ದಿಕ್ಕು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
ಚುNo edit summary
೧ ನೇ ಸಾಲು: ೧ ನೇ ಸಾಲು:
[[ಚಿತ್ರ:DikkugaLu.png|thumb|right|100px|ದಿಕ್ಕುಗಳು]]
[[ಚಿತ್ರ:DikkugaLu.png|thumb|right|200px|ದಿಕ್ಕುಗಳು]]
'''ದಿಕ್ಕು''' [[ಭೂಗೋಳಶಾಸ್ತ್ರ|ಭೂಗೋಳಶಾಸ್ತ್ರದಲ್ಲಿ]] [[ಭೂಮಿ|ಭೂಮಿಯ]] [[ಅಕ್ಷ|ಅಕ್ಷದ]] ಆಧಾರದ ಮೇಲೆ ಸ್ಥಳಗಳನ್ನು ಗುರುತಿಸುವ ಒಂದು ವಿಧಾನ. ನಾಲ್ಕು [[ಪ್ರಧಾನ ದಿಕ್ಕು|ಪ್ರಧಾನ ದಿಕ್ಕುಗಳು]] ಹಾಗೂ ನಾಲ್ಕು [[ಉಪ ದಿಕ್ಕು|ಉಪ ದಿಕ್ಕುಗಳಿವೆ]].

೨೨:೩೨, ೪ ಫೆಬ್ರವರಿ ೨೦೧೬ ನಂತೆ ಪರಿಷ್ಕರಣೆ

ದಿಕ್ಕುಗಳು

ದಿಕ್ಕು ಭೂಗೋಳಶಾಸ್ತ್ರದಲ್ಲಿ ಭೂಮಿಯ ಅಕ್ಷದ ಆಧಾರದ ಮೇಲೆ ಸ್ಥಳಗಳನ್ನು ಗುರುತಿಸುವ ಒಂದು ವಿಧಾನ. ನಾಲ್ಕು ಪ್ರಧಾನ ದಿಕ್ಕುಗಳು ಹಾಗೂ ನಾಲ್ಕು ಉಪ ದಿಕ್ಕುಗಳಿವೆ.

ಪ್ರಧಾನ ದಿಕ್ಕುಗಳು

  1. ಪೂರ್ವ (ಮೂಡಣ)
  2. ಪಶ್ಚಿಮ (ಪಡುವಣ)
  3. ಉತ್ತರ (ಬಡಗಣ)
  4. ದಕ್ಷಿಣ (ತೆಂಕಣ)

ಉಪ ದಿಕ್ಕುಗಳು

  1. ಆಗ್ನೇಯ
  2. ಈಶಾನ್ಯ
  3. ನೈಋತ್ಯ
  4. ವಾಯುವ್ಯ

ಉಲ್ಲೇಖ

"https://kn.wikipedia.org/w/index.php?title=ದಿಕ್ಕು&oldid=660167" ಇಂದ ಪಡೆಯಲ್ಪಟ್ಟಿದೆ