ಅವಯವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಕೊಂಡಿ ಸೇರಿಸಿದ್ದು
ಚು Wikipedia python library
೧ ನೇ ಸಾಲು: ೧ ನೇ ಸಾಲು:
[[ವೈದ್ಯ]]ವಿಜ್ಞಾನದ ಪ್ರಕಾರ ದೇಹದ ಮೇಲುಭಾಗದಲ್ಲಿರುವ ಹೆಗಲು, ತೋಳು, ಮುಂದೋಳು, ಮಣಿಕಟ್ಟು, ಕೈ (ಹಸ್ತ-ಬೆರಳುಗಳು ಅಂಗೈ ಕೂಡಿರುವ ಭಾಗ) ಮತ್ತು ದೇಹದ ಕೆಳಭಾಗದಲ್ಲಿರುವ ಸೊಂಟಭಾಗ, ತೊಡೆ, ಕಾಲು, (ಮೊಣಕಾಲು ಹರಡುಗಳ ನಡುವಣ ಭಾಗ), ಹರಡು ಪಾದ- ಇದಕ್ಕೆ ಈ ಹೆಸರಿದೆ. ಇವು ಚಲನಾಂಗಗಳು.

ಆಡುಮಾತಿನಲ್ಲಿ ಕೈಕಾಲುಗಳನ್ನು ಅವಯವ ಎನ್ನುತ್ತೇವೆ. ಅವಯವ ಪದಕ್ಕೆ ಬೇರೆ ಅರ್ಥಗಳೂ ಇವೆ: ಯಾವುದಾದರೂ ಒಂದು ವಸ್ತುವಿನ ಕೊನೆಯ ಭಾಗ; ಒಂದು ರಚನೆಯುಳ್ಳ ಅವಯವದಂಥ ಭಾಗ; ಮರದ ಮುಖ್ಯ ಕೊಂಬೆ; ಪರ್ವತ ಸಾಲಿನ ಒಂದು ಚಾಚು; ಯಾವುದಾದರೂ ಒಂದು ಸಾಧನ ಸಲಕರಣೆಯ ಕೈಕಾಲುಗಳಂಥ ಭಾಗ ಇತ್ಯಾದಿ.

[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅವಯವ|ಅವಯವ}}
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅವಯವ|ಅವಯವ}}

೧೬:೨೩, ೨೬ ಸೆಪ್ಟೆಂಬರ್ ೨೦೧೬ ನಂತೆ ಪರಿಷ್ಕರಣೆ

ವೈದ್ಯವಿಜ್ಞಾನದ ಪ್ರಕಾರ ದೇಹದ ಮೇಲುಭಾಗದಲ್ಲಿರುವ ಹೆಗಲು, ತೋಳು, ಮುಂದೋಳು, ಮಣಿಕಟ್ಟು, ಕೈ (ಹಸ್ತ-ಬೆರಳುಗಳು ಅಂಗೈ ಕೂಡಿರುವ ಭಾಗ) ಮತ್ತು ದೇಹದ ಕೆಳಭಾಗದಲ್ಲಿರುವ ಸೊಂಟಭಾಗ, ತೊಡೆ, ಕಾಲು, (ಮೊಣಕಾಲು ಹರಡುಗಳ ನಡುವಣ ಭಾಗ), ಹರಡು ಪಾದ- ಇದಕ್ಕೆ ಈ ಹೆಸರಿದೆ. ಇವು ಚಲನಾಂಗಗಳು. ಆಡುಮಾತಿನಲ್ಲಿ ಕೈಕಾಲುಗಳನ್ನು ಅವಯವ ಎನ್ನುತ್ತೇವೆ. ಅವಯವ ಪದಕ್ಕೆ ಬೇರೆ ಅರ್ಥಗಳೂ ಇವೆ: ಯಾವುದಾದರೂ ಒಂದು ವಸ್ತುವಿನ ಕೊನೆಯ ಭಾಗ; ಒಂದು ರಚನೆಯುಳ್ಳ ಅವಯವದಂಥ ಭಾಗ; ಮರದ ಮುಖ್ಯ ಕೊಂಬೆ; ಪರ್ವತ ಸಾಲಿನ ಒಂದು ಚಾಚು; ಯಾವುದಾದರೂ ಒಂದು ಸಾಧನ ಸಲಕರಣೆಯ ಕೈಕಾಲುಗಳಂಥ ಭಾಗ ಇತ್ಯಾದಿ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಅವಯವ&oldid=714610" ಇಂದ ಪಡೆಯಲ್ಪಟ್ಟಿದೆ