ಅಂಥಿಂಥ ಹೆಣ್ಣು ನೀನಲ್ಲ!!: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಚು Wikipedia python library
೧ ನೇ ಸಾಲು: ೧ ನೇ ಸಾಲು:
{{Incomplete}}
{{Incomplete}}
'''ಅಂಥಿಂಥ ಹೆಣ್ಣು ನೀನಲ್ಲ!! ಕವನ ಸಂಕಲನ-ದೀಪದ ಮಲ್ಲಿ.'''
'''ಅಂಥಿಂಥ ಹೆಣ್ಣು ನೀನಲ್ಲ!! ಕವನ ಸಂಕಲನ-ದೀಪದ ಮಲ್ಲಿ.'''

ಅಂಥಿಂಥ ಹೆಣ್ಣು ನೀನಲ್ಲ;
ಅಂಥಿಂಥ ಹೆಣ್ಣು ನೀನಲ್ಲ;
ನಿನ್ನಂಥ ಹೆಣ್ಣು ಇನ್ನಿಲ್ಲ.
ನಿನ್ನಂಥ ಹೆಣ್ಣು ಇನ್ನಿಲ್ಲ.

ಹೆಡೆಹೆಡೆಯ ಸಾಲು ತುರುಬೆಲ್ಲ,
ಹೆಡೆಹೆಡೆಯ ಸಾಲು ತುರುಬೆಲ್ಲ,
ಗುಡಿನಿಂದ [[ಹೂವು]] ಮೇಲೆಲ್ಲ,
ಗುಡಿನಿಂದ [[ಹೂವು]] ಮೇಲೆಲ್ಲ,
ತೆರೆತೆರೆಯ ಹೊರಳು ಕುರುಳೆಲ್ಲ,
ತೆರೆತೆರೆಯ ಹೊರಳು ಕುರುಳೆಲ್ಲ,
ಸುಳಿಮಿಂಚು ಕಣ್ಣ ಹೊರಳೆಲ್ಲ!
ಸುಳಿಮಿಂಚು ಕಣ್ಣ ಹೊರಳೆಲ್ಲ!

ಮಣಿಮಲೆ ಕೊರಳ ದನಿಯೆಲ್ಲ,
ಮಣಿಮಲೆ ಕೊರಳ ದನಿಯೆಲ್ಲ,
ಹೊಂಬಾಳೆ ಆಸೆ ಒಳಗೆಲ್ಲ.
ಹೊಂಬಾಳೆ ಆಸೆ ಒಳಗೆಲ್ಲ.
ಒತ್ತಾಯವಿಲ್ಲ: ಒಲವೆಲ್ಲ!
ಒತ್ತಾಯವಿಲ್ಲ: ಒಲವೆಲ್ಲ!
ನಿನ್ನಂಥ ಹೆಣ್ಣು ಹಲವಿಲ್ಲ.
ನಿನ್ನಂಥ ಹೆಣ್ಣು ಹಲವಿಲ್ಲ.

ಎದೆಮಟ್ಟ ನಿಂತ ಹೂ ಬಳ್ಳಿ;
ಎದೆಮಟ್ಟ ನಿಂತ ಹೂ ಬಳ್ಳಿ;
ಎಷ್ಟೊಂದು ಹೂವು ಅದರಲ್ಲಿ!
ಎಷ್ಟೊಂದು ಹೂವು ಅದರಲ್ಲಿ!
ಉಸಿರುಸಿರು ಮೊಗ್ಗು ಹೂವೆಲ್ಲ;
ಉಸಿರುಸಿರು ಮೊಗ್ಗು ಹೂವೆಲ್ಲ;
ನೀ ಬಳ್ಳಿ ಬೆಳಕು ಬದುಕೆಲ್ಲ!
ನೀ ಬಳ್ಳಿ ಬೆಳಕು ಬದುಕೆಲ್ಲ!

ನಡುಬೆಟ್ಟದಲ್ಲಿ ನಿನ್ನೂರು;
ನಡುಬೆಟ್ಟದಲ್ಲಿ ನಿನ್ನೂರು;
ಅಲ್ಲಿಹವು ನವಿಲು ಮುನ್ನೂರು.
ಅಲ್ಲಿಹವು ನವಿಲು ಮುನ್ನೂರು.
ಮುನ್ನೂರು ನವಿಲು ಬಂದಂತೆ
ಮುನ್ನೂರು ನವಿಲು ಬಂದಂತೆ
ನೀ ಬಂದರೆನಗೆ; ಸಿರಿವಂತೆ.
ನೀ ಬಂದರೆನಗೆ; ಸಿರಿವಂತೆ.

ನಡುದಾರಿಯಲ್ಲಿ ನನ್ನೂರು;
ನಡುದಾರಿಯಲ್ಲಿ ನನ್ನೂರು;
ಕುಡಿಮಿಂಚಿನೂರು ಹೊನ್ನೂರು
ಕುಡಿಮಿಂಚಿನೂರು ಹೊನ್ನೂರು
ಮುನ್ನೂರು ಮೆಂಚು ಹೊಳೆದಂತೆ
ಮುನ್ನೂರು ಮೆಂಚು ಹೊಳೆದಂತೆ
ನೀ ಬಂದರೆನಗೆ, ಸಿರಿವಂತೆ.
ನೀ ಬಂದರೆನಗೆ, ಸಿರಿವಂತೆ.

ಬಲುದೂರ ದೂರ ನೀನಾಗಿ,
ಬಲುದೂರ ದೂರ ನೀನಾಗಿ,
ಹೊಂಗನಸು ನಡುವೆ ದನಿತೂಗಿ,
ಹೊಂಗನಸು ನಡುವೆ ದನಿತೂಗಿ,
ಕಾದಿರಲು ನಾನು ನಿನಗಾಗಿ
ಕಾದಿರಲು ನಾನು ನಿನಗಾಗಿ
ನೀ ಬರುವೆ ಚೆಲುವೆ ಹೊಳೆಯಾಗಿ.
ನೀ ಬರುವೆ ಚೆಲುವೆ ಹೊಳೆಯಾಗಿ.

ಏನಂಥ ಚೆಲುವೆ ನೀನಲ್ಲ.
ಏನಂಥ ಚೆಲುವೆ ನೀನಲ್ಲ.
ನೀನಲ್ಲ? ಚೆಲುವೆ ಇನ್ನಿಲ್ಲ!
ನೀನಲ್ಲ? ಚೆಲುವೆ ಇನ್ನಿಲ್ಲ!
ಹಾಡಲ್ಲ, ನೀನು ಕನಸಲ್ಲ;
ಹಾಡಲ್ಲ, ನೀನು ಕನಸಲ್ಲ;
ನಿನ್ನಿಂದ ಹಾಡು ಕನಸೆಲ್ಲ.
ನಿನ್ನಿಂದ ಹಾಡು ಕನಸೆಲ್ಲ.

-ಕೆ ಎಸ್ ನರಸಿಂಹಸ್ವಾಮಿಯವರು .........
-ಕೆ ಎಸ್ ನರಸಿಂಹಸ್ವಾಮಿಯವರು .........

[[ವರ್ಗ: ಕೆ.ಎಸ್. ನರಸಿಂಹಸ್ವಾಮಿಯವರ ಕೃತಿಗಳು]]
[[ವರ್ಗ: ಕೆ.ಎಸ್. ನರಸಿಂಹಸ್ವಾಮಿಯವರ ಕೃತಿಗಳು]]

೧೨:೪೩, ೨೬ ಸೆಪ್ಟೆಂಬರ್ ೨೦೧೬ ನಂತೆ ಪರಿಷ್ಕರಣೆ


ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಅಂಥಿಂಥ ಹೆಣ್ಣು ನೀನಲ್ಲ!! ಕವನ ಸಂಕಲನ-ದೀಪದ ಮಲ್ಲಿ. ಅಂಥಿಂಥ ಹೆಣ್ಣು ನೀನಲ್ಲ; ನಿನ್ನಂಥ ಹೆಣ್ಣು ಇನ್ನಿಲ್ಲ. ಹೆಡೆಹೆಡೆಯ ಸಾಲು ತುರುಬೆಲ್ಲ, ಗುಡಿನಿಂದ ಹೂವು ಮೇಲೆಲ್ಲ, ತೆರೆತೆರೆಯ ಹೊರಳು ಕುರುಳೆಲ್ಲ, ಸುಳಿಮಿಂಚು ಕಣ್ಣ ಹೊರಳೆಲ್ಲ! ಮಣಿಮಲೆ ಕೊರಳ ದನಿಯೆಲ್ಲ, ಹೊಂಬಾಳೆ ಆಸೆ ಒಳಗೆಲ್ಲ. ಒತ್ತಾಯವಿಲ್ಲ: ಒಲವೆಲ್ಲ! ನಿನ್ನಂಥ ಹೆಣ್ಣು ಹಲವಿಲ್ಲ. ಎದೆಮಟ್ಟ ನಿಂತ ಹೂ ಬಳ್ಳಿ; ಎಷ್ಟೊಂದು ಹೂವು ಅದರಲ್ಲಿ! ಉಸಿರುಸಿರು ಮೊಗ್ಗು ಹೂವೆಲ್ಲ; ನೀ ಬಳ್ಳಿ ಬೆಳಕು ಬದುಕೆಲ್ಲ! ನಡುಬೆಟ್ಟದಲ್ಲಿ ನಿನ್ನೂರು; ಅಲ್ಲಿಹವು ನವಿಲು ಮುನ್ನೂರು. ಮುನ್ನೂರು ನವಿಲು ಬಂದಂತೆ ನೀ ಬಂದರೆನಗೆ; ಸಿರಿವಂತೆ. ನಡುದಾರಿಯಲ್ಲಿ ನನ್ನೂರು; ಕುಡಿಮಿಂಚಿನೂರು ಹೊನ್ನೂರು ಮುನ್ನೂರು ಮೆಂಚು ಹೊಳೆದಂತೆ ನೀ ಬಂದರೆನಗೆ, ಸಿರಿವಂತೆ. ಬಲುದೂರ ದೂರ ನೀನಾಗಿ, ಹೊಂಗನಸು ನಡುವೆ ದನಿತೂಗಿ, ಕಾದಿರಲು ನಾನು ನಿನಗಾಗಿ ನೀ ಬರುವೆ ಚೆಲುವೆ ಹೊಳೆಯಾಗಿ. ಏನಂಥ ಚೆಲುವೆ ನೀನಲ್ಲ. ನೀನಲ್ಲ? ಚೆಲುವೆ ಇನ್ನಿಲ್ಲ! ಹಾಡಲ್ಲ, ನೀನು ಕನಸಲ್ಲ; ನಿನ್ನಿಂದ ಹಾಡು ಕನಸೆಲ್ಲ. -ಕೆ ಎಸ್ ನರಸಿಂಹಸ್ವಾಮಿಯವರು .........