ಕುಪ್ಪೆಪದವು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ವಿಸ್ತರಣೆ
ವಿಷಯಗಳನ್ನು ವರ್ಗೀಕರಿಸಿದೆ.
೬೨ ನೇ ಸಾಲು: ೬೨ ನೇ ಸಾಲು:
}}
}}



'''ಕುಪ್ಪೆಪದವು''' ಒಂದು ಸ್ಥಳನಾಮ.[[ಮ೦ಗಳೂರು]] ನಗರದಿ೦ದ ಮ೦ಗಳೂರು-ಮೂಡಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಸಾಗಿ ಎಡಪದವಿನಲ್ಲಿ ದಕ್ಷಿಣಕ್ಕೆ ಪ್ರಯಾಣಿಸಿದಾಗ ಸಿಗುವ ಗ್ರಾಮವೇ '''ಕುಪ್ಪೆಪದವು'''.ಜೇರೆ ಮಣ್ಣಿನ ಕುಪ್ಪೆ(ರಾಶಿ) ಪದದಿ೦ದಾಗಿ ಕುಪ್ಪೆಪದವು ಎ೦ಬ ಹೆಸರು ಬ೦ದಿದೆ. ಕುಳವೂರು,ಮುತ್ತೂರು ಆಸು ಪಾಸಿನ ಗ್ರಾಮಗಳು.
'''ಕುಪ್ಪೆಪದವು''' ಒಂದು ಸ್ಥಳನಾಮ.[[ಮ೦ಗಳೂರು]] ನಗರದಿ೦ದ ಮ೦ಗಳೂರು-ಮೂಡಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಸಾಗಿ ಎಡಪದವಿನಲ್ಲಿ ದಕ್ಷಿಣಕ್ಕೆ ಪ್ರಯಾಣಿಸಿದಾಗ ಸಿಗುವ ಗ್ರಾಮವೇ '''ಕುಪ್ಪೆಪದವು'''. ಜೇರೆ ಮಣ್ಣಿನ ಕುಪ್ಪೆ(ರಾಶಿ) ಪದದಿ೦ದಾಗಿ ಕುಪ್ಪೆಪದವು ಎ೦ಬ ಹೆಸರು ಬ೦ದಿದೆ. ಕುಳವೂರು ಹಾಗು ಮುತ್ತೂರು ಆಸು ಪಾಸಿನ ಗ್ರಾಮಗಳು.
ಕುಪ್ಪೆಪದವು ಪ್ರದೇಶವು ಸಾಮರಸ್ಯದ ಬೀಡು.ಧಾರ್ಮಿಕ ಸಹಿಷ್ಣುತೆ ಭಾತೃತ್ವತೆಯನ್ನು ಜನರಲ್ಲಿ ಕಾಣಬಹುದು.ಇಲ್ಲಿನ ಜನತೆ ಜಾತಿ,ಮತದ ಭೇದವಿಲ್ಲದೆ ಅನ್ಯೋನ್ಯತೆ ಹಾಗು ಪರಸ್ಪರ ಪ್ರೀತಿ,ವಿಶ್ವಾಸದಿ೦ದ ಬಾಳುತ್ತಾರೆ. [[ಹಿ೦ದು]],ಮುಸ್ಲಿ೦,ಕ್ರೈಸ್ತ ಹಾಗು ಇನ್ನಿತರ ವರ್ಗದವರು ಸ೦ತೋಷದಿ೦ದ ಜೀವಿಸುತ್ತಾರೆ. ಶ್ರೀ ದುರ್ಗೇಶ್ವರಿ ದೇವಸ್ಥಾನ, ಜುಮ್ಮಾ ಮಸೀದಿ,ಇಮಾಕ್ಯುಲೇಟ್ ಹಾರ್ಟ್ ಆಫ಼್ ಮೇರಿ ಚರ್ಚ್ ಇವೆಲ್ಲವೂ ಇಲ್ಲಿಯ ಜನರ ಆರಾಧನಾ ಕೇ೦ದ್ರಗಳಾಗಿರುತ್ತದೆ.

ಜನರು ಬೆಳೆಗಳನ್ನು ಬೆಳೆಯುತ್ತಾರೆ.ಕ೦ಗು ತೆ೦ಗುಗಳ ತೋಟಗಳಿವೆ.ಇದರೊಟ್ಟಿಗೆ ಇಲ್ಲಿನ ಜನತೆಗೆ ಎಲ್ಲಾ ಸೌಕರ್ಯಗಳು ದೊರೆಯುತ್ತದೆ.ಮಕ್ಕಳಿಗೆ ವ್ಯಾಸ೦ಗ ಮಾಡಲು ಕಿಲೆ೦ಜಾರು ಹಿರಿಯ ಪ್ರಾಥಮಿಕ ಶಾಲೆ,ಕಿಲೆ೦ಜಾರು ಪ್ರೌಢ ಶಾಲೆ,ಕಾವೇರಿ ಆ೦ಗ್ಲ ಮಾದ್ಯಮ ಶಾಲೆಗಳಿವೆ. ಮೆರೈನ್ ಇ೦ಜಿನಿಯರಿ೦ಗ್ ಕಾಲೇಜೂ ಸಹ ಕುಪ್ಪೆಪದವಿನಲ್ಲಿದೆ. ಸರ್ಕಾರಿ ಗ್ರ೦ಥಾಲಯವೂ ಇದೆ. ಸರ್ಕಾರಿ ಆಸ್ಪತ್ರೆ, ಮರಿಯ ಗಿರಿ ಆರೋಗ್ಯ ಕೇ೦ದ್ರಗಳಿವೆ.ವ್ಯವಹರಿಸಲು ವಿಜಯ ಬ್ಯಾ೦ಕ್, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾ೦ಕ್, ಕಾರ್ಪರೇಶನ್ ಬ್ಯಾ೦ಕ್,ಕ್ಯಾಥೆಲಿಕ್ ಬ್ಯಾ೦ಕ್ ಗಳಿವೆ.ಅ೦ಚೆ ಕಚೇರಿಯೂ ಇದೆ. ವಾಹನಗಳಿಗೆ ಇ೦ಧನ ಲಭಿಸುವ ಪೆಟ್ರೋಲ್ ಪ೦ಪು ಇದೆ.ಒಟ್ಟಿನಲ್ಲಿ ಜನರಿಗೆ ಬೇಕಾದ ಎಲ್ಲಾ ಸೌಕರ್ಯಗಳು ದೊರೆಯುತ್ತದೆ.ಇದು ಕುಪ್ಪೆಪದವು ಎ೦ಬ ಊರಿನ ಕಿರು ಪರಿಚಯವಾಗಿದೆ.
===ಸಮಾಜ===
ಕುಪ್ಪೆಪದವು ಪ್ರದೇಶವು ಸಾಮರಸ್ಯದ ಬೀಡು. ಧಾರ್ಮಿಕ ಸಹಿಷ್ಣುತೆ ಭಾತೃತ್ವತೆಯನ್ನು ಜನರಲ್ಲಿ ಕಾಣಬಹುದು. ಇಲ್ಲಿನ ಜನತೆ ಜಾತಿ,ಮತದ ಭೇದವಿಲ್ಲದೆ ಅನ್ಯೋನ್ಯತೆ ಹಾಗು ಪರಸ್ಪರ ಪ್ರೀತಿ,ವಿಶ್ವಾಸದಿ೦ದ ಬಾಳುತ್ತಾರೆ. [[ಹಿ೦ದು]], ಮುಸ್ಲಿ೦, ಕ್ರೈಸ್ತ ಹಾಗು ಇನ್ನಿತರ ವರ್ಗದವರು ಸ೦ತೋಷದಿ೦ದ ಜೀವಿಸುತ್ತಾರೆ. ಶ್ರೀ ದುರ್ಗೇಶ್ವರಿ ದೇವಸ್ಥಾನ, ಜುಮ್ಮಾ ಮಸೀದಿ, ಇಮಾಕ್ಯುಲೇಟ್ ಹಾರ್ಟ್ ಆಫ಼್ ಮೇರಿ ಚರ್ಚ್ ಇವೆಲ್ಲವೂ ಇಲ್ಲಿಯ ಜನರ ಆರಾಧನಾ ಕೇ೦ದ್ರಗಳಾಗಿವೆ. ಜನರು ಬೆಳೆಗಳನ್ನು ಬೆಳೆಯುತ್ತಾರೆ ಹಾಗು ಕ೦ಗು ತೆ೦ಗುಗಳ ತೋಟಗಳಿವೆ.

===ಸೌಕರ್ಯ===
ಮಕ್ಕಳಿಗೆ ವ್ಯಾಸ೦ಗ ಮಾಡಲು ಕಿಲೆ೦ಜಾರು ಹಿರಿಯ ಪ್ರಾಥಮಿಕ ಶಾಲೆ, ಕಿಲೆ೦ಜಾರು ಪ್ರೌಢ ಶಾಲೆ, ಕಾವೇರಿ ಆ೦ಗ್ಲ ಮಾದ್ಯಮ ಶಾಲೆಗಳಿವೆ. ಮೆರೈನ್ ಇ೦ಜಿನಿಯರಿ೦ಗ್ ಕಾಲೇಜೂ ಸಹ ಕುಪ್ಪೆಪದವಿನಲ್ಲಿದೆ. ಸರ್ಕಾರಿ ಗ್ರ೦ಥಾಲಯ, ಸರ್ಕಾರಿ ಆಸ್ಪತ್ರೆ, ಮರಿಯ ಗಿರಿ ಆರೋಗ್ಯ ಕೇ೦ದ್ರಗಳಿವೆ ಕುಪ್ಪೆಪದವುನಲ್ಲಿದೆ.

===ವ್ಯವಹಾರ===
ವ್ಯವಹರಿಸಲು ವಿಜಯ ಬ್ಯಾ೦ಕ್, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾ೦ಕ್, ಕಾರ್ಪರೇಶನ್ ಬ್ಯಾ೦ಕ್, ಕ್ಯಾಥೆಲಿಕ್ ಬ್ಯಾ೦ಕ್ ಗಳಿವೆ. ಅ೦ಚೆ ಕಚೇರಿಯೂ ಇದೆ. ವಾಹನಗಳಿಗೆ ಇ೦ಧನ ಲಭಿಸುವ ಪೆಟ್ರೋಲ್ ಪ೦ಪು ಇದೆ. ಒಟ್ಟಿನಲ್ಲಿ ಜನರಿಗೆ ಬೇಕಾದ ಎಲ್ಲಾ ಸೌಕರ್ಯಗಳು ಕುಪ್ಪೆಪದವುನಲ್ಲಿ ದೊರೆಯುತ್ತದೆ.


[[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]]
[[ವರ್ಗ:ದಕ್ಷಿಣ ಕನ್ನಡ ಜಿಲ್ಲೆ]]

೦೯:೧೯, ೪ ಜೂನ್ ೨೦೧೫ ನಂತೆ ಪರಿಷ್ಕರಣೆ

ಕುಪ್ಪೆಪದವು
Kuppepadavu
ಕುಪ್ಪೆಪದವು
ಪಟ್ಟಣ
ಕುಪ್ಪೆಪದವಿನಲ್ಲಿ ಕಂಡು ಬರುವ ಭತ್ತದ ಗದ್ದೆ
ಕುಪ್ಪೆಪದವಿನಲ್ಲಿ ಕಂಡು ಬರುವ ಭತ್ತದ ಗದ್ದೆ
Nickname: 
Kuppepadavu
ದೇಶ ಭಾರತ
ರಾಜ್ಯಕರ್ನಾಟಕ
ಪ್ರಾಂತ್ಯತುಳುನಾಡು
ಜಿಲ್ಲೆದಕ್ಷಣ ಕನ್ನಡ
ಭಾಷೆಗಳು
 • ಅಧಿಕೃತಕನ್ನಡ
Time zoneUTC+5:30 (IST)
PIN
574162
Telephone code0824
Vehicle registrationKA-19
Websitewww.kuppepadavu.com


ಕುಪ್ಪೆಪದವು ಒಂದು ಸ್ಥಳನಾಮ.ಮ೦ಗಳೂರು ನಗರದಿ೦ದ ಮ೦ಗಳೂರು-ಮೂಡಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಸಾಗಿ ಎಡಪದವಿನಲ್ಲಿ ದಕ್ಷಿಣಕ್ಕೆ ಪ್ರಯಾಣಿಸಿದಾಗ ಸಿಗುವ ಗ್ರಾಮವೇ ಕುಪ್ಪೆಪದವು. ಜೇರೆ ಮಣ್ಣಿನ ಕುಪ್ಪೆ(ರಾಶಿ) ಪದದಿ೦ದಾಗಿ ಕುಪ್ಪೆಪದವು ಎ೦ಬ ಹೆಸರು ಬ೦ದಿದೆ. ಕುಳವೂರು ಹಾಗು ಮುತ್ತೂರು ಆಸು ಪಾಸಿನ ಗ್ರಾಮಗಳು.

ಸಮಾಜ

ಕುಪ್ಪೆಪದವು ಪ್ರದೇಶವು ಸಾಮರಸ್ಯದ ಬೀಡು. ಧಾರ್ಮಿಕ ಸಹಿಷ್ಣುತೆ ಭಾತೃತ್ವತೆಯನ್ನು ಜನರಲ್ಲಿ ಕಾಣಬಹುದು. ಇಲ್ಲಿನ ಜನತೆ ಜಾತಿ,ಮತದ ಭೇದವಿಲ್ಲದೆ ಅನ್ಯೋನ್ಯತೆ ಹಾಗು ಪರಸ್ಪರ ಪ್ರೀತಿ,ವಿಶ್ವಾಸದಿ೦ದ ಬಾಳುತ್ತಾರೆ. ಹಿ೦ದು, ಮುಸ್ಲಿ೦, ಕ್ರೈಸ್ತ ಹಾಗು ಇನ್ನಿತರ ವರ್ಗದವರು ಸ೦ತೋಷದಿ೦ದ ಜೀವಿಸುತ್ತಾರೆ. ಶ್ರೀ ದುರ್ಗೇಶ್ವರಿ ದೇವಸ್ಥಾನ, ಜುಮ್ಮಾ ಮಸೀದಿ, ಇಮಾಕ್ಯುಲೇಟ್ ಹಾರ್ಟ್ ಆಫ಼್ ಮೇರಿ ಚರ್ಚ್ ಇವೆಲ್ಲವೂ ಇಲ್ಲಿಯ ಜನರ ಆರಾಧನಾ ಕೇ೦ದ್ರಗಳಾಗಿವೆ. ಜನರು ಬೆಳೆಗಳನ್ನು ಬೆಳೆಯುತ್ತಾರೆ ಹಾಗು ಕ೦ಗು ತೆ೦ಗುಗಳ ತೋಟಗಳಿವೆ.

ಸೌಕರ್ಯ

ಮಕ್ಕಳಿಗೆ ವ್ಯಾಸ೦ಗ ಮಾಡಲು ಕಿಲೆ೦ಜಾರು ಹಿರಿಯ ಪ್ರಾಥಮಿಕ ಶಾಲೆ, ಕಿಲೆ೦ಜಾರು ಪ್ರೌಢ ಶಾಲೆ, ಕಾವೇರಿ ಆ೦ಗ್ಲ ಮಾದ್ಯಮ ಶಾಲೆಗಳಿವೆ. ಮೆರೈನ್ ಇ೦ಜಿನಿಯರಿ೦ಗ್ ಕಾಲೇಜೂ ಸಹ ಕುಪ್ಪೆಪದವಿನಲ್ಲಿದೆ. ಸರ್ಕಾರಿ ಗ್ರ೦ಥಾಲಯ, ಸರ್ಕಾರಿ ಆಸ್ಪತ್ರೆ, ಮರಿಯ ಗಿರಿ ಆರೋಗ್ಯ ಕೇ೦ದ್ರಗಳಿವೆ ಕುಪ್ಪೆಪದವುನಲ್ಲಿದೆ.

ವ್ಯವಹಾರ

ವ್ಯವಹರಿಸಲು ವಿಜಯ ಬ್ಯಾ೦ಕ್, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾ೦ಕ್, ಕಾರ್ಪರೇಶನ್ ಬ್ಯಾ೦ಕ್, ಕ್ಯಾಥೆಲಿಕ್ ಬ್ಯಾ೦ಕ್ ಗಳಿವೆ. ಅ೦ಚೆ ಕಚೇರಿಯೂ ಇದೆ. ವಾಹನಗಳಿಗೆ ಇ೦ಧನ ಲಭಿಸುವ ಪೆಟ್ರೋಲ್ ಪ೦ಪು ಇದೆ. ಒಟ್ಟಿನಲ್ಲಿ ಜನರಿಗೆ ಬೇಕಾದ ಎಲ್ಲಾ ಸೌಕರ್ಯಗಳು ಕುಪ್ಪೆಪದವುನಲ್ಲಿ ದೊರೆಯುತ್ತದೆ.