ಮೂರ್ಖರ ದಿನಾಚರಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
Removing link(s) to "ರೋಮನ್": unwanted link. (TW)
೨ ನೇ ಸಾಲು: ೨ ನೇ ಸಾಲು:


== ಇತಿಹಾಸ ==
== ಇತಿಹಾಸ ==
ಮೂರ್ಖರ ದಿನಾಚರಣೆ ಎಂದಿನಿಂದ ಯಾರಿಂದ ಏಕೆ ಶುರುವಾಯಿತು ಎಂಬ ಬಗ್ಗೆ ಸ್ಪಷ್ಟ ಪುರಾವೆಗಳು ಸಿಕ್ಕಿಲ್ಲ. ಆದರೆ ೧೬ನೆಯ ಶತಮಾನದಲ್ಲಿ ನಡೆದ [[ಪಂಚಾಂಗ]] ಪದ್ಧತಿ ಬದಲಾವಣೆಯೇ ಇದಕ್ಕೆ ಕಾರಣವೆಂದು ಸಾಮಾನ್ಯವಾಗಿ ನಂಬಲಾಗಿದೆ. [[ರೋಮನ್]] ಕಾಲದಿಂದಲೂ [[ಹೊಸ ವರ್ಷ|ನೂತನ ವರ್ಷದ]] ಆಚರಣೆಯನ್ನು [[ಮಾರ್ಚ್ ೨೫]] ರಿಂದ ಪ್ರಾರಂಭಿಸಿ, ಒಂದು ವಾರದ ವರೆಗೆ ಆಚರಿಸಿ, [[ಏಪ್ರಿಲ್ ೦೧]]ರಂದು ಮುಕ್ತಾಯಗೊಳಿಸುತಿದ್ದರು. [[ಫ್ರಾನ್ಸ್|ಫ್ರಾನ್ಸಿನ]] ದೊರೆ ಒಂಭತ್ತನೆಯ ಚಾರ್ಲ್ಸ್ [[೧೫೮೨]] ರಲ್ಲಿ ಹೊಸ [[ಗ್ರೆಗೋರಿಯನ್ ಕ್ಯಾಲೆಂಡರ್]] ಪದ್ಧತಿ ಘೋಷಿಸಿದ. ಹೊಸ ಪಂಚಾಂಗ ಪದ್ಧತಿ ಪ್ರಕಾರ [[ಜನವರಿ ೦೧]], [[ಹೊಸ ವರ್ಷದ ದಿನ|ನೂತನ ವರ್ಷದ]] ದಿನವಾಗಿತ್ತು. ಹಲವಾರು ಜನರಿಗೆ ಈ ಘೋಷಣೆ ತಲುಪಲಿಲ್ಲ ಹಾಗೂ ಅವರು ಸಂಪ್ರದಾಯ ಮುರಿಯಲು ನಿರಾಕರಿಸಿದರು ಎನ್ನಲಾಗಿದೆ. ಇಂಥವರನ್ನು 'ಮೂರ್ಖರು' ಎಂದು ಗೇಲಿ ಮಾಡಿ [[ಏಪ್ರಿಲ್ ೦೧]] ಅನ್ನು ಅವರ ದಿನಾಚರಣೆಯಾಗಿ ಆಚರಿಸಲಾಗುತ್ತದೆ ಎಂದು ಪ್ರತೀತಿ.
ಮೂರ್ಖರ ದಿನಾಚರಣೆ ಎಂದಿನಿಂದ ಯಾರಿಂದ ಏಕೆ ಶುರುವಾಯಿತು ಎಂಬ ಬಗ್ಗೆ ಸ್ಪಷ್ಟ ಪುರಾವೆಗಳು ಸಿಕ್ಕಿಲ್ಲ. ಆದರೆ ೧೬ನೆಯ ಶತಮಾನದಲ್ಲಿ ನಡೆದ [[ಪಂಚಾಂಗ]] ಪದ್ಧತಿ ಬದಲಾವಣೆಯೇ ಇದಕ್ಕೆ ಕಾರಣವೆಂದು ಸಾಮಾನ್ಯವಾಗಿ ನಂಬಲಾಗಿದೆ. ರೋಮನ್ ಕಾಲದಿಂದಲೂ [[ಹೊಸ ವರ್ಷ|ನೂತನ ವರ್ಷದ]] ಆಚರಣೆಯನ್ನು [[ಮಾರ್ಚ್ ೨೫]] ರಿಂದ ಪ್ರಾರಂಭಿಸಿ, ಒಂದು ವಾರದ ವರೆಗೆ ಆಚರಿಸಿ, [[ಏಪ್ರಿಲ್ ೦೧]]ರಂದು ಮುಕ್ತಾಯಗೊಳಿಸುತಿದ್ದರು. [[ಫ್ರಾನ್ಸ್|ಫ್ರಾನ್ಸಿನ]] ದೊರೆ ಒಂಭತ್ತನೆಯ ಚಾರ್ಲ್ಸ್ [[೧೫೮೨]] ರಲ್ಲಿ ಹೊಸ [[ಗ್ರೆಗೋರಿಯನ್ ಕ್ಯಾಲೆಂಡರ್]] ಪದ್ಧತಿ ಘೋಷಿಸಿದ. ಹೊಸ ಪಂಚಾಂಗ ಪದ್ಧತಿ ಪ್ರಕಾರ [[ಜನವರಿ ೦೧]], [[ಹೊಸ ವರ್ಷದ ದಿನ|ನೂತನ ವರ್ಷದ]] ದಿನವಾಗಿತ್ತು. ಹಲವಾರು ಜನರಿಗೆ ಈ ಘೋಷಣೆ ತಲುಪಲಿಲ್ಲ ಹಾಗೂ ಅವರು ಸಂಪ್ರದಾಯ ಮುರಿಯಲು ನಿರಾಕರಿಸಿದರು ಎನ್ನಲಾಗಿದೆ. ಇಂಥವರನ್ನು 'ಮೂರ್ಖರು' ಎಂದು ಗೇಲಿ ಮಾಡಿ [[ಏಪ್ರಿಲ್ ೦೧]] ಅನ್ನು ಅವರ ದಿನಾಚರಣೆಯಾಗಿ ಆಚರಿಸಲಾಗುತ್ತದೆ ಎಂದು ಪ್ರತೀತಿ.





೨೩:೨೯, ೨೦ ಜೂನ್ ೨೦೧೬ ನಂತೆ ಪರಿಷ್ಕರಣೆ

ಮೂರ್ಖರ ದಿನಾಚರಣೆಯನ್ನು ವಿಶ್ವದಾದ್ಯಂತ ಏಪ್ರಿಲ್ ೦೧ ರಂದು ಆಚರಿಸಲಾಗುತ್ತದೆ. ಈ ದಿನವು ವದಂತಿ ಹಾಗೂ ಬಡಪಾಯಿಗಳನ್ನು ಗೋಳು ಹೊಯ್ದುಕೊಳ್ಳುವ ತುಂಟಾಟಗಳಿಗಾಗಿ ಪ್ರಸಿದ್ಧವಾಗಿದೆ.

ಇತಿಹಾಸ

ಮೂರ್ಖರ ದಿನಾಚರಣೆ ಎಂದಿನಿಂದ ಯಾರಿಂದ ಏಕೆ ಶುರುವಾಯಿತು ಎಂಬ ಬಗ್ಗೆ ಸ್ಪಷ್ಟ ಪುರಾವೆಗಳು ಸಿಕ್ಕಿಲ್ಲ. ಆದರೆ ೧೬ನೆಯ ಶತಮಾನದಲ್ಲಿ ನಡೆದ ಪಂಚಾಂಗ ಪದ್ಧತಿ ಬದಲಾವಣೆಯೇ ಇದಕ್ಕೆ ಕಾರಣವೆಂದು ಸಾಮಾನ್ಯವಾಗಿ ನಂಬಲಾಗಿದೆ. ರೋಮನ್ ಕಾಲದಿಂದಲೂ ನೂತನ ವರ್ಷದ ಆಚರಣೆಯನ್ನು ಮಾರ್ಚ್ ೨೫ ರಿಂದ ಪ್ರಾರಂಭಿಸಿ, ಒಂದು ವಾರದ ವರೆಗೆ ಆಚರಿಸಿ, ಏಪ್ರಿಲ್ ೦೧ರಂದು ಮುಕ್ತಾಯಗೊಳಿಸುತಿದ್ದರು. ಫ್ರಾನ್ಸಿನ ದೊರೆ ಒಂಭತ್ತನೆಯ ಚಾರ್ಲ್ಸ್ ೧೫೮೨ ರಲ್ಲಿ ಹೊಸ ಗ್ರೆಗೋರಿಯನ್ ಕ್ಯಾಲೆಂಡರ್ ಪದ್ಧತಿ ಘೋಷಿಸಿದ. ಹೊಸ ಪಂಚಾಂಗ ಪದ್ಧತಿ ಪ್ರಕಾರ ಜನವರಿ ೦೧, ನೂತನ ವರ್ಷದ ದಿನವಾಗಿತ್ತು. ಹಲವಾರು ಜನರಿಗೆ ಈ ಘೋಷಣೆ ತಲುಪಲಿಲ್ಲ ಹಾಗೂ ಅವರು ಸಂಪ್ರದಾಯ ಮುರಿಯಲು ನಿರಾಕರಿಸಿದರು ಎನ್ನಲಾಗಿದೆ. ಇಂಥವರನ್ನು 'ಮೂರ್ಖರು' ಎಂದು ಗೇಲಿ ಮಾಡಿ ಏಪ್ರಿಲ್ ೦೧ ಅನ್ನು ಅವರ ದಿನಾಚರಣೆಯಾಗಿ ಆಚರಿಸಲಾಗುತ್ತದೆ ಎಂದು ಪ್ರತೀತಿ.


ಆಚರಣೆ

ಇಂದಿಗೂ ಉದಯ ಟಿವಿ, ಈ-ಟಿವಿ ಕನ್ನಡ, ಎಂ.ಟಿ.ವಿ ಹಾಗೂ ಚಾನೆಲ್ ವಿ ಮುಂತಾದ ಕಿರುತೆರೆ ವಾಹಿನಿಗಳಲ್ಲಿ ಏಪ್ರಿಲ್ ೦೧ರಂದು ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.