ಫಿಲಿಪ್ಸ್ ರೇಖೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: '''ಫಿಲಿಪ್ಸ್ ರೇಖೆ''' ಫಿಲಿಪ್ಸ್ ರೇಖ...
( ಯಾವುದೇ ವ್ಯತ್ಯಾಸವಿಲ್ಲ )

೧೮:೦೯, ೮ ನವೆಂಬರ್ ೨೦೧೫ ನಂತೆ ಪರಿಷ್ಕರಣೆ

                                                             ಫಿಲಿಪ್ಸ್ ರೇಖೆ
                               ಫಿಲಿಪ್ಸ್ ರೇಖೆ ಆರ್ಥಿಕತೆಯಲ್ಲಿ ನಿರುದ್ಯೋಗ ಮತ್ತು ಹಣದುಬ್ಬರ ನಡುವಿನ ಸಂಬಂಧವನ್ನು ತೋರಿಸುತ್ತದೆ.

ಫಿಲಿಪ್ಸ್ ರೇಖೆ ರೀತಿಯ: ೧)ಅಲ್ಪಾವಧಿ ಫಿಲಿಪ್ಸ್ ರೇಖೆ ೨)ದೀರ್ಘಾವಧಿ ಫಿಲಿಪ್ಸ್ ರೇಖೆ

)ಅಲ್ಪಾವಧಿ ಫಿಲಿಪ್ಸ್ ರೇಖೆ : ಅಲ್ಪಾವಧಿ ಫಿಲಿಪ್ಸ್ ರೇಖೆ ಹಣದುಬ್ಬರ ಮತ್ತು ನಿರುದ್ಯೋಗದ ನಡುವಿನ ವಿನಿಮಯವನ್ನು ತೋರಿಸುತ್ತದೆ.ಅಲ್ಪಾವಧಿ ಫಿಲಿಪ್ಸ್ ರೇಖೆ ನಿರುದ್ಯೋಗ ಮತ್ತು ಹಣದುಬ್ಬರದರಗಳು ವಿಲೋಮವಾಗಿ ಸಂಬಂಧಿಸಿದೆ ಎಂದು ನಮಗೆ ಹೇಳುತ್ತದೆ.ಹಣದುಬ್ಬರ ಹೆಚ್ಚಿರುವಾಗ,ನಿರುದ್ಯೋಗ ಕಡಿಮೆಯಗುತ್ತದೆ.ಹಣ್ಣದುಬ್ಬರ ಕಡಿಮೆ ಇದ್ದಾಗ, ನಿರುದ್ಯೋಗ ಹೆಚ್ಚುತ್ತದೆ.