ವಿಕಿಪೀಡಿಯ:ಸಮ್ಮಿಲನ/೧೮: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೪೯ ನೇ ಸಾಲು: ೪೯ ನೇ ಸಾಲು:
#[[ಸದಸ್ಯ: ‎Dr.K.Soubhagyavathi|ಡಾ.ಕೆ.ಸೌಭಾಗ್ಯವತಿ]]
#[[ಸದಸ್ಯ: ‎Dr.K.Soubhagyavathi|ಡಾ.ಕೆ.ಸೌಭಾಗ್ಯವತಿ]]
#[[ಸದಸ್ಯ:VASANTH S.N.|ವಸಂತ ಎಸ್.ಎನ್]]
#[[ಸದಸ್ಯ:VASANTH S.N.|ವಸಂತ ಎಸ್.ಎನ್]]
--[[ಸದಸ್ಯ:ಸತ್ಯನಾರಾಯಣ.ಎ|ಸತ್ಯನಾರಾಯಣ.ಎ]] ([[ಸದಸ್ಯರ ಚರ್ಚೆಪುಟ:ಸತ್ಯನಾರಾಯಣ.ಎ|ಚರ್ಚೆ]]) ೦೨:೩೮, ೧೯ ಜೂನ್ ೨೦೧೫ (UTC)


==ಭಾಗವಹಿಸಿದವರು==
==ಭಾಗವಹಿಸಿದವರು==

೦೮:೦೮, ೧೯ ಜೂನ್ ೨೦೧೫ ನಂತೆ ಪರಿಷ್ಕರಣೆ

ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸಲು, ಹಲವು ವಿಷಯಗಳನ್ನು ಚರ್ಚಿಸಲು, ಹಾಗೂ ಅತೀಅಗತ್ಯದ ಕೆಲವು ಕೆಲಸಗಳನ್ನು ಕಾರ್ಯಗತಗೊಳಿಸಲು ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ಜೂನ್ ೨೧, ೨೦೧೫ರಂದು ಬೆಂಗಳೂರಿನಲ್ಲಿ ಒಂದೆಡೆ ಸೇರುತ್ತಿದೆ.

ದಿನಾಂಕ ಮತ್ತು ಸ್ಥಳ

ದಿನಾಂಕ: ಜೂನ್ ೨೧, ೨೦೧೫, ಭಾನುವಾರ
ಸಮಯ: ಬೆಳಿಗ್ಗೆ ೧೦:೦೦ ರಿಂದ ಸಾಯಂಕಾಲದ ತನಕ
ಸ್ಥಳ: ದಿ ಸೆಂಟರ್ ಫಾರ್ ಇಂಟರ್‍ನೆಟ್ & ಸೊಸೈಟಿ, ೨-ಸಿ ಕ್ರಾಸ್, ದೊಮ್ಲೂರು ಎರಡನೆ ಹಂತ, ಬೆಂಗಳೂರು - ೫೬೦೦೭೧. ಗೂಗ್ಲ್ ಮ್ಯಾಪ್.

ಕಾರ್ಯಕ್ರಮಗಳು

  1. ಇತ್ತೀಚೆಗೆ ಸಂಪಾದಕರಾದವರಿಗೆ ಹಾಗೂ ಹೆಚ್ಚು ಪರಿಣತರಲ್ಲದ ಸಂಪಾದಕರಿಗೆ ಅಗತ್ಯ ಸಲಹೆ ಮತ್ತು ಮಾರ್ಗದರ್ಶನ
  2. ಕನ್ನಡ ವಿಕಿಪೀಡಿಯಕ್ಕೆ ಅತೀ ಅಗತ್ಯವಾದ ನೀತಿ ನಿಯಮಾವಳಿಗಳನ್ನು ರೂಪಿಸುವುದು (policy documents)
  3. ಸಹಾಯ ಕಡತಗಳನ್ನು ಸುಧಾರಿಸುವುದು
  4. ಕನ್ನಡ ವಿಕಿಪೀಡಿಯಕ್ಕೆ ೧೩ ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ೧೩ನೆಯ ವಾರ್ಷಿಕೋತ್ಸವವನ್ನು ಆಚರಿಸುವ ಬಗ್ಗೆ ಚರ್ಚೆ
  5. ವಿಕಿಡಾಟಾ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ
  6. ಕನ್ನಡ ವಿಕಿಪೀಡಿಯಕ್ಕೆ ಉಲ್ಲೇಖಗಳನ್ನು ಸೇರಿಸಲು archive.org ಜಾಲತಾಣವನ್ನು ಹೇಗೆ ಬಳಸಬಹುದು ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆ
  7. ಟೆಂಪ್ಲೇಟು ಮತ್ತು Infobox ಬಳಕೆ ಬಗ್ಗೆ ಪ್ರಾತ್ಯಕ್ಷಿಕೆ
  8. ಅನುವಾದ ಸವಲತ್ತನ್ನು ಬಳಸುವ ಬಗ್ಗೆ ಪ್ರಾತ್ಯಕ್ಷಿಕೆ
  9. ಕನ್ನಡ ವಿಕಿಪೀಡಿಯದ ಗುಣಮಟ್ಟವನ್ನು ಸುಧಾರಿಸುವ ಬಗ್ಗೆ ಚರ್ಚೆ, ಕೈಗೊಳ್ಳಬೇಕಾದ ಕ್ರಮಗಳು ಮತ್ತು ಜವಾಬ್ದಾರಿ ನಿರ್ವಹಣೆಯ ಹೊಣೆಗಾರಿಕೆಯನ್ನು ಸ್ವೀಕರಿಸುವುದು
  10. ಇತರೆ ಯಾವುದೇ ವಿಷಯಗಳು

(ಇನ್ನೂ ಯಾವುದಾದರೂ ವಿಷಯ ಇದ್ದಲ್ಲಿ ಇಲ್ಲಿ ಸೇರಿಸಿ)

ಸೂಚನೆ

ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ಸಂಪಾದಕರು ತಮ್ಮ ಲ್ಯಾಪ್‍ಟಾಪ್ ತಂದರೆ ಒಳ್ಳೆಯದು. ಕಾರ್ಯಕ್ರಮದಲ್ಲಿ ಲ್ಯಾಪ್‍ಟಾಪ್ ಬಳಸಿ ಹಲವು ಕೆಲಸಗಳನ್ನು ಮತ್ತು ಸಂಪಾದನೆಗಳನ್ನು ಮಾಡಲಿರುವುದರಿಂದ ಅದರ ಅಗತ್ಯ ಇದೆ.

ಭಾಗವಹಿಸಲು ಇಚ್ಛಿಸುವವರು

(ಸಹಿ ಹಾಕಲು ~~~~ ಎಂದು ಟೈಪಿಸಿ. ಲ್ಯಾಪ್‍ಟಾಪ್ ತರುತ್ತೀರಾ ಇಲ್ಲವೇ ಎಂಬುದನ್ನೂ ನಮೂದಿಸಿ)

ಹೆಸರು, ಲ್ಯಾಪ್‍ಟಾಪ್ ತರುತ್ತೇನೆ/ಇಲ್ಲ
  1. Pavanaja (ಚರ್ಚೆ) ೧೧:೫೩, ೧೦ ಜೂನ್ ೨೦೧೫ (UTC), ತರುತ್ತೇನೆ
  2. Vikas Hegde (ಚರ್ಚೆ) ೧೨:೨೬, ೧೦ ಜೂನ್ ೨೦೧೫ (UTC), ತರುತ್ತೇನ.
  3. ವಿದ್ಯಾಧರ ಚಿಪ್ಳಿ (ಚರ್ಚೆ) ೦೪:೩೭, ೧೨ ಜೂನ್ ೨೦೧೫ (UTC) ತರುತ್ತಿಲ್ಲ.
  4. PUNEETH (ಚರ್ಚೆ) ೦೫:೫೭, ೧೨ ಜೂನ್ ೨೦೧೫ (UTC).ತರುತ್ತಿಲ್ಲ.
  5. Lahariyaniyathi (ಚರ್ಚೆ) ೦೮:೩೮, ೧೨ ಜೂನ್ ೨೦೧೫ (UTC) ತರುತ್ತೇನೆ
  6. ರಹಮಾನುದ್ದೀನ್ (ಚರ್ಚೆ) ೦೮:೩೯, ೧೨ ಜೂನ್ ೨೦೧೫ (UTC). ತರುತ್ತೇನೆ
  7. Vishwanatha Badikana ೧೧:೦೬, ೧೩ ಜೂನ್ ೨೦೧೫. ಲ್ಯಾಪ್‍ಟ್ಯಾಪ್ ತರುತ್ತೇನೆ.
  8. Preetham Kundar ೧೨:೩೦ ೧೫ ಜೂನ್ ೨೦೧೫ ತರುತ್ತೇನೆ.
  9. Bhimappa Shivappa Badakannavara ೪.೧೮ ೧೫ ಜೂನ್ ೨೦೧೫
  10. Gopala Krishna A ೪:೦೪ ೧೬ ಜೂನ್ ೨೦೧೫ ತರುತ್ತೇನೆ
  11. HarishKC
  12. ಅನಿತಾ ಪಿ.ಹೆಚ್. (ಚರ್ಚೆ) ೦೭:೨೯, ೧೭ ಜೂನ್ ೨೦೧೫ (UTC). ತರುತ್ತಿಲ್ಲ.
  13. Ashwil lobo೨:೪೦ ಜೂನ್ ೨೦೧೫ ಲ್ಯಾಪ್‍ಟ್ಯಾಪ್ ತರುತ್ತೇನೆ.

ಭಾಗವಹಿಸುತ್ತಿಲ್ಲ

--ಸತ್ಯನಾರಾಯಣ.ಎ (ಚರ್ಚೆ) ೦೨:೩೭, ೧೯ ಜೂನ್ ೨೦೧೫ (UTC)

ಭಾಗವಹಿಸಲು ಇಚ್ಛೆ ಇದೆ, ಆದರೆ ಇನ್ನೂ ತೀರ್ಮಾನ ಮಾಡಲಾಗುತ್ತಿಲ್ಲ

`ವಿಶ್ವ ಯೋಗ ದಿನ' ಆಚರಣೆ ಸಂದರ್ಭದಲ್ಲಿ, ಬೆಂಗಳೂರಿನಿಂದ ಹೊರಗೆ, ಇಡೀ ದಿನ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಮೊದಲೇ ಒಪ್ಪಿಕೊಂಡಿರುವ ಕಾರಣ ಈ `ಸಮುದಾಯ ಸಮ್ಮಿಲನ' ಕಾರ್ಯಕ್ರಮಕ್ಕೆ ಬರಲಾಗುತ್ತಿಲ್ಲ. - ಸತ್ಯನಾರಾಯಣ.ಎ

ಶುಭಾಶಯ ಕೋರುವವರು

  1. ಡಾ.ಕೆ.ಸೌಭಾಗ್ಯವತಿ
  2. ವಸಂತ ಎಸ್.ಎನ್

--ಸತ್ಯನಾರಾಯಣ.ಎ (ಚರ್ಚೆ) ೦೨:೩೮, ೧೯ ಜೂನ್ ೨೦೧೫ (UTC)

ಭಾಗವಹಿಸಿದವರು

ಛಾಯಾಚಿತ್ರಗಳು