ವಿಕಿಪೀಡಿಯ:ಸಮ್ಮಿಲನ/೨೩: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೪೮ ನೇ ಸಾಲು: ೪೮ ನೇ ಸಾಲು:
#--[[ಸದಸ್ಯ:Vikashegde|Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೦೪:೩೫, ೨೩ ಮೇ ೨೦೧೬ (UTC), ಲ್ಯಾಪ್‍ಟಾಪ್ ತರುತ್ತೇನೆ
#--[[ಸದಸ್ಯ:Vikashegde|Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೦೪:೩೫, ೨೩ ಮೇ ೨೦೧೬ (UTC), ಲ್ಯಾಪ್‍ಟಾಪ್ ತರುತ್ತೇನೆ
#----[[ಸದಸ್ಯ:Vishwanatha Badikana|Vishwanatha Badikana]] ([[ಸದಸ್ಯರ ಚರ್ಚೆಪುಟ:Vishwanatha Badikana|ಚರ್ಚೆ]]) ೧೧:೨೧, ೨೩ ಮೇ ೨೦೧೬ (UTC) ಲ್ಯಾಪ್‍ಟಾಪ್ ತರುತ್ತೇನೆ
#----[[ಸದಸ್ಯ:Vishwanatha Badikana|Vishwanatha Badikana]] ([[ಸದಸ್ಯರ ಚರ್ಚೆಪುಟ:Vishwanatha Badikana|ಚರ್ಚೆ]]) ೧೧:೨೧, ೨೩ ಮೇ ೨೦೧೬ (UTC) ಲ್ಯಾಪ್‍ಟಾಪ್ ತರುತ್ತೇನೆ
#--[[ಸದಸ್ಯ:Preetham Kundar|Preetham Kundar]] ([[ಸದಸ್ಯರ ಚರ್ಚೆಪುಟ:Preetham Kundar|ಚರ್ಚೆ]]) ೧೧:೨೬, ೨೩ ಮೇ ೨೦೧೬ (UTC)ಲ್ಯಾಪ್‍ಟಾಪ್ ತರುತ್ತೇನೆ
===ಪ್ರಯಾಣ ವೆಚ್ಚ ಮತ್ತು ವಸತಿ ಅಗತ್ಯವಿರುವವರು===
===ಪ್ರಯಾಣ ವೆಚ್ಚ ಮತ್ತು ವಸತಿ ಅಗತ್ಯವಿರುವವರು===
(ಪ್ರಯಾಣ ವೆಚ್ಚ ಮತ್ತು ಬೆಂಗಳೂರಿನಲ್ಲಿ ವಸತಿ ಅಗತ್ಯವಿರುವವರು ಇಲ್ಲಿ ಸಹಿ ಹಾಕಿ)
(ಪ್ರಯಾಣ ವೆಚ್ಚ ಮತ್ತು ಬೆಂಗಳೂರಿನಲ್ಲಿ ವಸತಿ ಅಗತ್ಯವಿರುವವರು ಇಲ್ಲಿ ಸಹಿ ಹಾಕಿ)

೧೬:೫೬, ೨೩ ಮೇ ೨೦೧೬ ನಂತೆ ಪರಿಷ್ಕರಣೆ

ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯ ಆಗಾಗ ಒಂದೆಡೆ ಸೇರುವ ಅಗತ್ಯವಿದೆ. ಒಂದೆಡೆ ಸೇರಿ ಹಲವು ವಿಷಯಗಳ ಚರ್ಚೆ, ಬಲ್ಲವರು ಇತರರಿಗೆ ಕೆಲವು ತಾಂತ್ರಿಕ ವಿಷಯಗಳನ್ನು ಕಲಿಸುವುದು, ನೀತಿ ನಿಯಮಗಳನ್ನು ತಯಾರಿಸುವುದು, ಇತ್ಯಾದಿ ಕೆಲಸಗಳನ್ನು ಮಾಡುತ್ತಿರಬೇಕು. ಅಂತೆಯೇ ಈ ಎಲ್ಲ ಕೆಲಸಗಳಿಗಾಗಿ ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ಮೇ ೨೮ ಮತ್ತು ೨೯, ೨೦೧೬ರಂದು ಬೆಂಗಳೂರಿನಲ್ಲಿ ಒಂದೆಡೆ ಸೇರುತ್ತಿದೆ.

ದಿನಾಂಕ ಮತ್ತು ಸ್ಥಳ

ದಿನಾಂಕ: ಮೇ ೨೮ ಮತ್ತು ೨೯, ೨೦೧೬
ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲದ ತನಕ
ಸ್ಥಳ: ದಿ ಸೆಂಟರ್ ಫಾರ್ ಇಂಟರ್‍ನೆಟ್ & ಸೊಸೈಟಿ, ೨-ಸಿ ಕ್ರಾಸ್, ದೊಮ್ಲೂರು ಎರಡನೆ ಹಂತ, ಬೆಂಗಳೂರು - ೫೬೦೦೭೧. ಗೂಗ್ಲ್ ಮ್ಯಾಪ್. ಒಪನ್ ಸ್ಟ್ರೀಟ್ ಮ್ಯಾಪ್ - ಕನ್ನಡದಲ್ಲಿ

ಕಾರ್ಯಕ್ರಮ ವಿವರ

೨೮ ಮೇ ಶನಿವಾರ

ಸಮಯ ಕಾರ್ಯಕ್ರಮ
೧೦:೦೦-೧೧:೦೦ ಪೀಠಿಕೆ, ಪರಿಚಯ, ಈ ದಿನದ ಕಾರ್ಯಕ್ರಮಗಳ ವಿವರ, ಭಾಗವಹಿಸುವವರ ಅನಿಸಿಕೆಗಳು, ಆಸಕ್ತಿ
೧೧:೦೦-೧೩:೦೦ ಅಗತ್ಯ ಟೆಂಪ್ಲೇಟು ಮತ್ತು Info box ಗಳ ಬಗ್ಗೆ ಮಾಹಿತಿ
೧೩:೦೦-೧೪:೦೦ ಊಟ
೧೪:೦೦-೧೬:೦೦ ವಿಕ್ಷನರಿ ಮತ್ತು ವಿಕಿಸೋರ್ಸ್ ಬಗ್ಗೆ ಮಾಹಿತಿ
೧೬:೦೦-೧೬:೩೦ ವಿಕಿಸೋರ್ಸ್ ಮುಖ್ಯ ಪುಟ ಬದಲಾವಣೆ

೨೯ ಮೇ ಭಾನುವಾರ

ಸಮಯ ಕಾರ್ಯಕ್ರಮ
೧೦:೦೦-೧೨:೦೦ AutoWikiBrowser ಬಗ್ಗೆ ಮಾಹಿತಿ, ಆಫ್‍ಲೈನ್‍ನಲ್ಲಿ ಲೇಖನ ತಯಾರಿಸುವುದು, ಆಸ್ಕಿಯಿಂದ ಯುನಿಕೋಡ್‍ಗೆ ಬದಲಾವಣೆ
೧೨:೦೦-೧೩:೦೦ ನೀತಿ, ನಿಯಮಗಳ ಬಗ್ಗೆ ಚರ್ಚೆ ಮತ್ತು ಕಡತಗಳ ತಯಾರಿ
೧೩:೦೦-೧೪:೦೦ ಊಟ
೧೪:೦೦-೧೬:೦೦ ನೀತಿ, ನಿಯಮಗಳ ಬಗ್ಗೆ ಚರ್ಚೆ ಮತ್ತು ಕಡತಗಳ ತಯಾರಿ

ಸೂಚನೆ

ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ಸಂಪಾದಕರು ತಮ್ಮ ಲ್ಯಾಪ್‍ಟಾಪ್ ತಂದರೆ ಒಳ್ಳೆಯದು. ಕಾರ್ಯಕ್ರಮದಲ್ಲಿ ಲ್ಯಾಪ್‍ಟಾಪ್ ಬಳಸಿ ಹಲವು ಕೆಲಸಗಳನ್ನು ಮತ್ತು ಸಂಪಾದನೆಗಳನ್ನು ಮಾಡಲಿರುವುದರಿಂದ ಅದರ ಅಗತ್ಯ ಇದೆ.


ಭಾಗವಹಿಸಲು ಇಚ್ಛಿಸುವವರು

(ಸಹಿ ಹಾಕಲು ~~~~ ಎಂದು ಟೈಪಿಸಿ. ಲ್ಯಾಪ್‍ಟಾಪ್ ತರುತ್ತೀರಾ ಇಲ್ಲವೇ ಎಂಬುದನ್ನೂ ನಮೂದಿಸಿ)

  1. --ಪವನಜ (ಚರ್ಚೆ) ೦೨:೧೪, ೨೩ ಮೇ ೨೦೧೬ (UTC), ಲ್ಯಾಪ್‍ಟಾಪ್ ತರುತ್ತೇನೆ
  2. --Swathipv (ಚರ್ಚೆ) ೦೨:೫೯, ೨೩ ಮೇ ೨೦೧೬ (UTC)
  3. --G Shreeraj (ಚರ್ಚೆ) ೦೩:೦೧, ೨೩ ಮೇ ೨೦೧೬ (UTC)
  4. --Vikas Hegde (ಚರ್ಚೆ) ೦೪:೩೫, ೨೩ ಮೇ ೨೦೧೬ (UTC), ಲ್ಯಾಪ್‍ಟಾಪ್ ತರುತ್ತೇನೆ
  5. ----Vishwanatha Badikana (ಚರ್ಚೆ) ೧೧:೨೧, ೨೩ ಮೇ ೨೦೧೬ (UTC) ಲ್ಯಾಪ್‍ಟಾಪ್ ತರುತ್ತೇನೆ
  6. --Preetham Kundar (ಚರ್ಚೆ) ೧೧:೨೬, ೨೩ ಮೇ ೨೦೧೬ (UTC)ಲ್ಯಾಪ್‍ಟಾಪ್ ತರುತ್ತೇನೆ

ಪ್ರಯಾಣ ವೆಚ್ಚ ಮತ್ತು ವಸತಿ ಅಗತ್ಯವಿರುವವರು

(ಪ್ರಯಾಣ ವೆಚ್ಚ ಮತ್ತು ಬೆಂಗಳೂರಿನಲ್ಲಿ ವಸತಿ ಅಗತ್ಯವಿರುವವರು ಇಲ್ಲಿ ಸಹಿ ಹಾಕಿ)

ಭಾಗವಹಿಸುತ್ತಿಲ್ಲ

ಭಾಗವಹಿಸಲು ಇಚ್ಛೆ ಇದೆ, ಆದರೆ ಇನ್ನೂ ತೀರ್ಮಾನ ಮಾಡಲಾಗುತ್ತಿಲ್ಲ

  1. MAMATHA NAGENDRA
  2. --ವಿಶ್ವನಾಥ/Vishwanatha (ಚರ್ಚೆ) ೦೬:೪೪, ೨೩ ಮೇ ೨೦೧೬ (UTC) (ಬಂದರೆ ಲ್ಯಾಪ್‍ಟಾಪ್ ತರುತ್ತೇನೆ)
  3. ಸದಸ್ಯ:pkpatil82

ಶುಭಾಶಯ ಕೋರುವವರು

  1. MAMATHA NAGENDRA
  2. --ಕೆ.ಸೌಭಾಗ್ಯವತಿ (ಚರ್ಚೆ) ೦೫:೫೯, ೨೩ ಮೇ ೨೦೧೬ (UTC)

ಭಾಗವಹಿಸಿದವರು

ನಿರ್ಣಯಗಳು

ಛಾಯಾಚಿತ್ರಗಳು