ಕೆಲಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
೩ ನೇ ಸಾಲು: ೩ ನೇ ಸಾಲು:

==ಏಕಮಾನ ಮತ್ತು ಮಾನಕ==
==ಏಕಮಾನ ಮತ್ತು ಮಾನಕ==
ಅಂತರಾ‍‍‍‍‍ಷ್ಟ್ರೀಯ ಮಾನಕ ಸಂಸ್ಥೆಯ (SI) ಪ್ರಕಾರ ಕೆಲಸವನ್ನು [[ಜೌಲ್]] (joule). ಅಂದರೆ, ಒಂದು ನ್ಯೂಟನ್ [[ಬಲ]]ದಿಂದ ಒಂದು ವಸ್ತುವು ಒಂದು ಮೀಟರ್ ಚಲಿಸಿದ್ದರೆ ಜೌಲ್ ಕೆಲಸ ಆಗಿರುತ್ತದೆ.
ಅಂತರಾ‍‍‍‍‍ಷ್ಟ್ರೀಯ ಮಾನಕ ಸಂಸ್ಥೆಯ (SI) ಪ್ರಕಾರ ಕೆಲಸವನ್ನು [[ಜೌಲ್]] (joule). ಅಂದರೆ, ಒಂದು ನ್ಯೂಟನ್ [[ಬಲ]] ಪ್ರಯೋಗದಿಂದ ಒಂದು ವಸ್ತುವು ಒಂದು ಮೀಟರ್ ಚಲಿಸಿದ್ದರೆ ಒಂದು ಜೌಲ್ ಕೆಲಸ ಆಗಿರುತ್ತದೆ.

ಕೆಲಸದ ಏಕಮಾನವನ್ನು ನ್ಯೂಟನ್-ಮೀಟರ್ (Newton-meter ಅಥವಾ N-m) ಅಲ್ಲಿ ಹೇಳಲಾಗುತ್ತದೆ. ಇದು ಅಳತೆ/ಪ್ರಮಾಣದಲ್ಲಿ ಜೌಲ್ ಗೆ ಸಮವಾದರೂ, ತಿರುಗುಬಲ (Torque) ಕ್ಕೆ ಉಪಯೋಗಿಸುವ ಮಾನಕವಾದ್ದರಿಂದ ಗೊಂದಲ ಉಂಟುಮಾಡಬಹುದು.
ಕೆಲಸದ ಏಕಮಾನವನ್ನು ನ್ಯೂಟನ್-ಮೀಟರ್ (Newton-meter ಅಥವಾ N-m) ಅಲ್ಲಿ ಹೇಳಲಾಗುತ್ತದೆ. ಇದು ಅಳತೆ/ಪ್ರಮಾಣದಲ್ಲಿ ಜೌಲ್ ಗೆ ಸಮವಾದರೂ, ತಿರುಗುಬಲ (Torque) ಕ್ಕೆ ಉಪಯೋಗಿಸುವ ಮಾನಕವಾದ್ದರಿಂದ ಗೊಂದಲ ಉಂಟುಮಾಡಬಹುದು.

೦೯:೪೯, ೨೪ ಡಿಸೆಂಬರ್ ೨೦೧೫ ನಂತೆ ಪರಿಷ್ಕರಣೆ

ಭೌತಶಾಸ್ತ್ರದಲ್ಲಿ, ಒಂದು ವಸ್ತುವಿನ ಮೇಲೆ ಬಲ ಪ್ರಯೋಗಿಸಲ್ಪಟ್ಟು, ಆ ವಸ್ತು ಬಲ ಪ್ರಯೋಗಿಸಿದ ದಿಕ್ಕಿನಲ್ಲಿ ಸ್ಥಾನಪಲ್ಲಟಗೂಂಡಿದ್ದರೆ, ಬಲವು ಕೆಲಸ ಮಾಡಿದೆ ಎನ್ನಲಾಗುವುದು. ಉದಾಹರಣೆಗೆ, ಒಂದು ಚಂಡನ್ನು, ನೆಲದಿಂದ ಎತ್ತರ ಹಿಡಿದು ಬಿಟ್ಟಾಗ, ಅದು ನೆಲಕ್ಕೆ ಬೀಳುತ್ತದೆ, ಮತ್ತು ಅಲ್ಲಿ ಆಗಿರುವ ಕೆಲಸವು, ಚಂಡಿನ ತೂಕ (ದ್ರವ್ಯರಾಶಿ) ಮತ್ತು ನೆಲದಿಂದ ಇರುವ ಎತ್ತರ (ಸ್ಥಾನಪಲ್ಲಟ) ದ ಗುಣಲಬ್ಧವಾಗಿರುತ್ತದೆ.

ಏಕಮಾನ ಮತ್ತು ಮಾನಕ

ಅಂತರಾ‍‍‍‍‍ಷ್ಟ್ರೀಯ ಮಾನಕ ಸಂಸ್ಥೆಯ (SI) ಪ್ರಕಾರ ಕೆಲಸವನ್ನು ಜೌಲ್ (joule). ಅಂದರೆ, ಒಂದು ನ್ಯೂಟನ್ ಬಲ ಪ್ರಯೋಗದಿಂದ ಒಂದು ವಸ್ತುವು ಒಂದು ಮೀಟರ್ ಚಲಿಸಿದ್ದರೆ ಒಂದು ಜೌಲ್ ಕೆಲಸ ಆಗಿರುತ್ತದೆ.

ಕೆಲಸದ ಏಕಮಾನವನ್ನು ನ್ಯೂಟನ್-ಮೀಟರ್ (Newton-meter ಅಥವಾ N-m) ಅಲ್ಲಿ ಹೇಳಲಾಗುತ್ತದೆ. ಇದು ಅಳತೆ/ಪ್ರಮಾಣದಲ್ಲಿ ಜೌಲ್ ಗೆ ಸಮವಾದರೂ, ತಿರುಗುಬಲ (Torque) ಕ್ಕೆ ಉಪಯೋಗಿಸುವ ಮಾನಕವಾದ್ದರಿಂದ ಗೊಂದಲ ಉಂಟುಮಾಡಬಹುದು.

SI ಅಲ್ಲದ ಕೆಲಸದ ವಿವಿಧ ಏಕಮಾನಗಳಿವೆ. ಕಿಲೋ ವ್ಯಾಟ್-ಗಂಟೆ (kW-hour), ಲೀಟರ್-ಅಟ್ಮೋಸ್ಪೀರ್, hp-hour ಇತ್ಯಾದಿ. ಕೆಲಸ ಮತ್ತು ಉಷ್ಣತೆ ಒಂದೇ ಭೌತಿಕ ಆಯಾಮ ಹೊಂದಿರುವುದರಿಂದ, ಕೆಲವೊಮ್ಮೆ ಉಷ್ಣತೆಗೆ ಬಳಸಲಾಗುವ ಮಾನಕಗಳಾದ ಕ್ಯಾಲೋರಿ, ಥೆರ್ಮ್, BTU ಗಳನ್ನು ಕೆಲಸಕ್ಕೆ ಬಳಸಲಾಗುತ‍್ತದೆ.

ಕೆಲಸ ಮತ್ತು ಶಕ್ತಿ

ಕೆಲಸ ಮತ್ತು ಪ್ರಚ್ಛನ್ನ ಶಕ್ತಿ

ಉಲ್ಲೇಖಗಳು

"https://kn.wikipedia.org/w/index.php?title=ಕೆಲಸ&oldid=639103" ಇಂದ ಪಡೆಯಲ್ಪಟ್ಟಿದೆ