ಆಗಸ್ಟ್ ೨೭: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Wikipedia python library
No edit summary
೧ ನೇ ಸಾಲು: ೧ ನೇ ಸಾಲು:
'''ಆಗಸ್ಟ್ ೨೭''' - [[ಆಗಸ್ಟ್]] [[ತಿಂಗಳು|ತಿಂಗಳಿನ]] ೨೭ನೇ [[ದಿನ]]. [[ಗ್ರೆಗೋರಿಯನ್ ಕ್ಯಾಲೆಂಡರ್]] [[ವರ್ಷ]]ದಲ್ಲಿನ ೨೩೯ನೆ ದಿನ ([[ಅಧಿಕ ವರ್ಷ]]ದಲ್ಲಿ ೨೪೦ನೆ ದಿನ.
'''ಆಗಸ್ಟ್ ೨೭''' - [[ಆಗಸ್ಟ್]] [[ತಿಂಗಳು|ತಿಂಗಳಿನ]] ೨೭ನೇ [[ದಿನ]]. [[ಗ್ರೆಗೋರಿಯನ್ ಕ್ಯಾಲೆಂಡರ್]] [[ವರ್ಷ]]ದಲ್ಲಿನ ೨೩೯ನೆ ದಿನ ([[ಅಧಿಕ ವರ್ಷ]]ದಲ್ಲಿ ೨೪೦ನೆ ದಿನ). ವರ್ಷ ಮುಗಿಯುವುದಕ್ಕೆ ಇನ್ನು ೧೨೬ ದಿನಗಳು ಇವೆ. ಈ ದಿನಾಂಕವು ಮಂಗಳವಾರ ಅಥವಾ ಬುಧವಾರದ(ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬದಲು ಆದಷ್ಟು ಸೋಮವಾರ, ಗುರುವಾರ ಅಥವಾ ಶನಿವಾರ ಬರುತ್ತದೆ(ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ). ಶುಕ್ರವಾರ ಅಥವಾ ಭಾನುವಾರ(೫೬ ಬಾರಿ) ಬರುವುದು ಬಹಳವೇ ಅಪರೂಪ.
{{ಆಗಸ್ಟ್ ತಿಂಗಳು}}
{{ಆಗಸ್ಟ್ ತಿಂಗಳು}}

== ಪ್ರಮುಖ ಘಟನೆಗಳು ==
== ಪ್ರಮುಖ ಘಟನೆಗಳು ==
*[[೨೦೧೩]] – ಎರಡು ಧಾರ್ಮಿಕ ಸಮುದಾಯಗಳ ನಡುವೆ [[೨೦೧೩ರ ಮುಝಫ್ಫರ್‍ನಗರ್ ದಂಗೆಗಳು|ದಂಗೆಗಳು]] [[ಮುಝಫ್ಫರ್‍ನಗರ್]], [[ಉತ್ತರ ಪ್ರದೇಶ]], ಭಾರತದಲ್ಲಿ ಆರಂಭಗೊಂಡವು.
*[[೨೦೧೩]] – ಎರಡು ಧಾರ್ಮಿಕ ಸಮುದಾಯಗಳ ನಡುವೆ [[೨೦೧೩ರ ಮುಝಫ್ಫರ್‍ನಗರ್ ದಂಗೆಗಳು|ದಂಗೆಗಳು]] [[ಮುಝಫ್ಫರ್‍ನಗರ್]], [[ಉತ್ತರ ಪ್ರದೇಶ]], ಭಾರತದಲ್ಲಿ ಆರಂಭಗೊಂಡವು.
*೨೦೧೧ - ಹರಿಕೇನ್ ಐರೀನ್ ಯುನೈಟೆಡ್ ಸ್ಟೇಟ್ಸ್ ಪೂರ್ವ ಕರಾವಳಿಯ ಮೇಲೆ ದಾಳಿ ಮಾಡಿತು. 47 ಜನರನ್ನು ಕೊಂದು, ಅಂದಾಜು ೧೫.೬ ಮಿಲಿಯನ್ ಡಾಲರ್ಸ್ ಹಾನಿಯನ್ನು ಮಾಡಿತು.

== ಜನನ ==
== ಜನನ ==
*೧೯೭೨ - ದಲೀಪ್ ಸಿಂಗ್ ರಾಣಾ(ದಿ ಗ್ರೇಟ್ ಕಾಲಿ), ವೃತ್ತಿಪರ ಕುಸ್ತಿಪಟು.
*
*೧೯೮೪ - ಡೇವಿಡ್ ಬೆಂಟ್ಲೆ, ಇಂಗ್ಲೀಷ್ ಫುಟ್ಬಾಲ್ ಆಟಗಾರ.
*
*೧೯೭೫ - ಬ್ಲೇಕ್ ಆಡಮ್ಸ್, ಅಮೆರಿಕನ್ ಗಾಲ್ಫ್ ಆಟಗಾರ.

== ನಿಧನ ==
== ನಿಧನ ==
* [[೨೦೦೬]] - [[ಹಿಂದಿ]] ಚಿತ್ರರಂಗದ ನಿರ್ದೇಶಕರಲ್ಲೊಬ್ಬರಾದ [[ಹೃಷಿಕೇಶ ಮುಖರ್ಜಿ]]
* [[೨೦೦೬]] - [[ಹಿಂದಿ]] ಚಿತ್ರರಂಗದ ನಿರ್ದೇಶಕರಲ್ಲೊಬ್ಬರಾದ [[ಹೃಷಿಕೇಶ ಮುಖರ್ಜಿ]]

*
== ರಜೆಗಳು/ಆಚರಣೆಗಳು ==
== ರಜೆಗಳು/ಆಚರಣೆಗಳು ==
*ಸ್ವಾತಂತ್ರ್ಯ ದಿನ (ಮೊಲ್ಡೊವಾ ಗಣರಾಜ್ಯ) ೧೯೯೧ ರಲ್ಲಿ ಯುಎಸೆಸರ್(USSR) ನಿಂದ ಮೊಲ್ಡೊವಾ ಸ್ವಾತಂತ್ರ್ಯವನ್ನು ಆಚರಿಸುತ್ತಿದೆ.
*
*ಚಲನಚಿತ್ರ ಮತ್ತು ಚಲನಚಿತ್ರಗಳು ದಿನವೆಂದು ರಷ್ಯಾದಲ್ಲಿ ಆಚರಿಸುತ್ತಾರೆ.
*

== ಹೊರಗಿನ ಸಂಪರ್ಕಗಳು ==
== ಹೊರಗಿನ ಸಂಪರ್ಕಗಳು ==
* [http://www.tnl.net/when/today ಇತಿಹಾಸದಲ್ಲಿ ಈ ದಿನ]
* [http://www.tnl.net/when/today ಇತಿಹಾಸದಲ್ಲಿ ಈ ದಿನ]
೧೮ ನೇ ಸಾಲು: ೨೪ ನೇ ಸಾಲು:
* [http://www.on-this-day.com/ ಆನ್-ದಿಸ್-ಡೇ ತಾಣ]
* [http://www.on-this-day.com/ ಆನ್-ದಿಸ್-ಡೇ ತಾಣ]
{{ತಿಂಗಳುಗಳು}}
{{ತಿಂಗಳುಗಳು}}

[[ವರ್ಗ:ಆಗಸ್ಟ್]]
[[ವರ್ಗ:ಆಗಸ್ಟ್]]
[[ವರ್ಗ:ದಿನಗಳು]]
[[ವರ್ಗ:ದಿನಗಳು]]

೧೩:೦೩, ೧೫ ಅಕ್ಟೋಬರ್ ೨೦೧೬ ನಂತೆ ಪರಿಷ್ಕರಣೆ

ಆಗಸ್ಟ್ ೨೭ - ಆಗಸ್ಟ್ ತಿಂಗಳಿನ ೨೭ನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೩೯ನೆ ದಿನ (ಅಧಿಕ ವರ್ಷದಲ್ಲಿ ೨೪೦ನೆ ದಿನ). ವರ್ಷ ಮುಗಿಯುವುದಕ್ಕೆ ಇನ್ನು ೧೨೬ ದಿನಗಳು ಇವೆ. ಈ ದಿನಾಂಕವು ಮಂಗಳವಾರ ಅಥವಾ ಬುಧವಾರದ(ಪ್ರತಿ ೪೦೦ ವರ್ಷಕ್ಕೆ ೫೭ ಬಾರಿ) ಬದಲು ಆದಷ್ಟು ಸೋಮವಾರ, ಗುರುವಾರ ಅಥವಾ ಶನಿವಾರ ಬರುತ್ತದೆ(ಪ್ರತಿ ೪೦೦ ವರ್ಷಕ್ಕೆ ೫೮ ಬಾರಿ). ಶುಕ್ರವಾರ ಅಥವಾ ಭಾನುವಾರ(೫೬ ಬಾರಿ) ಬರುವುದು ಬಹಳವೇ ಅಪರೂಪ. ಆಗಸ್ಟ್ ೨೦೨೪


ಪ್ರಮುಖ ಘಟನೆಗಳು

  • ೨೦೧೩ – ಎರಡು ಧಾರ್ಮಿಕ ಸಮುದಾಯಗಳ ನಡುವೆ ದಂಗೆಗಳು ಮುಝಫ್ಫರ್‍ನಗರ್, ಉತ್ತರ ಪ್ರದೇಶ, ಭಾರತದಲ್ಲಿ ಆರಂಭಗೊಂಡವು.
  • ೨೦೧೧ - ಹರಿಕೇನ್ ಐರೀನ್ ಯುನೈಟೆಡ್ ಸ್ಟೇಟ್ಸ್ ಪೂರ್ವ ಕರಾವಳಿಯ ಮೇಲೆ ದಾಳಿ ಮಾಡಿತು. 47 ಜನರನ್ನು ಕೊಂದು, ಅಂದಾಜು ೧೫.೬ ಮಿಲಿಯನ್ ಡಾಲರ್ಸ್ ಹಾನಿಯನ್ನು ಮಾಡಿತು.

ಜನನ

  • ೧೯೭೨ - ದಲೀಪ್ ಸಿಂಗ್ ರಾಣಾ(ದಿ ಗ್ರೇಟ್ ಕಾಲಿ), ವೃತ್ತಿಪರ ಕುಸ್ತಿಪಟು.
  • ೧೯೮೪ - ಡೇವಿಡ್ ಬೆಂಟ್ಲೆ, ಇಂಗ್ಲೀಷ್ ಫುಟ್ಬಾಲ್ ಆಟಗಾರ.
  • ೧೯೭೫ - ಬ್ಲೇಕ್ ಆಡಮ್ಸ್, ಅಮೆರಿಕನ್ ಗಾಲ್ಫ್ ಆಟಗಾರ.

ನಿಧನ

ರಜೆಗಳು/ಆಚರಣೆಗಳು

  • ಸ್ವಾತಂತ್ರ್ಯ ದಿನ (ಮೊಲ್ಡೊವಾ ಗಣರಾಜ್ಯ) ೧೯೯೧ ರಲ್ಲಿ ಯುಎಸೆಸರ್(USSR) ನಿಂದ ಮೊಲ್ಡೊವಾ ಸ್ವಾತಂತ್ರ್ಯವನ್ನು ಆಚರಿಸುತ್ತಿದೆ.
  • ಚಲನಚಿತ್ರ ಮತ್ತು ಚಲನಚಿತ್ರಗಳು ದಿನವೆಂದು ರಷ್ಯಾದಲ್ಲಿ ಆಚರಿಸುತ್ತಾರೆ.

ಹೊರಗಿನ ಸಂಪರ್ಕಗಳು

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್