ಟೆಂಪ್ಲೇಟು:ಈ ತಿಂಗಳ ವಿಕಿಪೀಡಿಯ ಸಂಪಾದಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: <div style="border:1px solid #c6c9ff; color: #000000; background:#f7f8ff;"> {|width="100%" border="0" cellspacing="0" cellpadding="5" style="background:#f7f8ff" |- |align="ce...
( ಯಾವುದೇ ವ್ಯತ್ಯಾಸವಿಲ್ಲ )

೨೦:೦೨, ೩೦ ನವೆಂಬರ್ ೨೦೧೫ ನಂತೆ ಪರಿಷ್ಕರಣೆ

ಈ ವಾರದ ವಿಕಿಪೀಡಿಯನ್

ಮೂಲತ: ಬೆಂಗಳೂರಿನವರಾದ ಓಂಶಿವಪ್ರಕಾಶ, ಕನ್ನಡ ಮತ್ತು ಅದರ ಸುತ್ತಲಿನ ತಂತ್ರಜ್ಞಾನದ ಬಗ್ಗೆ ಅತೀವ ಆಸಕ್ತಿಯನ್ನು ಹೊಂದಿದ್ದರು. ತಂತ್ರಜ್ಞಾನ ಮನೆ ಮನೆಗೂ ತಲುಪಬೇಕಾದರೆ, ಪ್ರತಿಯೊಂದು ಕನ್ನಡ ಮನ ಅದನ್ನು ಕನ್ನಡದಲ್ಲೇ ಅರ್ಥ ಮಾಡಿಕೊಳ್ಳುವಂತಾಗಬೇಕು. ವಿಕಿಪೀಡಿಯ ಅಂತಹದ್ದೊಂದು ವೇದಿಕೆ. ಕನ್ನಡದಲ್ಲಿರುವ ಅನೇಕಾನೇಕ ವಿಷಯಗಳನ್ನು ಒಂದೆಡೆ ಕ್ರೋಢಿಕರಿಸಲು ಸಾಮಾನ್ಯನಿಗೂ ಸಮಾನ ಅವಕಾಶ ಕೊಡುತ್ತಿರುವ ಕನ್ನಡ ವಿಕಿಪೀಡಿಯಕ್ಕೆ ಅವರು ಒಗ್ಗೂಡಿಸುವುದು ಅವರ ಗುರಿ. ಅವರು ವಿಕಿಮೀಡಿಯ ಭಾರತದ ಸದಸ್ಯ, ಕನ್ನಡ ವಿಶೇಷ ಆಸಕ್ತಿ ಬಳಗವನ್ನು ಕಟ್ಟುವ ಸಣ್ಣದೊಂದು ಪ್ರಯತ್ನವನ್ನು ಮಾಡುತ್ತಿದ್ದಾರೆ. ಅವರು ಈ ಕೆಲಸದಲ್ಲಿ ನೆರವಾಗಲು ಅವರ ಚರ್ಚಾಪುಟ ಅಥವಾ ಟ್ವಿಟರ್ ಅಥವಾ ಫೇಸ್‌ಬುಕ್ ಮೂಲಕ ಸಂಪರ್ಕಿಸಬಹುದು.