ರವಿ ದತ್ತಾತ್ರೇಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಕೊಂಡಿ ಸೇರ್ಪಡೆ
೧ ನೇ ಸಾಲು: ೧ ನೇ ಸಾಲು:
ರವಿ ದತ್ತಾತ್ರೇಯ. ಇವರು ಅನಿವಾಸಿ ಕನ್ನಡಿಗರು. ಅಮೆರಿಕಾದ ನ್ಯೂ ಯಾರ್ಕ್‌ನಲ್ಲಿ ವಾಸ ಮಾಡುತ್ತಾರೆ. ಆದರೆ ಬಹು ಸಮಯವನ್ನು ಜಗತ್ತನ್ನು ಸುತ್ತುವುದರಲ್ಲೆ ಕಳೆಯುತ್ತಾರೆ. ಇವರು ಮೊಟ್ಟ ಮೊದಲ ಬಾರಿಗೆ "ಮಿಸ್ ಕ್ಯಾಲಿಫೋರ್ನಿಯಾ" ಎಂಬ ಚಿತ್ರಕ್ಕೆ ಸಂಗೀತವನ್ನು ನೀಡಿದ್ದರು. ಈ ಚಿತ್ರದ ನಿರ್ಮಾಪಕರೂ ಕೂಡ ಅವರೇ. ಈ ಚಿತ್ರದ ನಿರ್ದೇಶಕರು ಕೋಡ್ಲು ರಾಮಕೃಷ್ಣ.
ರವಿ ದತ್ತಾತ್ರೇಯ. ಇವರು ಅನಿವಾಸಿ ಕನ್ನಡಿಗರು. [[ಅಮೆರಿಕಾ]]ದ ನ್ಯೂ ಯಾರ್ಕ್‌ನಲ್ಲಿ ವಾಸ ಮಾಡುತ್ತಾರೆ. ಆದರೆ ಬಹು ಸಮಯವನ್ನು ಜಗತ್ತನ್ನು ಸುತ್ತುವುದರಲ್ಲೆ ಕಳೆಯುತ್ತಾರೆ. ಇವರು ಮೊಟ್ಟ ಮೊದಲ ಬಾರಿಗೆ "ಮಿಸ್ ಕ್ಯಾಲಿಫೋರ್ನಿಯಾ" ಎಂಬ ಚಿತ್ರಕ್ಕೆ ಸಂಗೀತವನ್ನು ನೀಡಿದ್ದರು. ಈ ಚಿತ್ರದ ನಿರ್ಮಾಪಕರೂ ಕೂಡ ಅವರೇ. ಈ ಚಿತ್ರದ ನಿರ್ದೇಶಕರು ಕೋಡ್ಲು ರಾಮಕೃಷ್ಣ.

ನಂತರ ಮಾಸ್ಟರ್ ಕಿಶನ್ ನಿರ್ದೇಶನದ "ಕೇರ್ ಆಫ್ ಫುಟ್‌ಪಾತ್" ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

೧೨:೨೬, ೧೧ ನವೆಂಬರ್ ೨೦೧೫ ನಂತೆ ಪರಿಷ್ಕರಣೆ