ಕವನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
೧ ನೇ ಸಾಲು: ೧ ನೇ ಸಾಲು:
{{ಅಳಿಸುವಿಕೆ|ವಿಶ್ವಕೋಶಕ್ಕೆ ತಕ್ಕುದಾಗಿಲ್ಲ}}

'''ಕವಿತೆ''' [[ಭಾಷೆ]]ಯ ಉಪಯೋಗದ ಒಂದು [[ಕಲೆ]]. ಭಾಷೆಯ ಉಪಯೋಗದಲ್ಲಿ ಭಾಷೆಯ [[ಅರ್ಥ]]ದೊಂದಿಗೆ ಅಥವ ಅರ್ಥದ ಬದಲು [[ಸೌಂದರ್ಯ]] ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ ಇದು. ಕವಿತೆಯು ಸ್ವತಂತ್ರವಾಗಿ ರಚಿತವಾಗಿರಬಹುದು ಅಥವ [[ಸಂಗೀತ]], [[ನಾಟಕ]] ಮುಂತಾದ ಕಲೆಗಳೊಂದಿಗೆ ಉಪಯೋಗಿಸಲ್ಪಡಬಹುದು.
'''ಕವಿತೆ''' [[ಭಾಷೆ]]ಯ ಉಪಯೋಗದ ಒಂದು [[ಕಲೆ]]. ಭಾಷೆಯ ಉಪಯೋಗದಲ್ಲಿ ಭಾಷೆಯ [[ಅರ್ಥ]]ದೊಂದಿಗೆ ಅಥವ ಅರ್ಥದ ಬದಲು [[ಸೌಂದರ್ಯ]] ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ ಇದು. ಕವಿತೆಯು ಸ್ವತಂತ್ರವಾಗಿ ರಚಿತವಾಗಿರಬಹುದು ಅಥವ [[ಸಂಗೀತ]], [[ನಾಟಕ]] ಮುಂತಾದ ಕಲೆಗಳೊಂದಿಗೆ ಉಪಯೋಗಿಸಲ್ಪಡಬಹುದು.
<poem>
<poem>

೨೧:೩೨, ೮ ನವೆಂಬರ್ ೨೦೧೫ ನಂತೆ ಪರಿಷ್ಕರಣೆ


ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ವಿಶ್ವಕೋಶಕ್ಕೆ ತಕ್ಕುದಾಗಿಲ್ಲ


ಕವಿತೆ ಭಾಷೆಯ ಉಪಯೋಗದ ಒಂದು ಕಲೆ. ಭಾಷೆಯ ಉಪಯೋಗದಲ್ಲಿ ಭಾಷೆಯ ಅರ್ಥದೊಂದಿಗೆ ಅಥವ ಅರ್ಥದ ಬದಲು ಸೌಂದರ್ಯ ಮತ್ತು ಭಾವನಾತ್ಮಕತೆಯನ್ನು ಹೊರತರುವ ಪ್ರಕಾರ ಇದು. ಕವಿತೆಯು ಸ್ವತಂತ್ರವಾಗಿ ರಚಿತವಾಗಿರಬಹುದು ಅಥವ ಸಂಗೀತ, ನಾಟಕ ಮುಂತಾದ ಕಲೆಗಳೊಂದಿಗೆ ಉಪಯೋಗಿಸಲ್ಪಡಬಹುದು.

ನೀನೆಂದರೆ ,
ಗೆಳೆಯಾ, ಪ್ರಿಯಾ
ಗಂಡ, ಸೋದರ
ತಂದೆ, ಮಗ
ಕಡೆಗೆ ಶತ್ರುವೂ ಆಗಿ ಬಿಡುವ ಸೋಜಿಗ
                     -ರೇಣುಕಾಶಂಕರ್

ನಿರೀಕ್ಷೆ
ನೀ ಬರುವ ದಾರಿಯಲಿ
ಪಾರಿಜಾತವ ನೆಟ್ಟಿರುವೆ
ನೀ ಬರಲಿ ಬಿಡಲಿ
ಹೂಗಳ ಹಾಸುತ್ತಲೇ ಇರಲೆಂದು
          -ರೇಣುಕಾಶಂಕರ್

ಗುಬ್ಬಿ ನಮ್ಮ ಮನೆಗೆ ಬಂದಿದೆ.

ಬಾ ನನ್ನ ಹಳೆಯ ಸ್ನೇಹಿತನೇ
ತುಂಬಾ ದಿನದ ಮೇಲೆ ನಿನ್ನ ಭೇಟಿ/
ಅತೀತ ಅಲೆಗಳನು ಮೀರಿ ಬಂದೆಯಾ?
ವಿಪರೀತ ಜೀವನ ಪ್ರೀತಿ ಬಿಡು ನಿನ್ನದು/
ನನ್ನ ಭುವಿಯ ಪುಣ್ಯ ಗೆಳೆಯಾ/
ನಿನ್ನ ಗೆಳತಿಯೂ ಬಂದಿರುವ ಹಾಗಿದೆ/
ಗೂಡು ಕಟ್ಟಲು ನನ್ನ ಗೂಡಿಗೆ ಆಗಮನವೇ?
ಹೆಂಚಿನ ಮನೆಯೇ ಇಲ್ಲವಲ್ಲೋ! ಅಗೋ ಕಿಟಕಿಯ ತೂತೊಂದು ಇದೆ ನೋಡು
ಶುರು ಮಾಡು ನಿನ್ನ ಸಂಸಾರವನ್ನು
ಉಳಿಸು ನನ್ನ ಗೋಲವನ್ನು
  

ಒಂದು ನವೋದಯ ಕಾವನ

(ಒಂದು ರೊಮ್ಯಾಂಟಿಕ್ ಕವನ)

  • ಉದಾಹರಣೆ :
  • ಮನಸು - ಕನಸು
  • ಪೂರ್ಣಿಮೆಯ ಒಂದು ದಿನ
  • ನಡೆದಿರಲು ತೋಟದಲಿ
  • ಅಚ್ಚರಿಯು ಎನ್ನೊಳಗೆ
  • ಮುದದ ಅಲೆ ಮನಸಿನಲಿ ಏಳುತಿರಲು ||೧||
  • ಏಕೆಂದು ಚಿಂತಿಸಿದೆ
  • ತಿಂಗಳಿನ ಸೊಗಸಲ್ಲ
  • ಇಂತಿರುವ ಚೆಲುವನ್ನು
  • ಕಂಡೆ ನಾನಂದು ನೀನಗುತಲಿರಲು ||೨||
  • ಅಂದು ನಾ ಸಂಜೆಯಲಿ
  • ಒಬ್ಬನೇ ಕುಳಿತಿರಲು
  • ಪುಳಕಿತವು ದೇಹದಲಿ
  • ಬಾನಿನಂಚಿನಲಿರಲು ಕೆಂಪುರಾಗ ||೩||
  • ಸಂಜೆಯಲಿ ಸೊಗಸೇನು
  • ಅಂದು ನಾ ನಿನ್ನೊಡನೆ
  • ನಡೆದಿರಲು ತೋಟದಲಿ
  • ನಿನ್ನ ಕದಪಿನಲಿಂತು ರಾಗ ರಾಗ ||೪||
  • ಮೈಮರೆತು ಕೇಳಿದೆನು
  • ಕೋಗಿಲೆಯ ಇನಿದನಿಯ
  • ಮೂಡಣದಿ ಉಷೆಮೂಡಿ
  • ಬಾನಿನಿಂ ಸಗ್ಗ ಭುವಿಗಿಳಿಯುತಿರಲು ||೫||
  • ಉಷೆಯು ಮೋಹಕವಲ್ಲ
  • ಇಂಚರವು ಇನಿದಲ್ಲ
  • ಕೇಳುವೆನು ಆ ನಿನ್ನ
  • ಇನಿದನಿಯು ಮನದೊಳಗೆ ಮಿಡಿಯುತಿರಲು ||೬||
  • (ರಚನೆ:- ಬಿ.ಎಸ್.ಚಂದ್ರಶೇಖರ ಸಾಗರ)

ನೋಡಿ

ಚರ್ಚೆ ಯಲ್ಲಿ ನೋಡಿ ಇಂಗ್ಲಿಷ ಕವನದ ಮಾದರಿ

"https://kn.wikipedia.org/w/index.php?title=ಕವನ&oldid=615782" ಇಂದ ಪಡೆಯಲ್ಪಟ್ಟಿದೆ