ಜೂನ್ ೧೮: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು Bot: Migrating 145 interwiki links, now provided by Wikidata on d:q2670 (translate me) |
No edit summary |
||
೧ ನೇ ಸಾಲು: | ೧ ನೇ ಸಾಲು: | ||
'''ಜೂನ್ ೧೮''' - [[ಜೂನ್]] [[ತಿಂಗಳು|ತಿಂಗಳ]] ಹದಿನೆಂಟನೇ [[ದಿನ]]. [[ಗ್ರೆಗೋರಿಯನ್ ಕ್ಯಾಲೆಂಡರ್]] [[ವರ್ಷ]]ದಲ್ಲಿನ ೧೬೯ ನೇ ದಿನ ([[ಅಧಿಕ ವರ್ಷ]]ದಲ್ಲಿ ೧೭೦ ನೇ ದಿನ). |
'''ಜೂನ್''' ತಿಂಗಳಿನಲ್ಲಿ ಮೂವತ್ತು ದಿನಗಳಿರುತ್ತವೆ. '''ಜೂನ್ ೧೮''' - [[ಜೂನ್]] [[ತಿಂಗಳು|ತಿಂಗಳ]] ಹದಿನೆಂಟನೇ [[ದಿನ]]. [[ಗ್ರೆಗೋರಿಯನ್ ಕ್ಯಾಲೆಂಡರ್]] [[ವರ್ಷ]]ದಲ್ಲಿನ ೧೬೯ ನೇ ದಿನ ([[ಅಧಿಕ ವರ್ಷ]]ದಲ್ಲಿ ೧೭೦ ನೇ ದಿನ). |
||
{{ಜೂನ್ ತಿಂಗಳು}} |
{{ಜೂನ್ ತಿಂಗಳು}} |
||
೧೩:೦೪, ೧೪ ಅಕ್ಟೋಬರ್ ೨೦೧೬ ನಂತೆ ಪರಿಷ್ಕರಣೆ
ಜೂನ್ ತಿಂಗಳಿನಲ್ಲಿ ಮೂವತ್ತು ದಿನಗಳಿರುತ್ತವೆ. ಜೂನ್ ೧೮ - ಜೂನ್ ತಿಂಗಳ ಹದಿನೆಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೯ ನೇ ದಿನ (ಅಧಿಕ ವರ್ಷದಲ್ಲಿ ೧೭೦ ನೇ ದಿನ). ಜೂನ್ ೨೦೨೪
ಪ್ರಮುಖ ಘಟನೆಗಳು
- ೧೮೧೫ - ವಾಟರ್ಲೂ ಕಾಳಗದಲ್ಲಿ ನೆಪೋಲಿಯನ್ ಬೊನಪಾರ್ಟ್ ಸೋಲನ್ನುಂಡು ಫ್ರಾನ್ಸ್ನ ಚಕ್ರಾಧಿಪತ್ಯವನ್ನು ಎರಡನೇ ಹಾಗು ಕೊನೆ ಬಾರಿಗೆ ತ್ಯಜಿಸಿದನು.
- ೧೯೫೩ - ಈಜಿಪ್ಟ್ನಲ್ಲಿ ಚಕ್ರಾಧಿಪತ್ಯ ರದ್ದಾಗಿ ಗಣತಂತ್ರ ಸ್ಥಾಪಿತವಾಯಿತು.
ಜನನ
- ೧೯೪೨ - ಥಾಬೊ ಮ್ಬೇಕಿ, ದಕ್ಷಿಣ ಆಫ್ರಿಕಾದ ರಾಷ್ಟ್ರಪತಿ.
ನಿಧನ
- ೧೯೩೬ - ಮ್ಯಾಕ್ಸಿಮ್ ಗೋರ್ಕಿ, ರಷ್ಯಾದ ಸಾಹಿತಿ.
ರಜೆಗಳು/ಆಚರಣೆಗಳು
- ಸೆಶೆಲ್ಸ್ - ರಾಷ್ಟ್ರೀಯ ದಿನಾಚರಣೆ.
ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |