ಲಾವ ರಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೭ ನೇ ಸಾಲು: ೭ ನೇ ಸಾಲು:
[[ಜ್ವಾಲಾಮುಖಿ]] ಪರ್ವತಗಳು ಕೆಲವೇ ಮೀಟರ್ ನಿಂದ ಸಾವಿರಾರು [[ಮೀಟರ್]] ಎತ್ತರದವರೆಗೂ ಇರಬಹುದು.ಕೆಲವೊಂದು [[ಜ್ವಾಲಾಮುಖಿ]] ಪರ್ವತಗಳು ಆಗೊಮ್ಮೆ ಈಗೊಮ್ಮೆ ಸ್ಫೋಟಗೊಂಡು ಮತ್ತೆ ನಿಷ್ರೀಯವಾದರೆ ಮತ್ತೆ ಕೆಲವು ಸಂಪೂರ್ಣ ನಿಷ್ರಿಯವಾಗಿವೆ.
[[ಜ್ವಾಲಾಮುಖಿ]] ಪರ್ವತಗಳು ಕೆಲವೇ ಮೀಟರ್ ನಿಂದ ಸಾವಿರಾರು [[ಮೀಟರ್]] ಎತ್ತರದವರೆಗೂ ಇರಬಹುದು.ಕೆಲವೊಂದು [[ಜ್ವಾಲಾಮುಖಿ]] ಪರ್ವತಗಳು ಆಗೊಮ್ಮೆ ಈಗೊಮ್ಮೆ ಸ್ಫೋಟಗೊಂಡು ಮತ್ತೆ ನಿಷ್ರೀಯವಾದರೆ ಮತ್ತೆ ಕೆಲವು ಸಂಪೂರ್ಣ ನಿಷ್ರಿಯವಾಗಿವೆ.
[[ಜ್ವಾಲಾಮುಖಿ]]ಗಳಿಗೂ, [[ಭೂಕಂಪ]]ಗಳಿಗೂ ನಿಕಟ ಸಂಭಂಧವಿದೆ.
[[ಜ್ವಾಲಾಮುಖಿ]]ಗಳಿಗೂ, [[ಭೂಕಂಪ]]ಗಳಿಗೂ ನಿಕಟ ಸಂಭಂಧವಿದೆ.
[[https://commons.wikimedia.org/wiki/Lava]]
[[https://upload.wikimedia.org/wikipedia/commons/2/23/Tree_on_fire_in_active_lava_flow%2C_Hawaii_Volcanoes_National_Park%2C_USA.jpg]]


=ಲಾವರಸದ ರಚನೆ=
=ಲಾವರಸದ ರಚನೆ=

೧೮:೧೯, ೨ ಡಿಸೆಂಬರ್ ೨೦೧೫ ನಂತೆ ಪರಿಷ್ಕರಣೆ

ಲಾವರಸ

ಲಾವ ಎಂಬ ಪದವು ಇಟಾಲಿಯನ್ ಪದ 'ಲಾವೊ' ಎಂಬ ಪದದಿಂದ ಬಂದಿದೆ. ಇದರರ್ಥ ತೋಳೆ ಮತ್ತು ಕರಗಿದ ಪದಾರ್ಥಗಳು ಮೌಂಟ್ ಎಟನ್ ಮತ್ತು ಮೌಂಟ್ ವೈಸ್ಟಿಯಸ್ ಇಳಿಜಾರಿನಲ್ಲಿ ಜಾರುವುದರಿಂದ ಈ ಹೆಸರು ಬಂದಿರಬಹುದು.ಲಾವ ಎಂಬ ಪದವು ಸಾಮಾನ್ಯ ಪದವಾಗಿದ್ದು ಭೂ ಮೇಲ್ಮೈಯಲ್ಲಿರುವ ಕರಗಿರುವ ಶಿಲಾ ಪಾಕವಾಗಿದೆ. ಇದು ಸಾಮಾನ್ಯವಾಗಿ ಜ್ವಾಲಮುಖಿ ಉಂಟಾದಾಗ ಸುಮಾರು ೮೫೦ಡಿಗ್ರಿ. ಸೆ ನಿಂದ ೧,೨೫೦ಡಿಗ್ರಿ.ಸೆ ಉಷ್ಣತೆಯಲ್ಲಿ ಉಕ್ಕುವ ಶಿಲಾ ಪಾಕವಾಗಿದೆ. ಲಾವದಲ್ಲಿ ಸಾಮಾನ್ಯವಾಗಿ ಕೆಲವು ಸ್ಪಟಿಕಗಳು ದ್ರವ ರೂಪದಲ್ಲಿ ತೇಲುತ್ತಿರುತ್ತವೆ. ಲಾವರಸವು ಶೀಘ್ರವಾಗಿ ಘನೀಭವಿಸಿದಾಗ ಗಾಜನ್ನು ಹೋಲುವಂತಹ ನುಣುಪಾದ ಕಾರ್ಗಲ್ಲಿನ ಶಿಲೆ ನಿರ್ಮಾಣವಾಗುವುದು. ಲಾವರಸ ಬಹಳ ನಿಧಾನವಾಗಿ ಘನಿಭವಿಸಿ ಅದರೊಳಗಿನ ವಿವಿಧ ಖನಿಜಗಳ ಹರಳುಗಳು ಪೂರ್ಣವಾಗಿ ವೃದ್ಧಿಯಾಗುವ ವಿಧಾನವನ್ನು ಸ್ಪಟಕೀಕರಣ ಎನ್ನುವರು. ಉದಾಹರಣೆ ಹವಾಯಿ ದ್ವೀಪದ ಕೊಳಗಳು, ಸುಮಾತ್ರಾ ಥಿಸುವುಯಸ್ ದ ಇಟಲಿಯ ಬೆಟ್ಟಗಳು ಮುಂತಾದುವು. ಜ್ವಾಲಾಮುಖಿ ಪರ್ವತಗಳು ಕೆಲವೇ ಮೀಟರ್ ನಿಂದ ಸಾವಿರಾರು ಮೀಟರ್ ಎತ್ತರದವರೆಗೂ ಇರಬಹುದು.ಕೆಲವೊಂದು ಜ್ವಾಲಾಮುಖಿ ಪರ್ವತಗಳು ಆಗೊಮ್ಮೆ ಈಗೊಮ್ಮೆ ಸ್ಫೋಟಗೊಂಡು ಮತ್ತೆ ನಿಷ್ರೀಯವಾದರೆ ಮತ್ತೆ ಕೆಲವು ಸಂಪೂರ್ಣ ನಿಷ್ರಿಯವಾಗಿವೆ. ಜ್ವಾಲಾಮುಖಿಗಳಿಗೂ, ಭೂಕಂಪಗಳಿಗೂ ನಿಕಟ ಸಂಭಂಧವಿದೆ. [[೧]]

ಲಾವರಸದ ರಚನೆ

ಲಾವರಸದ ರಚನೆ ಬಹಳ ವಿಸ್ತಾರವಾಗಿದ್ದು ಸಿಲಿಕಾ ಬಹಳ ಪ್ರಮಾಣದಲ್ಲಿದ್ದು,ಮ್ಯಾಗ್ನೇಷಿಯಂ ಮತ್ತು ಕಬ್ಬಿಣ ಪ್ರಮಾಣವು ಉತ್ತಮವಾಗಿದ್ದು ಕಂದು ಬಣ್ಣದ ಅಗ್ನಿ ಶಿಲೆಗಳು ಕ್ಷಾರ ಮತ್ತು ಅಗ್ನಿಶಿಲೆಗಳು ಒಳಗೊಂಡಿರುತ್ತವೆ. ಕೆಲವೊಂದು ಲಾವರಸವು ತುಂಬಾ ಕಡಿಮೆ ವ್ಯಾಪ್ತಿಯನ್ನು ಹೊಂದಿದ್ದು ಉದಾಹರಣೆಗೆ ಹವಾಯಿ ದ್ವೀಪಗಳಲ್ಲಿರುವ ಅಗ್ನಿಶಿಲೆಗಳು ಹೆಚ್ಚು ವ್ಯಾಪ್ತಿಯನ್ನೊಳಗೊಂಡಿದ್ದು ಕಿಟ್ಟ ಮತ್ತು ಕೈಗೆ ಮೊದಲಾದುವುಗಳಿಗೆ ಅಂಟಿದ ಕಲೆಯನ್ನು ತೊಳೆಯಲು ಬಳಸುವ ಮೃದುವಾದ ಲಾವರಸದಿಂದುಟಾದ ಕಲ್ಲು ರಚನೆಯಿರುತ್ತದೆ.ಹೆಚ್ಚಿನ ಲಾವರಸವು ಅಗ್ನಿಶಿಲೆಗಳನ್ನೊಳಗೊಂಡಿದ್ದು ಹೆಚ್ಚು ಉಷ್ಣವನ್ನು ಹೊಂದಿರುತ್ತದ್ದೆ.ಕೆಲವೊಂದು ಕಾಲ ಈ ಅಗ್ನಿಶಿಲೆಗಳು ತೆಳುವಾಗಿ ಪ್ರವಹಿಸಿ ಸಾಕಷ್ಟು ದೂರದವರೆಗೆ ಹರಿಯುವವು. ಇವು ಸಾಮಾನ್ಯವಾಗಿ ನುಣುಪಾದ ಮೇಲ್ಮೈಯನ್ನು ಹೊಂದಿರುತ್ತದೆ. ಅಂತರಾಗ್ನಿ ಮತ್ತು ಬಹಿಸ್ಸರಣ ಶಿಲೆಗಳಲ್ಲಿ ಮೂಲ ಶಿಲಾವಸ್ತು ಒಂದೇ ಆಗಿರುತ್ತದೆ.ಅಂತರಾಳದಲ್ಲಿ ನಿರ್ಮಿತಗೊಂಡರೆ ಹರಳು ಶಿಲೆ(ಗ್ರಾನೈಟ್) ಎನ್ನುವರು.ಬಹಿಸ್ಸರಣ ನಮೂನೆಯಲ್ಲಿ ಕರಿಹರಳು(ರೈಯೊಲೈಟ್) ಶಿಲೆ ಎನ್ನುವರು.

ಶಿಲೆಗಳ ನಿರ್ಮಾಣ

ಶಿಲೆಗಳ ಬಣ್ಣ,ರೂಪ,ಆಕಾರಗಳನ್ನು ನೋಡಿದಾಗ ಶಿಲೆಗಳ ವೈವಿಧ್ಯತೆಯ ಬಗ್ಗೆ ನಮಗೆ ಆಗಾಧವಾದ ಕುತೂಹಲತೆ ಹುಟ್ಟುವುದು. ಶಿಲೆಗಳ ನಿರ್ಮಾಣದ ಪ್ರಕಾರಗಳು ಹೀಗಿವೆ:

  1. ಅಗ್ನಿ ಶಿಲೆ
  2. ಪದರು ಶಿಲೆ
  3. ರೂಪಾಂತರ ಶಿಲೆ

ಅಗ್ನಿ ಶಿಲೆ

ಭೂಕವಚದ ಮೇಲೆ ಪ್ರಪ್ರಥಮವಾಗಿ ನಿರ್ಮಾಣವಾದ ಶಿಲೆಗಳೆಂದು ಹೇಳಬಹುದು. ಭೂಮಿಯ ಕವಚದ ಒಳ ಭಾಗದಲ್ಲಿ ಶಾಖವು ಯಥೇಚ್ಛವಾಗಿದ್ದು ಶಿಲಾರಸವು ದ್ರವಪಿಷ್ಟದಂತಹ ಒಂದು ಮಿಶ್ರಣ ರೂಪದಲ್ಲಿರುತ್ತದೆ.ಇದನ್ನು ಮಾಗ್ಮಾ ಎಂದು ಕರೆಯುವರು. ಇಲ್ಲಿಂದ ಹೊರಬಿದ್ದ ಶಿಲಾರಸವು ಕ್ರಮೇಣ ಶಾಖವನ್ನು ಕಳೆದುಕೊಂಡು ಘನೀಭವಿಸಿ ಶಿಲೆಗಳಾಗುತ್ತವೆ. ಜ್ವಾಲಮುಖಿಯಿಂದ ಅಥವಾ ಭೂಮಿಯ ಆಳವಾದ ಬಿರುಕುಗಳ ಮುಖಾಂತರ ಲಾವ ಹೊರ ಬೀಳುತ್ತದೆ. ನಂತರ ತಂಪಾಗಿ ಘನೀಭವಿಸಿ ಶಿಲೆಯಾಗುವುದು.

ಅಗ್ನಿಪರ್ವತ ಶಿಲೆ

ಶಿಲಾರಸವು ಭೂಮಿಯನ್ನು ಸೀಳಿಯಾಗಲಿ,ಜ್ವಾಲಮುಖಿ ಕುಣಿ ಮುಖಾಂತರವಾಲಿಹೊರಬರುವುದು. ಈ ಶಿಲಾರಸವು ಲಾವಾ ಪ್ರವಾಹವಾಗಿ ಹರಿಯುವುದು. ಶಿಲಾರಸ ಗಟ್ಟಿಯಾಗಿದ್ದಲ್ಲಿ ಪ್ರವಾಹವು ಬಹಳ ದೂರದವರೆಹೆ ಹೋಗಲಾರದು. ತೆಳ್ಳಗಿನ ದ್ರವವು ಹೊರ ಬರುವ ಸಂಧರ್ಭದಲ್ಲಿ ಈ ಪ್ರವಾಹಗಳ ಮೇಲ್ಭಾಗವು ತುಂಡಾದವು ಇರಬಹುದು. ಇನ್ನು ಕೆಲವು ನುಣುಪಾದ ಅಲೆಗಳ ರೂಪದಲ್ಲಿರಬಹುದು.

"https://kn.wikipedia.org/w/index.php?title=ಲಾವ_ರಸ&oldid=631749" ಇಂದ ಪಡೆಯಲ್ಪಟ್ಟಿದೆ