ಹಾಸನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೬೬ ನೇ ಸಾಲು: | ೬೬ ನೇ ಸಾಲು: | ||
'''ಹಾಸನ''' ಒಂದು ನಗರ ಮತ್ತು [[ಕರ್ನಾಟಕ|ಕರ್ನಾಟಕದಲ್ಲಿರುವ]] [[ಹಾಸನ ಜಿಲ್ಲೆ|ಹಾಸನ ಜಿಲ್ಲೆಯ]] ಜಿಲ್ಲಾ ಕೇಂದ್ರವಾಗಿದೆ. ಹಾಸನ ನಗರವು ಸಮುದ್ರ ಮಟ್ಟದಿಂದ ೯೩೪ ಮೀ ಎತ್ತರದಲ್ಲಿದ್ದು ಬೆಂಗಳೂರಿನಂತಹ ಹವಾಮಾನವನ್ನು ಹೊಂದಿದೆ. ಈ ನಗರವು ಊರ ದೇವತೆಯಾದ [[ಹಾಸನಾಂಬ ದೇವಸ್ಥಾನ|ಹಾಸನಾಂಬ]] ದೇವತೆಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. <ref>{{cite web|last=Karnataka|first=Travel|title=Hassan is situated 934 mts above sea level|url=http://travel2karnataka.com/bangalore.htm|publisher=Travel Karnataka|accessdate=17 July 2013}}</ref> |

⚫ | |||
⚫ | |||
⚫ | |||
⚫ | [[೨೦೧೧ರ ಜನಗಣತಿ|೨೦೧೧ರ ಜನಗಣತಿಯ]] ಪ್ರಕಾರ,<ref>{{cite web|url=http://www.censusindia.net/results/town.php?stad=A&state5=999|archiveurl=http://web.archive.org/web/20040616075334/http://www.censusindia.net/results/town.php?stad=A&state5=999|archivedate=2004-06-16|title= Census of India 2011: Data from the 2011 Census, including cities, villages and towns (Provisional)|accessdate=2008-11-01|publisher= Census Commission of India}}</ref> ಹಾಸನ ಜಿಲ್ಲೆಯ ಜನಸಂಖ್ಯೆ ೧೭,೭೫,೩೮೬. ಇವರಲ್ಲಿ ಪುರಷರು ಸುಮಾರು ೫೧% ರಷ್ಟು ಇದ್ದರೆ, ಮಹಿಳೆಯರು ಸುಮಾರು ೪೯% ರಷ್ಟು ಇದ್ದಾರೆ. ಹಾಸನದ ಸರಾಸರಿ ಸಕ್ಷಾರತಾ ಪ್ರಮಾಣ ೭೯%, ರಾಷ್ಟ್ರೀಯ ಸರಾಸರಿಗಿಂತೆ(೫೯%) ಹೆಚ್ಚಾಗಿದೆ. ಪುರುಷರ ಸಕ್ಷಾರತಾ ಪ್ರಮಾಣ ೮೨% ಮತ್ತು ಮಹಿಳೆಯರ ಸಕ್ಷಾರತಾ ಪ್ರಮಾಣ ೭೫%. ಹಾಸನದಲ್ಲಿ ಸುಮಾರು ೧೦% ರಷ್ಟು ಜನರು ೬ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ. |
||
⚫ | |||
==ಹತ್ತಿರದ ಸ್ಥಳಗಳು== |
|||
* [[ಆಲೂರು]] |
|||
* [[ಅರಕಲಗೂಡು]] |
|||
* [[ಅರಸೀಕೆರೆ]] |
|||
* [[ಬೇಲೂರು]] |
|||
* [[ಚನ್ನರಾಯಪಟ್ಟಣ]] |
|||
* [[ಹೊಳೆನರಸೀಪುರ]] |
|||
* [[ಸಕಲೇಶಪುರ]] |
|||
== ಹವಾಮಾನ == |
== ಹವಾಮಾನ == |
||
೧೧೮ ನೇ ಸಾಲು: | ೧೩೩ ನೇ ಸಾಲು: | ||
|date=October 2013}} |
|date=October 2013}} |
||
⚫ | |||
⚫ | |||
⚫ | |||
⚫ | [[೨೦೧೧ರ ಜನಗಣತಿ|೨೦೧೧ರ ಜನಗಣತಿಯ]] ಪ್ರಕಾರ,<ref>{{cite web|url=http://www.censusindia.net/results/town.php?stad=A&state5=999|archiveurl=http://web.archive.org/web/20040616075334/http://www.censusindia.net/results/town.php?stad=A&state5=999|archivedate=2004-06-16|title= Census of India 2011: Data from the 2011 Census, including cities, villages and towns (Provisional)|accessdate=2008-11-01|publisher= Census Commission of India}}</ref> ಹಾಸನ ಜಿಲ್ಲೆಯ ಜನಸಂಖ್ಯೆ ೧೭,೭೫,೩೮೬. ಇವರಲ್ಲಿ ಪುರಷರು ಸುಮಾರು ೫೧% ರಷ್ಟು ಇದ್ದರೆ, ಮಹಿಳೆಯರು ಸುಮಾರು ೪೯% ರಷ್ಟು ಇದ್ದಾರೆ. ಹಾಸನದ ಸರಾಸರಿ ಸಕ್ಷಾರತಾ ಪ್ರಮಾಣ ೭೯%, ರಾಷ್ಟ್ರೀಯ ಸರಾಸರಿಗಿಂತೆ(೫೯%) ಹೆಚ್ಚಾಗಿದೆ. ಪುರುಷರ ಸಕ್ಷಾರತಾ ಪ್ರಮಾಣ ೮೨% ಮತ್ತು ಮಹಿಳೆಯರ ಸಕ್ಷಾರತಾ ಪ್ರಮಾಣ ೭೫%. ಹಾಸನದಲ್ಲಿ ಸುಮಾರು ೧೦% ರಷ್ಟು ಜನರು ೬ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ. |
||
⚫ | |||
==ಉಲ್ಲೇಖಗಳು== |
==ಉಲ್ಲೇಖಗಳು== |
೦೦:೨೨, ೧೫ ಆಗಸ್ಟ್ ೨೦೧೬ ನಂತೆ ಪರಿಷ್ಕರಣೆ
ಈ ಲೇಖನ ಅಥವಾ ವಿಭಾಗ ವಿಸ್ತರಣೆಯ ಅಥವಾ ಮಹತ್ವದ ಬದಲಾವಣೆಗಳ ಮಧ್ಯಂತರದಲ್ಲಿದೆ. ನೀವೂ ಲೇಖನದ ಅಭಿವೃದ್ಧಿಯಲ್ಲಿ ಸಂಪಾದನೆಗೆ ತೊಡಗಲು ಇಚ್ಛಿಸಿದಲ್ಲಿ, ಸ್ವಾಗತ. ಈ ಲೇಖನ ಅಥವಾ ವಿಭಾಗವನ್ನು ಬಹಳ ದಿನಗಳವರೆಗೆ ಸಂಪಾದಿಸದಿದ್ದಲ್ಲಿ, ದಯವಿಟ್ಟು ಈ ಟೆಂಪ್ಲೇಟನ್ನು ಅಳಿಸಿಹಾಕಿ. ಈ Lua error in package.lua at line 80: module 'Module:Pagetype/setindex' not found. ಕಡೆಯ ಬಾರಿ ಸಂಪಾದಿಸಿದ್ದು ಇವರು Csyogi (ಚರ್ಚೆ | ಕೊಡುಗೆಗಳು) 242825884 ಸೆಕೆಂಡು ಗಳ ಹಿಂದೆ. (ಅಪ್ಡೇಟ್) |
ಹಾಸನ | |
---|---|
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಹಾಸನ ಜಿಲ್ಲೆ |
Government | |
• ಎಂಪಿ | ಹೆಚ್.ಡಿ.ದೇವೇಗೌಡ |
• ಎಂಎಲ್ಎ | ಎಚ್. ಎಸ್. ಪ್ರಕಾಶ್ |
Area | |
• Total | ೬,೮೧೪ km೨ (೨,೬೩೧ sq mi) |
Elevation | ೯೭೨ m (೩,೧೮೯ ft) |
ಭಾಷೆಗಳು | |
• ಅಧಿಕೃತ | ಕನ್ನಡ |
Time zone | UTC+೫:೩೦ (IST) |
ಪಿನ್ ಕೋಡ್ | ೫೭೩೨೦೧/೫೭೩೨೦೨ |
ದೂರವಾಣಿ ಕೋಡ್ | ಐಎಸ್ಡಿ ೦೦೯೧೮೧೭೨ / ಎಸ್ಟಿಡಿ 08172 |
Vehicle registration | ಕೆಎ-೧೩ |
Website | http://www.hassancity.mrc.gov.in/ |
ಹಾಸನ ಒಂದು ನಗರ ಮತ್ತು ಕರ್ನಾಟಕದಲ್ಲಿರುವ ಹಾಸನ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. ಹಾಸನ ನಗರವು ಸಮುದ್ರ ಮಟ್ಟದಿಂದ ೯೩೪ ಮೀ ಎತ್ತರದಲ್ಲಿದ್ದು ಬೆಂಗಳೂರಿನಂತಹ ಹವಾಮಾನವನ್ನು ಹೊಂದಿದೆ. ಈ ನಗರವು ಊರ ದೇವತೆಯಾದ ಹಾಸನಾಂಬ ದೇವತೆಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. [೧]
ಜನಸಂಖ್ಯಾ ವಿವರ
೨೦೧೧ರ ಜನಗಣತಿಯ ಪ್ರಕಾರ,[೨] ಹಾಸನ ಜಿಲ್ಲೆಯ ಜನಸಂಖ್ಯೆ ೧೭,೭೫,೩೮೬. ಇವರಲ್ಲಿ ಪುರಷರು ಸುಮಾರು ೫೧% ರಷ್ಟು ಇದ್ದರೆ, ಮಹಿಳೆಯರು ಸುಮಾರು ೪೯% ರಷ್ಟು ಇದ್ದಾರೆ. ಹಾಸನದ ಸರಾಸರಿ ಸಕ್ಷಾರತಾ ಪ್ರಮಾಣ ೭೯%, ರಾಷ್ಟ್ರೀಯ ಸರಾಸರಿಗಿಂತೆ(೫೯%) ಹೆಚ್ಚಾಗಿದೆ. ಪುರುಷರ ಸಕ್ಷಾರತಾ ಪ್ರಮಾಣ ೮೨% ಮತ್ತು ಮಹಿಳೆಯರ ಸಕ್ಷಾರತಾ ಪ್ರಮಾಣ ೭೫%. ಹಾಸನದಲ್ಲಿ ಸುಮಾರು ೧೦% ರಷ್ಟು ಜನರು ೬ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ.
ಹತ್ತಿರದ ಸ್ಥಳಗಳು
ಹವಾಮಾನ
ಸಾಧಾರಣವಾಗಿ ಹಾಸನದಲ್ಲಿ ತಾಪಮಾನ ೧೮ °C (೬೪ °F)ಗಿಂತ ಹೆಚ್ಚಾಗಿರುತ್ತದೆ ಮತ್ತು ಅತಿ ಕಡಿಮೆ ಮಳೆಯಾಗುವ ತಿಂಗಳಲ್ಲಿ ೬೦mm (೨.೩೬ in)ಗಿಂತ ಕಡಿಮೆ ಮಳೆಯಾಗುತ್ತದೆ.[೩]
ಹಾಸನದ ಹವಾಮಾನ ದತ್ತಾಂಶ | |||||||||||||
---|---|---|---|---|---|---|---|---|---|---|---|---|---|
ತಿಂಗಳು | ಜ | ಫೆ | ಮಾ | ಏ | ಮೇ | ಜೂ | ಜು | ಆ | ಸೆ | ಆಕ್ಟೋ | ನ | ಡಿ | ವರ್ಷ |
ಅಧಿಕ ಸರಾಸರಿ °C (°F) | 27.8 (82) |
30.3 (86.5) |
32.7 (90.9) |
32.9 (91.2) |
31.1 (88) |
26.6 (79.9) |
24.6 (76.3) |
25.2 (77.4) |
26.3 (79.3) |
27.2 (81) |
26.8 (80.2) |
26.5 (79.7) |
28.17 (82.7) |
ಕಡಮೆ ಸರಾಸರಿ °C (°F) | 12.7 (54.9) |
15.2 (59.4) |
18.2 (64.8) |
20.1 (68.2) |
21.1 (70) |
19.4 (66.9) |
19 (66) |
18.8 (65.8) |
18.4 (65.1) |
18.5 (65.3) |
16.9 (62.4) |
14.0 (57.2) |
17.69 (63.83) |
ಸರಾಸರಿ ಮಳೆ mm (inches) | 0 (0) |
2 (0.08) |
7.0 (0.276) |
58 (2.28) |
97 (3.82) |
84 (3.31) |
167 (6.57) |
94 (3.7) |
85 (3.35) |
152 (5.98) |
51 (2.01) |
9 (0.35) |
806 (31.726) |
Source: Climate-data.org,[೪] |
ಉಲ್ಲೇಖಗಳು
- ↑ Karnataka, Travel. "Hassan is situated 934 mts above sea level". Travel Karnataka. Retrieved 17 July 2013.
- ↑ "Census of India 2011: Data from the 2011 Census, including cities, villages and towns (Provisional)". Census Commission of India. Archived from the original on 2004-06-16. Retrieved 2008-11-01.
- ↑ Bangalor%2C+Karnataka%2C+India&units= Climate Summary for Bangalore , India
- ↑ "Climate data for: Bangalore". en.climate-data.org. Retrieved 27 June 2013.
ವರ್ಗಗಳು:
- Pages with script errors
- Pages with non-numeric formatnum arguments
- Pages actively undergoing construction
- Short description is different from Wikidata
- Pages using infobox settlement with unknown parameters
- Pages using infobox settlement with no map
- Pages using infobox settlement with no coordinates
- ಹಾಸನ ಜಿಲ್ಲೆ