ವಿಕಿಪೀಡಿಯ:ಸಮ್ಮಿಲನ/೧೯: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೩೨ ನೇ ಸಾಲು: ೩೨ ನೇ ಸಾಲು:
:ಹೆಸರು, ಲ್ಯಾಪ್‍ಟಾಪ್ ತರುತ್ತೇನೆ/ಇಲ್ಲ
:ಹೆಸರು, ಲ್ಯಾಪ್‍ಟಾಪ್ ತರುತ್ತೇನೆ/ಇಲ್ಲ
#[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೫:೨೨, ೨ ಸೆಪ್ಟೆಂಬರ್ ೨೦೧೫ (UTC), ತರುತ್ತೇನೆ
#[[ಸದಸ್ಯ:Pavanaja|ಪವನಜ]] ([[ಸದಸ್ಯರ ಚರ್ಚೆಪುಟ:Pavanaja|ಚರ್ಚೆ]]) ೦೫:೨೨, ೨ ಸೆಪ್ಟೆಂಬರ್ ೨೦೧೫ (UTC), ತರುತ್ತೇನೆ
#[[ಸದಸ್ಯ:ಸತ್ಯನಾರಾಯಣ.ಎ|ಸತ್ಯನಾರಾಯಣ.ಎ]] <nowiki>~~~~</nowiki>, ಲ್ಯಾಪ್ ಟಾಪ್ ತರುತ್ತೇನೆ.
#[[ಸದಸ್ಯ:ಸತ್ಯನಾರಾಯಣ.ಎ|ಸತ್ಯನಾರಾಯಣ.ಎ]] <nowiki></nowiki>, ಲ್ಯಾಪ್ ಟಾಪ್ ತರುತ್ತೇನೆ.


==ಭಾಗವಹಿಸುತ್ತಿಲ್ಲ==
==ಭಾಗವಹಿಸುತ್ತಿಲ್ಲ==

೧೬:೫೨, ೨ ಸೆಪ್ಟೆಂಬರ್ ೨೦೧೫ ನಂತೆ ಪರಿಷ್ಕರಣೆ

ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸಲು, ಹಲವು ವಿಷಯಗಳನ್ನು ಚರ್ಚಿಸಲು, ಹಾಗೂ ಅತೀಅಗತ್ಯದ ಕೆಲವು ಕೆಲಸಗಳನ್ನು ಕಾರ್ಯಗತಗೊಳಿಸಲು ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ಸಪ್ಟೆಂಬರ್ ೧೩, ೨೦೧೫ರಂದು ಬೆಂಗಳೂರಿನಲ್ಲಿ ಒಂದೆಡೆ ಸೇರುತ್ತಿದೆ.

ದಿನಾಂಕ ಮತ್ತು ಸ್ಥಳ

ದಿನಾಂಕ: ಸಪ್ಟೆಂಬರ್ ೧೩, ೨೦೧೫, ಭಾನುವಾರ
ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲದ ತನಕ
ಸ್ಥಳ: ದಿ ಸೆಂಟರ್ ಫಾರ್ ಇಂಟರ್‍ನೆಟ್ & ಸೊಸೈಟಿ, ೨-ಸಿ ಕ್ರಾಸ್, ದೊಮ್ಲೂರು ಎರಡನೆ ಹಂತ, ಬೆಂಗಳೂರು - ೫೬೦೦೭೧. ಗೂಗ್ಲ್ ಮ್ಯಾಪ್. ಒಪನ್ ಸ್ಟ್ರೀಟ್ ಮ್ಯಾಪ್ - ಕನ್ನಡದಲ್ಲಿ

ಕಾರ್ಯಕ್ರಮ ವಿವರ

ಸಮಯ ಕಾರ್ಯಕ್ರಮ
೧೦:೦೦-೧೧:೦೦ ಪೀಠಿಕೆ, ಪರಿಚಯ, ಈ ದಿನದ ಕಾರ್ಯಕ್ರಮಗಳ ವಿವರ, ಭಾಗವಹಿಸುವವರ ಅನಿಸಿಕೆಗಳು, ಆಸಕ್ತಿ, ಮಾಡಬಹುದಾದ ಕೆಲಸಗಳ ಪಟ್ಟಿ
೧೧:೦೦-೧೨:೦೦ ನೀತಿ ನಿಯಮಗಳ ಬಗ್ಗೆ ಚರ್ಚೆ, ಕಡತಗಳ ತಯಾರಿ, ಹೊಣೆಗಾರಿಕೆಯನ್ನು ಸ್ವೀಕರಿಸುವುದು
೧೨:೦೦-೧೩:೦೦ ಟೆಂಪ್ಲೇಟು
೧೩:೦೦-೧೪:೦೦ ಊಟ
೧೪:೦೦-೧೫:೦೦ ಸಂಪಾದನೋತ್ಸವ (edit-a-thon) -
೧೫:೦೦-೧೬:೦೦ ಕನ್ನಡ ವಿಕಿಪೀಡಿಯಕ್ಕೆ ೧೩ ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ೧೩ನೆಯ ವಾರ್ಷಿಕೋತ್ಸವವನ್ನು ಆಚರಿಸುವ ಬಗ್ಗೆ ಚರ್ಚೆ

ಸೂಚನೆ

ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ಸಂಪಾದಕರು ತಮ್ಮ ಲ್ಯಾಪ್‍ಟಾಪ್ ತಂದರೆ ಒಳ್ಳೆಯದು. ಕಾರ್ಯಕ್ರಮದಲ್ಲಿ ಲ್ಯಾಪ್‍ಟಾಪ್ ಬಳಸಿ ಹಲವು ಕೆಲಸಗಳನ್ನು ಮತ್ತು ಸಂಪಾದನೆಗಳನ್ನು ಮಾಡಲಿರುವುದರಿಂದ ಅದರ ಅಗತ್ಯ ಇದೆ.

ಭಾಗವಹಿಸಲು ಇಚ್ಛಿಸುವವರು

(ಸಹಿ ಹಾಕಲು ~~~~ ಎಂದು ಟೈಪಿಸಿ. ಲ್ಯಾಪ್‍ಟಾಪ್ ತರುತ್ತೀರಾ ಇಲ್ಲವೇ ಎಂಬುದನ್ನೂ ನಮೂದಿಸಿ)

ಹೆಸರು, ಲ್ಯಾಪ್‍ಟಾಪ್ ತರುತ್ತೇನೆ/ಇಲ್ಲ
  1. ಪವನಜ (ಚರ್ಚೆ) ೦೫:೨೨, ೨ ಸೆಪ್ಟೆಂಬರ್ ೨೦೧೫ (UTC), ತರುತ್ತೇನೆ
  2. ಸತ್ಯನಾರಾಯಣ.ಎ , ಲ್ಯಾಪ್ ಟಾಪ್ ತರುತ್ತೇನೆ.

ಭಾಗವಹಿಸುತ್ತಿಲ್ಲ

ಭಾಗವಹಿಸಲು ಇಚ್ಛೆ ಇದೆ, ಆದರೆ ಇನ್ನೂ ತೀರ್ಮಾನ ಮಾಡಲಾಗುತ್ತಿಲ್ಲ

ಶುಭಾಶಯ ಕೋರುವವರು

(suMkadavar ೦೬:೪೩, ೨ ಸೆಪ್ಟೆಂಬರ್ ೨೦೧೫ (UTC)) ಕನ್ನಡ ವಿಕಿಪೀಡಿಯಕ್ಕೆ ಹಲವಾರು ಉಪಯುಕ್ತ ಲೇಖನಗಳನ್ನು ಸೇರಿಸಿ, ಹೊಸ ಮೆರುಗನ್ನು ಕೊಟ್ಟು ಜನಪ್ರಿಯ ಮಾಡುತ್ತಿರುವ ಎಲ್ಲ ಗೆಳೆಯ ಗೆಳತಿಯರಿಗೂ ನನ್ನ ಅಭಿಮಾನಪೂರ್ವಕ ನಮಸ್ಕಾರಗಳು. ನನಗೆ ಬರಲು ಆಶೆ. ಆದರೆ ಮನೆಯ, ಆರೋಗ್ಯದ ಸಮಸ್ಯೆಗಳು ಹಲವು. ನಿಮ್ಮ ಕಮ್ಮಟ/ಸಮ್ಮಿಲನದಲ್ಲಿ ಹೊಸ ಹೊಸ ಸಕ್ರಿಯ ಮತ್ತು ಪ್ರಗತಿಶೀಲ ವಿಷಯಗಳು ಚಿಮ್ಮಿ ಬರಲಿ. ವಿಕಿಪೀಡಿಯ ಹಣೆಯ ಬರಹ ಪಟ್ಟಿ ಬಾವುಟಗಳು ಇಲ್ಲದೆ ಅವೆಲ್ಲಾ ಸಂಪೂರ್ಣ ಲೇಖನಗಳ ದರ್ಜೆಯನ್ನು ಪಡೆಯಲಿ. ನಿರ್ವಾಹಕರು ಸಕ್ರಿಯರಾಗಿ ಒಂದು ಹಣೆಪಟ್ಟಿ ಅಂಟಿಸಿ ಸುಮ್ಮನಾಗುವ ದಿನಗಳು ಮುಗಿಯಲಿ. ಅವರಲ್ಲಿ ಕರ್ತವ್ಯಪ್ರಜ್ಞೆ ಮತ್ತು ಮುಂದಾಲೋಚನೆಗಳು ಒಡಮೂಡಲಿ. ಈ ದಿಶೆಯಲ್ಲಿ ದೇವರು ಅವರಿಗೆ ಸದ್ಬುದ್ಧಿ ದಯಪಾಲಿಸಲಿ. ಲೇಖನಗಳ ಪೂರ್ಣರೂಪ ಮುಖ್ಯ. ಸಾಮಾನ್ಯವಾಗಿ ವಿಕಿಪೀಡಿಯದ ಲೇಖಕರು ಅಂತಹ ಪ್ರಾವೀಣ್ಯತೆಯನ್ನು ಹೊಂದಿರುವುದಿಲ್ಲ. ಅದನ್ನು ಹೆಚ್ಛಾಗಿ ಅಪೇಕ್ಷಿಸುವುದೂ ಸರಿಯಲ್ಲ. ಶುಭವಾಗಲಿ

ಭಾಗವಹಿಸಿದವರು

ಛಾಯಾಚಿತ್ರಗಳು