ಫಿಲಿಪ್ಸ್ ರೇಖೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಕೊಂಡಿ ಸೆರಿಸುದು
೧ ನೇ ಸಾಲು: ೧ ನೇ ಸಾಲು:
{{ಅಳಿಸುವಿಕೆ| ವಿಶ್ವಕೋಶಕ್ಕೆ ತಕ್ಕದದಾದ್ದು
{{ಅಳಿಸುವಿಕೆ| ವಿಶ್ವಕೋಶಕ್ಕೆ ತಕ್ಕದದಾದ್ದು}}


'''ಫಿಲಿಪ್ಸ್ ರೇಖೆ'''
'''ಫಿಲಿಪ್ಸ್ ರೇಖೆ'''

೧೦:೩೧, ೧೧ ನವೆಂಬರ್ ೨೦೧೫ ನಂತೆ ಪರಿಷ್ಕರಣೆ


ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ವಿಶ್ವಕೋಶಕ್ಕೆ ತಕ್ಕದದಾದ್ದು


                                                                ಫಿಲಿಪ್ಸ್ ರೇಖೆ
 
                            ಫಿಲಿಪ್ಸ್ ರೇಖೆ ಆರ್ಥಿಕತೆಯಲ್ಲಿ ನಿರುದ್ಯೋಗ ಮತ್ತು ಹಣದುಬ್ಬರ ನಡುವಿನ ಸಂಬಂಧವನ್ನು ತೋರಿಸುತ್ತದೆ.

ಫಿಲಿಪ್ಸ್ ರೇಖೆ ರೀತಿಯ: ೧)ಅಲ್ಪಾವಧಿ ಫಿಲಿಪ್ಸ್ ರೇಖೆ ೨)ದೀರ್ಘಾವಧಿ ಫಿಲಿಪ್ಸ್ ರೇಖೆ

)ಅಲ್ಪಾವಧಿ ಫಿಲಿಪ್ಸ್ ರೇಖೆ : ಅಲ್ಪಾವಧಿ ಫಿಲಿಪ್ಸ್ ರೇಖೆ ಹಣದುಬ್ಬರ ಮತ್ತು ನಿರುದ್ಯೋಗದ ನಡುವಿನ ವಿನಿಮಯವನ್ನು ತೋರಿಸುತ್ತದೆ.ಅಲ್ಪಾವಧಿ ಫಿಲಿಪ್ಸ್ ರೇಖೆ ನಿರುದ್ಯೋಗ ಮತ್ತು ಹಣದುಬ್ಬರದರಗಳು ವಿಲೋಮವಾಗಿ ಸಂಬಂಧಿಸಿದೆ ಎಂದು ನಮಗೆ ಹೇಳುತ್ತದೆ.ಹಣದುಬ್ಬರ ಹೆಚ್ಚಿರುವಾಗ,ನಿರುದ್ಯೋಗ ಕಡಿಮೆಯಗುತ್ತದೆ.ಹಣ್ಣದುಬ್ಬರ ಕಡಿಮೆ ಇದ್ದಾಗ, ನಿರುದ್ಯೋಗ ಹೆಚ್ಚುತ್ತದೆ.