ಹೆಲ್ಲೊ ವರ್ಲ್ಡ್ ಕಂಪ್ಯೂಟರ್ ಪ್ರೋಗ್ರ್ಯಾಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
೨೫ ನೇ ಸಾಲು: ೨೫ ನೇ ಸಾಲು:
* [http://theunsungheroesofit.com/helloworld/ "Unsung Heroes of IT / Part One: Brian Kernighan"]. ''TheUnsungHeroesOfIT.com''.
* [http://theunsungheroesofit.com/helloworld/ "Unsung Heroes of IT / Part One: Brian Kernighan"]. ''TheUnsungHeroesOfIT.com''.
* [http://msdn.microsoft.com/en-us/library/ms681004%28v=vs.85%29.aspx "HelloData: A Simple ADO Application"]. ''MSDN''. [[ಮೈಕ್ರೋಸಾಫ್ಟ್|Microsoft]].
* [http://msdn.microsoft.com/en-us/library/ms681004%28v=vs.85%29.aspx "HelloData: A Simple ADO Application"]. ''MSDN''. [[ಮೈಕ್ರೋಸಾಫ್ಟ್|Microsoft]].

[[ವರ್ಗ:ತಂತ್ರಾಂಶಗಳು]]

೧೫:೦೬, ೨೬ ಮೇ ೨೦೧೫ ನಂತೆ ಪರಿಷ್ಕರಣೆ

ಒಂದು "Hello, World!" ಕ್ರಮವಿಧಿ , ಜಾವಾಸ್ಕ್ರಿಪ್ಟ್ [[೧]] ನಲ್ಲಿ ಬರೆದದ್ದು ಮತ್ತು ಫೈರ್ ಫಾಕ್ಸ್ 31 [[೨]] ನಲ್ಲಿ ತೋರಿಸಿದ್ದು

"'ಹೆಲ್ಲೊ ವರ್ಲ್ಡ್!" ಪ್ರೋಗ್ರ್ಯಾಮು' ( "Hello, World!" program )' ತೋರುತೆರೆಯೊಂದರ ಮೇಲೆ "Hello, World!" ( ಅಥವಾ ಅಂತಹ ಬೇರೆ ಸಂದೇಶ ) ಎಂದು ತೋರಿಸುವ ಒಂದು ಕಂಪ್ಯೂಟರ್ ಪ್ರೊಗ್ರ್ಯಾಮ್ ಆಗಿದೆ. . ಬಹಳಷ್ಟು ಪ್ರೋಗ್ರ್ಯಾಮಿಂಗ್ ಭಾಷೆಗಳಲ್ಲಿ ಸಾಧ್ಯವಿರುವ ಬಲುಸರಳವಾದ ಪ್ರೋಗ್ರ್ಯಾಂ ಆದ ಕಾರಣ ಅದನ್ನು ಪ್ರೋಗ್ರ್ಯಾಮಿಂಗ್ ಭಾಷೆಯೊಂದನ್ನು ಕಲಿಯಲು ಆರಂಭಿಸುವವರಿಗೆ ಆ ಭಾಷೆಯ ಮೂಲ ರಚನೆಯನ್ನು ತೋರಿಸಿಕೊಡಲು ಬಳಸಲಾಗುತ್ತಿದೆ. ಒಂದು ಭಾಷೆ ಅಥವಾ ಕಂಪ್ಯೂಟರ್ ನ ಕಾರ್ಯಕಾರಿ ವ್ಯವಸ್ಥೆಯು ವ್ಯವಸ್ಥೆ ಯು ಸರಿಯಾಗಿ ಕೆಲಸ ಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳಲೂ ಅದನ್ನು ಬಳಸಲಾಗುತ್ತದೆ.

ಉದ್ದೇಶ

"ಹೆಲ್ಲೊ ವರ್ಲ್ಡ್" ಪ್ರೋಗ್ರ್ಯಾಮು (ಕ್ರಮವಿಧಿ) ಸಾಮಾನ್ಯವಾಗಿ ಕಂಪ್ಯೂಟರ್ ಪ್ರೋಗ್ರ್ಯಾಮಿಂಗ್ ಕಲಿಯುವವರ ಪಾಲಿನ ಮೊದಲ ಪಾಠವಾಗಿದೆ . ಅದು ತುಂಬ ಸರಳವಾಗಿದ್ದು, ತಿಳಿದುಕೊಳ್ಳಲು ಬಲು ಸುಲಭವಾಗಿದೆ. ಇದನ್ನು ಆಧಾರವಾಗಿಟ್ಟುಕೊಂಡು ಒಂದು ಕಂಪ್ಯೂಟರ್ ಭಾಷೆಯಲ್ಲಿನ ಗಣಕ ವಿಜ್ಞಾನ(computer science)ದ ಮೂಲ ತತ್ವಗಳನ್ನು ಹೊಸಬರಿಗೆ ವಿವರಿಸಬಹುದಾಗಿದೆ. ನುರಿತ ಪ್ರೋಗ್ರ್ಯಾಮರ್ ಗಳು ಕೂಡ ಹೊಸಭಾಷೆಯೊಂದನ್ನು ಕಲಿಯುವಾಗ ಅದರ ನುಡಿಗಟ್ಟನ್ನೂ . ಭಾಷೆಯ ರಚನೆಯನ್ನೂ ಈ ಪ್ರೊಗ್ರ್ಯಾಮಿನಿಂದ ತಿಳಿಯಬಹುದಾಗಿದೆ.

ಅಷ್ಟೇ ಅಲ್ಲದೆ , ಒಂದು ಭಾಷೆಯ ಕಂಪೈಲರ್ , ಅಭಿವೃದ್ಧಿ-ಪೂರಕ-ಪರಿಕರ ( development environment) ಮತ್ತು ಇತರ ಪರಿಕರಗಳು ಕಂಪ್ಯೂಟರ್ ನಲ್ಲಿ ಸರಿಯಾಗಿ ಅಳವಡಿಕೆಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇದನ್ನು ಬಳಸಲಾಗುತ್ತದೆ.

ಇತಿಹಾಸ

ಇಂಥ ಪರೀಕ್ಷಾ-ಪ್ರೋಗ್ರ್ಯಾಮುಗಳು ಮೊದಲೆ ಇದ್ದುವಾದರೂ "Hello, world!" ನುಡಿಗುಚ್ಛವನ್ನು ಬಳಸುವ ಪದ್ದತಿಗೆ The C Programming Language[citation needed]. ಎಂಬ ಪುಸ್ತಕದಲ್ಲಿನ ಉದಾಹರಣೆಯೊಂದು ಪ್ರೇರಣೆಯಾಯಿತು. . ಆ ಪುಸ್ತಕದಲ್ಲಿನ ಉದಾಹರಣೆಯು "hello, world" ಎಂದು ತೆರೆಯ ಮೇಲೆ ತೋರಿಸುತ್ತದೆ ,ಇದನ್ನು [citation needed] ೧೯೭೪ ರ ಬೆಲ್ ಲ್ಯಾಬೊರೇಟರಿಯ ಬ್ರಯನ್ ಕೆರ್ನಿಘಾನ್ ರ ಆಂತರಿಕ ಮೆಮೊ - Programming in C: A Tutorial,[೧] ದಿಂದ ತೆಗೆದುಕೊಳ್ಳಲಾಗಿದೆ.

ಇವನ್ನೂ ನೋಡಿ

• List of Hello world program examples
• "99 Bottles Of Beer" as used in computer science
• Foobar
• Just another Perl hacker
• List of basic computer science topics
• Trabb Pardo-Knuth algorithm

ಉಲ್ಲೇಖಗಳು

1. "Programming in C: A Tutorial" (PDF).