ಸುಮಿತ್ರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೨೧೨ ನೇ ಸಾಲು: ೨೧೨ ನೇ ಸಾಲು:
| ೧೯೮೭ || ''[[ಸತ್ಯಂ ಶಿವಂ ಸುಂದರಂ]]'' || || [[ಕೆ.ಎಸ್.ಆರ್.ದಾಸ್]] || [[ವಿಷ್ಣುವರ್ಧನ್]], [[ರಾಧಿಕಾ]]
| ೧೯೮೭ || ''[[ಸತ್ಯಂ ಶಿವಂ ಸುಂದರಂ]]'' || || [[ಕೆ.ಎಸ್.ಆರ್.ದಾಸ್]] || [[ವಿಷ್ಣುವರ್ಧನ್]], [[ರಾಧಿಕಾ]]
|-
|-
| ೧೯೮೯ || ''[[ಒಂದಾಗಿ ಬಾಳು]]'' || || [[ಕೆ.ಎಸ್.ಆರ್.ದಾಸ್]] || [[ವಿಷ್ಣುವರ್ಧನ್]], [[ರಾಜೇಶ್]], [[ಮಂಜುಳಾ ಶರ್ಮ|ಇಳವರಸಿ]]
| ೧೯೮೯ || ''[[ಒಂದಾಗಿ ಬಾಳು]]'' || || [[ಕೆ.ಎಸ್.ಆರ್.ದಾಸ್]] || [[ವಿಷ್ಣುವರ್ಧನ್]], [[ರಾಜೇಶ್]], [[ಇಳವರಸಿ|ಮಂಜುಳಾ ಶರ್ಮ]]
|-
|-
| ೧೯೯೧ || ''[[ರಾಮಾಚಾರಿ]]'' || || [[ಡಿ.ರಾಜೇಂದ್ರ ಬಾಬು]] || [[ವಿಷ್ಣುವರ್ಧನ್]], [[ರಾಧಿಕಾ]]
| ೧೯೯೧ || ''[[ರಾಮಾಚಾರಿ]]'' || || [[ಡಿ.ರಾಜೇಂದ್ರ ಬಾಬು]] || [[ವಿಷ್ಣುವರ್ಧನ್]], [[ರಾಧಿಕಾ]]

೧೨:೧೫, ೮ ಅಕ್ಟೋಬರ್ ೨೦೧೬ ನಂತೆ ಪರಿಷ್ಕರಣೆ

ಸುಮಿತ್ರಾ
ಜನನ
ಉದ್ಯೋಗಚಲನಚಿತ್ರ ನಟಿ
ಸಕ್ರಿಯ ವರ್ಷಗಳು೧೯೭೩–ಪ್ರಸ್ತುತ
ಜೀವನ ಸಂಗಾತಿಡಿ.ರಾಜೇಂದ್ರ ಬಾಬು


ಸುಮಿತ್ರಾ ದಕ್ಷಿಣ ಭಾರತದ ಜನಪ್ರಿಯ ಚಲನಚಿತ್ರ ನಟಿ. ತಮಿಳು, ಮಲಯಾಳಂ, ಕನ್ನಡ ಮತ್ತು ತೆಲುಗು ಭಾಷೆಯ ಸುಮಾರು ೨೦೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಸುಮಿತ್ರಾ ಅಭಿನಯಿಸಿದ್ದಾರೆ. ೧೯೭೦ರ ದಶಕದ ಮಧ್ಯದಿಂದ ೧೯೮೦ರ ದಶಕದ ಮಧ್ಯದವರೆಗೆ ನಾಯಕಿಯಾಗಿ ಅಭಿನಯಿಸಿದ ಸುಮಿತ್ರಾ ನಂತರದಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿದ್ದಾರೆ. ಸುಮಿತ್ರಾ ಅಭಿನಯದ ಗಮನಾರ್ಹ ಚಿತ್ರಗಳೆಂದರೆ ತಮಿಳಿನ ಅವಳುಂ ಪೆಣ್ ತಾನೆ(೧೯೭೪), ಅಣ್ಣನ್ ಒರು ಕೋಯಿಲ್(೧೯೭೭), ಮಲಯಾಳಂನ ನಿರ್ಮಾಲ್ಯಂ(೧೯೭೩), ಕನ್ನಡದ ಮುಗಿಯದ ಕಥೆ(೧೯೭೬), ಮಕ್ಕಳ ಸೈನ್ಯ(೧೯೮೦) ಮತ್ತು ರಾಮಾಚಾರಿ(೧೯೯೧)[೧].

ಆರಂಭಿಕ ಜೀವನ

ಕೇರಳದ ತ್ರಿಶೂರ್ನಲ್ಲಿ ರಾಘವನ್ ನಾಯರ್ ಮತ್ತು ಜಾನಕಿ ದಂಪತಿಯ ಮಗಳಾಗಿ ಜನಿಸಿದ ಸುಮಿತ್ರಾರಿಗೆ ಮೂವರು ಸಹೋದರರಿದ್ದಾರೆ. ಸುಮಿತ್ರಾರ ತಂದೆ ತೈಲ ಸಂಸ್ಕರಣಾ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದರು. ಸುಮಿತ್ರಾ ತಮ್ಮ ಬಾಲ್ಯದಲ್ಲಿ ಮುರುಗಪ್ಪನ್ ಅವರಲ್ಲಿ ಶಾಸ್ತ್ರೀಯ ನೃತ್ಯವನ್ನು ಅಭ್ಯಸಿಸಿದ್ದರು[೧].

ವೃತ್ತಿ ಜೀವನ

ಸುಮಿತ್ರಾ ದಕ್ಷಿಣ ಭಾರತದ ಪ್ರಖ್ಯಾತ ನಟರಾದ ಶಿವಾಜಿ ಗಣೇಶನ್, ಪ್ರೇಮ್ ನಜೀರ್, ಮಧು, ರಜನೀಕಾಂತ್, ಕಮಲ್ ಹಾಸನ್, ವಿಷ್ಣುವರ್ಧನ್, ರಾಜೇಶ್, ಶಿವಕುಮಾರ್, ವಿಜಯಕುಮಾರ್, ಸುಕುಮಾರನ್ ಮತ್ತು ಎಂ.ಜಿ.ಸೋಮನ್ ಮುಂತಾದವರೊಂದಿಗೆ ನಟಿಸಿದ್ದಾರೆ.

ವೈಯಕ್ತಿಕ ಜೀವನ

ಸುಮಿತ್ರಾ ಕನ್ನಡದ ಜನಪ್ರಿಯ ನಿರ್ದೇಶಕ ಡಿ.ರಾಜೇಂದ್ರ ಬಾಬು ಅವರ ಪತ್ನಿ. ನಟಿಯರಾದ ಉಮಾಶಂಕರಿ ಮತ್ತು ನಕ್ಷತ್ರಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ಇವರ ಪತಿ ಡಿ.ರಾಜೇಂದ್ರ ಬಾಬು ಅವರು ನವೆಂಬರ್ ೩, ೨೦೧೩ರಂದು ನಿಧನರಾಗಿದ್ದಾರೆ.

ಸುಮಿತ್ರಾ ಅಭಿನಯದ ಚಿತ್ರಗಳು

ಮಲಯಾಳಂ

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೭೩ ನಿರ್ಮಾಲ್ಯಂ ಎಂ.ಟಿ.ವಾಸುದೇವನ್ ನಾಯರ್ ಪಿ.ಜೆ.ಆಂಟನಿ, ಸುಕುಮಾರನ್
೧೯೭೪ ಚಂದ್ರಕಾಂತಂ ಶ್ರೀಕುಮಾರನ್ ತಂಬಿ ಪ್ರೇಮ್ ನಜೀರ್, ಜಯಭಾರತಿ
೧೯೭೪ ದುರ್ಗಾ ಎಂ.ಕುಂಚಕೊ ಪ್ರೇಮ್ ನಜೀರ್, ವಿಜಯನಿರ್ಮಲ
೧೯೭೪ ನಗರಂ ಸಾಗರಂ ಕೆ.ಪಿ.ಪಿಳ್ಳೈ ರಾಘವನ್
೧೯೭೪ ನಡೀನಡನ್ಮಾರೆ ಅವಸ್ಯಮುಂಡು ಕ್ರಾಸ್ ಬೆಲ್ಟ್ ಮಣಿ ವಿನ್ಸೆಂಟ್
೧೯೭೪ ನೆಲ್ಲು ರಾಮು ಕರ್ಯಾತ್ ಪ್ರೇಮ್ ನಜೀರ್, ಜಯಭಾರತಿ, ಮೋಹನ್ ಶರ್ಮ
೧೯೭೪ ಹನಿಮೂನ್ ಎ.ಬಿ.ರಾಜ್ ಪ್ರೇಮ್ ನಜೀರ್, ಕೆ.ಆರ್.ವಿಜಯಾ
೧೯೭೫ ನೀಲಪೊಣ್ಣ್ಮಾನ್ ಎಂ.ಕುಂಚಕೊ ಪ್ರೇಮ್ ನಜೀರ್
೧೯೭೫ ನೀಲಸಾರಿ ಎಂ.ಕೃಷ್ಣನ್ ನಾಯರ್ ರವಿಕುಮಾರ್
೧೯೭೫ ಮಧುರಪ್ಪದಿನೇಳು ಹರಿಹರನ್ ಸುಧೀರ್
೧೯೭೬ ಅರುತು ರವಿ ಮಧು, ಕಮಲ್ ಹಾಸನ್
೧೯೭೬ ಚರಿತ್ರಂ ಆವರ್ತಿಕ್ಕುನ್ನಿಲ್ಲ ಪಿ.ಭಾಸ್ಕರನ್ ಕಮಲ್ ಹಾಸನ್, ಜಯಭಾರತಿ
೧೯೭೬ ಮುತ್ತು ಎನ್.ಎನ್.ಪೀಜಾರ್ದೆ ಮಧು, ಮೋಹನ್ ಶರ್ಮ
೧೯೭೬ ಸ್ವಿಮ್ಮಿಂಗ್ ಪೂಲ್ ಶಶಿಕುಮಾರ್ ಕಮಲ್ ಹಾಸನ್
೧೯೭೬ ವಳಿವಿಲಕ್ಕು ಪಿ.ಭಾಸ್ಕರನ್ ಪ್ರೇಮ್ ನಜೀರ್, ಜಯಭಾರತಿ, ನಂದಿತಾ ಭೋಸ್
೧೯೭೭ ಅಭಿನಿವೇಶಂ ಐ.ವಿ.ಶಶಿ ರವಿಕುಮಾರ್, ಪದ್ಮಪ್ರಿಯಾ
೧೯೭೭ ಚಕ್ರವರ್ತಿನಿ ಚಾರ್ಲ್ಸ್ ಅಯ್ಯಂಪಳ್ಳಿ ಎಂ.ಜಿ.ಸೋಮನ್, ಮಲ್ಲಿಕಾ ಸುಕುಮಾರನ್
೧೯೭೭ ನಿರಪರಯುಂ ನಿಲವಿಲಕ್ಕುಂ ಸಿಂಗೀತಂ ಶ್ರೀನಿವಾಸ್ ರಾವ್ ಶೀಲಾ, ವಿನ್ಸೆಂಟ್, ರವಿ ಮೆನನ್
೧೯೭೭ ವರದಕ್ಷಿಣ ಶಶಿಕುಮಾರ್ ಪ್ರೇಮ್ ನಜೀರ್, ಜಯಭಾರತಿ
೧೯೭೮ ಅಡಿಕ್ಕೆ ಅಡಿ ಕರ್ಣನ್ ವಿನ್ಸೆಂಟ್
೧೯೭೮ ಜಲತರಂಗಂ ಪಿ.ಚಂದ್ರಕುಮಾರ್ ಮಧು, ಶೀಲಾ
೧೯೮೦ ಲಾವಾ ಹರಿಹರನ್ ಪ್ರೇಮ್ ನಜೀರ್, ಪ್ರಮೀಳಾ
೧೯೮೨ ಇವನ್ ಒರು ಸಿಂಹಂ ಎನ್.ಪಿ.ಸುರೇಶ್ ಪ್ರೇಮ್ ನಜೀರ್, ಶ್ರೀವಿದ್ಯಾ, ಎಂ.ಜಿ.ಸೋಮನ್, ಸುಕುಮಾರನ್
೧೯೮೪ ಅಮ್ಮೆ ನಾರಾಯಣ ಎನ್.ಪಿ.ಸುರೇಶ್ ಶ್ರೀವಿದ್ಯಾ, ಪ್ರೇಮ್ ನಜೀರ್
೧೯೮೪ ಕಡಮಟ್ಟತಾಚನ್ ಎನ್.ಪಿ.ಸುರೇಶ್ ಪ್ರೇಮ್ ನಜೀರ್
೧೯೮೫ ಸನ್ನಾಹಂ ಜೋಸ್ ಕಲ್ಲೆನ್ ಪ್ರೇಮ್ ನಜೀರ್, ರತೀಶ್

ತಮಿಳು

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೭೪ ಅವಳುಮ್ ಪೆಣ್ ದಾನೆ ದುರೈ ಮುತ್ತುರಾಮನ್
೧೯೭೪ ಕಣ್ಮಣಿ ರಾಜ ದೇವರಾಜ್ ಮೋಹನ್ ಶಿವಕುಮಾರ್
೧೯೭೬ ಮೊಗಮ್ ಮುಪ್ಪದು ವರುಷಂ ಎಸ್.ಪಿ.ಮುತ್ತುರಾಮನ್ ಕಮಲ್ ಹಾಸನ್, ಶ್ರೀಪ್ರಿಯಾ
೧೯೭೬ ಲಲಿತಾ ವಾಲಂಪುರಿ ಸೋಮನಾಥನ್ ಸುಜಾತ, ಜೆಮಿನಿ ಗಣೇಶನ್, ಕಮಲ್ ಹಾಸನ್
೧೯೭೭ ಅಣ್ಣನ್ ಒರು ಕೋವಿಲ್ ಕೆ.ವಿಜಯನ್ ಶಿವಾಜಿ ಗಣೇಶನ್, ಸುಜಾತ
೧೯೭೭ ನಾನ್‌ದಾ ಎನ್ ನಿಲಾ ಎ.ಜಗನ್ನಾಥನ್ ವಿಜಯಕುಮಾರ್, ಫಟಾಫಟ್ ಜಯಲಕ್ಷ್ಮಿ
೧೯೭೭ ನೀ ವಾಳ ವೇಂಡುಂ ಎ.ಭೀಮ್ ಸಿಂಗ್ ರವಿಚಂದ್ರನ್, ಮುತ್ತುರಾಮನ್, ಭಾರತಿ
೧೯೭೭ ಭುವನ ಒರು ಕೇಳ್ವಿಕ್ಕುರಿ ಎಸ್.ಪಿ.ಮುತ್ತುರಾಮನ್ ಶಿವಕುಮಾರ್, ರಜನೀಕಾಂತ್
೧೯೭೭ ರಘುಪತಿ ರಾಘವ ರಾಜಾ ರಾಮ್ ದುರೈ ರಜನೀಕಾಂತ್, ವಿಜಯಕುಮಾರ್
೧೯೭೮ ಇವಳ್ ಒರು ಸೀತೈ ಎ.ಜಗನ್ನಾಥನ್ ವಿಜಯಕುಮಾರ್
೧೯೭೮ ಇರೈವನ್ ಕೊಡುತ ವರಂ ಎ.ಭೀಮ್ ಸಿಂಗ್ ರಜನೀಕಾಂತ್, ವಿಜಯಕುಮಾರ್
೧೯೭೮ ಕಣ್ಣನ್ ಒರು ಕೈ ಕುಳಂದೈ ಎನ್.ವೆಂಕಟೇಶ್ ಶಿವಕುಮಾರ್, ಜೈಗಣೇಶ್
೧೯೭೮ ಕಣ್ಣಮೂಚಿ ಆರ್.ಪಟ್ಟಾಭಿರಾಮನ್ ಶಿವಕುಮಾರ್
೧೯೭೮ ಚಿಟ್ಟುಕುರುವಿ ದೇವರಾಜ್ ಮೋಹನ್ ಶಿವಕುಮಾರ್
೧೯೭೮ ನಿಳಲ್ ನಿಜಮಾಗಿರದು ಕೆ.ಬಾಲಚಂದರ್ ಕಮಲ್ ಹಾಸನ್, ಶೋಭಾ
೧೯೭೮ ಪಾವತ್ತಿನ್ ಸಂಬಳಂ ದುರೈ ಮುತ್ತುರಾಮನ್, ಪ್ರಮಿಳಾ, ರಜನೀಕಾಂತ್
೧೯೭೮ ಮಚ್ಚಾನೈ ಪಾರ್ತೆಂಗಳ ವಿ.ಸಿ.ಗುಹನಾಥನ್ ಶಿವಕುಮಾರ್, ಶ್ರೀದೇವಿ
೧೯೭೮ ರುದ್ರತಾಂಡವಂ ವಿ.ಕೆ.ರಾಮಸಾಮಿ ವಿಜಯಕುಮಾರ್
೧೯೭೮ ವಟತುಕ್ಕಿಳ್ ಚದುರಂ ಎಸ್.ಪಿ.ಮುತ್ತುರಾಮನ್ ಲತಾ, ಶ್ರೀಕಾಂತ್, ಶರತ್ ಬಾಬು
೧೯೭೮ ಸೊನ್ನದು ನೀ ದಾನ ಸಿ.ಎನ್.ಮುತ್ತು ವಿಜಯಕುಮಾರ್, ಜೈಗಣೇಶ್
೧೯೭೯ ಅನ್ಬೆ ಸಂಗೀತ ಕೆ.ನಾರಾಯಣ್ ಜೈಗಣೇಶ್
೧೯೭೯ ಕಡವುಳ್ ಅಮೈತ್ತ್ ಮೇಡೈ ಎಸ್.ಪಿ.ಮುತ್ತುರಾಮನ್ ಶಿವಕುಮಾರ್
೧೯೭೯ ಚೆಲ್ಲ ಕಿಳಿ ಕೆ.ಎಂ.ಬಾಲಕೃಷ್ಣನ್ ವಿಜಯಕುಮಾರ್
೧೯೭೯ ನೀ ಸಿರಿತಾಳ್ ನಾ ಸಿರಿಪ್ಪೇನ್ ವಿ.ರಾಜಗೋಪಾಲ್ ಶಿವಚಂದ್ರನ್, ಶ್ರೀಕಾಂತ್
೧೯೭೯ ಮುಗತ್ತಿಲ್ ಮುಗಂ ಪರ್ಕಲಾಂ ಎ.ಜಗನ್ನಾಥನ್ ವಿಜಯಕುಮಾರ್, ರಾಧಿಕಾ
೧೯೭೯ ಮುದಲ್ ಇರವು ಎ.ಜಗನ್ನಾಥನ್ ಶಿವಕುಮಾರ್
೧೯೮೦ ಒರೆ ಮುತಂ ಸಿ.ಎ.ಮುಗಿಲನ್ ಜೈಗಣೇಶ್, ಶ್ರೀಕಾಂತ್
೧೯೮೦ ಕಣ್ಣಿಲ್ ತೆರಿಯುಂ ಕಥೈಗಳ್ ದೇವರಾಜ್ ಮೋಹನ್ ಶರತ್ ಬಾಬು, ವಡಿವುಕ್ಕರಸಿ
೧೯೮೧ ಎಂಗಮ್ಮ ಮಹಾರಾಣಿ ಎಂ.ಎ.ಕಾಜಾ ದೆಲ್ಲಿ ಗಣೇಶ್, ರೂಪಾ, ವಿಜಯ್ ಬಾಬು
೧೯೮೧ ತಿರುಪ್ಪಂಗಳ್ ಜೋಸೆಫ್ ಆನಂದನ್ ಜೈಗಣೇಶ್
೧೯೮೧ ಪಾಕ್ಕು ವೇತಾಳೈ ಆರ್.ಎಸ್.ವೈರವನ್ ರಾಜೇಶ್
೧೯೮೧ ನೆಲ್ಲಿಕಣಿ ಶಿವಕುಮಾರ್
೧೯೮೧ ವಸಂತ ಕಾಲಂ ಏಂ.ಎ.ಕಾಜಾ ಸುರುಳಿರಾಜನ್
೧೯೮೨ ಇರಟ್ಟೈ ಮನಿದನ್ ಕೆ.ಶಂಕರ್ ಎಸ್.ಎಸ್.ರಾಜೇಂದ್ರನ್, ಲತಾ, ಜೈಗಣೇಶ್, ಭವಾನಿ
೧೯೮೨ ಮಂಜಳ್ ನಿಲಾ ರಂಜಿತ್ ಶಿವಕುಮಾರ್
೧೯೮೨ ಸಂಗಿಳಿ ಸಿ.ವಿ.ರಾಜೇಂದ್ರನ್ ಶಿವಾಜಿ ಗಣೇಶನ್, ಶ್ರೀಪ್ರಿಯಾ, ಪ್ರಭು ಗಣೇಶನ್
೧೯೮೩ ಅಣ್ಣೆ ಅಣ್ಣೆ ಮೌಳಿ ಮೌಳಿ
೧೯೮೫ ವೆಳಿ ಜೈಶಂಕರ್, ರಾಜೇಶ್, ಸರಿತಾ
೧೯೮೬ ಒರು ಮನಿದನ್ ಒರು ಮನೈವಿ ದುರೈ ಅಶೋಕ್
೧೯೮೭ ವೀರ ಪಾಂಡ್ಯನ್ ಕಾರ್ತಿಕ್ ರಘುನಾಥ್ ಶಿವಾಜಿ ಗಣೇಶನ್, ವಿಜಯಕಾಂತ್
೧೯೯೧ ನಟ್ಟಿ ತಿರುಡಾತೆ ಸೆಂದಿಲ್ ನಾಥನ್ ಜನಕರಾಜ್
೧೯೯೧ ನಾನ್ ಪಡಿಚ್ಚ ಮಾಪಿಳ್ಳೈ ವಿ.ಶೇಖರ್ ನಿಳಲ್ಗಳ್ ರವಿ, ಜನಕರಾಜ್
೧೯೯೨ ಸತ್ಯಂ ಅದು ನಿತ್ಯಂ ಟಿ.ದುರೈರಾಜ್ ಶಿವಕುಮಾರ್

ಕನ್ನಡ

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೭೬ ಮುಗಿಯದ ಕಥೆ ದೊರೈ ರಾಜೇಶ್
೧೯೮೦ ಮಕ್ಕಳ ಸೈನ್ಯ ಲಕ್ಷ್ಮಿ ವಿಷ್ಣುವರ್ಧನ್
೧೯೮೧ ರಾಜೇಶ್ವರಿ ಎಚ್.ಎಂ.ಕೃಷ್ಣಮೂರ್ತಿ ಅಶೋಕ್
೧೯೮೪ ರವಿ ಮೂಡಿ ಬಂದ ವಿ.ವಿ.ಎ.ರಂಗಾಚಾರ್ ಚಂದ್ರಶೇಖರ್, ಜೈಜಗದೀಶ್
೧೯೮೬ ಅಗ್ನಿಪರೀಕ್ಷೆ ನಾಗಶ್ರೀನಿವಾಸ್ ಟೈಗರ್ ಪ್ರಭಾಕರ್, ಜಯಂತಿ, ಶಂಕರ್ ನಾಗ್, ಭವ್ಯಾ
೧೯೮೬ ಅಸಂಭವ ಡಿ.ರಾಜೇಂದ್ರ ಬಾಬು ರವಿಚಂದ್ರನ್, ಅಂಬಿಕಾ
೧೯೮೬ ಕರ್ಣ ಭಾರ್ಗವ ವಿಷ್ಣುವರ್ಧನ್, ಸುಮಲತಾ
೧೯೮೭ ಸತ್ಯಂ ಶಿವಂ ಸುಂದರಂ ಕೆ.ಎಸ್.ಆರ್.ದಾಸ್ ವಿಷ್ಣುವರ್ಧನ್, ರಾಧಿಕಾ
೧೯೮೯ ಒಂದಾಗಿ ಬಾಳು ಕೆ.ಎಸ್.ಆರ್.ದಾಸ್ ವಿಷ್ಣುವರ್ಧನ್, ರಾಜೇಶ್, ಮಂಜುಳಾ ಶರ್ಮ
೧೯೯೧ ರಾಮಾಚಾರಿ ಡಿ.ರಾಜೇಂದ್ರ ಬಾಬು ವಿಷ್ಣುವರ್ಧನ್, ರಾಧಿಕಾ

ಉಲ್ಲೇಖಗಳು

  1. ೧.೦ ೧.೧ "Biography of Tamil Actress Sumithra". ತಮಿಳ್ ಸ್ಪೈಡರ್.