಂದರೆ ರಸ್ತೆಯಲ್ಲಿ ತಮ್ಮ ಆಕ್ಷೇಪಣೆಯನ್ನು ನಾಟಕ ಮೂಲಕ ವ್ಯಕ್ತಪಡಿಸುವುದು. ಗೆರಿಲ್ಲಾ ನಾಟಕ ಮೂದಲಿಗೆ ಹುಟ್ಟಿಕೊಂಡಿದ್ದು 1965 ಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಎಂಬ ದೇಶದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನ ಮೂಲಕ ರಾಜಕೀಯದ ನೀತಿಯನ್ನು ಬದಲಾವಣೆ ಮಾಡುವದಕ್ಕೆ ಅಲ್ಲಿಯ ಜನರು ಮಾಡಿದ ಒಂದು ಹೊಸ ಪ್ರಯತ್ನ ಅಗಿತ್ತು. ಮತ್ತು ಮುಂತಾದವು.

ಪ್ರತಿಭಟನೆ ಅನುಕೊಲಗಳು :
೧] ಜನರು ಪ್ರತಿಭಟನೆ ಮಾಡುವದರಿಂದ ಅನ್ಯಾಯವನ್ನು ತಡೆಗಟ್ಟ ಬಹುದು .
೨]ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ಕಾರ ಜನರಿಗೆಗೊಸ್ಕರ ಕೆಲಸ ಮಾಡಬೇಕು ಆದರಿಂದ ಪ್ರತಿಭಟನೆ ಇಲ್ಲದೆ ಬದುಕಲು ಸಾಧ್ಯವಿಲ್ಲ .
ಪ್ರತಿಭಟನೆ ಅನನುಕೂಲಹಗಳು :
೧]ಪ್ರತಿಭಟನಾಕಾರರು ಕೆಲವೊಮ್ಮೆ ಕಾನೂನು ನೀತಿಗಳನ್ನು ಮುರಿಯುತ್ತಾರೆ.
೨]ಪ್ರತಿಭಟನೆ ಹೆಚ್ಚು ಸಮಯ ಮತ್ತು ಶಕ್ತಿ ತೆಗೆದುಕೊಳ್ಳುತ್ತದೆ ಆದರೆ ಯಶಸ್ಸಿನ ಯಾವುದೇ ಖಾತರಿ ಇಲ್ಲ.
ಉಪಸಂಹಾರ :ರಾಷ್ಟ್ರೀಯ ಭದ್ರತೆ ಅಥವಾ ಸಾರ್ವಜನಿಕ ಸುರಕ್ಷತೆ ಹಿತಾಸಕ್ತಿಗಳಿಗೆ ಪ್ರತಿಭಟನೆ ನಡೆಯುತ್ತದೆ.

೧೯:೧೧, ೨೯ ನವೆಂಬರ್ ೨೦೧೬ ದ ಇತ್ತೀಚಿನ ಆವೃತ್ತಿ

ಪ್ರತಿಭಟನೆಯು ಶಬ್ದಗಳ ಅಥವಾ ಕ್ರಿಯೆಗಳ ಮೂಲಕ ನಿರ್ದಿಷ್ಟ ಘಟನೆಗಳು, ನೀತಿಗಳು ಅಥವಾ ಸನ್ನಿವೇಶಗಳಿಗೆ ಆಕ್ಷೇಪದ ಒಂದು ಅಭಿವ್ಯಕ್ತಿ. ಪ್ರತಿಭಟನೆಗಳು, ವೈಯಕ್ತಿಕ ಹೇಳಿಕೆಗಳಿಂದ ಹಿಡಿದು ಸಾಮಾಹಿಕ ಪ್ರದರ್ಶನಗಳವರೆಗೆ, ಹಲವು ವಿಭಿನ್ನ ರೂಪಗಳನ್ನು ಪಡೆಯಬಹುದು. ಪ್ರತಿಭಟನಾಕಾರರು ಪ್ರತಿಭಟನೆಯನ್ನು ಸಾರ್ವಜನಿಕ ಅಭಿಪ್ರಾಯ ಅಥವಾ ಸರ್ಕಾರಿ ಕಾರ್ಯನೀತಿಯ ಮೇಲೆ ಪರಿಣಾಮವುಂಟುಮಾಡುವ ಪ್ರಯತ್ನದಲ್ಲಿ ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಕೇಳುವಂತೆ ಮಾಡುವ ಒಂದು ಮಾರ್ಗವಾಗಿ ಸಂಘಟಿಸಬಹುದು, ಅಥವಾ ಅವರು ಅಪೇಕ್ಷಿತ ಬದಲಾವಣೆಗಳನ್ನು ತಾವೇ ನೇರವಾಗಿ ಜಾರಿಗೆ ತರುವ ಪ್ರಯತ್ನವಾಗಿ ನೇರ ಕ್ರಮವನ್ನು ಆರಂಭಿಸಬಹುದು. ಪ್ರತಿಭಟನೆ ಮತ್ತು ಸಂಕಟಗಳನ್ನು ವ್ಯಕ್ತಪಡಿಸಲು ಬ್ಲಾಗ್ ಮತ್ತು ಸಾಮಾಜಿಕ ಸಂಪರ್ಕಜಾಲ ತಾಣಗಳು ಪರಿಣಾಮಕಾರಿ ಸಾಧನಗಳಾಗಿವೆ.

ಪ್ರತಿಭಟನೆ ಎಂದರೆ ಸಾರ್ವಜನಿಕರು ಒಂದು ಹೇಳಿಕೆಗಾಗಿ ಅಥವಾ ನೀತಿಗೆ ಅಸಮ್ಮತಿ ಅಥವಾ ಆಕ್ಷೇಪಣೆ ವ್ಯಕ್ತಪಡಿಸುವುದು ಅಥವಾ ಒಂದು ನಿರ್ದಿಷ್ಟ ಗುರಿ ಸಾಧಿಸಲು ಶಾಂತಿಯುತ ಪ್ರಚಾರ ಎಂದು ಕರೆಯಲಾಗಬಹುದು . ಭಾರತದಲ್ಲಿ ಪ್ರತಿಭಟನೆ ಹುಟ್ಟಿಕೊಂಡಿದ್ದು ಅಥವಾ ಶುರುವಾಗಿದ್ದು ಭಾರತದ ಜನರು ಸ್ವಾತಂತ್ರ್ಯ ಪಡೆಯಲು ಬ್ರಿಟಿಷರ ವಿರುದ್ಧ ಪ್ರತಿಭಟನೆ ಆರಂಭಿಸಿದಾಗ . ಉದಾಹರಣೆ :ಜಲಿಯನ್ವಾಲಾ ಬಾಗ್ , ಅಲ್ಲದ ನಿಗಮ ಚಳುವಳಿ, ಉಪ್ಪಿನ ಸತ್ಯಾಗ್ರಹ ಮುಂತಾದವು . ಪ್ರತಿಭಟನೆ ಮೂಲಕ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸ ಬಹುದು . ಪ್ರತಿಭಟನೆ ಮಾಡುವವರನ್ನು ಪ್ರತಿಭಟಾನಕರರು ಎಂದು ಕರೆಯುತ್ತಾರೆ. ಪ್ರತಿಭಟನೆ ಎಂದರೆ ಒಂದು ಹಿಂಸಾತ್ಮಕ ಬೆದರಿಕೆಯಲ್ಲ ಆದರೆ ಶಾಂತಿಯುತವಾಗಿ ಜನರು ತಮ್ಮ ಆಕ್ಷೇಪಣೆಯನ್ನು ವ್ಯಕ್ತಪಡಿಸುವ ಪ್ರಚಾರ. ಬಹುತೇಕ ಪ್ರತಿಭಟನೆಗಳು ಕಾನೂನು ಮತ್ತು ನಾಗರಿಕ ಅನ್ಯಾಯದ ವಿರುದ್ದ ಮತ್ತು ಸಾರ್ವಜನಿಕರ ಸುರಕ್ಷತೆ ಹಿತಾಸಕ್ತಿಗಳಿಗೆ ನಡೆಯುತ್ತದೆ . ಪ್ರತಿಭಟನೆ ಎಂದರೆ ಸರ್ಕಾರದ ಆಸ್ತಿಯನ್ನು ನಾಶಮಾಡುವುದು ಅಥವಾ ನಿಯಮಗಳನ್ನು ಉಲ್ಲಂಘಿಸಿ ಸಮಸ್ಯೆ ಸೃಷ್ಟಿಸುವುದು ಅಲ್ಲ ಆದರೆ ಒಂದು ಗುಂಪಾಗಿ ಚಿಹ್ನೆಗಳು ಹೊತ್ತುಕೊಂಡು ಜೋರಾಗಿ ತಮ್ಮ ಆಕ್ಷೇಪನೆಯನ್ನು ವ್ಯಕ್ತಪಡಿಸುವ ಚಳುವಳಿ.ಪ್ರತಿಭಟನೆ ಮಾನವನ ಹಕ್ಕು ಎಂದು ಗುರುತಿಸಲಾಗಿದೆ . ಸಮಾಜದ ಅನ್ಯಯದ ವಿರುದ್ದ ಪ್ರತಿಭಟಿಸಲು ಪ್ರತಿ ಒಬ್ಬ ಮನುಷ್ಯನ ಕರ್ತವ್ಯ ಅಥವಾ ಜವಾಬ್ದಾರಿ .ಜನರು ಪ್ರತಿಭಟನೆಯನ್ನು ಮಾಡಬಹುದದ ವಿಧಗಳು : ರ್ಯಾಲಿ,ಮಾರ್ಚ್ ಮತ್ತು ಮುಷ್ಕರ, ಅಹಿಂಸಾತ್ಮಕ ಪ್ರತಿರೋದ ಮುಂತಾದವು .

೧] ರ್ಯಾಲಿ ಅಥವಾ  ಮೆರವಣಿಗೆ:   ರ್ಯಾಲಿ ಎಂದರೆ ಒಂದು ಸಾಲಿನಲ್ಲಿ ನಡೆಯುತ ಇಲ್ಲದಿದ್ದರೆ ಪ್ರತಿಭಟನಕಾರರು ಅಥವಾ ಹೋರಾಟಕ್ಕೆ ಬೆಂಬಲ ತೋರಿಸುವವರು ಗುಂಪಾಗಿ ಸಭೆಯ ಮೂಲಕ ಅಥವಾ ಉಪದೇಶ ಮತ್ತು ಕೆಲವೊಮ್ಮೆ ವೇದಿಕೆಯ ಮೇಲೆ ಭಾಷಣದ ಮೂಲಕ ಪ್ರತಿಭಟನೆ ಅಥವಾ ಆಕ್ಷೇಪಣೆ ವ್ಯಕ್ತಪಡಿಸುವುದು. ಉದಾಹರಣೆ : ಕಾವೇರಿ ಹೋರಾಟ .
೨] ಮಾರ್ಚ್ : ಎಂದೆರೆ ಕಾಲು ನಡಿಗೆಯಲ್ಲಿ ಒಂದು ಸ್ಥಳಯಿಂದ ಮತ್ತೊಂದು ಸ್ಥಳಕ್ಕೆ ನಡೆಯುತ್ತ ಪ್ರತಿಭಟನೆ ಮಾಡುವುದು ಉದಾಹರಣೆ : ಸತ್ಯಾಗ್ರಹ . 

೩] ಅಹಿಂಸಾತ್ಮಕ ಪ್ರತಿರೋದ ಅಥವಾ ಅಹಿಂಸಾತ್ಮಕ ಕ್ರಿಯೆ : ಹಿಂಸೆ ಬಳಸದೆ , ಸಾಂಕೇತಕ ಪ್ರತಿಭಟನೆ ಅಥವಾ ಇತರ ವಿಧಾನಗಳ ಮೂಲಕ ಪ್ರತಿಭಟಿಸುವುದ .

೪]ಸಾಮಾಜಿಕ ಪ್ರತಿಭಟನೆ : ಸಾಮಾಜಿಕ ಅಥವಾ ರಾಜಕೀಯ ಮತ್ತು ಅನೀಕ ಸಂಸ್ಥೆಯ ನೀತಿಗಳನ್ನು ಬದಲಾವಣೆ ಮಾಡುವುದು .
೫]ಮುಷ್ಕರ : ಜನರು ಗುಂಪಾಗಿ ಅನ್ನ ನೀರನ್ನು ಸೇವಿಸಲಾರದೆ ಅಥವಾ ಕೆಲಸಕ್ಕೆ ಹೋಗದೆ ಸಂಸ್ಥೆಯ ನೀತಿಗಳನ್ನು ಬದಲಾವಣೆ ಮಾಡಲು ಪ್ರತಿಭಟನೆ ಮಾಡುತ್ತಾರೆ ಉದಾಹರಣೆ : ಕಾರ್ಮಿಕರ ಪ್ರತಿಭಟನೆ.

೬]ಬಹಿಷ್ಕಾರ : ಬಲವಾದ ಅಸಮ್ಮತಿ ವ್ಯಕ್ತಪಡಿಸುವುದು ಅಥವಾ ಒಂದು ಚಟುವಟಿಕೆಯಲ್ಲಿ ಭಾಗವಹಿಸಲು ನಿರಾಕರಿಸುವುದು. ೭]ಗೆರಿಲ್ಲಾ ನಾಟಕ: ಎಂದರೆ ರಸ್ತೆಯಲ್ಲಿ ತಮ್ಮ ಆಕ್ಷೇಪಣೆಯನ್ನು ನಾಟಕ ಮೂಲಕ ವ್ಯಕ್ತಪಡಿಸುವುದು. ಗೆರಿಲ್ಲಾ ನಾಟಕ ಮೂದಲಿಗೆ ಹುಟ್ಟಿಕೊಂಡಿದ್ದು 1965 ಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಎಂಬ ದೇಶದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನ ಮೂಲಕ ರಾಜಕೀಯದ ನೀತಿಯನ್ನು ಬದಲಾವಣೆ ಮಾಡುವದಕ್ಕೆ ಅಲ್ಲಿಯ ಜನರು ಮಾಡಿದ ಒಂದು ಹೊಸ ಪ್ರಯತ್ನ ಅಗಿತ್ತು. ಮತ್ತು ಮುಂತಾದವು. ಪ್ರತಿಭಟನೆ ಅನುಕೊಲಗಳು : ೧] ಜನರು ಪ್ರತಿಭಟನೆ ಮಾಡುವದರಿಂದ ಅನ್ಯಾಯವನ್ನು ತಡೆಗಟ್ಟ ಬಹುದು . ೨]ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ಕಾರ ಜನರಿಗೆಗೊಸ್ಕರ ಕೆಲಸ ಮಾಡಬೇಕು ಆದರಿಂದ ಪ್ರತಿಭಟನೆ ಇಲ್ಲದೆ ಬದುಕಲು ಸಾಧ್ಯವಿಲ್ಲ . ಪ್ರತಿಭಟನೆ ಅನನುಕೂಲಹಗಳು : ೧]ಪ್ರತಿಭಟನಾಕಾರರು ಕೆಲವೊಮ್ಮೆ ಕಾನೂನು ನೀತಿಗಳನ್ನು ಮುರಿಯುತ್ತಾರೆ. ೨]ಪ್ರತಿಭಟನೆ ಹೆಚ್ಚು ಸಮಯ ಮತ್ತು ಶಕ್ತಿ ತೆಗೆದುಕೊಳ್ಳುತ್ತದೆ ಆದರೆ ಯಶಸ್ಸಿನ ಯಾವುದೇ ಖಾತರಿ ಇಲ್ಲ.