ವಿಕಿಪೀಡಿಯ:ಯೋಜನೆ/ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೫-೧೬: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೯೭ ನೇ ಸಾಲು: ೯೭ ನೇ ಸಾಲು:
| ವಾಣಿಜ್ಯ (Commerce) || [[:w:Public Finance|Public Finance]] || [[ಸಾರ್ವಜನಿಕ ಹಣಕಾಸು]]
| ವಾಣಿಜ್ಯ (Commerce) || [[:w:Public Finance|Public Finance]] || [[ಸಾರ್ವಜನಿಕ ಹಣಕಾಸು]]
|-
|-
| ವಾಣಿಜ್ಯ (Commerce) || [[:w:Double Entry Book-Keeping System |Double Entry Book-Keeping System]] || [[ದ್ವಿನಮೂದು ಲೆಕ್ಕಪುಸ್ತಕ ವ್ಯವಸ್ಥೆ]]
| ವಾಣಿಜ್ಯ (Commerce) || [[:w:Double-entry bookkeeping system |Double-entry bookkeeping system]] || [[ದ್ವಿನಮೂದು ಲೆಕ್ಕಪುಸ್ತಕ ವ್ಯವಸ್ಥೆ]]
|-
|-
| ಸಂಖ್ಯಾಶಾಸ್ತ್ರ (Statistics) || [[:w:Probability|Probability]] || [[ಸಂಭವನೀಯತೆ]]
| ಸಂಖ್ಯಾಶಾಸ್ತ್ರ (Statistics) || [[:w:Probability|Probability]] || [[ಸಂಭವನೀಯತೆ]]

೧೨:೨೭, ೧೭ ಅಕ್ಟೋಬರ್ ೨೦೧೫ ನಂತೆ ಪರಿಷ್ಕರಣೆ

ಈ ಪುಟವು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ಇದೆ.

ಎಸ್.ಡಿ.ಎಂ. ಕಾಲೇಜು ಉಜಿರೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿದೆ. ಈ ಕಾಲೇಜು ೧೯೬೬ನೆಯ ಇಸವಿಯಲ್ಲಿ ಪ್ರಾರಂಭವಾಯಿತು. ಇಲ್ಲಿ ಬಿ.ಎ., ಬಿ.ಕಾಂ., ಬಿ.ಎಸ್.ಸಿ., ಬಿ.ಸಿ.ಎ., ಬಿ.ಬಿ.ಎಂ, ಮುಂತಾದ ಡಿಗ್ರಿ ಕೋರ್ಸ್ ಮತ್ತು ಹಲವು ಸ್ನಾತಕೋತ್ತರ ಕೋರ್ಸುಗಳಿವೆ. ಈ ಕಾಲೇಜು ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಲಗ್ನ ಹೊಂದಿದ ಒಂದು ಸ್ವಾಯತ್ತ ಕಾಲೇಜು ಆಗಿದೆ.

ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೫-೧೬

ಈ ಯೋಜನೆಯಲ್ಲಿ ಎಂ.ಸಿ.ಜೆ. ಪದವಿಗಾಗಿ ಓದುತ್ತಿರುವ ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯಕ್ಕೆ ತಮಗಿಷ್ಟ ಬಂದ ವಿಷಯದ ಬಗ್ಗೆ ಒಂದು ಲೇಖನಗವನ್ನು ಬರೆಯುತ್ತಾರೆ.

ವಿದ್ಯಾರ್ಥಿಯ ಹೆಸರು ಮತ್ತು ಲೇಖನ

  1. Pavithra bk (ಚರ್ಚೆ) ೧೦:೩೧, ೧೩ ಆಗಸ್ಟ್ ೨೦೧೫ (UTC)
  2. Chaithanya kudinalli (ಚರ್ಚೆ) ೧೦:೩೩, ೧೩ ಆಗಸ್ಟ್ ೨೦೧೫ (UTC)
  3. --Vinisha ujire (ಚರ್ಚೆ) ೧೦:೩೫, ೧೩ ಆಗಸ್ಟ್ ೨೦೧೫ (UTC)
  4. --Ramyashri.Dondole (ಚರ್ಚೆ) ೧೦:೩೬, ೧೩ ಆಗಸ್ಟ್ ೨೦೧೫ (UTC)
  5. Naveen kumar U R (ಚರ್ಚೆ) ೧೦:೩೭, ೧೩ ಆಗಸ್ಟ್ ೨೦೧೫ (UTC)
  6. Basava230513 (ಚರ್ಚೆ) ೧೦:೩೮, ೧೩ ಆಗಸ್ಟ್ ೨೦೧೫ (UTC)
  7. Byalahalliyathjiraj (ಚರ್ಚೆ) ೧೦:೩೯, ೧೩ ಆಗಸ್ಟ್ ೨೦೧೫ (UTC)
  8. ದೊಡ್ಡನಗೌಡ ೧೦:೪೪, ೧೩ ಆಗಸ್ಟ್ ೨೦೧೫ (UTC)
  9. Sushma Uppin (ಚರ್ಚೆ) ೧೦:೪೯, ೧೩ ಆಗಸ್ಟ್ ೨೦೧೫ (UTC)
  10. Sukritha.s (ಚರ್ಚೆ) ೧೦:೫೦, ೧೩ ಆಗಸ್ಟ್ ೨೦೧೫ (UTC)
  11. Anjali K M (ಚರ್ಚೆ) ೧೧:೦೩, ೧೩ ಆಗಸ್ಟ್ ೨೦೧೫ (UTC)
  12. Praptha jain (ಚರ್ಚೆ) ೧೧:೨೭, ೧೩ ಆಗಸ್ಟ್ ೨೦೧೫ (UTC)
  13. Maruti.m.naik (ಚರ್ಚೆ) ೧೧:೨೫, ೧೩ ಆಗಸ್ಟ್ ೨೦೧೫ (UTC)

ಲೇಖನ ಸಹಾಯ ಸೂಚಿ

ಎಸ್.ಡಿ.ಎಂ. ಕಾಲೇಜು ಉಜಿರೆಯಲ್ಲಿ ಸ್ನಾತಕೋತ್ತರ ವಿಷಯವನ್ನು ಕಲಿಸುತ್ತಿರುವ ಎಲ್ಲ ವಿಭಾಗಗಗಳು ಈ ಲೇಖನ ತಯಾರಿಯ ವಿಷಯದಲ್ಲಿ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಕನ್ನಡ ವಿಕಿಪೀಡಿಯ ಸಮುದಾಯವು ಈ ಕೆಳಗೆ ನಮೂದಿಸಿದ ವಿಭಾಗಗಳಲ್ಲಿ ಒಂದೊಂದು ವಿಭಾಗದಲ್ಲೂ ಐದು ಲೇಖನವನ್ನು ಸೂಚಿಸಬೇಕು. ಆ ಲೇಖನಗಳನ್ನು ಅವರು ತಯಾರು ಮಾಡುತ್ತಾರೆ. ಆ ವಿಷಯದ ಲೇಖನ ಕನ್ನಡ ವಿಕಿಪಿಡಿಯದಲ್ಲಿ ಈಗಾಗಲೇ ಇರಬಾರದು. ಅದೇ ವಿಷಯದ ಇಂಗ್ಲಿಶ್ ವಿಕಿಪೀಡಿಯದ ಲೇಖನದ ಕೊಂಡಿ ನೀಡಬೇಕು. ಆಗ ಅವರಿಗೆ ಲೇಖನ ತಯಾರು ಮಾಡಲು ಸಹಾಯ ಆಗುತ್ತದೆ.

ವಿಭಾಗ ಇಂಗ್ಲಿಶ್ ವಿಕಿಪೀಡಿಯ ಲೇಖನ ಕನ್ನಡ ಲೇಖನ ಹೆಸರು
ಮನಃಶಾಸ್ತ್ರ (psychology) Kleptomania ಕ್ಲೆಪ್ಟೊಮೇನಿಯಾ
ಮನಃಶಾಸ್ತ್ರ (psychology) Superiority complex ಮೇಲರಿಮೆ
ಮನಃಶಾಸ್ತ್ರ (psychology) Oedipus complex ಈಡಿಪಸ್ ಮನಃಸ್ಥಿತಿ
ಮನಃಶಾಸ್ತ್ರ (psychology) Schizophrenia ಇಚ್ಚಿತ್ತ ವಿಕಲತೆ
ಮನಃಶಾಸ್ತ್ರ (psychology) Inferiority complex ಕೀಳರಿಮೆ
ಸಾಮಾಜಿಕ ಸೇವಾ ಕಾರ್ಯ (Social Work)
ಸಾಮಾಜಿಕ ಸೇವಾ ಕಾರ್ಯ (Social Work)
ಸಾಮಾಜಿಕ ಸೇವಾ ಕಾರ್ಯ (Social Work)
ಸಾಮಾಜಿಕ ಸೇವಾ ಕಾರ್ಯ (Social Work)
ಸಾಮಾಜಿಕ ಸೇವಾ ಕಾರ್ಯ (Social Work)
ಭೌತಶಾಸ್ತ್ರ (Physics) Neutrino ನ್ಯೂಟ್ರಿನೊ
ಭೌತಶಾಸ್ತ್ರ (Physics) Graphene ಗ್ರಾಫೀನ್
ಭೌತಶಾಸ್ತ್ರ (Physics) Laser ಲೇಸರ್
ಭೌತಶಾಸ್ತ್ರ (Physics) Radar ರಾಡಾರ್
ಭೌತಶಾಸ್ತ್ರ (Physics) Diffraction ವಿವರ್ತನೆ
ರಸಾಯನಶಾಸ್ತ್ರ (Chemistry) Fullerene ಫುಲ್ಲರೀನ್
ರಸಾಯನಶಾಸ್ತ್ರ (Chemistry) Hemoglobin ಹಿಮೋಗ್ಲೋಬಿನ್
ರಸಾಯನಶಾಸ್ತ್ರ (Chemistry) Fructose ಫ್ರಕ್ಟೋಸ್
ರಸಾಯನಶಾಸ್ತ್ರ (Chemistry) Tetracycline ಟೆಟ್ರಾಸೈಕ್ಲಿನ್
ರಸಾಯನಶಾಸ್ತ್ರ (Chemistry) Chemiluminescence ರಸದೀಪ್ತಿ
ಜೈವಿಕ ತಂತ್ರಜ್ಞಾನ (Biotechnology ) Stem cell ಆಕರ ಕೋಶ
ಜೈವಿಕ ತಂತ್ರಜ್ಞಾನ (Biotechnology ) Fermentation ಹುದುಗುವಿಕೆ
ಜೈವಿಕ ತಂತ್ರಜ್ಞಾನ (Biotechnology ) Biofuel ಜೈವಿಕ ಇಂಧನ
ಜೈವಿಕ ತಂತ್ರಜ್ಞಾನ (Biotechnology ) Genetically modified crops ಕುಲಾಂತರಿ ಬೆಳೆಗಳು
ಜೈವಿಕ ತಂತ್ರಜ್ಞಾನ (Biotechnology ) Cell therapy ಕೋಶ ಚಿಕಿತ್ಸೆ
ಅರ್ಥಶಾಸ್ತ್ರ (Economics) Output ಹುಟ್ಟುವಳಿ (ಅರ್ಥಶಾಸ್ತ್ರ)
ಅರ್ಥಶಾಸ್ತ್ರ (Economics) Factors of production ಹೂಡುವಳಿ (ಅರ್ಥಶಾಸ್ತ್ರ)
ಅರ್ಥಶಾಸ್ತ್ರ (Economics) Taxation ತೆರಿಗೆ ವ್ಯವಸ್ಥೆ
ಅರ್ಥಶಾಸ್ತ್ರ (Economics) Market ಮಾರುಕಟ್ಟೆ
ಅರ್ಥಶಾಸ್ತ್ರ (Economics) Public Finance ಸಾರ್ವಜನಿಕ ಹಣಕಾಸು
ವಾಣಿಜ್ಯ (Commerce) Accountant ಲೆಕ್ಕಿಗ
ವಾಣಿಜ್ಯ (Commerce) Costing ಕಾಸ್ಟ್ ಅಕೌಂಟಿಂಗ್
ವಾಣಿಜ್ಯ (Commerce) Management ನಿರ್ವಹಣೆ
ವಾಣಿಜ್ಯ (Commerce) Public Finance ಸಾರ್ವಜನಿಕ ಹಣಕಾಸು
ವಾಣಿಜ್ಯ (Commerce) Double-entry bookkeeping system ದ್ವಿನಮೂದು ಲೆಕ್ಕಪುಸ್ತಕ ವ್ಯವಸ್ಥೆ
ಸಂಖ್ಯಾಶಾಸ್ತ್ರ (Statistics) Probability ಸಂಭವನೀಯತೆ
ಸಂಖ್ಯಾಶಾಸ್ತ್ರ (Statistics) Standard deviation ಶಿಷ್ಟ ವಿಚಲನೆ
ಸಂಖ್ಯಾಶಾಸ್ತ್ರ (Statistics) Sampling ಪ್ರತಿಚಯನ
ಸಂಖ್ಯಾಶಾಸ್ತ್ರ (Statistics) Sampling error ಪ್ರತಿಚಯನ ದೋಷ
ಸಂಖ್ಯಾಶಾಸ್ತ್ರ (Statistics) Regression analysis ಸಮಾಶ್ರಯಣ ವಿಶ್ಲೇಷಣೆ
ಇಂಗ್ಲಿಷ್ (English) Indian English ಇಂಡಿಯನ್ ಇಂಗ್ಲೀಷ್
ಇಂಗ್ಲಿಷ್ (English) Oxford English Dictionary ಆಕ್ಸ್‌ಫರ್ಡ್ ಇಂಗ್ಲೀಷ್ ನಿಘಂಟು
ಇಂಗ್ಲಿಷ್ (English)
ಇಂಗ್ಲಿಷ್ (English)
ಇಂಗ್ಲಿಷ್ (English)
ಇಂಗ್ಲಿಷ್ (English)