ಸವದತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೫೧ ನೇ ಸಾಲು: ೫೧ ನೇ ಸಾಲು:
# ಪರಸಗಡದ ಮರಾಠಾ ಕಾಲದ ಕೋಟೆ (ಕ್ರಿ.ಶ.೧೭)
# ಪರಸಗಡದ ಮರಾಠಾ ಕಾಲದ ಕೋಟೆ (ಕ್ರಿ.ಶ.೧೭)
# ದೇಸಾಯರ ಅಥವಾ ನಾಯಕರ ಕೋಟೆ (ಕ್ರಿ.ಶ.೧೮) : ಈ ಕೋಟೆಯ ಹೊರಭಾಗವನ್ನು ಶ್ರೀ [[ಬಿ.ಆರ್.ಪಂತುಲು]]ರವರು ತಮ್ಮ ಚಲನಚಿತ್ರ [[ಕಿತ್ತೂರು ಚೆನ್ನಮ್ಮ (ಚಲನಚಿತ್ರ)|ಕಿತ್ತೂರು ಚೆನ್ನಮ್ಮ]] ಚಲನಚಿತ್ರದಲ್ಲಿ ಚಿತ್ರೀಕರಿಸಿದ್ದಾರೆ.
# ದೇಸಾಯರ ಅಥವಾ ನಾಯಕರ ಕೋಟೆ (ಕ್ರಿ.ಶ.೧೮) : ಈ ಕೋಟೆಯ ಹೊರಭಾಗವನ್ನು ಶ್ರೀ [[ಬಿ.ಆರ್.ಪಂತುಲು]]ರವರು ತಮ್ಮ ಚಲನಚಿತ್ರ [[ಕಿತ್ತೂರು ಚೆನ್ನಮ್ಮ (ಚಲನಚಿತ್ರ)|ಕಿತ್ತೂರು ಚೆನ್ನಮ್ಮ]] ಚಲನಚಿತ್ರದಲ್ಲಿ ಚಿತ್ರೀಕರಿಸಿದ್ದಾರೆ.
== ಚಿತ್ರಶಾಲೆ==
<gallery>
<gallery>
Image:Saundatti Fort.JPG|Savadatti Fort
Image:Saundatti Fort.JPG|Savadatti Fort

೧೫:೫೨, ೧೪ ಜುಲೈ ೨೦೧೫ ನಂತೆ ಪರಿಷ್ಕರಣೆ

ಸವದತ್ತಿ
ಸವದತ್ತಿ
town
Savadatti Fort
Savadatti Fort
Country ಭಾರತ
StateKarnataka
DistrictBelgaum district
Area
 • Total೧೬ km (೬ sq mi)
Elevation
೬೧೦ m (೨,೦೦೦ ft)
Population
 (2011)
 • Total೩೮,೧೫೫
 • Density೨,೩೮೪.೬೯/km (೬,೧೭೬.೩/sq mi)
Languages
 • OfficialKannada
Time zoneUTC+5:30 (IST)
PIN
591 126
Telephone code08330
Vehicle registrationKA-24
Yallammagudda, Savadatti, Karnataka
Saundatti Fort, Karnataka
Kadasiddheshwara temple in Savadatti Fort, Karnataka
Renuka sagara, Savadatti, Karnataka
Navila Teertha, near Savadatti, Karnataka

ಸವದತ್ತಿಯು ಬೆಳಗಾವಿ ಜಿಲ್ಲೆಯಲ್ಲಿರುವ ತಾಲೂಕು ಸ್ಥಳ. ಇದು ಧಾರವಾಡದಿಂದ ಸುಮಾರು ೩೫ ಕಿ.ಮಿ. ಅಂತರದಲ್ಲಿದೆ. ಸವದತ್ತಿಯಿಂದ ೭ ಕಿ.ಮಿ. ಅಂತರದಲ್ಲಿ ಸುಪ್ರಸಿದ್ಧ ರೇಣುಕಾ ಎಲ್ಲಮ್ಮ ದೇವಿಯ ದೇವಸ್ಥಾನವಿದೆ. ಸುಮಾರು ೧೦ ಕಿ.ಮಿ. ಅಂತರದಲ್ಲಿ ನವಿಲುತೀರ್ಥದಲ್ಲಿ , ಮಲಪ್ರಭಾ ನದಿಗೆ ಅಡ್ಡ ಕಟ್ಟಿ ನಿರ್ಮಿಸಿದ ರೇಣುಕಾ ಜಲಾಶಯವಿದೆ.

ಸವದತ್ತಿ ಪರಿಸರದಲ್ಲಿ ಮೂರು ಪ್ರಮುಖ ಕೋಟೆಗಳಿವೆ.


  1. ರಟ್ಟರ ಕಾಲದ ಕೋಟೆ (ಕ್ರಿ.ಶ.೯-೧೦)
  2. ಪರಸಗಡದ ಮರಾಠಾ ಕಾಲದ ಕೋಟೆ (ಕ್ರಿ.ಶ.೧೭)
  3. ದೇಸಾಯರ ಅಥವಾ ನಾಯಕರ ಕೋಟೆ (ಕ್ರಿ.ಶ.೧೮) : ಈ ಕೋಟೆಯ ಹೊರಭಾಗವನ್ನು ಶ್ರೀ ಬಿ.ಆರ್.ಪಂತುಲುರವರು ತಮ್ಮ ಚಲನಚಿತ್ರ ಕಿತ್ತೂರು ಚೆನ್ನಮ್ಮ ಚಲನಚಿತ್ರದಲ್ಲಿ ಚಿತ್ರೀಕರಿಸಿದ್ದಾರೆ.

ಚಿತ್ರಶಾಲೆ

"https://kn.wikipedia.org/w/index.php?title=ಸವದತ್ತಿ&oldid=594832" ಇಂದ ಪಡೆಯಲ್ಪಟ್ಟಿದೆ