ವಿಕಿಪೀಡಿಯ:ಹದಿಮೂರನೆಯ ವರ್ಷಾಚರಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೧೨೮ ನೇ ಸಾಲು: ೧೨೮ ನೇ ಸಾಲು:
#--[[ಸದಸ್ಯ:Vikashegde|Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೦೭:೦೬, ೧೮ ಜನವರಿ ೨೦೧೬ (UTC)
#--[[ಸದಸ್ಯ:Vikashegde|Vikas Hegde]] ([[ಸದಸ್ಯರ ಚರ್ಚೆಪುಟ:Vikashegde|ಚರ್ಚೆ]]) ೦೭:೦೬, ೧೮ ಜನವರಿ ೨೦೧೬ (UTC)
#--[[ಸದಸ್ಯ:Vinay bhat|Vinay bhat]] ([[ಸದಸ್ಯರ ಚರ್ಚೆಪುಟ:Vinay bhat|ಚರ್ಚೆ]]) ೧೧:೦೯, ೧೮ ಜನವರಿ ೨೦೧೬ (UTC)
#--[[ಸದಸ್ಯ:Vinay bhat|Vinay bhat]] ([[ಸದಸ್ಯರ ಚರ್ಚೆಪುಟ:Vinay bhat|ಚರ್ಚೆ]]) ೧೧:೦೯, ೧೮ ಜನವರಿ ೨೦೧೬ (UTC)
#--[[ಸದಸ್ಯ:Preetham Kundar|Preetham Kundar]] ([[ಸದಸ್ಯರ ಚರ್ಚೆಪುಟ:Preetham Kundar|ಚರ್ಚೆ]]) ೧೧:೩೦, ೧೮ ಜನವರಿ ೨೦೧೬ (UTC)


== ಶುಭಾಶಯ ಕೋರುವವರು ==
== ಶುಭಾಶಯ ಕೋರುವವರು ==

೧೭:೦೦, ೧೮ ಜನವರಿ ೨೦೧೬ ನಂತೆ ಪರಿಷ್ಕರಣೆ

ಕನ್ನಡ ವಿಕಿಪೀಡಿಯಾಕ್ಕೆ ಹದಿಮೂರನೆಯ ವರ್ಷಗಳು ತುಂಬುವ ಈ ಸಂದರ್ಭದಲ್ಲಿ ಕನ್ನಡ ವಿಕಿಪೀಡಿಯವು ಹದಿಮೂರನೆಯ ವರ್ಷಾಚರಣೆಯನ್ನು ನಡೆಸುವ ಯೋಚನೆಯಲ್ಲಿದೆ. ಈ ನೆಲೆಯಲ್ಲಿ ಹದಿಮೂರನೆಯ ವರ್ಷಾಚರಣೆಯನ್ನು ನಡೆಸುವಂತೆ ಸಂಪಾದಕ ಸಮುದಾಯ ಆಚರಿಸುವ ಯೋಜನೆಯನ್ನು ರೂಪಿಸುತ್ತಿದ್ದೇವೆ. ಇದಕ್ಕೆ ಕನ್ನಡ ವಿಕಿಪೀಡಿಯ ಸಮುದಾಯದ ಸಂಪಾದಕರ ಅಭಿಪ್ರಾಯಗಳ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸುವುದಕ್ಕಾಗಿ ಸದಸ್ಯರು ಸಲಹೆ ನೀಡಬೇಕಾಗಿ ವಿನಂತಿ.

ಹದಿಮೂರನೆಯ ವರ್ಷಾಚರಣೆಯನ್ನು ನಡೆಸುವುದರ ಬಗ್ಗೆ ವಿಕಿಪೀಡಿಯ:ಸಮ್ಮಿಲನ/೧೯ರಲ್ಲಿ ಪಾಲ್ಗೊಂಡ ಸದಸ್ಯರು ಚರ್ಚಿಸಿ ಒಮ್ಮತಕ್ಕೆ ಬಂದಂತೆ ಹದಿಮೂರನೆಯ ವರ್ಷಾಚರಣೆಯನ್ನು ಆಚರಿಸಲು ಡಾ. ವಿಶ್ವನಾಥ ಬದಿಕಾನ ಅರ್ಜಿ ಹಾಕುವುದೆಂದು ಅನುಮೋದಿಸಲಾಗಿದೆ. ಈ ಅನುಮೋದನೆಯ ಬಗೆಗೆ ತಮ್ಮೆಲ್ಲರ ಅಭಿಪ್ರಾಯವನ್ನು ನೀಡಬೇಕವಾಗಿ ವಿನಂತಿ.

ಈ ಕುರಿತಂತೆ ವರ್ಷಾಚರಣೆಯನ್ನು ನಡೆಸಲು ಈ ಕೆಳಗಿನ ಸಮಿತಿಯೊಂದನ್ನು ರಚಿಸಿಲು ತಮ್ಮ ಸಲಹೆ ನೀಡಬಹುದಾಗಿದೆ.

  • ಸಮಿತಿ
    • ಅಧ್ಯಕ್ಷರು -
    • ಕಾರ್ಯದರ್ಶಿ -
    • ಖಜಾಂಚಿ -

ಹದಿಮೂರನೆಯ ವರ್ಷಾಚರಣೆಯನ್ನು ಅರ್ಥಪೂರ್ಣವಾಗಿ ನಡೆಸುವುದಾದರೆ ಕನ್ನಡ ವಿಕಿಪೀಡಿಯವು ವಿಶೇಷವಾದ ಕಾರ್ಯಕ್ರಮವನ್ನು ಈ ಕೆಳಗಿನ ಯೋಜನೆಯಂತೆ ನಡೆಸಬಹುದೆಂದು ವಿಕಿಪೀಡಿಯ:ಸಮ್ಮಿಲನ/೧೯ರಲ್ಲಿ ಪಾಲ್ಗೊಂಡ ಸದಸ್ಯರು ಸಲಹೆ ನೀಡಿದ್ದಾರೆ.

ವಿಷಯಗಳು

  • ಜನನಾಯಕರು
    • ಸಾಂಸ್ಕೃತಿಕ, ರಾಜಕೀಯ, ಐತಿಹಾಸಿಕ, ಚಳವಳಿ ನಾಯಕರು
  • ಚಳುವಳಿಗಳು
    • ರಾಜಕೀಯ
    • ಕರ್ನಾಟಕ ಏಕೀಕರಣ, ಸ್ವಾತಂತ್ರ್ಯ,
  • ಸಾಮಾಜಿಕ
    • ದಲಿತ, ಬಂಡಾಯ, ಮಹಿಳಾ
    • ರೈತ, ಭೂಸುಧಾರಣೆ,
  • ಭಾಷಾ ಮತ್ತು ಸಾಹಿತ್ಯ
    • ಅನಕೃ, ಗೋಕಾಕ್, ಬೂಸಾ,
  • ಧಾರ್ಮಿಕ
    • ವಚನ,
  • ಚಲನಚಿತ್ರ
    • ಹೊಸ ಅಲೆ, ಡಬ್ಬಿಂಗ್
  • ವಿಜ್ಞಾನ ತಂತ್ರಜ್ಞಾನ
  • ಕರ್ನಾಟಕ ೧೦೦
    • ಪುಸ್ತಕಗಳು
    • ವ್ಯಕ್ತಿಗಳು
    • ಚಲನಚಿತ್ರ
    • ಸ್ಥಳಗಳು

ವಿಕಿಪೀಡಿಯ:ಸಮ್ಮಿಲನ/೧೯ರಲ್ಲಿ ಭಾಗವಹಿಸಿದ ಸದಸ್ಯರು ಮುಂದಿನ ದಿನಗಳಲ್ಲಿ ಮಾಡಬೇಕಾದ ಕರ್ತವ್ಯಗಳನ್ನು ಈ ಕೆಳಗಿನಂತೆ ಹಂಚಿಕೊಳ್ಳಲಾಯಿತು.

ನಿಮ್ಮ ಸಲಹೆಗಳನ್ನು ಇದೇ ಪುಟದಲ್ಲಿ ದಾಖಲಿಸಬಹುದು.--Vishwanatha Badikana (ಚರ್ಚೆ) ೧೩:೪೦, ೧೩ ಸೆಪ್ಟೆಂಬರ್ ೨೦೧೫ (UTC)

ಅನುಮೋದನೆ

ಶ್ರೀ ಡಾ. ವಿಶ್ವನಾಥ ಬದಿಕಾನ ಅರ್ಜಿ ಹಾಕುವುದಕ್ಕೆ ನನ್ನ ಸಹಮತವಿದೆ.ವಿದ್ಯಾಧರ ಚಿಪ್ಳಿ (ಚರ್ಚೆ) ೦೮:೦೬, ೧೫ ಸೆಪ್ಟೆಂಬರ್ ೨೦೧೫ (UTC).

ಕನ್ನಡ ವಿಕಿಪೀಡಿಯ ೧೩ನೆಯ ವಾರ್ಷಿಕೋತ್ಸವ ಆಚರಣೆಯನ್ನು ನಡೆಸುವ ಬಗ್ಗೆ ನಿಮ್ಮ ಅಭಿಪ್ರಾಯಕ್ಕೆ ಕೋರಿಕೆ

ಈ ಮೇಲಿನ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಮುದಾಯವು ಚಿಂತನೆ ನಡೆಸಿದೆ. ಆ ಪ್ರಕಾರ,

  1. ೧೩ನೆಯ ವಾರ್ಷಿಕೋತ್ಸವವನ್ನು ಯಾವ ದಿನಾಂಕದಂದು ನಡೆಸುವುದೆಂದು ಇಲ್ಲಿ ಚರ್ಚಿಸಬಹುದು.
  2. ಎಲ್ಲಿ ನಡೆಸುವುದೆಂದು ಚರ್ಚಿಸಬಹುದು.

ಮೊದಲನೆಯ ಆದ್ಯತೆಯನ್ನು ಮಂಗಳೂರಿನಲ್ಲಿ ನಡೆಸಬಹುದೆಂದೂ ಎರಡನೆಯ ಆದ್ಯತೆಯಾಗಿ ಮೈಸೂರು/ಶಿವಮೊಗ್ಗದಲ್ಲಿ ನಡೆಸಬಹುದೆಂದು ನನ್ನ ಅಭಿಪ್ರಾಯ. ದಯವಿಟ್ಟು ತಮ್ಮ ಅಭಿಪ್ರಾಯವನ್ನು ಮಂಡಿಸಬಹುದು.--Vishwanatha Badikana (ಚರ್ಚೆ) ೦೩:೨೩, ೧೬ ಅಕ್ಟೋಬರ್ ೨೦೧೫ (UTC) ಕನ್ನಡ ವಿಕಿಪೀಡಿಯಕ್ಕೆ ಈಗ ದಶಮಾನೋತ್ಸವ. ಬನ್ನಿ. ಸಂಭ್ರಮದಿಂದ ಆಚರಿಸೋಣ. ವಿಕಿಪೀಡಿಯಾದಲ್ಲಿ ಜ್ಞಾನವನ್ನು ಹಂಚಿಕೊಳ್ಳುತ್ತಿರುವ ಎಲ್ಲರಿಗೂ ಅಭಿನಂದನೆಗಳು. ಕನ್ನಡ ವಿಕಿಪೀಡಿಯ ಮತ್ತಷ್ಟು ಬೆಳೆಯಲಿ, ಮತ್ತಷ್ಟು ಜ್ಞಾನದ ಸೊಗಡು ಎಲ್ಲರಿಗೂ ಹರಡಲಿ ಎಂದು ಆಶಿಸುತ್ತ, ನಿಮ್ಮೆಲ್ಲರನ್ನೂ ವಾರ್ಷಿಕೋತ್ಸವದ ಆಚರಣೆಗೆ ಆಹ್ವಾನಿಸುತ್ತಿದ್ದೇವೆ.

ಕನ್ನಡ ವಿಕಿಪೀಡಿಯ ಬಗ್ಗೆ, ಅದರಲ್ಲಿ ಹೊಸ ಲೇಖನಗಳನ್ನು ಸಂಪಾದಿಸುವುದರ ಬಗ್ಗೆ, ಹಳೆಯ ಲೇಖನಗಳ ಸಂವರ್ಧನೆಯ ಬಗ್ಗೆ ನಿಮ್ಮ ಗೆಳಯರಿಗೆ, ಸಹವರ್ತಿಗಳಿಗೆ ತಿಳಿಸುತ್ತಾ, ನೀವೂ ಆಚರಣೆಯಲ್ಲಿ ಭಾಗವಹಿಸಬಹುದು. ಸಣ್ಣದೊಂದು ಕಾರ್ಯಾಗಾರವನ್ನು ನೀವು ಇರುವೆಡೆಯಲ್ಲಿಯೇ ಕೆಲವೇ ನಿಮಿಷಗಳಲ್ಲಿ ಆಯೋಜಿಸಬಹುದು.

ಕನ್ನಡ ವಿಕಿಪೀಡಿಯ ೧೩ನೆಯ ವಾರ್ಷಿಕೋತ್ಸವ ಆಚರಣೆ ನಿರ್ಧಾರ

೧೯ನೆಯ ಸಮ್ಮಿಲನದಲ್ಲಿ ಮಾತುಕತೆಯಾದಂತೆ ಹದಿಮೂರನೆಯ ವರ್ಷಾಚರಣೆಯನ್ನು ಮಂಗಳೂರಿನಲ್ಲಿ ನಡೆಸಬಹುದೆಂದು ಹಾಗೂ ೧೪ನೇ ಫೆ. ೨೦೧೬ರಂದು ನಸೆಸುವುದೆಂದು ಸಮುದಾಯದ ಸದಸ್ಯರು ಅರಳಿಕಟ್ಟೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಸಮುದಾಯದ ಅಭಿಪ್ರಾಯದಂತೆ ಈ ಸಂಭ್ರಮಾಚರಣೆಯ ರೂಪುರೇಷೆಯನ್ನು ಮುಂದಿನ ಭಾಗದಲ್ಲಿ ನೀಡಲಾಗಿದೆ.

ಕಾರ್ಯಕ್ರಮ ವಿವರ

ದಿನಾಂಕ : ೧೩-೦೨-೨೦೧೬, ಶನಿವಾರ

  1. ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮ - ನಡೆಸಿಕೊಡುವವರು ಡಾ. ಯು.ಬಿ.ಪವನಜ
  • ಸಮಯ : ಮಧ್ಯಾಹ್ನ ೨.೦೦ ರಿಂದ ೪.೦೦ರ ತನಕ - ಸ್ಥಳ : ರಾಣಿ ಅಬ್ಬಕ್ಕ ಮ್ಯೂಸಿಯಂ, ಬಂಟ್ವಾಳ ಅಥವಾ ಹೆರಿಟೇಜ್ ವಿಲೇಜ್ ಪಿಲಿಕುಳ ಮಂಗಳೂರು

ದಿನಾಂಕ : ೧೪-೦೨-೨೦೧೬, ಭಾನುವಾರ

  • ೧೦:೦೦ ರಿಂದ ೧೦:೩೦ ನೋಂದಣಿ
  • ೧೦:೩೦ ರಿಂದ ೧೧:೩೦ ಸಭಾ ಕಾರ್ಯಕ್ರಮ
    • ಸ್ವಾಗತ ಗೀತೆ –
    • ಸ್ವಾಗತ ಮತ್ತು ನಿರ್ವಹಣೆ –
    • ಪ್ರಸ್ತಾವನೆ –
    • ಮುಖ್ಯ ಅತಿಥಿಗಳ ಮಾತು
    • ಧನ್ಯವಾದ ಸಮರ್ಪಣೆ
  • ೧೧:೩೦ ರಿಂದ ೧೧:೪೫ – ಚಹಾ ವಿರಾಮ
  • ೧೧:೪೫ ರಿಂದ ೧೨:೪೫
    • ಕನ್ನಡ ವಿಕಿಪೀಡಿಯ ಪ್ರಾತ್ಯಕ್ಷಿಕೆ -
    • ಕ್ರಿಯೇಟಿವ್ ಕಾಮನ್ಸ್ –
    • ವಿಕಿಪೀಡಿಯನ್ನರುಗಳ ಮಾತು
  • ೨:೦೦ ರಿಂದ ೫:೦೦ರ ವರೆಗೆ– ಕನ್ನಡ ವಿಕಿಪೀಡಿಯ ಸಂಪಾದನೋತ್ಸವ (edit-a-than)
    • ಲೇಖನಗಳನ್ನು ಸಿದ್ಧ ಮಾಡಿಕೊಂಡು ಬಂದು ಲೇಖನ ಸೇರಿಸುವುದು.

ಐ.‌ಆರ್.ಸಿ ಚಾನೆಲ್

ಹದಿಮೂರನೆಯ ವರ್ಷಾಚರಣೆ ರೂಪರೇಷೆಯ ಬಗ್ಗೆ --- ಐ ಆರ್ ಸಿ] ಚರ್ಚೆಯಲ್ಲಿ ಭಾಗವಹಿಸಿ. ದಿನಾಂಕ ನಿರ್ಧಾರ ಆಗಿಲ್ಲ.

IRC channel on freenode: #wikipedia-kn

ಐ.‌ಆರ್.ಸಿಯನ್ನು ಇದುವರೆಗೆ ಬಳಸಿ ಅಭ್ಯಾಸವಿಲ್ಲದವರು ಈ ಕೆಳಗಿನ ವೆಬ್‌ಚಾಟ್ ಲಿಂಕ್ ಬಳಸಬಹುದು.

ವೆಬ್‌ಚಾಟ್ - ಫ್ರೀನೋಡ್ - ವಿಕಿಪೀಡಿಯ ಕನ್ನಡ ಚಾನಲ್

ಕಾರ್ಯಕ್ರಮ ಆಹ್ವಾನ

ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ @ ಮಂಗಳೂರು "Wikidata"
ಕನ್ನಡ ವಿಕಿಪೀಡಿಯವು ಹದಿಮೂರನೆಯ ಫಲಪ್ರದ ವರ್ಷಗಳ ಸಂಭ್ರಮದಲ್ಲಿದೆ. ಈ ಸಂಭ್ರಮಾಚರಣೆಯ ಸಂತಸವನ್ನು ಹಂಚಿಕೊಳ್ಳಲು ಎಲ್ಲ ವಿಕಿಪೀಡಿಯನ್ನರನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಫೆಬ್ರವರಿ ೧೩, ೨೦೧೬ರಂದು ಶನಿವಾರ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮವನ್ನು ಬಂಟ್ವಾಳ ಅಥವಾ ಪಿಲಿಕುಳದಲ್ಲಿ ಮತ್ತು ಫೆಬ್ರವರಿ ೧೪, ೨೦೧೬ರಂದು ಭಾನುವಾರ ಹದಿಮೂರನೆ ವಾರ್ಷಿಕ ಆಚರಣೆಯನ್ನು, ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ, ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಆಚರಿಸುವುದೆಂದು ದಿನ ನಿರ್ಧಾರ ಆಗಿದೆ. ಇಲ್ಲಿ ನಡೆಯಲಿರುವ ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ ಸಮಾರಂಭದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯದ ಸರ್ವರೂ ಪಾಲ್ಗೊಂಡು, ತಮ್ಮೆಲ್ಲರ ಇರುವಿಕೆಯಿಂದ ಕನ್ನಡ ವಿಕಿಪೀಡಿಯ ಸಮುದಾಯದ ಬಲ ಹೆಚ್ಚುವಂತೆ ಆಗಲಿ ಎಂದು ಆಶಿಸುತ್ತೇವೆ. ತಮ್ಮ ಪಾಲ್ಗೊಳ್ಳುವಿಕೆಯನ್ನು ಈ ಪುಟದ ಕೊನೆಯ ಪಟ್ಟಿಯಲ್ಲಿ ಸೇರಿಸಿರಿ. ಕನ್ನಡ ವಿಕಿಪೀಡಿಯ ಸಮುದಾಯದ ಮತ್ತು ಈಗಾಗಲೇ ಬೇರೆ ಬೇರೆ ಕಡೆ ನಡೆದ ಸಂಪಾದನೋತ್ಸವಗಳಲ್ಲಿ ಪಾಲ್ಗೊಂಡಿರುವ ಅನೇಕ ಹೊಸ ಸಂಪಾದಕರನ್ನು ಒಟ್ಟಾಗಿ ಭೇಟಿಯಾಗಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ಜೊತೆಗೆ ಸಮುದಾಯದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸಮುದಾಯದ ಪರವಾಗಿ ಪ್ರತಿಯೊಬ್ಬರಿಗೂ ಪ್ರೀತಿಯ ಸ್ವಾಗತ --Vishwanatha Badikana (ಚರ್ಚೆ) ೧೨:೫೧, ೧೭ ಜನವರಿ ೨೦೧೬ (UTC)

ಕಾರ್ಯಕ್ರಮ ಆಯೋಜಕರು

  1. ಪವನಜ (ಚರ್ಚೆ)
  2. ವಿಶ್ವನಾಥ ಬದಿಕಾನ (ಚರ್ಚೆ)
  3. ಕೆ.ಸೌಭಾಗ್ಯವತಿ
  4. ವಿದ್ಯಾಧರ ಚಿಪ್ಳಿ (ಚರ್ಚೆ)
  5. ರಹಮಾನುದ್ದೀನ್ (ಚರ್ಚೆ)

ಸ್ವಯಂಸೇವಕರು

  1. --Preetham Kundar (ಚರ್ಚೆ)
  2. --SHREEPRADH B (ಚರ್ಚೆ)
  3. --Gopala Krishna A (ಚರ್ಚೆ)
  4. --Vinay bhat (ಚರ್ಚೆ)
  5. --Ashwillobo (ಚರ್ಚೆ)
  6. --Lasya lpl (ಚರ್ಚೆ)
  7. --Lakshmi lpl (ಚರ್ಚೆ)
  8. --Soundarya shetty s
  9. --Prathiba s
  10. --NAYANAPAUL12
  11. --Spandana jaanu

ಭಾಗವಹಿಸುತ್ತಿರುವವರು

ನೀವೂ ಭಾಗಿಯಾಗಲು ಇಚ್ಚಿಸುವುದಾದರೆ ಈ ಕೆಳಗೆ ಸಹಿ ಮಾಡಿ. ಸಹಿ ಮಾಡುವ ಕ್ರಮ - ಈ ~ ಚಿಹ್ನೆನ್ನು ನಾಲ್ಕು ಬಾರಿ ಟೈಪ್ ಮಾಡಿ.

  1. --ಗೋಪಾಲಕೃಷ್ಣ ಎ (ಚರ್ಚೆ) ೦೩:೫೭, ೧೮ ಜನವರಿ ೨೦೧೬ (UTC)
  2. --Soundarya shetty s (ಚರ್ಚೆ) ೦೩:೫೯, ೧೮ ಜನವರಿ ೨೦೧೬ (UTC)
  3. --SHREEPRADH B (ಚರ್ಚೆ) ೦೪:೩೦, ೧೮ ಜನವರಿ ೨೦೧೬ (UTC)
  4. --Alphonsa maya (ಚರ್ಚೆ) ೦೪:೪೩, ೧೮ ಜನವರಿ ೨೦೧೬ (UTC)
  5. --ಅನಂತ್ (ಚರ್ಚೆ) ೧೭:೦೩, ೧೭ ಜನವರಿ ೨೦೧೬ (UTC)
  6. --Vikas Hegde (ಚರ್ಚೆ) ೦೭:೦೬, ೧೮ ಜನವರಿ ೨೦೧೬ (UTC)
  7. --Vinay bhat (ಚರ್ಚೆ) ೧೧:೦೯, ೧೮ ಜನವರಿ ೨೦೧೬ (UTC)
  8. --Preetham Kundar (ಚರ್ಚೆ) ೧೧:೩೦, ೧೮ ಜನವರಿ ೨೦೧೬ (UTC)

ಶುಭಾಶಯ ಕೋರುವವರು

  1. --ಕೆ.ಸೌಭಾಗ್ಯವತಿ (ಚರ್ಚೆ) ೧೨:೨೮, ೧೫ ಜನವರಿ ೨೦೧೬ (UTC)--

ಫೋಟೋಗಳು

ಪ್ರಾಯೋಜಕರು

  1. ಅಕ್ಸೆಸ್ ಟು ನಾಲೇಜ್, ದಿ ಸೆಂಟರ್ ಫಾರ್ ಇಂಟರ್‌ನೆಟ್ ಆಂಡ್ ಸೊಸೈಟಿ, ಬೆಂಗಳೂರು
ಅಕ್ಸೆಸ್ ಟು ನಾಲೇಜ್, ದಿ ಸೆಂಟರ್ ಫಾರ್ ಇಂಟರ್‌ನೆಟ್ ಆಂಡ್ ಸೊಸೈಟಿ, ಬೆಂಗಳೂರು