ವಿಕಿಪೀಡಿಯ:ನಿರ್ವಾಹಕರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೨೮ ನೇ ಸಾಲು: ೨೮ ನೇ ಸಾಲು:
=== ಮೇಲ್ವಿಚಾರಕರಾಗಿರುವ ನಿರ್ವಾಹಕರು ===
=== ಮೇಲ್ವಿಚಾರಕರಾಗಿರುವ ನಿರ್ವಾಹಕರು ===
# [[User:Hpnadig|ಹರಿ]]
# [[User:Hpnadig|ಹರಿ]]
# [[User:pamri|ಪಮ್ರಿ]]
# [[User:Shushruth |ಶುಶ್ರುತ]]


[[Category:ವಿಕಿಪೀಡಿಯ ಪುಟಗಳು]]
[[Category:ವಿಕಿಪೀಡಿಯ ಪುಟಗಳು]]

೦೧:೧೨, ೨೮ ಡಿಸೆಂಬರ್ ೨೦೧೫ ನಂತೆ ಪರಿಷ್ಕರಣೆ

ನಿರ್ವಾಹಕರು

ಕನ್ನಡ ವಿಕಿಪೀಡಿಯಾದಲ್ಲಿ ನಿರ್ವಾಹಕರೆಂದರೆ ಸಿಸ್ ಆಪ್ ಅಥವಾ ಮೇಲ್ವಿಚಾರಕ ವರ್ಗದವರಾಗಬಹುದು.

ತಾತ್ಪರ್ಯಗಳು

ಸಿಸ್ ಆಪ್

ಸಿಸ್ ಆಪ್ ವರ್ಗದ ನಿರ್ವಾಹಕರಿಗೆ ವಿಕಿಪೀಡಿಯಾದ ದಿನನಿತ್ಯದ ನಿರ್ವಹಣೆ ಮಾಡಲು, ಪುಟಗಳನ್ನು ಅಳಿಸಿಹಾಕಲು ಅಧಿಕೃತ ಹಕ್ಕಿರುತ್ತದೆ.

ಮೇಲ್ವಿಚಾರಕ

ಮೇಲ್ವಿಚಾರಕ ವರ್ಗದ ನಿರ್ವಾಹಕರು ಇತರೆ ಬಳಕೆದಾರರಿಗೆ ಸಿಸ್ ಆಪ್ ಅಥವ ಮೇಲ್ವಿಚಾರಕ ಹಕ್ಕನ್ನು ನೀಡಬಹುದು.

ನಿರ್ವಾಹಕರಾಗುವುದು ಹೇಗೆ?

ಕನ್ನಡ ವಿಕಿಪೀಡಿಯಾದಲ್ಲಿ ನಿರ್ವಾಹಕರಾಗಲು ಬಳಕೆದಾರರು ಕನ್ನಡ ವಿಕಿಪೀಡಿಯಾದ ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿರಬೇಕು ಹಾಗೂ ಸಮುದಾಯದಲ್ಲಿ ಒಬ್ಬ ನಂಬಿಕಸ್ಥ ವ್ವಕ್ತಿಯೆಂದು ತಿಳಿದಿರಬೇಕು. ನಿರ್ವಾಹಕರಾಗಲು ಅಥವಾ ತಮಗೆ ತಿಳಿದ ವ್ಯಕ್ತಿಗಳನ್ನು ನಿರ್ವಾಹಕರಾಗಿ ನೇಮಿಸಲು ನಿರ್ವಾಹಕ ಮನವಿ ಪುಟದಲ್ಲಿ ವಿಕಿಪೀಡಿಯಾದಲ್ಲಿ ಒಂದು ಮನವಿಯನ್ನು ಸಲ್ಲಿಸಬೇಕು. ಎಲ್ಲಾ ಸಲಹೆ ಕೊಡಲಿಛ್ಚಿಸುವ ಬಳಕೆದಾರರ ಸಲಹೆಯ ಮೇರೆಗೆ ಹಾಗೂ ಇತರ ನಿರ್ವಾಹಕರ ಸಲಹೆಯ ಮೇಲೆ ಹೊಸ ನಿರ್ವಾಹಕರನ್ನು ನೇಮಿಸಲಾಗುವುದು.

ಹೆಚ್ಚಿನ ಮಾಹಿತಿ

ಇನ್ನು ಹೆಚ್ಚಿನ ಮಾಹಿತಿಗೆ ಆಂಗ್ಲ ಭಾಷೆಯ ನಿರ್ವಾಹಕ ಪುಟ ನೋಡುವುದು ಮರೆಯಬೇಡಿ.

ನಿರ್ವಾಹಕರ ಪಟ್ಟಿ

ಸಿಸ್ ಆಪ್ ಆಗಿರುವ ನಿರ್ವಾಹಕರು

  1. ಹರಿ
  2. ಹರೀಶ (೨ ಏಪ್ರಿಲ್ ೨೦೦೬ ರಂದು ೦೫:೫೮ ಸಮಯಕ್ಕೆ ಸೃಷ್ಟಿಸಿದರು)
  3. ಓಂಶಿವಪ್ರಕಾಶ್ (೬ ಏಪ್ರಿಲ್ ೨೦೦೭ ರಂದು ೧೬:೩೦ ಸಮಯಕ್ಕೆ ಸೃಷ್ಟಿಸಿದರು)
  4. ಪವನಜ
  5. ಶುಶ್ರುತ (೩೧ ಜುಲೈ ೨೦೦೬ ರಂದು ೦೭:೧೮ ಸಮಯಕ್ಕೆ ಸೃಷ್ಟಿಸಿದರು)

ಮೇಲ್ವಿಚಾರಕರಾಗಿರುವ ನಿರ್ವಾಹಕರು

  1. ಹರಿ
  2. ಶುಶ್ರುತ

ak:Wikipedia:Administrators