ಸದಸ್ಯ:Bandhavi g/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: ನಳಂದಾ ವಿವಿಗಿಂತಲೂ ಪುರಾತನವಾದ ಇನ್ನೊಂದು ವಿವಿಯ ಅವಶೇಷಗಳು ಬಿಹಾರದ ತೆಹ್...
 
( ಯಾವುದೇ ವ್ಯತ್ಯಾಸವಿಲ್ಲ )

೦೯:೩೯, ೨೨ ನವೆಂಬರ್ ೨೦೧೬ ದ ಇತ್ತೀಚಿನ ಆವೃತ್ತಿ

ನಳಂದಾ ವಿವಿಗಿಂತಲೂ ಪುರಾತನವಾದ ಇನ್ನೊಂದು ವಿವಿಯ ಅವಶೇಷಗಳು ಬಿಹಾರದ ತೆಹ್ಲಾಡಾದಲ್ಲಿ ಪತ್ತೆಯಾಗಿವೆ. ಅಲ್ಲಿ ದೊರೆತ ಶಾಸನ, ವಸ್ತುಗಳನ್ನು ಆಧರಿಸಿ ಅದನ್ನು ಶಿವಪುರ ಮಹಾವಿಹಾರ ವಿಶ್ವವಿದ್ಯಾಲಯದ ಅವಶೇಷ ಎಂದು ಗುರುತಿಸಲಾಗಿದೆ. ಇದೂ ಕೂಡ ನಳಂದಾ ಜಿಲ್ಲೆಯಲ್ಲಿದೆ. ಶಿವಪುರ ಮಹಾವಿಹಾರ ವಿವಿ ೧ನೆ ಶತಮಾನದಲ್ಲಿ ಕಾರ್ಯನಿರ್ವಹಿಸುತ್ತಿತ್ತು ಎಂದು ಇತಿಹಾಸ ತಜ್ಞರು ಹೇಳುತ್ತಾರೆ. ಮೊದಲನೆಯ ಶತಮಾನದಲ್ಲಿ ಭಾರತಕ್ಕ ಭೇಟಿ ನೀಡಿದ ಚೀನಿ ಯಾತ್ರಿಕನೊಬ್ಬನ ಗ್ರಂಥದಲ್ಲಿ ಉಲ್ಲೇಖಿಸಿದ ಅಂಶ ನಿಜವೆಂದು ಉತ್ಖತನದಲ್ಲಿ ದೃಢಪಟ್ಟಿದೆ. ವಿವಿ ಆವರಣದಲ್ಲಿ ಮೂರು ಮಂದಿರ, ಕೊಠಡಿಗಳು ಇದ್ದವು ಎಂಬುದೂ ತಿಳಿದುಬಂದಿದೆ. ಗ್ಫ಼್ಫ಼್ಗ್ಫ಼್ಘ್ಘ್ಘ್