ವಿಕಿಪೀಡಿಯ:ಯೋಜನೆ/ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೫-೧೬: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Vikashegde (ಚರ್ಚೆ | ಕಾಣಿಕೆಗಳು) |
|||
೧೦೯ ನೇ ಸಾಲು: | ೧೦೯ ನೇ ಸಾಲು: | ||
| ಸಂಖ್ಯಾಶಾಸ್ತ್ರ (Statistics) || [[:w:Regression analysis|Regression analysis]] || [[ಸಮಾಶ್ರಯಣ ವಿಶ್ಲೇಷಣೆ]] |
| ಸಂಖ್ಯಾಶಾಸ್ತ್ರ (Statistics) || [[:w:Regression analysis|Regression analysis]] || [[ಸಮಾಶ್ರಯಣ ವಿಶ್ಲೇಷಣೆ]] |
||
|- |
|- |
||
| ಇಂಗ್ಲಿಷ್ (English) || || |
| ಇಂಗ್ಲಿಷ್ (English) || [[:w:Indian English|Indian English]] || [[ಇಂಡಿಯನ್ ಇಂಗ್ಲೀಷ್]] |
||
|- |
|- |
||
| ಇಂಗ್ಲಿಷ್ (English) || || |
| ಇಂಗ್ಲಿಷ್ (English) || [[:w:Oxford English Dictionary|Oxford English Dictionary]] || [[ಆಕ್ಸ್ಫರ್ಡ್ ಇಂಗ್ಲೀಷ್ ನಿಘಂಟು]] |
||
|- |
|- |
||
| ಇಂಗ್ಲಿಷ್ (English) || || |
| ಇಂಗ್ಲಿಷ್ (English) || || |
೧೨:೪೯, ೧೩ ಅಕ್ಟೋಬರ್ ೨೦೧೫ ನಂತೆ ಪರಿಷ್ಕರಣೆ
ಈ ಪುಟವು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ಇದೆ.
ಎಸ್.ಡಿ.ಎಂ. ಕಾಲೇಜು ಉಜಿರೆ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿದೆ. ಈ ಕಾಲೇಜು ೧೯೬೬ನೆಯ ಇಸವಿಯಲ್ಲಿ ಪ್ರಾರಂಭವಾಯಿತು. ಇಲ್ಲಿ ಬಿ.ಎ., ಬಿ.ಕಾಂ., ಬಿ.ಎಸ್.ಸಿ., ಬಿ.ಸಿ.ಎ., ಬಿ.ಬಿ.ಎಂ, ಮುಂತಾದ ಡಿಗ್ರಿ ಕೋರ್ಸ್ ಮತ್ತು ಹಲವು ಸ್ನಾತಕೋತ್ತರ ಕೋರ್ಸುಗಳಿವೆ. ಈ ಕಾಲೇಜು ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಲಗ್ನ ಹೊಂದಿದ ಒಂದು ಸ್ವಾಯತ್ತ ಕಾಲೇಜು ಆಗಿದೆ.
ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೫-೧೬
ಈ ಯೋಜನೆಯಲ್ಲಿ ಎಂ.ಸಿ.ಜೆ. ಪದವಿಗಾಗಿ ಓದುತ್ತಿರುವ ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯಕ್ಕೆ ತಮಗಿಷ್ಟ ಬಂದ ವಿಷಯದ ಬಗ್ಗೆ ಒಂದು ಲೇಖನಗವನ್ನು ಬರೆಯುತ್ತಾರೆ.
ವಿದ್ಯಾರ್ಥಿಯ ಹೆಸರು ಮತ್ತು ಲೇಖನ
- Pavithra bk (ಚರ್ಚೆ) ೧೦:೩೧, ೧೩ ಆಗಸ್ಟ್ ೨೦೧೫ (UTC)
- Chaithanya kudinalli (ಚರ್ಚೆ) ೧೦:೩೩, ೧೩ ಆಗಸ್ಟ್ ೨೦೧೫ (UTC)
- --Vinisha ujire (ಚರ್ಚೆ) ೧೦:೩೫, ೧೩ ಆಗಸ್ಟ್ ೨೦೧೫ (UTC)
- --Ramyashri.Dondole (ಚರ್ಚೆ) ೧೦:೩೬, ೧೩ ಆಗಸ್ಟ್ ೨೦೧೫ (UTC)
- Naveen kumar U R (ಚರ್ಚೆ) ೧೦:೩೭, ೧೩ ಆಗಸ್ಟ್ ೨೦೧೫ (UTC)
- Basava230513 (ಚರ್ಚೆ) ೧೦:೩೮, ೧೩ ಆಗಸ್ಟ್ ೨೦೧೫ (UTC)
- Byalahalliyathjiraj (ಚರ್ಚೆ) ೧೦:೩೯, ೧೩ ಆಗಸ್ಟ್ ೨೦೧೫ (UTC)
- ದೊಡ್ಡನಗೌಡ ೧೦:೪೪, ೧೩ ಆಗಸ್ಟ್ ೨೦೧೫ (UTC)
- Sushma Uppin (ಚರ್ಚೆ) ೧೦:೪೯, ೧೩ ಆಗಸ್ಟ್ ೨೦೧೫ (UTC)
- Sukritha.s (ಚರ್ಚೆ) ೧೦:೫೦, ೧೩ ಆಗಸ್ಟ್ ೨೦೧೫ (UTC)
- Anjali K M (ಚರ್ಚೆ) ೧೧:೦೩, ೧೩ ಆಗಸ್ಟ್ ೨೦೧೫ (UTC)
- Praptha jain (ಚರ್ಚೆ) ೧೧:೨೭, ೧೩ ಆಗಸ್ಟ್ ೨೦೧೫ (UTC)
- Maruti.m.naik (ಚರ್ಚೆ) ೧೧:೨೫, ೧೩ ಆಗಸ್ಟ್ ೨೦೧೫ (UTC)
ಲೇಖನ ಸಹಾಯ ಸೂಚಿ
ಎಸ್.ಡಿ.ಎಂ. ಕಾಲೇಜು ಉಜಿರೆಯಲ್ಲಿ ಸ್ನಾತಕೋತ್ತರ ವಿಷಯವನ್ನು ಕಲಿಸುತ್ತಿರುವ ಎಲ್ಲ ವಿಭಾಗಗಗಳು ಈ ಲೇಖನ ತಯಾರಿಯ ವಿಷಯದಲ್ಲಿ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಕನ್ನಡ ವಿಕಿಪೀಡಿಯ ಸಮುದಾಯವು ಈ ಕೆಳಗೆ ನಮೂದಿಸಿದ ವಿಭಾಗಗಳಲ್ಲಿ ಒಂದೊಂದು ವಿಭಾಗದಲ್ಲೂ ಐದು ಲೇಖನವನ್ನು ಸೂಚಿಸಬೇಕು. ಆ ಲೇಖನಗಳನ್ನು ಅವರು ತಯಾರು ಮಾಡುತ್ತಾರೆ. ಆ ವಿಷಯದ ಲೇಖನ ಕನ್ನಡ ವಿಕಿಪಿಡಿಯದಲ್ಲಿ ಈಗಾಗಲೇ ಇರಬಾರದು. ಅದೇ ವಿಷಯದ ಇಂಗ್ಲಿಶ್ ವಿಕಿಪೀಡಿಯದ ಲೇಖನದ ಕೊಂಡಿ ನೀಡಬೇಕು. ಆಗ ಅವರಿಗೆ ಲೇಖನ ತಯಾರು ಮಾಡಲು ಸಹಾಯ ಆಗುತ್ತದೆ.
ವಿಭಾಗ | ಇಂಗ್ಲಿಶ್ ವಿಕಿಪೀಡಿಯ ಲೇಖನ | ಕನ್ನಡ ಲೇಖನ ಹೆಸರು |
---|---|---|
ಮನಃಶಾಸ್ತ್ರ (psychology) | Kleptomania | ಕ್ಲೆಪ್ಟೊಮೇನಿಯಾ |
ಮನಃಶಾಸ್ತ್ರ (psychology) | Superiority complex | ಮೇಲರಿಮೆ |
ಮನಃಶಾಸ್ತ್ರ (psychology) | Oedipus complex | ಈಡಿಪಸ್ ಮನಃಸ್ಥಿತಿ |
ಮನಃಶಾಸ್ತ್ರ (psychology) | Schizophrenia | ಇಚ್ಚಿತ್ತ ವಿಕಲತೆ |
ಮನಃಶಾಸ್ತ್ರ (psychology) | Inferiority complex | ಕೀಳರಿಮೆ |
ಸಾಮಾಜಿಕ ಸೇವಾ ಕಾರ್ಯ (Social Work) | ||
ಸಾಮಾಜಿಕ ಸೇವಾ ಕಾರ್ಯ (Social Work) | ||
ಸಾಮಾಜಿಕ ಸೇವಾ ಕಾರ್ಯ (Social Work) | ||
ಸಾಮಾಜಿಕ ಸೇವಾ ಕಾರ್ಯ (Social Work) | ||
ಸಾಮಾಜಿಕ ಸೇವಾ ಕಾರ್ಯ (Social Work) | ||
ಭೌತಶಾಸ್ತ್ರ (Physics) | Neutrino | ನ್ಯೂಟ್ರಿನೊ |
ಭೌತಶಾಸ್ತ್ರ (Physics) | Graphene | ಗ್ರಾಫೀನ್ |
ಭೌತಶಾಸ್ತ್ರ (Physics) | Laser | ಲೇಸರ್ |
ಭೌತಶಾಸ್ತ್ರ (Physics) | Radar | ರಾಡಾರ್ |
ಭೌತಶಾಸ್ತ್ರ (Physics) | Diffraction | ವಿವರ್ತನೆ |
ರಸಾಯನಶಾಸ್ತ್ರ (Chemistry) | Fullerene | ಫುಲ್ಲರೀನ್ |
ರಸಾಯನಶಾಸ್ತ್ರ (Chemistry) | Hemoglobin | ಹಿಮೋಗ್ಲೋಬಿನ್ |
ರಸಾಯನಶಾಸ್ತ್ರ (Chemistry) | Fructose | ಫ್ರಕ್ಟೋಸ್ |
ರಸಾಯನಶಾಸ್ತ್ರ (Chemistry) | Tetracycline | ಟೆಟ್ರಾಸೈಕ್ಲಿನ್ |
ರಸಾಯನಶಾಸ್ತ್ರ (Chemistry) | Chemiluminescence | ರಸದೀಪ್ತಿ |
ಜೈವಿಕ ತಂತ್ರಜ್ಞಾನ (Biotechnology ) | Stem cell | ಆಕರ ಕೋಶ |
ಜೈವಿಕ ತಂತ್ರಜ್ಞಾನ (Biotechnology ) | Fermentation | ಹುದುಗುವಿಕೆ |
ಜೈವಿಕ ತಂತ್ರಜ್ಞಾನ (Biotechnology ) | Biofuel | ಜೈವಿಕ ಇಂಧನ |
ಜೈವಿಕ ತಂತ್ರಜ್ಞಾನ (Biotechnology ) | Genetically modified crops | ಕುಲಾಂತರಿ ಬೆಳೆಗಳು |
ಜೈವಿಕ ತಂತ್ರಜ್ಞಾನ (Biotechnology ) | Cell therapy | ಕೋಶ ಚಿಕಿತ್ಸೆ |
ಅರ್ಥಶಾಸ್ತ್ರ (Economics) | Output | ಹುಟ್ಟುವಳಿ (ಅರ್ಥಶಾಸ್ತ್ರ) |
ಅರ್ಥಶಾಸ್ತ್ರ (Economics) | Factors of production | ಹೂಡುವಳಿ (ಅರ್ಥಶಾಸ್ತ್ರ) |
ಅರ್ಥಶಾಸ್ತ್ರ (Economics) | ||
ಅರ್ಥಶಾಸ್ತ್ರ (Economics) | ||
ಅರ್ಥಶಾಸ್ತ್ರ (Economics) | ||
ವಾಣಿಜ್ಯ (Commerce) | ||
ವಾಣಿಜ್ಯ (Commerce) | ||
ವಾಣಿಜ್ಯ (Commerce) | ||
ವಾಣಿಜ್ಯ (Commerce) | ||
ವಾಣಿಜ್ಯ (Commerce) | ||
ಸಂಖ್ಯಾಶಾಸ್ತ್ರ (Statistics) | Probability | ಸಂಭವನೀಯತೆ |
ಸಂಖ್ಯಾಶಾಸ್ತ್ರ (Statistics) | Standard deviation | ಶಿಷ್ಟ ವಿಚಲನೆ |
ಸಂಖ್ಯಾಶಾಸ್ತ್ರ (Statistics) | Sampling | ಪ್ರತಿಚಯನ |
ಸಂಖ್ಯಾಶಾಸ್ತ್ರ (Statistics) | Sampling error | ಪ್ರತಿಚಯನ ದೋಷ |
ಸಂಖ್ಯಾಶಾಸ್ತ್ರ (Statistics) | Regression analysis | ಸಮಾಶ್ರಯಣ ವಿಶ್ಲೇಷಣೆ |
ಇಂಗ್ಲಿಷ್ (English) | Indian English | ಇಂಡಿಯನ್ ಇಂಗ್ಲೀಷ್ |
ಇಂಗ್ಲಿಷ್ (English) | Oxford English Dictionary | ಆಕ್ಸ್ಫರ್ಡ್ ಇಂಗ್ಲೀಷ್ ನಿಘಂಟು |
ಇಂಗ್ಲಿಷ್ (English) | ||
ಇಂಗ್ಲಿಷ್ (English) | ||
ಇಂಗ್ಲಿಷ್ (English) | ||
ಇಂಗ್ಲಿಷ್ (English) |