ಸೈರಾಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
೧ ನೇ ಸಾಲು: ೧ ನೇ ಸಾಲು:
'''ಸೈರಟ್''' (English: Wild)
'''ಸೈರಟ್''' (English: Wild)
೨೦೧೬ ರಲ್ಲಿ ನಿರ್ಮಿಸಪಲ್ಪಟ್ಟ ಒಂದುಮರಾಠಿ ಭಾಷೆಯ ಪ್ರೇಮ ಚಿತ್ರ."ಸೈರಟ್,"<ref> [http://www.digitalkannada.com/2016/05/22/65-%E0%B2%95%E0%B3%8B%E0%B2%9F%E0%B2%BF-%E0%B2%AC%E0%B2%BE%E0%B2%9A%E0%B2%BF%E0%B2%A6-%E0%B2%88-%E0%B2%AE%E0%B2%B0%E0%B2%BE%E0%B2%A0%E0%B2%BF-%E0%B2%9A%E0%B2%BF%E0%B2%A4%E0%B3%8D%E0%B2%B0-%E0%B2%AE/ 65 ಕೋಟಿ ಬಾಚಿದ ಈ ಮರಾಠಿ ಚಿತ್ರ ಮುಖ್ಯವಾಗೋದೇಕೆ ಗೊತ್ತೆ ? May 22, 2016, Digital Kannada] </ref> ಸಮಾಜದಲ್ಲಿ ಜಾತಿ, ಮತ್ತು ಆರ್ಥಿಕ ಅಸಮಾನತೆಗಳ ಆಧಾರಿತ ಯುವಕ ಯುವತಿಯರು ಪ್ರೇಮಿಸಿ ಮದುವೆಯಾಗುವ ಮರಾಠಿ ಚಿತ್ರ. ಆಕಾಶ್ ಥೊಸರ್,ಮತ್ತು ರಿಂಕು ರಾಜ್ಗುರು, ಈ ಚಿತ್ರದ ನಾಯಕ ನಾಯಕಿಯರು. ನಿರ್ಮಾಪಕ, ನಿರ್ದೇಶನ ನಾಗರಾಜ್ ಮಂಜುಲೆ, ಮತ್ತು ನಿತಿನ್ ಕೇಣಿ ಹಾಗೂ ನಿಖಿಲ್ ಸಾನೆ, ಆತ್ಪಟ್ ಎಂಬ ಪ್ರೊಡಕ್ಶನ್ ಲಾಂಚನದಲ್ಲಿ, ಝೀ ಸ್ಟುಡಿಯೊಸ್, ಮತ್ತು ಎಸ್ಸೆಲ್ ವಿಶನ್ ಪ್ರೊಡಕ್ಶನ್ಸ್ ಸಹಯೋಗದೊಂದಿಗೆ ನಿರ್ಮಿಸಿದ್ದಾರೆ. ಸಂಗೀತ ಅಜಯ್ ಅತುಲ್. ಸರಟ್ ೬, ಏಪ್ರಿಲ್,೨೦೧೬ ರಂದು ಬಿಡುಗಡೆಯಾಯಿತು. ಭಾರತದಲ್ಲ್ಲೆಲ್ಲಾ ೨೯. ಏಪ್ರಿಲ್ ೨೦೧೬ ರಂದು, ರಿಲೀಸ್ ಆಗಿದೆ. ಮರಾಠಿ ಚಿತ್ರರಂಗದಲ್ಲಿ ಅತಿ ದೊಡ್ಡ ವಾರಾಂತ್ಯದ ಚಿತ್ರಗಳಲ್ಲಿ ಒಂದಾಗಿದ್ದ ನಟಸಾಮ್ರಾಟ್ ಎಂಬ ಪ್ರಸಿದ್ಧ ಚಿತ್ರವನ್ನೂ ಹಿಂದೆ ಹಾಕಿದೆ. ಮೊದಲು ೫೫ ಕೋಟಿ ಗಳಿಸಿದ ದಾಖಲೆಯನ್ನು ಹೊಂದಿದೆ. (US$8.2 million) <ref> [http://indiatoday.intoday.in/story/how-sairat-became-the-highest-grossing-marathi-film-ever/1/683825.html India today, Kamlesh sutar, Mumbai, June 5, 2016 How Sairat became the highest-grossing Marathi film ever,] </ref>
೨೦೧೬ ರಲ್ಲಿ ನಿರ್ಮಿಸಪಲ್ಪಟ್ಟ ಒಂದುಮರಾಠಿ ಭಾಷೆಯ ಪ್ರೇಮ ಚಿತ್ರ."ಸೈರಟ್,"<ref> [http://www.digitalkannada.com/2016/05/22/65-%E0%B2%95%E0%B3%8B%E0%B2%9F%E0%B2%BF-%E0%B2%AC%E0%B2%BE%E0%B2%9A%E0%B2%BF%E0%B2%A6-%E0%B2%88-%E0%B2%AE%E0%B2%B0%E0%B2%BE%E0%B2%A0%E0%B2%BF-%E0%B2%9A%E0%B2%BF%E0%B2%A4%E0%B3%8D%E0%B2%B0-%E0%B2%AE/ 65 ಕೋಟಿ ಬಾಚಿದ ಈ ಮರಾಠಿ ಚಿತ್ರ ಮುಖ್ಯವಾಗೋದೇಕೆ ಗೊತ್ತೆ ? May 22, 2016, Digital Kannada] </ref> ಸಮಾಜದಲ್ಲಿ ಜಾತಿ, ಮತ್ತು ಆರ್ಥಿಕ ಅಸಮಾನತೆಗಳ ಆಧಾರಿತ ಯುವಕ ಯುವತಿಯರು ಪ್ರೇಮಿಸಿ ಮದುವೆಯಾಗುವ ಮರಾಠಿ ಚಿತ್ರ. ಆಕಾಶ್ ಥೊಸರ್,ಮತ್ತು ರಿಂಕು ರಾಜ್ಗುರು, ಈ ಚಿತ್ರದ ನಾಯಕ ನಾಯಕಿಯರು. ನಿರ್ಮಾಪಕ, ನಿರ್ದೇಶನ ನಾಗರಾಜ್ ಮಂಜುಲೆ, ಮತ್ತು ನಿತಿನ್ ಕೇಣಿ ಹಾಗೂ ನಿಖಿಲ್ ಸಾನೆ, ಆತ್ಪಟ್ ಎಂಬ ಪ್ರೊಡಕ್ಶನ್ ಲಾಂಚನದಲ್ಲಿ, ಝೀ ಸ್ಟುಡಿಯೊಸ್, ಮತ್ತು ಎಸ್ಸೆಲ್ ವಿಶನ್ ಪ್ರೊಡಕ್ಶನ್ಸ್ ಸಹಯೋಗದೊಂದಿಗೆ ನಿರ್ಮಿಸಿದ್ದಾರೆ. ಸಂಗೀತ ಅಜಯ್ ಅತುಲ್. ಸರಟ್ ೬, ಏಪ್ರಿಲ್,೨೦೧೬ ರಂದು ಬಿಡುಗಡೆಯಾಯಿತು. ಭಾರತದಲ್ಲ್ಲೆಲ್ಲಾ ೨೯. ಏಪ್ರಿಲ್ ೨೦೧೬ ರಂದು, ಸೈರಟ್,<ref>https://www.facebook.com/lankesh.siddharth/posts/929265570517121 FB, appagere D.T.lankesh, May,19,016]</ref> ರಿಲೀಸ್ ಆಗಿದೆ. ಮರಾಠಿ ಚಿತ್ರರಂಗದಲ್ಲಿ ಅತಿ ದೊಡ್ಡ ವಾರಾಂತ್ಯದ ಚಿತ್ರಗಳಲ್ಲಿ ಒಂದಾಗಿದ್ದ ನಟಸಾಮ್ರಾಟ್ ಎಂಬ ಪ್ರಸಿದ್ಧ ಚಿತ್ರವನ್ನೂ ಹಿಂದೆ ಹಾಕಿದೆ. ಮೊದಲು ೫೫ ಕೋಟಿ ಗಳಿಸಿದ ದಾಖಲೆಯನ್ನು ಹೊಂದಿದೆ. (US$8.2 million) <ref> [http://indiatoday.intoday.in/story/how-sairat-became-the-highest-grossing-marathi-film-ever/1/683825.html India today, Kamlesh sutar, Mumbai, June 5, 2016 How Sairat became the highest-grossing Marathi film ever,] </ref>
==ಕಥೆ==
==ಕಥೆ==
'''ಪರ್ಷ್ಯಾ''', ಒಬ್ಬ ನಿಮ್ನ ವರ್ಗದ ದಲಿತ ಹುಡುಗ. ಅರ್ಚಿ ಒಬ್ಬ ಮೇಲ್ಜಾತಿಯ ಧನಿಕ ಜಮೀನ್ದಾರನ ಮಗಳು. ಅವರಿಬ್ಬರಲ್ಲಿ ಪ್ರೀತಿ ಹುಟ್ಟುತ್ತದೆ. ಒಬ್ಬರನ್ನೊಬ್ಬರು ಭೇಟಿಮಾಡಲು ಶುರುಮಾಡಿದಾಗ ಹುಡುಗಿಯ ತಂದೆತಾಯಿಗಳಿಂದ ವಿರೋಧ ಹಾಗೂ ಹೊಡೆತವನ್ನು ಎದುರಿಸಲಾರದೆ ಅವರಿಬ್ಬರೂ ಮನೆಬಿಟ್ಟು ಪಟ್ಟಣಕ್ಕೆ ಓಡಿಹೋಗುತ್ತಾರೆ. ನಿರ್ದೇಶಕ ನಾಗರಾಜ್ ಮಂಜುಲೆಯವರು, ಚಿತ್ರದ ಆರಂಭದಲ್ಲಿ ಮೊದಲ ಪ್ರೇಮದಲ್ಲಿ ಸಮರ್ಥವಾಗಿ ಭಾವತೀವ್ರತೆಗಳನ್ನೆಲ್ಲಾ ಕಟ್ಟಿಕೊಡುತ್ತಾ ಯುವ ಜೋಡಿಗಳು ತಮ್ಮ ಊರು ಬಿಟ್ಟು, ಊರೂರು ಅಲೆದಾಡುತ್ತಾ ಎದುರಿಸುವ ಸಮಸ್ಯೆಗಳನ್ನು ಚಿತ್ರಿಸಿದ್ದಾರೆ. ಹೊಸ ಬದುಕೊಂದನ್ನು ಕಟ್ಟಿಕೊಳ್ಳಲು ಹೆಣಗಾಡುವ ರೀತಿಗಳನ್ನು ನೋಡಬಹುದು. ಚಿತ್ರದಲ್ಲಿ ನಟಿಸಿದ ರಿಂಕು, ಆಕಾಶ್ ಮತ್ತು ಎಲ್ಲಾ ಕಲಾವಿದರ ಮನೋಜ್ಞ ಅಭಿನಯ ಚಿತ್ರಕಥೆಗೆ ಸಮರ್ಪಕವಾಗಿದೆ. ಚಿತ್ರದ ಕೊನೆಯಲ್ಲಿ ನಾಯಕ ನಾಯಕಿಯರನ್ನು ಅವರ ಊರಿನಜನರೇ ಮೋಸದಿಂದ ಹತ್ಯೆಮಾಡುವುದರಿಂದ ಕೊನೆಗಾಣುತ್ತದೆ. ಅವರಿಬ್ಬರ ಮಗು ಅನಾಥವಾಗುತ್ತದೆ. ಮಂಜುಲೆಯವರು ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.
'''ಪರ್ಷ್ಯಾ''', ಒಬ್ಬ ನಿಮ್ನ ವರ್ಗದ ದಲಿತ ಹುಡುಗ. ಅರ್ಚಿ ಒಬ್ಬ ಮೇಲ್ಜಾತಿಯ ಧನಿಕ ಜಮೀನ್ದಾರನ ಮಗಳು. ಅವರಿಬ್ಬರಲ್ಲಿ ಪ್ರೀತಿ ಹುಟ್ಟುತ್ತದೆ. ಒಬ್ಬರನ್ನೊಬ್ಬರು ಭೇಟಿಮಾಡಲು ಶುರುಮಾಡಿದಾಗ ಹುಡುಗಿಯ ತಂದೆತಾಯಿಗಳಿಂದ ವಿರೋಧ ಹಾಗೂ ಹೊಡೆತವನ್ನು ಎದುರಿಸಲಾರದೆ ಅವರಿಬ್ಬರೂ ಮನೆಬಿಟ್ಟು ಪಟ್ಟಣಕ್ಕೆ ಓಡಿಹೋಗುತ್ತಾರೆ. ನಿರ್ದೇಶಕ ನಾಗರಾಜ್ ಮಂಜುಲೆಯವರು, ಚಿತ್ರದ ಆರಂಭದಲ್ಲಿ ಮೊದಲ ಪ್ರೇಮದಲ್ಲಿ ಸಮರ್ಥವಾಗಿ ಭಾವತೀವ್ರತೆಗಳನ್ನೆಲ್ಲಾ ಕಟ್ಟಿಕೊಡುತ್ತಾ ಯುವ ಜೋಡಿಗಳು ತಮ್ಮ ಊರು ಬಿಟ್ಟು, ಊರೂರು ಅಲೆದಾಡುತ್ತಾ ಎದುರಿಸುವ ಸಮಸ್ಯೆಗಳನ್ನು ಚಿತ್ರಿಸಿದ್ದಾರೆ. ಹೊಸ ಬದುಕೊಂದನ್ನು ಕಟ್ಟಿಕೊಳ್ಳಲು ಹೆಣಗಾಡುವ ರೀತಿಗಳನ್ನು ನೋಡಬಹುದು. ಚಿತ್ರದಲ್ಲಿ ನಟಿಸಿದ ರಿಂಕು, ಆಕಾಶ್ ಮತ್ತು ಎಲ್ಲಾ ಕಲಾವಿದರ ಮನೋಜ್ಞ ಅಭಿನಯ ಚಿತ್ರಕಥೆಗೆ ಸಮರ್ಪಕವಾಗಿದೆ. ಚಿತ್ರದ ಕೊನೆಯಲ್ಲಿ ನಾಯಕ ನಾಯಕಿಯರನ್ನು ಅವರ ಊರಿನಜನರೇ ಮೋಸದಿಂದ ಹತ್ಯೆಮಾಡುವುದರಿಂದ ಕೊನೆಗಾಣುತ್ತದೆ. ಅವರಿಬ್ಬರ ಮಗು ಅನಾಥವಾಗುತ್ತದೆ. ಮಂಜುಲೆಯವರು ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.

೨೧:೫೮, ೭ ಜೂನ್ ೨೦೧೬ ನಂತೆ ಪರಿಷ್ಕರಣೆ

ಸೈರಟ್ (English: Wild) ೨೦೧೬ ರಲ್ಲಿ ನಿರ್ಮಿಸಪಲ್ಪಟ್ಟ ಒಂದುಮರಾಠಿ ಭಾಷೆಯ ಪ್ರೇಮ ಚಿತ್ರ."ಸೈರಟ್,"[೧] ಸಮಾಜದಲ್ಲಿ ಜಾತಿ, ಮತ್ತು ಆರ್ಥಿಕ ಅಸಮಾನತೆಗಳ ಆಧಾರಿತ ಯುವಕ ಯುವತಿಯರು ಪ್ರೇಮಿಸಿ ಮದುವೆಯಾಗುವ ಮರಾಠಿ ಚಿತ್ರ. ಆಕಾಶ್ ಥೊಸರ್,ಮತ್ತು ರಿಂಕು ರಾಜ್ಗುರು, ಈ ಚಿತ್ರದ ನಾಯಕ ನಾಯಕಿಯರು. ನಿರ್ಮಾಪಕ, ನಿರ್ದೇಶನ ನಾಗರಾಜ್ ಮಂಜುಲೆ, ಮತ್ತು ನಿತಿನ್ ಕೇಣಿ ಹಾಗೂ ನಿಖಿಲ್ ಸಾನೆ, ಆತ್ಪಟ್ ಎಂಬ ಪ್ರೊಡಕ್ಶನ್ ಲಾಂಚನದಲ್ಲಿ, ಝೀ ಸ್ಟುಡಿಯೊಸ್, ಮತ್ತು ಎಸ್ಸೆಲ್ ವಿಶನ್ ಪ್ರೊಡಕ್ಶನ್ಸ್ ಸಹಯೋಗದೊಂದಿಗೆ ನಿರ್ಮಿಸಿದ್ದಾರೆ. ಸಂಗೀತ ಅಜಯ್ ಅತುಲ್. ಸರಟ್ ೬, ಏಪ್ರಿಲ್,೨೦೧೬ ರಂದು ಬಿಡುಗಡೆಯಾಯಿತು. ಭಾರತದಲ್ಲ್ಲೆಲ್ಲಾ ೨೯. ಏಪ್ರಿಲ್ ೨೦೧೬ ರಂದು, ಸೈರಟ್,[೨] ರಿಲೀಸ್ ಆಗಿದೆ. ಮರಾಠಿ ಚಿತ್ರರಂಗದಲ್ಲಿ ಅತಿ ದೊಡ್ಡ ವಾರಾಂತ್ಯದ ಚಿತ್ರಗಳಲ್ಲಿ ಒಂದಾಗಿದ್ದ ನಟಸಾಮ್ರಾಟ್ ಎಂಬ ಪ್ರಸಿದ್ಧ ಚಿತ್ರವನ್ನೂ ಹಿಂದೆ ಹಾಕಿದೆ. ಮೊದಲು ೫೫ ಕೋಟಿ ಗಳಿಸಿದ ದಾಖಲೆಯನ್ನು ಹೊಂದಿದೆ. (US$8.2 million) [೩]

ಕಥೆ

ಪರ್ಷ್ಯಾ, ಒಬ್ಬ ನಿಮ್ನ ವರ್ಗದ ದಲಿತ ಹುಡುಗ. ಅರ್ಚಿ ಒಬ್ಬ ಮೇಲ್ಜಾತಿಯ ಧನಿಕ ಜಮೀನ್ದಾರನ ಮಗಳು. ಅವರಿಬ್ಬರಲ್ಲಿ ಪ್ರೀತಿ ಹುಟ್ಟುತ್ತದೆ. ಒಬ್ಬರನ್ನೊಬ್ಬರು ಭೇಟಿಮಾಡಲು ಶುರುಮಾಡಿದಾಗ ಹುಡುಗಿಯ ತಂದೆತಾಯಿಗಳಿಂದ ವಿರೋಧ ಹಾಗೂ ಹೊಡೆತವನ್ನು ಎದುರಿಸಲಾರದೆ ಅವರಿಬ್ಬರೂ ಮನೆಬಿಟ್ಟು ಪಟ್ಟಣಕ್ಕೆ ಓಡಿಹೋಗುತ್ತಾರೆ. ನಿರ್ದೇಶಕ ನಾಗರಾಜ್ ಮಂಜುಲೆಯವರು, ಚಿತ್ರದ ಆರಂಭದಲ್ಲಿ ಮೊದಲ ಪ್ರೇಮದಲ್ಲಿ ಸಮರ್ಥವಾಗಿ ಭಾವತೀವ್ರತೆಗಳನ್ನೆಲ್ಲಾ ಕಟ್ಟಿಕೊಡುತ್ತಾ ಯುವ ಜೋಡಿಗಳು ತಮ್ಮ ಊರು ಬಿಟ್ಟು, ಊರೂರು ಅಲೆದಾಡುತ್ತಾ ಎದುರಿಸುವ ಸಮಸ್ಯೆಗಳನ್ನು ಚಿತ್ರಿಸಿದ್ದಾರೆ. ಹೊಸ ಬದುಕೊಂದನ್ನು ಕಟ್ಟಿಕೊಳ್ಳಲು ಹೆಣಗಾಡುವ ರೀತಿಗಳನ್ನು ನೋಡಬಹುದು. ಚಿತ್ರದಲ್ಲಿ ನಟಿಸಿದ ರಿಂಕು, ಆಕಾಶ್ ಮತ್ತು ಎಲ್ಲಾ ಕಲಾವಿದರ ಮನೋಜ್ಞ ಅಭಿನಯ ಚಿತ್ರಕಥೆಗೆ ಸಮರ್ಪಕವಾಗಿದೆ. ಚಿತ್ರದ ಕೊನೆಯಲ್ಲಿ ನಾಯಕ ನಾಯಕಿಯರನ್ನು ಅವರ ಊರಿನಜನರೇ ಮೋಸದಿಂದ ಹತ್ಯೆಮಾಡುವುದರಿಂದ ಕೊನೆಗಾಣುತ್ತದೆ. ಅವರಿಬ್ಬರ ಮಗು ಅನಾಥವಾಗುತ್ತದೆ. ಮಂಜುಲೆಯವರು ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರಶಸ್ತಿಗಳು

  1. 'ಸೈರಟ್,' ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ ದೊರೆತಿದೆ.
  2. ನಾಯಕನಟರಾದ, ಆಕಾಶ್, ರಿಂಕು ರಾಜ್ಗುರು, ಪ್ರಶಸ್ತಿಗೆ ಭಾಜನರಾಗಿದ್ದಾರೆ.
  3. 'ಸೈರಟ್', ಮರಾಠಿ ಚಿತ್ರರಂಗದಲ್ಲಿ ಹಣ ಗಳಿಕೆಯಲ್ಲಿ ಎಲ್ಲಾ ಚಿತ್ರಗಳನ್ನೂ ಮೀರಿ ಹಣಗಳಿಕೆ ದಾಖಲೆ ಮಾಡಿದೆ. (ಬಿಡುಗಡೆಯಾದ ೩ ವಾರಗಳಲ್ಲಿ 65 ಕೋಟಿ ಗಳಿಕೆಮಾಡಿ), ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಚಿತ್ರ.
  4. ಈ ಚಿತ್ರದ ತೆಲುಗು,ಹಿಂದಿ,ಗುಜರಾತಿ ಭಾಷೆಗಳ ಅವತರಣಿಕೆಗಳನ್ನು ನಿರ್ಮಾಣಮಾಡುವ ಬೇಡಿಕೆ ಬಂದಿದೆ.
  5. ಉತ್ತಮ ಹಿನ್ನೆಲೆ ಸಂಗೀತ, ಮತ್ತು ಛಾಯಾ ಗ್ರಹಣಕ್ಕೆ ಪ್ರಸಿದ್ಧಿಯಾಗಿದೆ

ನಟಿಸಿದ ಕಲಾವಿದರು

  1. ರಿಂಕು ರಾಜ್ಗುರು,ಅರ್ಚನ ಪಾಟೀಲ್(ಅರ್ಚಿ)
  2. ಆಕಾಶ್ ಠೊಸರ್,ಪ್ರಶಾಂತ್ ಕಾಳೆ (ಪರ್ಷ್ಯ)
  3. ತಾನಜಿ ಗಾಲ್ಗುಂಡೆ ಪ್ರದೀಪ್ ಬಾನ್ಸೊಡೆ(ಕುಂಟ/ಬಾಲ್ಯ)
  4. ಅರ್ಬಾಜ಼್ ಶೈಖ್ ಸಲೀಮ್ ಶೈಖ್ (ಸಾಲ್ಯ)
  5. ಅನುಜ ಮುಳೆ (ಆನ್ನಿ)
  6. ರುಬಿನ ಇನಾಮ್ದರ್ (ಸಪ್ನ)
  7. ಧನಂಜಯ್ ನಾನವರೆ,ಮಂಗೇಶ್(ಮಂಗ್ಯ)
  8. ಸುರೇಶ್ ವಿಶ್ವಕರ್ಮ, ಆರ್ಚಿಯ ತಂದೆ,(ತಾತ್ಯ)
  9. ಗೀತ ಚವಾನ್, (ಆರ್ಚಿಯ ತಾಯಿ)
  10. ಸೂರಜ್ ಪವಾರ್, ಪ್ರಿನ್ಸ್
  11. ಸಾಂಬಾಜಿ ಟಾಂಗ್ಡೆ, (ಪಾರ್ಷ್ಯನ ತಂದೆ),
  12. ನಾಗ್ರಾಜ್ ಮಂಜುಲೆ ಸತ್ಪುತೆ ಸರ್
  13. ಛಾಯ ಕದಮ್ (ಸುಮನ್ ಅಕ್ಕ)
  14. ಭೂಷನ್ ಮಂಜುಲೆ, (ಷಹಿದ್)
  15. ಜ್ಯೋತಿ ಸುಭಾಶ್ ಸಗುಣಆತ್ಯ (ವಿಶೇಷ ಅತಿಥಿ)

ಉಲ್ಲೇಖಗಳು

ಉಲ್ಲೇಖಗಳು

  1. 65 ಕೋಟಿ ಬಾಚಿದ ಈ ಮರಾಠಿ ಚಿತ್ರ ಮುಖ್ಯವಾಗೋದೇಕೆ ಗೊತ್ತೆ ? May 22, 2016, Digital Kannada
  2. https://www.facebook.com/lankesh.siddharth/posts/929265570517121 FB, appagere D.T.lankesh, May,19,016]
  3. India today, Kamlesh sutar, Mumbai, June 5, 2016 How Sairat became the highest-grossing Marathi film ever,
"https://kn.wikipedia.org/w/index.php?title=ಸೈರಾಟ್&oldid=681804" ಇಂದ ಪಡೆಯಲ್ಪಟ್ಟಿದೆ