ಈಶ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Wikipedia python library
No edit summary
೧ ನೇ ಸಾಲು: ೧ ನೇ ಸಾಲು:
'''ಈಶ್ವರ''' [[ಅಧಿಪತಿ]] ಶಬ್ದಕ್ಕೆ ಭಾಷಾಂತರಿಸುವ, [[ಹಿಂದೂ ಧರ್ಮದಲ್ಲಿ ಏಕದೇವತಾವಾದ|ಏಕದೇವತಾವಾದಿ ಅರ್ಥದಲ್ಲಿ]] [[ಪರಮಾತ್ಮ]] ಅಥವಾ [[ದೇವರು|ದೇವರಿಗೆ]] ಅನ್ವಯಿಸುವ, ಅಥವಾ [[ಅದ್ವೈತವಾದಿ]] ಚಿಂತನೆಯಲ್ಲಿ [[ಇಷ್ಟದೇವ]]ನಿಗೆ ಅನ್ವಯಿಸುವ [[ಹಿಂದೂ ಧರ್ಮ]]ದಲ್ಲಿನ ಒಂದು ದೇವತಾಶಾಸ್ತ್ರೀಯ ಪರಿಕಲ್ಪನೆ. ಮನುಷ್ಯರು ಬ್ರಹ್ಮನ್ ಬಗ್ಗೆ ಯೋಚಿಸಿದಾಗ, ಪರಮೋಚ್ಚ ವಿಶ್ವಾತ್ಮವು ನಿಯಮಿತ, ಪರಿಮಿತ ಮಾನವ ಮನಸ್ಸಿನ ಮೇಲೆ ಬಿಂಬಿತವಾಗುತ್ತದೆ ಮತ್ತು ಈಶ್ವರನಾಗಿ ಕಾಣಿಸಿಕೊಳ್ಳುತ್ತದೆ ಎಂದು ಅದ್ವೈತ ವೇದಾಂತ ಅಭಿಪ್ರಾಯಪಡುತ್ತದೆ. ಹಾಗಾಗಿ, ಮನಸ್ಸು ಪರಮಾತ್ಮನ ಮೇಲೆ ವ್ಯಕ್ತಿತ್ವ, ಮಾತೃತ್ವ, ಮತ್ತು ಪಿತೃತ್ವದಂತಹ ಮಾನವ ಲಕ್ಷಣಗಳನ್ನು ಬಿಂಬಿಸುತ್ತದೆ.
'''ಈಶ್ವರ''' [[ಅಧಿಪತಿ]] ಶಬ್ದಕ್ಕೆ ಭಾಷಾಂತರಿಸುವ, [[ಹಿಂದೂ ಧರ್ಮದಲ್ಲಿ ಏಕದೇವತಾವಾದ|ಏಕದೇವತಾವಾದಿ ಅರ್ಥದಲ್ಲಿ]] [[ಪರಮಾತ್ಮ]] ಅಥವಾ [[ದೇವರು|ದೇವರಿಗೆ]] ಅನ್ವಯಿಸುವ, ಅಥವಾ [[ಅದ್ವೈತವಾದಿ]] ಚಿಂತನೆಯಲ್ಲಿ [[ಇಷ್ಟದೇವ]]ನಿಗೆ ಅನ್ವಯಿಸುವ [[ಹಿಂದೂ ಧರ್ಮ]]ದಲ್ಲಿನ ಒಂದು ದೇವತಾಶಾಸ್ತ್ರೀಯ ಪರಿಕಲ್ಪನೆ. ಮನುಷ್ಯರು ಬ್ರಹ್ಮನ್ ಬಗ್ಗೆ ಯೋಚಿಸಿದಾಗ, ಪರಮೋಚ್ಚ ವಿಶ್ವಾತ್ಮವು ನಿಯಮಿತ, ಪರಿಮಿತ ಮಾನವ ಮನಸ್ಸಿನ ಮೇಲೆ ಬಿಂಬಿತವಾಗುತ್ತದೆ ಮತ್ತು [[ಈಶ್ವರ]]ನಾಗಿ ಕಾಣಿಸಿಕೊಳ್ಳುತ್ತದೆ ಎಂದು ಅದ್ವೈತ ವೇದಾಂತ ಅಭಿಪ್ರಾಯಪಡುತ್ತದೆ. ಹಾಗಾಗಿ, ಮನಸ್ಸು [[ಪರಮಾತ್ಮ]]ನ ಮೇಲೆ ವ್ಯಕ್ತಿತ್ವ, ಮಾತೃತ್ವ, ಮತ್ತು ಪಿತೃತ್ವದಂತಹ ಮಾನವ ಲಕ್ಷಣಗಳನ್ನು ಬಿಂಬಿಸುತ್ತದೆ.
[[ವರ್ಗ:ಹಿಂದೂ ತತ್ವಶಾಸ್ತ್ರೀಯ ಪರಿಕಲ್ಪನೆಗಳು]]
[[ವರ್ಗ:ಹಿಂದೂ ತತ್ವಶಾಸ್ತ್ರೀಯ ಪರಿಕಲ್ಪನೆಗಳು]]

೧೮:೪೨, ೨೬ ಏಪ್ರಿಲ್ ೨೦೧೬ ನಂತೆ ಪರಿಷ್ಕರಣೆ

ಈಶ್ವರ ಅಧಿಪತಿ ಶಬ್ದಕ್ಕೆ ಭಾಷಾಂತರಿಸುವ, ಏಕದೇವತಾವಾದಿ ಅರ್ಥದಲ್ಲಿ ಪರಮಾತ್ಮ ಅಥವಾ ದೇವರಿಗೆ ಅನ್ವಯಿಸುವ, ಅಥವಾ ಅದ್ವೈತವಾದಿ ಚಿಂತನೆಯಲ್ಲಿ ಇಷ್ಟದೇವನಿಗೆ ಅನ್ವಯಿಸುವ ಹಿಂದೂ ಧರ್ಮದಲ್ಲಿನ ಒಂದು ದೇವತಾಶಾಸ್ತ್ರೀಯ ಪರಿಕಲ್ಪನೆ. ಮನುಷ್ಯರು ಬ್ರಹ್ಮನ್ ಬಗ್ಗೆ ಯೋಚಿಸಿದಾಗ, ಪರಮೋಚ್ಚ ವಿಶ್ವಾತ್ಮವು ನಿಯಮಿತ, ಪರಿಮಿತ ಮಾನವ ಮನಸ್ಸಿನ ಮೇಲೆ ಬಿಂಬಿತವಾಗುತ್ತದೆ ಮತ್ತು ಈಶ್ವರನಾಗಿ ಕಾಣಿಸಿಕೊಳ್ಳುತ್ತದೆ ಎಂದು ಅದ್ವೈತ ವೇದಾಂತ ಅಭಿಪ್ರಾಯಪಡುತ್ತದೆ. ಹಾಗಾಗಿ, ಮನಸ್ಸು ಪರಮಾತ್ಮನ ಮೇಲೆ ವ್ಯಕ್ತಿತ್ವ, ಮಾತೃತ್ವ, ಮತ್ತು ಪಿತೃತ್ವದಂತಹ ಮಾನವ ಲಕ್ಷಣಗಳನ್ನು ಬಿಂಬಿಸುತ್ತದೆ.

"https://kn.wikipedia.org/w/index.php?title=ಈಶ್ವರ&oldid=674302" ಇಂದ ಪಡೆಯಲ್ಪಟ್ಟಿದೆ