ಕೆಲಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಕೆಲಸದ ಸೃಷ್ಟಿ
 
೧ ನೇ ಸಾಲು: ೧ ನೇ ಸಾಲು:

ಭೌತಶಾಸ್ತ್ರದಲ್ಲಿ, ಒಂದು ವಸ್ತುವಿನ ಮೇಲೆ [[ಬಲ]] ಪ್ರಯೋಗಿಸಲ್ಪಟ್ಟು, ಆ ವಸ್ತು [[ಬಲ]] ಪ್ರಯೋಗಿಸಿದ ದಿಕ್ಕಿನಲ್ಲಿ ಸ್ಥಾನಪಲ್ಲಟಗೂಂಡಿದ್ದರೆ, ಬಲವು ಕೆಲಸ ಮಾಡಿದೆ ಎನ್ನಲಾಗುವುದು. ಉದಾಹರಣೆಗೆ, ಒಂದು ಚಂಡನ್ನು, ನೆಲದಿಂದ ಎತ್ತರ ಹಿಡಿದು ಬಿಟ್ಟಾಗ, ಅದು ನೆಲಕ್ಕೆ ಬೀಳುತ್ತದೆ, ಮತ್ತು ಅಲ್ಲಿ ಆಗಿರುವ ಕೆಲಸವು, ಚಂಡಿನ ತೂಕ (ದ್ರವ್ಯರಾಶಿ) ಮತ್ತು ನೆಲದಿಂದ ಇರುವ ಎತ್ತರ (ಸ್ಥಾನಪಲ್ಲಟ) ದ ಗುಣಲಬ್ಧವಾಗಿರುತ್ತದೆ.

[[ವರ್ಗ:ಭೌತಶಾಸ್ತ್ರ]]

೧೦:೧೯, ೨೩ ಡಿಸೆಂಬರ್ ೨೦೧೫ ನಂತೆ ಪರಿಷ್ಕರಣೆ

ಭೌತಶಾಸ್ತ್ರದಲ್ಲಿ, ಒಂದು ವಸ್ತುವಿನ ಮೇಲೆ ಬಲ ಪ್ರಯೋಗಿಸಲ್ಪಟ್ಟು, ಆ ವಸ್ತು ಬಲ ಪ್ರಯೋಗಿಸಿದ ದಿಕ್ಕಿನಲ್ಲಿ ಸ್ಥಾನಪಲ್ಲಟಗೂಂಡಿದ್ದರೆ, ಬಲವು ಕೆಲಸ ಮಾಡಿದೆ ಎನ್ನಲಾಗುವುದು. ಉದಾಹರಣೆಗೆ, ಒಂದು ಚಂಡನ್ನು, ನೆಲದಿಂದ ಎತ್ತರ ಹಿಡಿದು ಬಿಟ್ಟಾಗ, ಅದು ನೆಲಕ್ಕೆ ಬೀಳುತ್ತದೆ, ಮತ್ತು ಅಲ್ಲಿ ಆಗಿರುವ ಕೆಲಸವು, ಚಂಡಿನ ತೂಕ (ದ್ರವ್ಯರಾಶಿ) ಮತ್ತು ನೆಲದಿಂದ ಇರುವ ಎತ್ತರ (ಸ್ಥಾನಪಲ್ಲಟ) ದ ಗುಣಲಬ್ಧವಾಗಿರುತ್ತದೆ.

"https://kn.wikipedia.org/w/index.php?title=ಕೆಲಸ&oldid=638963" ಇಂದ ಪಡೆಯಲ್ಪಟ್ಟಿದೆ