ಪಾವಗಡ ಪ್ರಕಾಶ ರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೧೮ ನೇ ಸಾಲು: ೧೮ ನೇ ಸಾಲು:

==ಹೊರ ಸಂಪರ್ಕಗಳು==
==ಹೊರ ಸಂಪರ್ಕಗಳು==
'''ಭಗವದ್ಗೀತೆಯನ್ನು ಆಲಿಸಿ :'''
* [http://www.udayavani.com/kannada/news/%E0%B2%AA%E0%B3%81%E0%B2%A4%E0%B3%8D%E0%B2%A4%E0%B3%82%E0%B2%B0%E0%B3%81-%E0%B2%AC%E0%B3%86%E0%B2%B3%E0%B3%8D%E0%B2%A4%E0%B2%82%E0%B2%97%E0%B2%A1%E0%B2%BF/36321/%E0%B2%B9%E0%B3%86%E0%B2%A4%E0%B3%8D%E0%B2%A4%E0%B2%B5%E0%B2%B0%E0%B2%A8%E0%B3%8D%E0%B2%A8%E0%B3%81-%E0%B2%A6%E0%B3%87%E0%B2%B5%E0%B2%B0%E0%B2%82%E0%B2%A4%E0%B3%86-%E0%B2%95%E0%B2%BE%E0%B2%A3%E0%B2%BF-%E0%B2%A1%E0%B2%BE-%E0%B2%AA%E0%B3%8D%E0%B2%B0%E0%B2%95%E0%B2%BE%E0%B2%B6%E0%B3%8D%E2%80%8C-%E0%B2%B0%E0%B2%BE%E0%B2%B5%E0%B3%8D%E2%80%8C ಉದಯವಾಣಿ, Feb 24, 2015, ಹೆತ್ತವರನ್ನು ದೇವರಂತೆ ಕಾಣಿ: ಡಾ| ಪ್ರಕಾಶ್‌ ರಾವ್‌],

* [http://www.bharathagnana.com/2010/06/bhagavad-geetha-3rd-thursday-may-2010.html 'ಭಗವದ್ಗೀತೆ']
* [http://www.bharathagnana.com/2010/06/bhagavad-geetha-3rd-thursday-may-2010.html 'ಭಗವದ್ಗೀತೆ']
* [http://www.esnips.com/web/SathyaDarshana 'ಸತ್ಯದರ್ಶನ ಕಾರ್ಯಕ್ರಮ']
* [http://www.esnips.com/web/SathyaDarshana 'ಸತ್ಯದರ್ಶನ ಕಾರ್ಯಕ್ರಮ']

೦೮:೫೧, ೧೫ ಜೂನ್ ೨೦೧೬ ನಂತೆ ಪರಿಷ್ಕರಣೆ

ಚಿತ್ರ:Satyadarshana kannada program.jpg
'ಡಾ.ಪಾವಗಡ ಪ್ರಕಾಶ್ ರಾವ್ ೧೦೦೮ ನೆಯ ಕಂತಿನ ಸತ್ಯದರ್ಶನ ಕಾರ್ಯಕ್ರಮದಲ್ಲಿ'
ಚಿತ್ರ:Dr. Pawagada prakasha rao, giving lectures.jpg
'ಡಾ. ಪಾವಗಡ ಪ್ರಕಾಶ್ ರಾವ್' ತಮ್ಮ ಉಪನ್ಯಾಸ ಕೊಡುತ್ತಿದ್ದಾರೆ

'ಡಾ.'ಪಾವಗಡ ಪ್ರಕಾಶ್ ರಾವ್', ಒಬ್ಬ ಅತ್ಯಂತ ಸಮರ್ಥ ಉಪನ್ಯಾಸಕಾರರು. ಬೆಂಗಳೂರಿನ 'ಚಂದನ ಟೆಲಿವಿಶನ್ ಮಾದ್ಯಮ'ದಲ್ಲಿ ಅತಿಹೆಚ್ಚು ಸಮಯದಿಂದ ತಮ್ಮ ಅತ್ಯಂತ ಜನಪ್ರಿಯ ಕಾರ್ಯಕ್ರಮ, ’ಸತ್ಯದರ್ಶನ’ ವನ್ನು ನಡೆಸಿಕೊಂಡು ಬಂದಿರುವ ಹೆಗ್ಗಳಿಕೆ ಅವರಿಗಿದೆ. ಜನಸಾಮಾನ್ಯರಿಗೆ ಅವರು ಪ್ರೀತಿಯ ಗುರುಗಳಾಗಿ, ಮಹಾಭಾರತದ ಮೇಲೆ ತಮ್ಮ 'ವಿದ್ವತ್ಪೂರ್ಣ ಉಪನ್ಯಾಸಮಾಲೆ'ಯನ್ನು ಪ್ರಾರಂಭಿಸಿದ್ದಾರೆ. ಅವರು ಮಾಮೂಲಿಯಾಗಿ ಪ್ರತಿಪದಾರ್ಥದ ಶೈಲಿಯನ್ನೇ ಪ್ರಮುಖವಾಗಿಟ್ಟುಕೊಳ್ಳದೆ, ವಿಜ್ಞಾನದ ಹಿನ್ನೆಲೆಯನ್ನೂ ಸೇರಿಸಿ,'ಸಾಮಾನ್ಯ-ಜ್ಞಾನ' ಮತ್ತು 'ತರ್ಕಗಳನ್ನೂ', ಮತ್ತು ಹಲವಾರು ಇಂದಿನ ದಿನದ ಸನ್ನಿವೇಶಗಳನ್ನೂ ಸಮರ್ಪಕವಾಗಿ ಬಳಸುತ್ತಾ, ಉದಾಹರಿಸುತ್ತಾ ಒಂದು ವಿಶಿಷ್ಟವಾದ ಶೈಲಿಯಲ್ಲಿ 'ಮಹಾಭಾರತದ ಭಗವದ್ಗೀತಾ ದರ್ಶನ'ಮಾಡಿಸುತ್ತಿದ್ದಾರೆ.[೧]

ವಿದ್ಯಾಭ್ಯಾಸ

ಚಿತ್ರ:Pavagada prakasha rao.jpg
'ಪಾವಗಡ ಪ್ರಕಾಶ್ ರಾವ್'

ಪ್ರಕಾಶ್ ರಾಯರು, 'ಕನ್ನಡ ಎಮ್.ಎ' ; ಮತ್ತು 'ಕಾನೂನು ಶಾಸ್ತ್ರದಲ್ಲಿ ಪದವಿ'ಯೊಂದಿಗೆ ವಿಶೇಷವಾಗಿ ಪರಿಣತಿಪಡೆದಿದ್ದಾರೆ.ಇವರು SSMRV ಕಾಲೇಜ್ ನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು. ಇವೆಲ್ಲ ಜ್ಞಾನ ಕ್ಷೇತ್ರಗಳ ನಡುವೆ ಅವರನ್ನು ಆಕರ್ಶಿಸಿದ್ದು, 'ವೇದ', 'ವೇದಾಂತ', 'ಉಪನಿಷತ್ತುಗಳು' ಮತ್ತು 'ಪುರಾತನ ವೈದಿಕ ಪದ್ಧತಿ'ಗಳು. ಆಚಾರ್ಯತ್ರಯರ ಬಗ್ಗೆ, ವಿಶೇಷವಾಗಿ 'ಅದ್ವೈತ ಸಿದ್ಧಾಂತ'ದ, ಶ್ರೀ ಶ್ರೀ ಶ್ರೀ ಶಂಕರ ಭಗವತ್ಪಾದರ ಜೀವನಾದರ್ಶಗಳ ಮೇಲೆ ಬಹಳ ವರ್ಷಗಳಿಂದ ಹಲವಾರು ವೇದಿಕೆಗಳಲ್ಲಿ ಉಪನ್ಯಾಸ ನೀಡುತ್ತಾ ಬಂದಿದ್ದಾರೆ. ಈ ಪಂಡಿತೋತ್ತಮರು ಪ್ರತಿಉಪನ್ಯಾಸ ಕೊಡುವ ಮೊದಲು ಪೂರ್ವಸಿದ್ಧತೆಯನ್ನು ಸಮರ್ಪಕವಾಗಿ ಮಾಡಿಕೊಂಡು ಮುಂದುವರೆಯುತ್ತಾರೆ. ಪ್ರಕಾಶ್ ರಾವ್, ಎಲ್ಲಾ ಮತಗಳು, ಧರ್ಮಗಳು, ಸಮುದಾಯಗಳ ಬಗ್ಗೆ ಅಪಾರ ಆಸಕ್ತಿ, ಮತ್ತು ಗೌರವವನ್ನು ಹೊಂದಿದ್ದಾರೆ.

'ಸತ್ಯದರ್ಶನ'

ಈಗ ಈ ಜನಪ್ರಿಯ ಕಾರ್ಯಕ್ರಮ, ಹನ್ನೆರಡೂವರೆ ವರ್ಷ ದಾಟಿದೆ. [೨]

'ಚಂದನ ವಾಹಿನಿಯ',ಯಲ್ಲಿ 'ಭಗವದ್ಗೀತೆ'ಪ್ರಸಾರ

  • 'ಭಗವದ್ಗೀತಾ-ಟೆಲಿವಿಶನ್ ಆವೃತ್ತಿ'ಯನ್ನು ನಿರ್ದೇಶಿಸುತ್ತಿರುವವರು, ಶ್ರೀ.ಕೆ.ಪುರುಷನಾಥ್. ಧಾರಾವಾಹಿಗೆ,
  • 'ಸಂಗೀತ'ವನ್ನು 'ಎಂ.ಎಸ್.ಮಾರುತಿ', ಒದಗಿಸಿದ್ದಾರೆ.
  • 'ಸಾಹಿತ್ಯ'ವನ್ನು, 'ಶ್ರೀ. ಚಿಂದೋಡಿ ಬಂಗಾರೇಷ್' ಒದಗಿಸಿದ್ದಾರೆ.
  • 'ಶೀರ್ಷಿಕೆಯ ಜನಪ್ರಿಯ ಶ್ಲೋಕ'ವನ್ನು,ಖ್ಯಾತ ಸಿನೆ-ಚಿತ್ರಗಾಯಕ,ಶ್ರೀ.ಎಸ್.ಪಿ.ಬಾಲಸುಬ್ರಮ್ಹಣ್ಯಂ, ರಸವತ್ತಾಗಿ ಹಾಡಿದ್ದಾರೆ.
  • 'ಸಂಕಲನ, 'ಶ್ರೀ. ಹರೀಶ್ ಕೊದ್ವಾಡಿ'ಯವರದು, ಮತ್ತು ಇದರ ಸಹನಿರ್ದೇಶಕರು, ಶ್ರೀ.ರಾಘವೇಂದ್ರ ಗುಂಡ್ಮಿಯವರು.
  • ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರ ಪಡಿಸುತ್ತಿದ್ದ, 'ಸತ್ಯ ದರ್ಶನ ಕಾರ್ಯಕ್ರಮ', ೧,೦೦೮ ದ ಗಡಿ ಮೀರಿತು.[೩]

ಹೊರ ಸಂಪರ್ಕಗಳು

ಭಗವದ್ಗೀತೆಯನ್ನು ಆಲಿಸಿ :

  1. ‘ಭಗವದ್ಗೀತೆ ಪ್ರವಚನ-100’ ವೆಬ್‌ಸೈಟ್, ಪ್ರಜಾವಾಣಿ, ಮಾರ್ಚಿ 16, 2010
  2. 9,May,2016, ದೂರದರ್ಶನದ ಚಂದನ ವಾಹಿನಿ ಬಿತ್ತರಿಸುತ್ತಿದ್ದ 'ಸತ್ಯದರ್ಶನ' ಕಾರ್ಯಕ್ರಮ, ೧,೦೦೦ ಕಂತುಗಳನ್ನು ಮುಟ್ಟಿದೆ
  3. ವಿಜಯವಾಣಿ ಸಂದರ್ಶನ, ಜೂನ್,೬,೨೦೧೬,'ಜನಮನ ಸೂರೆಗೊಂಡ ಸತ್ಯದರ್ಶನ'