ಅಕ್ಟೋಬರ್ ೨೬: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು Wikipedia python library |
ಚು Wikipedia python library |
||
೨೧ ನೇ ಸಾಲು: | ೨೧ ನೇ ಸಾಲು: | ||
* [[ದಿ ಹಿಸ್ಟರಿ ಚಾನೆಲ್]]: [http://www.historychannel.com/today/ ಇತಿಹಾಸದಲ್ಲಿ ಈ ದಿನ] |
* [[ದಿ ಹಿಸ್ಟರಿ ಚಾನೆಲ್]]: [http://www.historychannel.com/today/ ಇತಿಹಾಸದಲ್ಲಿ ಈ ದಿನ] |
||
* [http://www.on-this-day.com/ ಆನ್-ದಿಸ್-ಡೇ ತಾಣ] |
* [http://www.on-this-day.com/ ಆನ್-ದಿಸ್-ಡೇ ತಾಣ] |
||
{{ತಿಂಗಳುಗಳು}} |
{{ತಿಂಗಳುಗಳು}} |
||
[[ವರ್ಗ:ಅಕ್ಟೋಬರ್ನ ದಿನಗಳು|೨]] |
[[ವರ್ಗ:ಅಕ್ಟೋಬರ್ನ ದಿನಗಳು|೨]] |
೧೨:೫೭, ೨೬ ಸೆಪ್ಟೆಂಬರ್ ೨೦೧೬ ನಂತೆ ಪರಿಷ್ಕರಣೆ
ಅಕ್ಟೋಬರ್ ೨೬ - ಅಕ್ಟೋಬರ್ ತಿಂಗಳ ಇಪ್ಪತ್ತ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೯೯ನೇ (ಅಧಿಕ ವರ್ಷದಲ್ಲಿ ೩೦೦ನೇ) ದಿನ. ಅಕ್ಟೋಬರ್ ೨೦೨೪
ಪ್ರಮುಖ ಘಟನೆಗಳು
- ೧೯೦೫ - ನಾರ್ವೆ ಸ್ವೀಡನ್ನಿಂದ ಸ್ವಾತಂತ್ರ್ಯ ಪಡೆಯಿತು.
- ೧೯೪೭ - ಕಶ್ಮೀರದ ಮಹಾರಾಜ ತನ್ನ ರಾಜ್ಯವನ್ನು ಭಾರತಕ್ಕೆ ಸೇರಿಸಲು ಒಪ್ಪಿಕೊಂಡನು.
- ೧೯೭೭ - ನೈಸರ್ಗಿಕವಾಗಿ ಮಾರಿ ರೋಗವನ್ನು ಪಡೆದ ಕೊನೆಯ ಮನುಜನ ಪತ್ತೆ ಸೊಮಾಲಿಯದಲ್ಲಿ.
- ೧೯೯೪ - ಜಾರ್ಡನ್ ಮತ್ತು ಇಸ್ರೇಲ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು.
ಜನನ
- ೧೯೧೬ - ಫ್ರಾನ್ಸ್ವ ಮಿತ್ತೆರೊಂದ್, ಫ್ರಾನ್ಸ್ನ ರಾಷ್ಟ್ರಪತಿ.
- ೧೯೧೯ - ಮೊಹಮ್ಮದ್ ರೆಜ ಪಹ್ಲವಿ, ಇರಾನ್ನ ಷಹ.
ನಿಧನ
ರಜೆಗಳು/ಆಚರಣೆಗಳು
ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |