ಸದಸ್ಯರ ಚರ್ಚೆಪುಟ:Omshivaprakash: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
೨೫೮ ನೇ ಸಾಲು: ೨೫೮ ನೇ ಸಾಲು:
--[[ಸದಸ್ಯ:Dr.K.Soubhagyavathi|ಕೆ.ಸೌಭಾಗ್ಯವತಿ]] ([[ಸದಸ್ಯರ ಚರ್ಚೆಪುಟ:Dr.K.Soubhagyavathi|ಚರ್ಚೆ]]) ೧೬:೧೭, ೨೪ ಮೇ ೨೦೧೫ (UTC) ನಮಸ್ತೆ ಸರ್, ನಿಮ್ಮ ಪ್ರತಿಕ್ರಿಯೆ ಓದಿದೆ. ನನಗೆ ಉಲ್ಲೇಖಗಳನ್ನು, ಫೋಟೋಗಳನ್ನು ನೇರವಾಗಿ ಸೇರಿಸುವುದು ಗೊತ್ತಿಲ್ಲ. ಈ ಬಗ್ಗೆ ಪವನಜ ಸರ್ ಅವರನ್ನೇ ಕೇಳಿದಾಗ, ಅವರು ಮೈಸೂರಿಗೆ ಬಂದಾಗ ಈ ಬಗ್ಗೆ ತಿಳಿಸಿಕೊಡುವುದಾಗಿ ಹೇಳಿದ್ದಾರೆ. ನೀವು ಈ ಬಗ್ಗೆ ಈಗಲೇ ತಿಳಿಸಿಕೊಟ್ಟರೆ ತುಂಬ ಉಪಯೋಗವಾಗುತ್ತದೆ. ವಂದನೆಗಳು
--[[ಸದಸ್ಯ:Dr.K.Soubhagyavathi|ಕೆ.ಸೌಭಾಗ್ಯವತಿ]] ([[ಸದಸ್ಯರ ಚರ್ಚೆಪುಟ:Dr.K.Soubhagyavathi|ಚರ್ಚೆ]]) ೧೬:೧೭, ೨೪ ಮೇ ೨೦೧೫ (UTC) ನಮಸ್ತೆ ಸರ್, ನಿಮ್ಮ ಪ್ರತಿಕ್ರಿಯೆ ಓದಿದೆ. ನನಗೆ ಉಲ್ಲೇಖಗಳನ್ನು, ಫೋಟೋಗಳನ್ನು ನೇರವಾಗಿ ಸೇರಿಸುವುದು ಗೊತ್ತಿಲ್ಲ. ಈ ಬಗ್ಗೆ ಪವನಜ ಸರ್ ಅವರನ್ನೇ ಕೇಳಿದಾಗ, ಅವರು ಮೈಸೂರಿಗೆ ಬಂದಾಗ ಈ ಬಗ್ಗೆ ತಿಳಿಸಿಕೊಡುವುದಾಗಿ ಹೇಳಿದ್ದಾರೆ. ನೀವು ಈ ಬಗ್ಗೆ ಈಗಲೇ ತಿಳಿಸಿಕೊಟ್ಟರೆ ತುಂಬ ಉಪಯೋಗವಾಗುತ್ತದೆ. ವಂದನೆಗಳು
:: ಈ ಕೊಂಡಿಯಲ್ಲಿ [http://blog.shivu.in/2014/06/blog-post.html ವಿಕಿಪೀಡಿಯಕ್ಕೆ ಚಿತ್ರಗಳನ್ನು ಸೇರಿಸುವ ಬಗ್ಗೆ] ತಿಳಿಯಿರಿ. ಜೊತೆಗೆ ವಿಕಿ ಎಡಿಟ್ ಮಾಡಲು ಬೇಕಿರುವ ಕೆಲವೊಂದು ಸಹಾಯ [https://upload.wikimedia.org/wikipedia/commons/6/6d/Wiki_Markup_Quick_Reference_Kannada.pdf ಈ ಪಟ್ಟಿಯಲ್ಲಿ ] ಲಭ್ಯವಿದೆ. ಪ್ರಿಂಟ್ ಮಾಡಿಕೊಂಡು ನಿಮ್ಮ ಜೊತೆಗೆ ಇರಿಸಿಕೊಳ್ಳಿ. ತಕ್ಷಣಕ್ಕೆ ಇದು ಸಹಾಯಕ್ಕೆ ಬರಬಲ್ಲದು. ಇದನ್ನು ಸುಲಭವಾಗಿ ಕಲಿಯಲು ಸಾಧ್ಯವಾಗುವ ವಿಡಿಯೋ ಹುಡುಕಿ ನಿಮಗೆ ತಲುಪಿಸುಲು ಪ್ರಯತ್ನಿಸುತ್ತೇನೆ. ಧನ್ಯವಾದಗಳೊಂದಿಗೆ. ~[[User:Omshivaprakash|ಓಂಶಿವಪ್ರಕಾಶ್/Omshivaprakash]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೧೮:೦೧, ೨೪ ಮೇ ೨೦೧೫ (UTC)
:: ಈ ಕೊಂಡಿಯಲ್ಲಿ [http://blog.shivu.in/2014/06/blog-post.html ವಿಕಿಪೀಡಿಯಕ್ಕೆ ಚಿತ್ರಗಳನ್ನು ಸೇರಿಸುವ ಬಗ್ಗೆ] ತಿಳಿಯಿರಿ. ಜೊತೆಗೆ ವಿಕಿ ಎಡಿಟ್ ಮಾಡಲು ಬೇಕಿರುವ ಕೆಲವೊಂದು ಸಹಾಯ [https://upload.wikimedia.org/wikipedia/commons/6/6d/Wiki_Markup_Quick_Reference_Kannada.pdf ಈ ಪಟ್ಟಿಯಲ್ಲಿ ] ಲಭ್ಯವಿದೆ. ಪ್ರಿಂಟ್ ಮಾಡಿಕೊಂಡು ನಿಮ್ಮ ಜೊತೆಗೆ ಇರಿಸಿಕೊಳ್ಳಿ. ತಕ್ಷಣಕ್ಕೆ ಇದು ಸಹಾಯಕ್ಕೆ ಬರಬಲ್ಲದು. ಇದನ್ನು ಸುಲಭವಾಗಿ ಕಲಿಯಲು ಸಾಧ್ಯವಾಗುವ ವಿಡಿಯೋ ಹುಡುಕಿ ನಿಮಗೆ ತಲುಪಿಸುಲು ಪ್ರಯತ್ನಿಸುತ್ತೇನೆ. ಧನ್ಯವಾದಗಳೊಂದಿಗೆ. ~[[User:Omshivaprakash|ಓಂಶಿವಪ್ರಕಾಶ್/Omshivaprakash]]<sup>/[[User talk:Omshivaprakash|ಚರ್ಚೆ]]/[[Special:Contributions/Omshivaprakash|ಕಾಣಿಕೆಗಳು]]</sup> ೧೮:೦೧, ೨೪ ಮೇ ೨೦೧೫ (UTC)

--[[ಸದಸ್ಯ:Dr.K.Soubhagyavathi|ಕೆ.ಸೌಭಾಗ್ಯವತಿ]] ([[ಸದಸ್ಯರ ಚರ್ಚೆಪುಟ:Dr.K.Soubhagyavathi|ಚರ್ಚೆ]]) ೦೫:೨೭, ೨೫ ಮೇ ೨೦೧೫ (UTC) ನಮಸ್ತೆ ಸರ್, ನಿಮ್ಮ ಸಂದೇಶ ಓದಿದೆ. ಫೋಟೋಗಳನ್ನು ವಿಕಿಪೀಡಿಯಾಕ್ಕೆ ಸೇರಿಸುವ ಕೊಂಡಿಯಲ್ಲಿ 'This webpage is not available' ಎಂದು ಬರುತ್ತಿದೆ. ಕೊಂಡಿಗಳನ್ನು ಕೊಡುವ ರೀತಿಯನ್ನು ಕಲಿಯಲು ಪ್ರಯತ್ನಿಸುವೆ. ಪ್ರತಿಕ್ರಿಯೆಗೆ ಧನ್ಯವಾದಗಳು.

೧೦:೫೭, ೨೫ ಮೇ ೨೦೧೫ ನಂತೆ ಪರಿಷ್ಕರಣೆ

ಹಳೆಯ ಚರ್ಚೆಗಳು

ಸದಸ್ಯರ_ಚರ್ಚೆಪುಟ:Omshivaprakash/archives

Article requests

Hi! Where do I put article requests? There are some articles that I would like to request Kannada versions for. Thanks WhisperToMe ೧೭:೦೬, ೧ ಜನವರಿ ೨೦೧೨ (UTC)

ನಮಸ್ತೆ, ಅಂತದ್ದೊಂದು ಪುಟವನ್ನು ಹುಡುಕಿ ನಿಮಗೆ ತಿಳಿಸುತ್ತೇನೆ. ಅವುಗಳ ಪಟ್ಟಿಯೊಂದನ್ನು ಇಲ್ಲಿ ಹಾಕಬಹುದೇ? ಸಾಧ್ಯವಾದಲ್ಲಿ ನಾನು ಸಹಾಯ ಮಾಡಲಿಕ್ಕೆ ಪ್ರಯತ್ನಿಸುತ್ತೇನೆ. ಓಂಶಿವಪ್ರಕಾಶ್ ೧೪:೫೦, ಜನವರಿ ೩, ೨೦೧೨
ನೀವು ಹುಡುಕುತ್ತಿರುವ ಪುಟ ಇಲ್ಲಿದೆ ವಿಕಿಪೀಡಿಯ:ಕೋರಿಕೆಯ_ಲೇಖನಗಳು, ಜೊತೆಗೆ ಇದನ್ನೂ ಗಮನಿಸಿ ವಿಕಿಪೀಡಿಯ:ಅಗತ್ಯ_ಲೇಖನಗಳು .ಓಂಶಿವಪ್ರಕಾಶ್ ೦೯:೦೧, ಜನವರಿ ೪, ೨೦೧೨

೯ನೇ ವಾರ್ಷಿಕೋತ್ಸವ

ನಿಮಗಾಗಿ ಒಂದು ಸಂದೇಶ ಕಳುಹಿಸಿದ್ದೇನೆ. ಸಂದೇಶವನ್ನು ಓದುವುದಕ್ಕಾಗಿ ಇಲ್ಲಿ ನೋಡಿ. ಅಭಿರಾಮ ೧೦:೧೬, ೯ ಜನವರಿ ೨೦೧೨ (UTC)

ನಿಮ್ಮ ಸಂದೇಶಕ್ಕೆ ಉತ್ತರಿಸಿದ್ದೇನೆ .ಧನ್ಯವಾದಗಳು. [[ಸದಸ್ಯ:Omshivaprakash|ಓಂಶಿವಪ್ರಕಾಶ್] ೧೪:೦೦, ೯ ಜನವರಿ ೨೦೧೨ (UTC)
ವಿಕಿಪೀಡಿಯ ಕಾರ್ಯಾಗಾರದಲ್ಲಿ ಇದನ್ನು ಮತ್ತೆ ವೀಕ್ಷಿಸಲಾಯಿತು. ~ ಓಂಶಿವಪ್ರಕಾಶ್ /ಚರ್ಚೆ/ಕಾಣಿಕೆಗಳು ೧೩:೨೩, ೨೪ ಮಾರ್ಚ್ ೨೦೧೨ (UTC)

A small suggestion

I edited this page, please correct the mistake in table ಜಿ.ಎಸ್.ಶಿವರುದ್ರಪ್ಪ

Please, do add the edit summary everytime you edit on wikipedia.. It'll help people in knowing by just seeing your edit summary on RC(Recent Changes) page. Please incorporate it in your future edits. It'll make a lot of difference at RC page. ಅಭಿರಾಮ ೦೫:೩೯, ೨೧ ಜನವರಿ ೨೦೧೨ (UTC)

Got your point thank you ಓಂಶಿವಪ್ರಕಾಶ್ ೨೦:೩೯, ೨೩ ಜನವರಿ ೨೦೧೨ (UTC)

Help

Hi, I am interested to write articles about kannada related topics in tamil wikipedia. Can you suggest some articles? Reply here, or post in my talk page. Or you can simply post your requests on ta:விக்கிப்பீடியா:கோரப்படும் கட்டுரைகள். Thank you! Reply soon -தமிழ்க்குரிசில் (talk) ೦೬:೨೩, ೨೦ ಅಕ್ಟೋಬರ್ ೨೦೧೨ (UTC)


ಟೆಂಪ್ಲೇಟು

ಟೆಂಪ್ಲೇಟು:musical artist ಸರಿಯಾಗಿಲ್ಲ. ಸರಿಪಡಿಸುವಿರಾಗಿ ಅಪೇಕ್ಷೆ.--VASANTH S.N. (talk) ೧೪:೦೧, ೩೧ ಜನವರಿ ೨೦೧೩ (UTC)

ಈ ಟೆಂಪ್ಲೇಟು ಇಲ್ಲ ಎನಿಸುತ್ತಿದೆ. ಯಾವ ಲೇಖನದಲ್ಲಿ ಇದನ್ನು ನೋಡಿದಿರಿ ತಿಳಿಸುವಿರಾ? ಇಲ್ಲದಿದ್ದರೆ ಇಂಪೋರ್ಟ್ ಮಾಡ್ತೇನೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೪:೫೮, ೩೧ ಜನವರಿ ೨೦೧೩ (UTC)


Help

There is a page in english wikipedia explaining about the use of Hotcat(tool used to add categories very easily). Can you please create a page in wikipedia namespace for this tool? So that, we can recommend this tool to others by directing them topwards this page. Thanks. -தமிழ்க்குரிசில் (talk) ೦೪:೦೬, ೨೨ ಮಾರ್ಚ್ ೨೦೧೩ (UTC)

Sure, will get that created. We are planning to have Mediawiki workshop to enhance features around kn:wiki as well. Thanks for pointing out hotcat. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೪:೨೩, ೨೨ ಮಾರ್ಚ್ ೨೦೧೩ (UTC)
Good idea. We should include this in our advanced training agenda --Pavanaja (talk) ೦೫:೧೦, ೨೨ ಮಾರ್ಚ್ ೨೦೧೩ (UTC)
also, create a page for "tell us about kannada wikipedia" in meta wiki. You can have "tell us about your wikipedia" page as reference. Thanks a lot.-தமிழ்க்குரிசில் (talk) ೦೬:೧೭, ೨೨ ಮಾರ್ಚ್ ೨೦೧೩ (UTC)

ಹೊಸ ಟೆಂಪ್ಲೇಟುಗಳ ಬಗ್ಗೆ

ಮಾನ್ಯರೇ. ನಾನು ಭಾರತದ ಪ್ರಮುಖ ಸ್ಥಳಗಳ ಬಗ್ಗೆ ವಿಕಿಯಲ್ಲಿ ಸರಣಿ ಲೇಖನಗಳನ್ನು ಬರೆಯುತ್ತಿರುವುದನ್ನು ನೀವು ಗಮನಿಸಿರಬಹುದು. ನನಗೆ ಕೆಲವು ಟೆಂಪ್ಲೇಟುಗಳನ್ನು ಕನ್ನಡಕ್ಕೆ copy-paste ಮಾಡುವಂತೆ ಬದಲಾಯಿಸಲು ತಿಳಿಯುತ್ತಿಲ್ಲ. ಉದಾ: Location maps of States, infobox:comedian etc. ದಯವಿಟ್ಟು ಇವುಗಳನ್ನು ಬದಲಾಯಿಸಿ ಕೊಟ್ಟರೆ ಲೇಖನಗಳನ್ನು ಇನ್ನೂ ಉತ್ತಮಪಡಿಸಲು ಸಾದ್ಯ. ಸಮಯಾವಕಾಶವಿದ್ದಲ್ಲಿ ಸಹಕರಿಸಬೇಕಾಗಿ ಕೋರಿಕೆ.--VASANTH S.N. (talk) ೧೦:೨೭, ೨೦ ಆಗಸ್ಟ್ ೨೦೧೩ (UTC)

ವಸಂತ್, ಖಂಡಿತ. ಟೆಂಪ್ಲೇಟುಗಳ ಪಟ್ಟಿಯನ್ನು ಕಳಿಸಿಕೊಡಿ. ಇ-ಮೇಲ್ ಮಾಡಿದರೆ ಇನ್ನೂ ಉತ್ತಮ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೦:೩೩, ೨೦ ಆಗಸ್ಟ್ ೨೦೧೩ (UTC)

೨೦೦೯ಸಾರ್ವತ್ರಿಕಾ ಚುನಾವಣಾ ಫಲಿತಾಂಶ

ಈ ಬಗ್ಗೆ - ಮಾನ್ಯ ಶಿವಪ್ರಕಾಶ ರವರೇ . ಅದೇ ಹೆಸರಿನ ೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ ಈಗಾಗಲೇ ಈ ತಾಣವಿದೆ ಆದರೆ ಅದರಲ್ಲಿ ಲೋಕಸಭೆ -ವಿಧಾನಸಬೆ ಈ ಎರಡೂ ಫಲಿತಾಂಶ ಸಿಗದು. ಮೇಲಾಗಿ ಫಲಿತಾಂಶ ಎನ್ನುವ ಪದ ಮುಖ್ಯ - ಮುಂದೆ ಬರುವ ಸ. ಚುನಾವಣೆಗೆ ಹೋಲಿಸಲು ಈ ಎರಡೂ ಫಲಿತಾಂಶ ಸಿಕ್ಕಿದರೆ ಆಸಕ್ತಿ ಇದ್ದವರಿಗೆ ಅನುಕೂಲವೆಂದು ತುಂಬುತ್ತಿದ್ದೇನೆ - ದಯವಿಟ್ಟು - ತಲೆ ಬರಹ ೨೦೦೯ ಸಾರ್ವತ್ರಿಕ ಚುನಾವಣಾ ಫಲಿತಾಂಶ ಎಂದೇ ಇರಲಿ - ನನಗೆ ತಲೆ ಬರೆಹ ಬದಲಿಸಲು ಬರುವುದಿಲ್ಲ . ( ಎಡಿಟ್ ಸೊರ್ಸ್ )-ದಯವಿಟ್ಟು ಆ ವಿಧಾನ ತಿಳಿಸಿ ; ೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ ಇದನ್ನು ಅದಕ್ಕೆ ಟ್ಯಾಗ್ ಮಾಡಬಹುದು ?? ಆದರೆ ಅದೇ ಹೆಸರಿನ ಇನ್ನೊಂದು ತಾಣ ಇದೆ - ಇದು ಗೊಂದಲಕ್ಕೆ ಕಾರಣ ಆಗಬಹುದು - ನಾನು ಕೊಟ್ಟ ಶಿರೋನಾಮ ಇದ್ದರೆ ಒಳ್ಳೆಯದು. ದಯವಿಟ್ಟು ಅದನ್ನು ಉಳಿಸಿ ; ನೀವು ಲೋಡ್ ಮಾಡಿದ ತಾಣ ನಾನೂ ನೋಡಿದ್ದೇನೆ -ಅದನ್ನೂ ಉಪಯೋಗಿಸುತ್ತಿದ್ದೇನೆ , ಆದರೆ ಅದು ಇತ್ತೀಚೆಗೆ ಅಪ್ ಡೇಟ್ ಆಗಿಲ್ಲ. -.Bschandrasgr ೧೬:೩೧, ೨೨ ಆಗಸ್ಟ್ ೨೦೧೩ (UTC) ಬಿ.ಎಸ್ ಚಂದ್ರಶೇಖರ

ನಮಸ್ತೆ, ಈ ಎರಡೂ ಪುಟಗಳನ್ನು ಒಂದಾಗಿಸಬೇಕು. ಪುಟದ ಹೆಸರನ್ನು ಬದಲಿಸಲು ಅದನ್ನು ಸ್ಥಳಾಂತರಿಸಬಹುದು. ಇತಿಹಾಸವನ್ನು ನೋಡಿ ಪಕ್ಕದ ನಕ್ಷತ್ರದ ನಂತರ ಇರುವ ಬಾಣದ ಗುರುತಿನ ಬಳಿ ನಿಮ್ಮ ಮೌಸ್ ಇಟ್ಟರೆ, ಈ ಆಯ್ಕೆ ನಿಮಗೆ ಸಿಗುತ್ತದೆ. ಫಲಿತಾಂಶ ಭಾರತದ್ದಾಗಿರುವುದರಿಂದ, ಭಾರತದ ಹೆಸರು ಇರಬೇಕು. ಇಂಗ್ಲೀಷ್ ವಿಕಿಯಲ್ಲಿ ಪ್ರತಿ ದೇಶದ ಫಲಿತಾಂಶವೂ ಲಭ್ಯ. ೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ ಇಂಗ್ಲೀಷ್ ವಿಕಿ ಅನುಗುಣವಾಗಿದೆ. ಅದರಲ್ಲಿರುವ ಇನ್ಫೋಬಾಕ್ಸ್ ಇಂದಿನ, ಹಿಂದಿನ ಹಾಗೂ ಮುಂದಿನ ಚುನಾವಣೆಗಳನ್ನು ಒಂದಕ್ಕೊಂದು ಸೇರುವಂತೆ ಮಾಡುತ್ತದೆ. ಇದನ್ನು ನಿಧಾನವಾಗಿ ಸರಿಪಡಿಸಬಹುದು. ನಾನು ನೀಡಿದ ಇಂಗ್ಲೀಷ್ ಕೊಂಡಿಯನ್ನೊಮ್ಮೆ ನೋಡಿ. ಅದರಲ್ಲಿ ಚುನಾವಣೆಯ ಫಲಿತಾಂಶಗಳನ್ನು ಹೇಗೆ ಇನ್ಫೋಬಾಕ್ಸ್ ಇತ್ಯಾದಿಗಳ ಮೂಲಕ ಸೇರಿಸುವುದನ್ನು ನೋಡಬಹುದು. ಇದೆಲ್ಲಾ ಬಹಳ ಸಮಯ ತೆಗೆದುಕೊಳ್ಳುವ ಕೆಲಸಗಳಾಗಿದ್ದು, ನಿಧಾನವಾಗಿ ಅರ್ಥವಾಗುವಂತದ್ದು. ಎಲ್ಲಿ ನಿಮಗೆ ಟೇಬಲ್ ಇತ್ಯಾದಿಗಳು ಲಭ್ಯವಿವೆಯೋ, ಅದನ್ನು ಕನ್ನಡಕ್ಕೆ ಸೇರಿಸಿ, ಅವನ್ನು ಕನ್ನಡೀಕರಿಸಿ ಪುಟ ಸುಂದರವಾಗಿ ಕಾಣುವಂತೆ ಮಾಡಬಹುದು. ಇದೇ ಸಮಯದಲ್ಲಿ ಇಂಗ್ಲೀಷ್ ಪುಟವನ್ನೂ ನೀವು ಅಪ್ಡೇಟ್ ಮಾಡಬಹುದು. ಮತ್ತೊಂದು ವಿಷಯ, ಇಂಗ್ಲೀಷ್ ವಿಕಿಯಲ್ಲಿ ಪ್ರತಿಯೊಂದೂ ವಿಷಯಕ್ಕೂ ಅದನ್ನು ಧೃಡಿಕರಿಸಬಲ್ಲ ಉಲ್ಲೇಖದೊಂದಿಗೆ ಮಾತ್ರ ಸೇರಿಸುತ್ತಾರೆ. ಇದೇ ಅಭ್ಯಾಸ ನಾವೂ ಮಾಡಿಕೊಳ್ಳಬೇಕಿದೆ. ಪುಟಕ್ಕೆ ವಿಷಯ ಸೇರಿಸಿದರೆ ಸಾಲದು, ಜೊತೆಗೆ ಅದನ್ನು ಖಚಿತ ಪಡಿಸಿಕೊಳ್ಳಲು ಇತರರಿಗೆ ಸಾಧ್ಯವಾಗುವಂತೆ ಉಲ್ಲೇಖಗಳ ಜೊತೆಗೆ ಇರುವಂತೆ ನೋಡಿಕೊಳ್ಳುವುದೂ ಕೂಡ ನಮ್ಮ ಜವಾಬ್ದಾರಿ. -~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೬:೫೬, ೨೨ ಆಗಸ್ಟ್ ೨೦೧೩ (UTC)

ಉತ್ತರ

ನಮಸ್ತೇ :ಮಾನ್ಯ ಶಿವಪ್ರಕಾಶ ರವರೇ . ನೀವು ಮೇಲಿನ ತಾಣದಲ್ಲಿ ಇಂಗ್ಲಿಷ್ ಟೇಬಲ್ ಲೋಡ್ ಮಾಡಿದಮೇಲೆ ನನ್ನ ಕಂಪ್ಯೂಟರ್ ಸ್ಟಕ್ ಆಗುತ್ತಿದೆ , ಕನ್ನಡ ವಿಕಿ ಓಪನ್ ಆಗುವುದಿಲ್ಲ ಏನೋ ತೊಂದರೆ ಆರಂಭ ?? ತಿಳಿಯದು. ಇಂಟರ್ ನೆಟ್ ಕಟ್ ಆಗುವುದು ; ಟ್ರ್ಯಾನ್ಸ್ ಲೇಟಿಗೆ -ಕೇಳುವುದು . ಆ ತಾಣ (೨೦೦೯ ಸಾರ್ವತ್ರಿಕ ಚುನಾವಣಾ ಫಲಿತಾಂಶ) ಸಿಗುತ್ತಿಲ್ಲ ?? ಕಾರಣ ಏನಿರಬಹುದು? ಅಕಸ್ಮಾತ್ ಇದು ಸಿಕ್ಕಿದೆ. ಕನ್ನಡ ಸಾಲಿನಲ್ಲಿ ಇಂಗ್ಲಿಷ್ ಪದ /ಅಕ್ಷರ ಹೈಡ್ / ಅಡಗುತ್ತಿತ್ತು ಈಗ ಕಾಣುತ್ತಿದೆ. ಕಾರಣ ಏನಿರಬಹುದು ?? - ಗೂಗಲ್ ನಲ್ಲಿ ನೆವೆರ್ ಟ್ರಾನ್ಸ್ ಲೇಟ್ ಕೊಟ್ಟಿದ್ದರಿಂದ ಈ ಬದಲವಣೆ ಆಗಿರಬಹುದೇ? ; ಟೇಬಲ್ ಬಳಸುವ ವಿಚಾರ : ಅದು ಎಮ್ ಎಸ್ ವರ್ಡ್ ನಷ್ಟು ಸರಳವಲ್ಲ -ವಿಪರೀತ ಸಮಯ ತಿನ್ನು ತ್ತದೆ..--ನಿಮ್ಮವ- Bschandrasgr ೧೭:೪೩, ೨೨ ಆಗಸ್ಟ್ ೨೦೧೩ (UTC) ಬಿ.ಎಸ್ ಚಂದ್ರಶೇಖರ ಸಾಗರ

ಕುಮಾರವ್ಯಾಸನ ಕಾಲ ಮತ್ತು ವಂಶಾವಳಿ

ಕುಮಾರವ್ಯಾಸನ ಕಾಲ ಮತ್ತು ವಂಶಾವಳಿ ಈ ಪುಟವನ್ನು ಕುಮಾರವ್ಯಾಸ ಪುಟದೊಂದಿಗೆ ಸೇರಿಸಿ. ಇವು ಒಂದೇ ವ್ಯಕ್ತಿಗೆ ಸಂಬಂಧಿಸಿರುವುದರಿಂದ ಎರಡು ಪುಟಗಳ ಅಗತ್ಯವಿಲ್ಲ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೭:೦೬, ೧೭ ಸೆಪ್ಟೆಂಬರ್ ೨೦೧೩ (UTC)

  • ಅಲ್ಲಿ ತಲೆ ಬರೆಹ ಕೊಟ್ಟು ಬದಲಾಯಿಸಿದರೆ ಹೊಂದಲಾ ರದೆಂದು ಬೇರೆ ಪುಟ ತೆರೆದಿದ್ದೇನೆ -ಕೊಂಡಿ ಕೊಟ್ಟರೆ ಸಾಕಾಗದೇ? ' ನಿಮ್ಮ ಅಪೇಕ್ಷೆ ಇದ್ದರೆ ಹಾಗೆ ಮಾಡಬಹುದು
  • ಬದಲಾವಣೆ ನೀವು ಮಾಡುತ್ತೀರೋ ನಾನು ಮಾಡಬೇಕೋತಿಳಿಸಿ.
  • --Bschandrasgr ೧೭:೧೫, ೧೭ ಸೆಪ್ಟೆಂಬರ್ ೨೦೧೩ (UTC) ಬಿ.ಎಸ್ ಚಂದ್ರಶೇಖರ ಸಾಗರ
  • ಕುಮಾರವ್ಯಾಸ ಪುಟದೊಂದಿಗೆ ಸೇರಿಸಿದೆ. Bschandrasgr ೧೨:೨೭, ೧೮ ಸೆಪ್ಟೆಂಬರ್ ೨೦೧೩ (UTC)
ಇದರ ಚರ್ಚೆ ಮಾಡಲು ಅದೇ ಪುಟದಲ್ಲಿ ಚರ್ಚೆಗೆ ಸಂಬಂಧಿಸಿದ ಕೊಂಡಿ ಇದೆ. ಇದನ್ನು ಇಲ್ಲಿ ಪೂರ್ಣ ಕಾಪಿ ಮಾಡಿ ಹಾಕುವ ಅವಶ್ಯಕತೆ ಇರಲಿಲ್ಲ. ಜೊತೆಗೆ ಕುಮಾರವ್ಯಾಸನ ಪುಟದಲ್ಲಿ ಅವನ ಕಾಲದ ಮತ್ತು ವಂಶಾವಳಿಯ ಮಾಹಿತಿ ಇರಬಹುದಿತ್ತಲ್ಲ. ಮತ್ತೇಕೆ ಮತ್ತೊಂದು ಪುಟ? ಇಂಗ್ಲೀಷ್ ಪುಟಗಳನ್ನೊಮ್ಮೆ ನೋಡಿ, ಮಾಹಿತಿಯನ್ನು ವಿಶ್ವಕೋಶದಲ್ಲಿ ಹೇಗೆ ಸೇರಿಸಿದ್ದಾರೆ ನೋಡಿ. ಜೊತೆಗೆ ನಮ್ಮ ಕಾರ್ಯಾಗಾರಗಳಲ್ಲಿ ಒಂದಾಗಿ, ಇನ್ನೂ ಉತ್ತಮ ರೀತಿಯಲ್ಲಿ ನಿಮ್ಮ ಬರವಣಿಗೆಗೆಗಳನ್ನು ವಿಕಿಪೀಡಿಯಗೆ ಹೇಗೆ ಸೇರಿಸಬಹುದು ಎಂದು ಚರ್ಚಿಸಿ ತಿಳಿಯಿರಿ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೮:೦೩, ೧೮ ಸೆಪ್ಟೆಂಬರ್ ೨೦೧೩ (UTC)

ನನ್ನ ಸ್ವಂತ ಅಭಿಪ್ರಾಯವನ್ನು ಹೇರಿಲ್ಲ -ಬ್ಲಾಗಿನಂತೆ - ಮೂಲ ಗಾಂಧೀಜಿ ಲೇಖನಕ್ಕೆ ಸೇರಿಸಬೇಕೆಂದರೆ ಸೇರಿಸುತ್ತೇನೆ . Bschandrasgr ೧೨:೩೨, ೧೮ ಸೆಪ್ಟೆಂಬರ್ ೨೦೧೩ (UTC)

ಹಿಂದಿನ ಉತ್ತರ

  • ಮೂಲ ಪುಟಕ್ಕೆ ಸೇರಿಸಿದರೆ ಹೊಂದಲರದೆಂದು ಬೇರೆ ಮಾಡಿದ್ದೇನೆ .
  • ೯ ಆಧಾರಗಳಿವೆ ಆದರೆ ತೇಜಸ್ ಅವರು ಆಧಾರ ಕೊಟ್ಟಿಲ್ಲ ವಂದು ಷರಾ ಬರೆದಿದ್ದಾರೆ .

(*ಲೇಖನ ಸಾಕಷ್ಟು ಉದ್ದವಿದೆ. ಮೇಲಾಗಿ ಮೂಲ ಲೇಖನಕ್ಕೆ ಹೊಂದಲಾರದು. . ಮೂಲ ಲೇಖನಕ್ಕೆ - ಸಂಪರ್ಕ ಕೊಟ್ಟರೆ ಸಾಕು - ಕೊಟ್ಟಿದ್ದೇನೆ.Bschandrasgr ೧೦:೫೯, ೨೯ ಅಕ್ಟೋಬರ್ ೨೦೧೨ (UTC)

  • "ಈ ಲೇಖನವನ್ನು ಮಹಾತ್ಮ ಗಾಂಧಿ‎ ಹೆಸರಿನ ಲೇಖನದೊಂದಿಗೆ ಸೇರಿಸಬೇಕೆಂದು ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾಪನೆಯನ್ನು ಇಲ್ಲಿ ಚರ್ಚಿಸಿ" ಈ ಟ್ಯಾಗನ್ನು ತೆಗೆಯಬಹುದು ಎಂದು ತೋರುತ್ತದೆ. Bschandrasgr ೧೨:೧೧, ೨೯ ಅಕ್ಟೋಬರ್ ೨೦೧೨ (UTC)
Done -- ತೇಜಸ್ / ಚರ್ಚೆ/ ೧೫:೪೧, ೨೯ ಅಕ್ಟೋಬರ್ ೨೦೧೨ (UTC)

ಮಾನ್ಯ ತೇಜಸ್ ರವರೇ , ಗಾಂಧೀಜಿಯವರ ಆತ್ಮ ಚರಿತ್ರೆಯನ್ನೂ , ಪರಮಹಂಸ ಯೋಗಾನಂದರ ಆತ್ಮ ಚರಿತ್ರೆಯನ್ನೂ ಕೂಲಂಕುಶವಾಗಿ ಓದಿ . ಗಾಂಧೀಜಿ ದೇವರ ಬಗ್ಗೆ ಅವರು ಬರೆದ ಲೇಖನಗಳ್ನ್ನೂ ಓದಿ (ಅದನ್ನು ಇಲ್ಲಿ ಸೇರಿಸಿಲ್ಲ ೯ ಆಧಾರಗಳು ಸಾಕೆಂದು ಬಿಟ್ಟಿದ್ದೇನೆ).

  • ಆಧಾರವನ್ನು ಕೊಟ್ಟಿಲ್ಲ -ಎಂದು ಹೇಳಿದೆ -ಆದರೆ ಕೆಳಗಡೆ ಆಧಾರಗಳ್ನ್ನು ಕೊಟ್ಟಿದೆ ; ಸಾಲದೇ? ಇಂಗ್ಲಿಷ್ ವಿಭಾಗದ :
  • http://en.wikipedia.org/wiki/Shrimad_Rajchandra ಈ ಸೈಟು ನೋಡಿ, ಇದೊಂದೇ ಆಧಾರ ಸಾಕಾಗುವುದು.
  • ಇದು ಮೇಲೆ ತಿಳಿಸಿದ ೯ ಗ್ರಂಥ - ಇಂಗ್ಲಿಷ್ ತಾಣ ಗಳ ಆಧಾರ ದಿಂದ ತಯಾರಾದ ಸ್ವತಂತ್ರ ಲೇಖನ; ಯಾವುದೇಲೇಖನದ ಅನುವಾದ-ನಕಲು ಅಲ್ಲ.)
  • ಲೇಖನ : ಬಿ.ಎಸ್.ಚಂದ್ರಶೇಖರ |ಸದಸ್ಯ:Bschandrasgr/ಪರಿಚಯ ಸಾಗರ ಇವರಿಂದ (ಕಾಪಿರೈಟಿನಿಂದ ಮುಕ್ತ):Bschandrasgr ೦೮:೪೮, ೩೦ ಅಕ್ಟೋಬರ್ ೨೦೧೨ (UTC)
  • Bschandrasgr ೧೨:೨೭, ೧೮ ಸೆಪ್ಟೆಂಬರ್ ೨೦೧೩ (UTC)
  • ಲೇಖನ ಸಾಕಷ್ಟು ಉದ್ದವಿದೆ. ಮೇಲಾಗಿ ಮೂಲ ಲೇಖನಕ್ಕೆ ಹೊಂದಲಾರದು. . ಮೂಲ ಲೇಖನಕ್ಕೆ - ಸಂಪರ್ಕ ಕೊಟ್ಟರೆ ಸಾಕು - ಕೊಟ್ಟಿದ್ದೇನೆ.Bschandrasgr ೧೦:೫೯, ೨೯ ಅಕ್ಟೋಬರ್ ೨೦೧೨ (UTC)
  • "ಈ ಲೇಖನವನ್ನು ಮಹಾತ್ಮ ಗಾಂಧಿ‎ ಹೆಸರಿನ ಲೇಖನದೊಂದಿಗೆ ಸೇರಿಸಬೇಕೆಂದು ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾಪನೆಯನ್ನು ಇಲ್ಲಿ ಚರ್ಚಿಸಿ" ಈ ಟ್ಯಾಗನ್ನು ತೆಗೆಯಬಹುದು ಎಂದು ತೋರುತ್ತದೆ. Bschandrasgr ೧೨:೧೧, ೨೯ ಅಕ್ಟೋಬರ್ ೨೦೧೨ (UTC)
Done -- ತೇಜಸ್ / ಚರ್ಚೆ/ ೧೫:೪೧, ೨೯ ಅಕ್ಟೋಬರ್ ೨೦೧೨ (UTC)

ಮಾನ್ಯ ತೇಜಸ್ ರವರೇ , ಗಾಂಧೀಜಿಯವರ ಆತ್ಮ ಚರಿತ್ರೆಯನ್ನೂ , ಪರಮಹಂಸ ಯೋಗಾನಂದರ ಆತ್ಮ ಚರಿತ್ರೆಯನ್ನೂ ಕೂಲಂಕುಶವಾಗಿ ಓದಿ . ಗಾಂಧೀಜಿ ದೇವರ ಬಗ್ಗೆ ಅವರು ಬರೆದ ಲೇಖನಗಳ್ನ್ನೂ ಓದಿ (ಅದನ್ನು ಇಲ್ಲಿ ಸೇರಿಸಿಲ್ಲ ೯ ಆಧಾರಗಳು ಸಾಕೆಂದು ಬಿಟ್ಟಿದ್ದೇನೆ).

  • ಆಧಾರವನ್ನು ಕೊಟ್ಟಿಲ್ಲ -ಎಂದು ಹೇಳಿದೆ -ಆದರೆ ಕೆಳಗಡೆ ಆಧಾರಗಳ್ನ್ನು ಕೊಟ್ಟಿದೆ ; ಸಾಲದೇ? ಇಂಗ್ಲಿಷ್ ವಿಭಾಗದ :
  • http://en.wikipedia.org/wiki/Shrimad_Rajchandra ಈ ಸೈಟು ನೋಡಿ, ಇದೊಂದೇ ಆಧಾರ ಸಾಕಾಗುವುದು.
  • ಇದು ಮೇಲೆ ತಿಳಿಸಿದ ೯ ಗ್ರಂಥ - ಇಂಗ್ಲಿಷ್ ತಾಣ ಗಳ ಆಧಾರ ದಿಂದ ತಯಾರಾದ ಸ್ವತಂತ್ರ ಲೇಖನ; ಯಾವುದೇಲೇಖನದ ಅನುವಾದ-ನಕಲು ಅಲ್ಲ.
  • ಲೇಖನ : ಬಿ.ಎಸ್.ಚಂದ್ರಶೇಖರ |ಸದಸ್ಯ:Bschandrasgr/ಪರಿಚಯ ಸಾಗರ ಇವರಿಂದ (ಕಾಪಿರೈಟಿನಿಂದ ಮುಕ್ತ):Bschandrasgr ೦೮:೪೮, ೩೦ ಅಕ್ಟೋಬರ್ ೨೦೧೨ (UTC)
  • Bschandrasgr ೧೨:೫೫, ೧೮ ಸೆಪ್ಟೆಂಬರ್ ೨೦೧೩ (UTC)
  • ಲೇಖನ ಸಾಕಷ್ಟು ಉದ್ದವಿದೆ. ಮೇಲಾಗಿ ಮೂಲ ಲೇಖನಕ್ಕೆ ಹೊಂದಲಾರದು. . ಮೂಲ ಲೇಖನಕ್ಕೆ - ಸಂಪರ್ಕ ಕೊಟ್ಟರೆ ಸಾಕು - ಕೊಟ್ಟಿದ್ದೇನೆ.Bschandrasgr ೧೦:೫೯, ೨೯ ಅಕ್ಟೋಬರ್ ೨೦೧೨ (UTC)
  • "ಈ ಲೇಖನವನ್ನು ಮಹಾತ್ಮ ಗಾಂಧಿ‎ ಹೆಸರಿನ ಲೇಖನದೊಂದಿಗೆ ಸೇರಿಸಬೇಕೆಂದು ಪ್ರಸ್ತಾಪಿಸಲಾಗಿದೆ. ಈ ಪ್ರಸ್ತಾಪನೆಯನ್ನು ಇಲ್ಲಿ ಚರ್ಚಿಸಿ" ಈ ಟ್ಯಾಗನ್ನು ತೆಗೆಯಬಹುದು ಎಂದು ತೋರುತ್ತದೆ. Bschandrasgr ೧೨:೧೧, ೨೯ ಅಕ್ಟೋಬರ್ ೨೦೧೨ (UTC)
Done -- ತೇಜಸ್ / ಚರ್ಚೆ/ ೧೫:೪೧, ೨೯ ಅಕ್ಟೋಬರ್ ೨೦೧೨ (UTC)

ಮಾನ್ಯ ತೇಜಸ್ ರವರೇ , ಗಾಂಧೀಜಿಯವರ ಆತ್ಮ ಚರಿತ್ರೆಯನ್ನೂ , ಪರಮಹಂಸ ಯೋಗಾನಂದರ ಆತ್ಮ ಚರಿತ್ರೆಯನ್ನೂ ಕೂಲಂಕುಶವಾಗಿ ಓದಿ . ಗಾಂಧೀಜಿ ದೇವರ ಬಗ್ಗೆ ಅವರು ಬರೆದ ಲೇಖನಗಳ್ನ್ನೂ ಓದಿ (ಅದನ್ನು ಇಲ್ಲಿ ಸೇರಿಸಿಲ್ಲ ೯ ಆಧಾರಗಳು ಸಾಕೆಂದು ಬಿಟ್ಟಿದ್ದೇನೆ).

  • ಆಧಾರವನ್ನು ಕೊಟ್ಟಿಲ್ಲ -ಎಂದು ಹೇಳಿದೆ -ಆದರೆ ಕೆಳಗಡೆ ಆಧಾರಗಳ್ನ್ನು ಕೊಟ್ಟಿದೆ ; ಸಾಲದೇ? ಇಂಗ್ಲಿಷ್ ವಿಭಾಗದ :
  • http://en.wikipedia.org/wiki/Shrimad_Rajchandra ಈ ಸೈಟು ನೋಡಿ, ಇದೊಂದೇ ಆಧಾರ ಸಾಕಾಗುವುದು.
  • ಇದು ಮೇಲೆ ತಿಳಿಸಿದ ೯ ಗ್ರಂಥ - ಇಂಗ್ಲಿಷ್ ತಾಣ ಗಳ ಆಧಾರ ದಿಂದ ತಯಾರಾದ ಸ್ವತಂತ್ರ ಲೇಖನ; ಯಾವುದೇಲೇಖನದ ಅನುವಾದ-ನಕಲು ಅಲ್ಲ.
  • ಲೇಖನ : ಬಿ.ಎಸ್.ಚಂದ್ರಶೇಖರ |ಸದಸ್ಯ:Bschandrasgr/ಪರಿಚಯ ಸಾಗರ ಇವರಿಂದ (ಕಾಪಿರೈಟಿನಿಂದ ಮುಕ್ತ):Bschandrasgr ೦೮:೪೮, ೩೦ ಅಕ್ಟೋಬರ್ ೨೦೧೨ (UTC)
  • Bschandrasgr ೧೨:೫೬, ೧೮ ಸೆಪ್ಟೆಂಬರ್ ೨೦೧೩ (UTC)
ಇದಕ್ಕೆ ಉತ್ತರವನ್ನು ಮೂಲ ಚರ್ಚೆ ಶುರುವಾದಲ್ಲಿಯೇ ನೀಡಿದ್ದೇನೆ. ಲೇಖನ ಉದ್ದವಾದರೂ ವಿಕಿಯೇ ಬೇಕಾದ ಪರಿವಿಡಿ ಕೊಡುವುದರಿಂದ ಅದಕ್ಕೆ ಮತ್ತೊಂದು ಪುಟದ ಅವಶ್ಯಕತೆ ಇರುವುದಿಲ್ಲ. ಇಂಗ್ಲೀಷ್ ವಿಕಿಯಲ್ಲಿ ಮಹಾತ್ಮಾ ಗಾಂಧಿಯವರ ಪುಟವನ್ನು ಓದಿ ನೋಡಿ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೮:೦೪, ೧೮ ಸೆಪ್ಟೆಂಬರ್ ೨೦೧೩ (UTC)
  • ಕಲೆ ಬಹಳ ಸಂಕೀರ್ಣ ವಿಷಯ , ಅದು ಇಂಗ್ಲಿಷ್ ಲೇಖನದ ಅನುವಾದ ತಕರಾರು ಏಕೆ? -ಅದು ಇರಲಿ- ಸಾಕಷ್ಱು ಆಧಾರ ಕೊಟ್ಟಿದ್ದಾರೆ. *ನಿಮ್ಮ ತಕರಾರು ಈ ಕೆಳಗೆ ಹೇಳಿದ ಸದಸ್ಯರಿಗೆ ಹೆಚ್ಚು ಅನ್ವಯಿಸುತ್ತದೆ; ಅವರ ಎಲ್ಲಾ ಲೇಖನಗಳೂ ಸ್ವಂತ ಅಭಿಪ್ರಾಯದವು - ಅಥವಾ ಆತ್ಮ ಚರಿತ್ರೆ ಯಂತೆ ಇದೆ ಎಂದು ನನ್ನ ಅನಿಸಿಕೆ ; ಒಂದು ಪುಸ್ತಕ ಪ್ರಕಟಿಸುವ ಬದಲು ಇಲ್ಲಿ ಹಾಕಿದಂತೆ ಕಾಣುತ್ತೆ ' ನನ್ನ ತಕರಾರಿಲ್ಲ. ಆ ತಾಣ ನೋಡಿ.
  • 1. ಆಧಾರ ಅಥವಾ ಮೂಲಗಳನ್ನು ಉಲ್ಲೇಖಿಸಿಲ್ಲ .
  • 2.a personal reflection or opinion essay
  • 3. ಸ್ವಂತ ಸಂಶೋಧನೆಯನ್ನು ಹೊಂದಿರಬಹುದು.
  • ಸದಸ್ಯ:Satyanbr-ನನ್ನ ಹೈಸ್ಕೂಲು ದಿನಗಳು ಇತ್ಯಾದಿ
ಸದಸ್ಯ:Satyanbr ಈ ಲೇಖನದ ಬಗ್ಗೆ ತಕರಾರು ತೆಗೆದವರು ಯಾರು? ಇದರಲ್ಲಿ ನಾನು ಮಾಡಿದ ಸಂಪಾದನೆಗಳ ಇತಿಹಾಸ ನೋಡಿ ನಂತರ ಮಾತನಾಡಿ. ಈ ಲೇಖನದಲ್ಲಿ ಅನೇಕ ವಿಷಯಗಳನ್ನು ಇಂಗ್ಲೀಷ್‌ನಿಂದ ಕನ್ನಡಕ್ಕೆ ತರ್ಜುಮೆ ಮಾಡಲಾಗಿದ್ದು, ಇಂಗ್ಲೀಷ್ ಲೇಖನದಲ್ಲೂ ಇಲ್ಲಿ ಕೇಳಿರುವಂತೆಯೇ ಆಧಾರ ಇತ್ಯಾದಿಗಳನ್ನು ಕೇಳಲಾಗಿದೆ. ಇತಿಹಾಸದಲ್ಲಿ ಒಬ್ಬ ವ್ಯಕ್ತಿ ಮಾಡಿರುವ ಬದಲಾವಣೆ ಇತ್ಯಾದಿಗಳನ್ನು ನೋಡದೆಯೆ ಮಾತನಾಡಬೇಡಿ. ಈ ಲೇಖನವನ್ನು ನಾವು ಹಮ್ಮಿಕೊಂಡಿರುವ ಗೂಗಲ್ ಅನುವಾದದಿಂದ ಬಂದಿರುವ ಲೇಖನಗಳ ಅಭಿವೃದ್ದಿಕಾರ್ಯದ ಅಡಿಯಲ್ಲಿ ನಾವುಗಳು ಉತ್ತಮ ಪಡಿಸುತ್ತಿದ್ದೇವೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೭:೦೩, ೩೦ ಸೆಪ್ಟೆಂಬರ್ ೨೦೧೩ (UTC)

ಮನೆಘಟ್ಟದ ಟಿ.ಸುಬ್ಬರಾಯರು

ಮಾನ್ಯ ಶಿವಪ್ರಕಾಶ್ ರವರೇ,

  • ಮನೆಘಟ್ಟದ ಟಿ.ಸುಬ್ಬರಾಯರು ಮನೆಘಟ್ಟ ಸಾಗರ ತಾಲ್ಲೂಕು ಶಿವಮೊಗ್ಗ ಜಿಲ್ಲೆ ಇವರ ಬಗ್ಗೆ ಈ ಕೆಳಗಿನ ಆಧಾರ ಗ್ರಂಥದಿಂದ ಆಧರಿಸಿ ವಿಷಯ ಹಾಕಿದೆ . ಅವರು ರಾಜ್ಯ ಪ್ರಶಸ್ತಿ ಪುರಸ್ಕೃತರು , ಆದರೂ ನೀವು ತಕರ್ರಾರು ಹಾಕಿರುವುದು ವಿಷಾದನೀಯ.
  • ಆಧಾರ : - ಅಕ್ಷರ ನಮನ (ಮನೆಘಟ್ಟದ ಸುಬ್ಬರಾಯರ ಸಂಸ್ಮರಣೆ) :ಲೇಕಖರು ಮತ್ತು ಸಂಪಾದಕರು : ಸಮುದ್ಯತಾ ವೆಂಟರಾಮು, ಶೆಡ್ತಿಕೆರೆ, ಸಾಗರ ತಾಲ್ಲೂಕು. ಶಿವಮೊಗ್ಗ ಜಿಲ್ಲೆ.- ಮೇಲಾಗಿ ಸ್ಥಳ ವಿಷಯ, ವ್ಯಕ್ತಿ ವಿಷಯಕ್ಕೆ ಆ ಸ್ಥಳ -ವ್ಯಕ್ತಿ ಸಂದರ್ಶನ ಸಾಕಾಗುವುದು. ಅದು ಎಲ್ಲಾ ವಿಶ್ವ ಕೋಶಕ್ಕೂ ಅನ್ವಯಿಸುವುದು.

ಅದೇ ಸದಸ್ಯ:Satyanbr-ನನ್ನ ಹೈಸ್ಕೂಲು ದಿನಗಳು ಇತ್ಯಾದಿ ೧೫ - ೨೦ ಲೇಖನಗಳನ್ನು ಯಾವ ಆಧಾರ ವಿಲ್ಲದ ಸ್ವಂತ ಬರೆಹ , ಸ್ವಂತಾಬಿಪ್ರಾಯ /ಅನಿಸಿಕೆ, ಆತ್ಮ ಚರಿತ್ರೆ , ಕಾಪಿ ರೈಟ್ ಇರುವ ಪೂರ್ಣ ಕವನಗಳು ಇತ್ಯಾದಿ; ಅದರ ಕೆಳಗೆ ಸಹಿ ವಿಳಾಸ ಹಾಕುತ್ತಿದ್ದರೂ ನಿಮ್ಮ ಕಣ್ಣಿಗೆ ಬೀಳದಿರುವುದು ಆಶ್ಚರ್ಯ.!! ನನಗೆ ಅವರ ಬಗೆಗೆ ತಕರಾರಿಲ್ಲ . Bschandrasgr ೦೯:೨೮, ೨೭ ಸೆಪ್ಟೆಂಬರ್ ೨೦೧೩ (UTC)

Bschandrasgr, ನಾನು ನೀವು ಹೇಳಿರುವ ಲೇಖನಗಳನ್ನು ನೋಡದಿರುವುದರಿಂದ ಅದರ ಬಗ್ಗೆ ತಕರಾರು ತೆಗೆಯಲು ಸಾಧ್ಯವಾಗಿಲ್ಲ. ನಿಮಗೆ ಸ್ವಂತಾಭಿಪ್ರಾಯ ಇತ್ಯಾದಿಗಳಿವೆ ಎಂದು ತಿಳಿದಲ್ಲಿ, ಆಯಾ ಪುಟಗಳ ಚರ್ಚಾ ಪುಟ ಅಥವಾ ಆಯಾ ಲೇಖಕರ ಚರ್ಚಾಪುಟದಲ್ಲಿ ಅದನ್ನು ಚರ್ಚಿಸುವ ಸ್ವಾತಂತ್ರ್ಯವಿದೆ. ನಾನು ಸಮಯ ಸಿಕ್ಕಾಗ ಮಾತ್ರ ವಿಕಿ ನೋಡುವುದರಿಂದ ಎಲ್ಲ ವಿಕಿಪೀಡಿಯ ಲೇಖನಗಳನ್ನು ಓದಿ ನನ್ನ ಅಭಿಪ್ರಾಯ ತಿಳಿಸುವ ಸಾಧ್ಯತೆ ಕಡಿಮೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೭:೦೬, ೩೦ ಸೆಪ್ಟೆಂಬರ್ ೨೦೧೩ (UTC)

ಎಲ್.ಟಿ.ತಿಮ್ಮಪ್ಪ ಹೆಗಡೆ

  • ಎಲ್.ಟಿ.ತಿಮ್ಮಪ್ಪ ಹೆಗಡೆ ಯವರು ೨ ಬಾರಿ ವಿಧಾನ ಸಭೆಯ ಸದಸ್ಯರಾಗಿದ್ದರು . ಅವರು ಸ್ಥಾಪಿಸಿದ ಸಂಘ ಸಂಸ್ಥೆಗಳೂ ಕೆಲಸ ಮಾಡಿದ ಮಂಡಳಿಗಳೂ ರಿಜಿಸ್ಟ್ ರ್ಡ್ ಮತ್ತು ಸರ್ಕಾರಿ ಅಂಗ ಸಂಸ್ಥೆಗಳು -ಅದೆಲ್ಲದಕ್ಕೆ ಆಯಾ ಸಂಸ್ಥೆಗಳನ್ನು ಸಂಪರ್ಕಿಸಬಹುದು. ವಿಧಾನಸಭಾ ಸದಸ್ಯರಾ ಗಿರುವುದಕ್ಕೆ ಏನು ಆಧಾರ ಬೇಕು? ವ್ಯಕ್ತಿ ಪರಿಚಯಕ್ಕೆ -ವ್ಯಕ್ತಿ ಸಂದರ್ಶನ ಸಾಕು. ಸಿನೇಮಾ ನಟರ ವಿವರಕ್ಕೆ ಏನು ಆಧಾರ ?

Bschandrasgr ೦೯:೨೮, ೨೭ ಸೆಪ್ಟೆಂಬರ್ ೨೦೧೩ (UTC)

ವ್ಯಕ್ತಿ ಸಂದರ್ಶನ ಆಧಾರವಾಗುವುದಿಲ್ಲ. ಅವರ ವಿಷಯಗಳನ್ನು ಒಳಗೊಂಡಿರುವ ಪತ್ರಿಕೆ, ಪುಸ್ತಕ ಇತ್ಯಾದಿಗಳ ಮಾಹಿತಿಯನ್ನು ಸೇರಿಸ ಬಹುದು. ಸಿನಿಮಾ ನಟರ ವಿವರಗಳಿಗೆ ದಿನಪತ್ರಿಕೆ, ವಾರಪತ್ರಿಕೆ, ಮಾಸಿಕಗಳನ್ನು ಆಧಾರವಾಗಿಟ್ಟುಕೊಳ್ಳಬಹುದು. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೭:೦೮, ೩೦ ಸೆಪ್ಟೆಂಬರ್ ೨೦೧೩ (UTC)

ವಿಶೇಷ ಲೇಖನ

ಮುಖ ಪುಟದ ವಿಶೇಷ ಲೇಖನವನ್ನು ಬದಲಾಯಿಸುವ ಆವಶ್ಯಕತೆ ಇದೆ. ಇದಕ್ಕೆ ಶಿವರುದ್ರಪ್ಪನವರ ಬಗೆಗಿನ ಲೇಖನ ಅಥವಾ ಇನ್ನಾವುದೇ ಲೇಖನ ಹಾಕಬಹುದು. ಯಾವುದಾದರೂ ಉತ್ತಮ ಲೇಖನವನ್ನು ಆಯ್ಕೆ ಮಾಡಿದಲ್ಲಿ ವಿಸ್ತರಿಸುವ, ಉತ್ತಮ ಪಡಿಸುವ ಕೆಲಸ ಸಾದ್ಯವಿದ್ದಷ್ಟು ಮಾಡುತ್ತೇನೆ.--VASANTH S.N. (talk) ೦೪:೪೫, ೨೬ ಡಿಸೆಂಬರ್ ೨೦೧೩ (UTC)

ಹೌದು, ಕಡೆಯ ಎರಡು ಲೇಖನಗಳನ್ನು ನಾನೇ ಸೂಚಿಸಿದ್ದೆ. ಜಿ.ಎಸ್.ಎಸ್ ಅವರ ಲೇಖನ ಬಹಳ ಬದಲಾವಣೆಗಳನ್ನು ಕಾಣಬೇಕಿದೆ. ನಾನೂ ಉಲ್ಲೇಖಗಳನ್ನು ಪಟ್ಟಿ ಮಾಡುತ್ತಿದ್ದೇನೆ. ಅವನ್ನು ಸರಿಯಾದ ಜಾಗಕ್ಕೆ ಸೇರಿಸಬೇಕಷ್ಟೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೪:೪೮, ೨೬ ಡಿಸೆಂಬರ್ ೨೦೧೩ (UTC)

--ಕೆ.ಸೌಭಾಗ್ಯವತಿ (talk) ೦೪:೩೧, ೨೭ ಡಿಸೆಂಬರ್ ೨೦೧೩ (UTC)ಚರ್ಚೆ:ಸದಸ್ಯ : Dr.K.Soubhagyavathi Iಡಾ.ಕೆ.ಸೌಭಾಗ್ಯವತಿ ನಮಸ್ತೆ ಸರ್, ನೀವು ಹೇಳಿದಂತೆ ಜಿ.ಎಸ್.ಎಸ್ ಅವರ ಪುಟವನ್ನು ಸಂಪಾದಿಸಿರುವೆ. ವಂದನೆಗಳು

ಧನ್ಯವಾದಗಳು. ಈ ಲೇಖನದಲ್ಲಿ ನೀವು ಶಿವವೊಗ್ಗ ಎಂದು ಶಿವಮೊಗ್ಗವನ್ನು ತಪ್ಪಾಗಿ ಬರೆಯುತ್ತಿರುವುದನ್ನು ನೋಡಿದೆ. ನಿಮ್ಮ ಕಂಪ್ಯೂಟರಿನಲ್ಲಿರುವ ಫಾಂಟಿನ ತೊಂದರೆ ಇರಬಹುದು. ಆದರೆ, ಸೇವ್ ಮಾಡಿದ ನಂತರ ಶಿವಮೊಗ್ಗದ ಕೊಂಡಿ ಕಡಿದಿರುವುದನ್ನು ನೀಡು ನೋಡಬಹುದು. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೬:೦೭, ೨೭ ಡಿಸೆಂಬರ್ ೨೦೧೩ (UTC)

Some problem

Dear Sir,
Ple, Somebody Help me
Kannada Language button does not appear in MY Kannada wiki page ; "Control M" also is not working ?? So I cannot type in kannada in

wiki Page and make corrections Please add a button for selecting kannada language ! What shall I do??Bschandrasgr ೧೬:೦೧, ೨೧ ಜನವರಿ ೨೦೧೪ (UTC)

ಪ್ರಾಶಸ್ತ್ಯಗಳು ಪುಟಕ್ಕೆ ಹೋಗಿ - > ಅಂತರರಾಷ್ಟ್ರೀಕರಣ ವಿಭಾಗದಲ್ಲಿ -> Universal Language Selector ಎನೇಬಲ್ ಮಾಡಿಕೊಳ್ಳಿ ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೨೦:೨೭, ೨೧ ಜನವರಿ ೨೦೧೪ (UTC)

ಬಿಜಾಪುರ ಜಿಲ್ಲೆ ಗ್ರಾಮಗಳ ಇತಿಹಾಸ

Omshivaprakash ಯವರೆ ಅರಳಿ ಕಟ್ಟೆ ಪುಟದಲ್ಲಿ ಬಿಜಾಪುರ ಜಿಲ್ಲಿಯ ಗ್ರಾಮಗಳ ಇತಿಹಾಸ ಲೇಖನಗಳಲ್ಲಿ ಇದ್ದ ತಪ್ಪುಗಳ ಬಗ್ಗೆ ಒಂದು ಸಂದೇಶ ಇದೆ.ದಯವಿಟ್ಟು ಅದರೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿರಿ.ಪಾಲಗಿರಿ (talk) ೦೩:೦೭, ೧೦ ಫೆಬ್ರುವರಿ ೨೦೧೪ (UTC)

Wikimedians Speak

          

An initiative to bring the voices of Indian Wikimedians to the world
Hi Omshivaprakash,

I am writing as Community Communications Consultant at CIS-A2K. I would like to interview you. It will be a great pleasure to interview you and to capture your experiences of being a wikipedian. You can reach me at rahim@cis-india.org or call me on +91-7795949838 if you would like to coordinate this offline. We would very much like to showcase your work to the rest of the world. Some of the previous interviews can be seen here.

Thank you! --రహ్మానుద్దీన్ (talk) ೧೮:೪೨, ೯ ಏಪ್ರಿಲ್ ೨೦೧೪ (UTC)

ಈ ಲೇಖನವನ್ನು ಯಾರೋ ವಿಳಾಸ ಕೊಡದ ವ್ಯಕ್ತಿ -ದುರುದ್ದೇಶದ- ಅನಾಮಧೇಯ -ಫುರ್ವಾಗ್ರಹವಿದ್ದಂತೆ ತೋರುವ -(ದುರುಪಯೋಗದ ಅನುಕ್ರಮಣಿಕೆ)ಗೆ ಸೇರಿರುವವರು "ನಾಶ ಮಾಡಿ ಅಸಂಬದ್ಧವಾಕ್ಯಗಳುಳ್ಳ ಲೇಖನವನ್ನು ಸೇರಿಸುತ್ತಿದ್ದಾರೆ. ದಯವಿಟ್ಟು ಈ ಬಗೆಯ ದುರುಪಯೋಗ ತಡೆಯಿರಿ, ಉತ್ತಮ ಲೇಖನವನ್ನು ನಾಶಮಾಡುತ್ತಿದ್ದಾರೆ.ದಯವಿಟ್ಟು, ಹಿಂದಿನ ಉತ್ತಮ ಲೇಖನವನ್ನು ಪುನಹ ಹಾಕಿ.Bschandrasgr ೦೪
೪೪, ೧೪ ನವೆಂಬರ್ ೨೦೧೪ (UTC)


ಅಗತ್ಯವಿರುವ ಟೆಂಪ್ಲೇಟು

ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶದ ಲೇಖನಗಳನ್ನು (ವಿಕಿಸೋರ್ಸ್‍ನಲ್ಲಿರುವುದನ್ನು) ವಿಕಿಪೀಡಿಯಾಕ್ಕೆ ಸೇರಿಸುತ್ತಿದ್ದೇನೆ. ಹಾಗೆ ಸೇರಿಸುವಾಗ ಹಲವಾರು ಲೇಖನಗಳು ಈಗಾಗಲೇ ವಿಕಿಯಲ್ಲಿದ್ದು ವಿಶ್ವಕೋಶದಲ್ಲಿರುವ ಹೆಚ್ಚಿನ ವಿಷಯಗಳನ್ನಷ್ಟೇ ಸೇರಿಸಬೇಕಾಗುತ್ತದೆ. ಇಂತಹ ಲೇಖನಗಳ ಕೆಳಗೆ Luigi Alamanni ಆಂಗ್ಲ ಭಾಷೆಯ ಲೇಖನದಲ್ಲಿರುವಂತೆ ಒಂದು ಟೆಂಪ್ಲೇಟಿನಲ್ಲಿ "ಇದರಲ್ಲಿ "ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶದ ಲೇಖನದಲ್ಲಿರುವ ವಿಷಯ ಅಳವಡಿಸಲಾಗಿದೆ" ಎಂಬ ಸಂದೇಶ ಬರುವಂತೆ ಮಾಡಿದರೆ ಉತ್ತಮ ಎಂದು ನನ್ನ ಅಭಿಪ್ರಾಯ. ಇದು ಸರಿಕಂಡಲ್ಲಿ ಅಂತಹ ಒಂದು ಟೆಂಪ್ಲೇಟು ತಯಾರಿಸಿ ಕೊಡುವಿರಾ? ವಂದನೆಗಳು.--VASANTH S.N. (talk) ೧೦:೧೬, ೨೦ ನವೆಂಬರ್ ೨೦೧೪ (UTC)

ಖಂಡಿತ .ಇದನ್ನು ಸಿದ್ದಪಡಿಸಿ ನಿಮಗೆ ತಿಳಿಸುತ್ತೇನೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೯:೩೦, ೨೪ ನವೆಂಬರ್ ೨೦೧೪ (UTC)
ಅಂಗಸ್ಥಲಗಳು ಲೇಖನದಲ್ಲಿ ಬಳಸಿರುವ ಟೆಂಪ್ಲೇಟ್ ನಿಮಗೂ ಸರಿಹೊಂದುತ್ತದೆಯೇ ನೋಡಿ. {{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಗಸ್ಥಲಗಳು|ಅಂಗಸ್ಥಲಗಳು}}

ಅಥವಾ {{ಟೆಂಪ್ಲೇಟು:Includes Wikisource}} ನೀವು ಅಪೇಕ್ಷಿಸಿದ ಸಾಲನ್ನು ಹೊಂದಿದೆ. ಇದನ್ನು ಬಳಸುವುದು ಹೀಗೆ {{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಗಸ್ಥಲಗಳು|ಅಂಗಸ್ಥಲಗಳು}}. ಇದು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ. ಮತ್ತಿನ್ನೇನಾದರೂ ಸಹಾಯ ಬೇಕಿದ್ದಲ್ಲಿ ಕೇಳಿ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೯:೫೯, ೨೪ ನವೆಂಬರ್ ೨೦೧೪ (UTC) -ದನ್ಯವಾದಗಳು --VASANTH S.N. (talk) ೦೬:೫೨, ೨೫ ನವೆಂಬರ್ ೨೦೧೪ (UTC)

Collaboration discussion among Indic language communities in Bengali Wiki Conference

Hi, There will be a open discussion on posssible collaborations among all attending Indic language community members at Bengali Wikipedia 10th Anniversary Conference to be held at Kolkata on 9th and 10th January. If you want to take part in the discussion, please list out the topics you want to discuss for future collaborative projects and explain in brief at this meta page. Please select the language community also with whom you want to discuss. Thanks. -- Bodhisattwa (talk) ೨೦:೫೧, ೨೯ ಡಿಸೆಂಬರ್ ೨೦೧೪ (UTC)

Translation request

Greetings. A while back you helped with translation for single-user login finalization. Could you take some time to review the two messages that will be sent of affected community members soon? The pages are here and here. Thank you for your time, happy editing to you. Keegan (WMF) (talk) ೦೭:೪೦, ೩ ಫೆಬ್ರುವರಿ ೨೦೧೫ (UTC)

Completed. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೨:೪೫, ೫ ಫೆಬ್ರುವರಿ ೨೦೧೫ (UTC)


Mallikarjunasj (talk) ೧೫:೦೯, ೩ ಮಾರ್ಚ್ ೨೦೧೫ (UTC) ಕನ್ನಡ ಸಂಸ್ಕೃತಿ ಇಲಾಖೆ ವೈಕಿಪೀಡಿಯ ಉಸ್ತುವಾರಿ ವಹಿಸಿಕೊಂಡಿದೆ ಅಂತ ಪ್ರಜಾವಾಣೀಯಲ್ಲಿ ಓದಿದೆ. ಇಲ್ಲಿ ಬರೆಯುವುದಕ್ಕೆ ಇನ್ನು ಅಪ್ಪಣೆ ಪಡೀಬೇಕ್ರಾ?

ಇಲ್ಲ. ಪ್ರಜಾವಾಣಿಯಲ್ಲಿ ಸ್ಪಷ್ಟೀಕರಣ ಪ್ರಕಟವಾಗಿದೆ. --Pavanaja (talk) ೧೭:೩೧, ೩ ಮಾರ್ಚ್ ೨೦೧೫ (UTC)

ಉಲ್ಲೇಖನ ಬೇಕು ಎಂಬ ಟೆಂಪ್ಲೇಟು ಬೇಕು

{{citation needed}} ಎಂಬ ಟೆಂಪ್ಲೇಟು ಅನ್ನು ಯಾವುದೇ ವಾಕ್ಯದ ಕೊನೆಯಲ್ಲಿ ಸೇರಿಸಿದರೆ ಆ ವಾಕ್ಯಕ್ಕೆ ಸೂಕ್ತ ಉಲ್ಲೇಖನ ಬೇಕು ಎಂಬದುನ್ನು ಸೂಚಿಸುವ ವಾಕ್ಯಗಳು ಮೂಡಿಬರುತ್ತಿದ್ದವು. ಈಗ ಆ ಟೆಂಪ್ಲೇಟು ಕೆಲಸ ಮಾಡುತ್ತಿಲ್ಲ. ಬೇರೆ ಯಾವುದನ್ನು ಬಳಸಬೇಕು? {{Unref}} ಎಂದು ಬಳಸುವುದು ಇಡಿಯ ಲೇಖನಕ್ಕೆ ಸರಿಹೊಂದುತ್ತದೆ, ವಾಕ್ಯಕ್ಕಲ್ಲ.--Pavanaja (talk) ೧೭:೪೭, ೬ ಮಾರ್ಚ್ ೨೦೧೫ (UTC)

{{Fact}} ನೋಡಿ ಅಥವಾ {{cn}} ಬಳಸಿ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೭:೫೧, ೬ ಮಾರ್ಚ್ ೨೦೧೫ (UTC)
{{Fact}} ನೋಡಿದ್ದೆ. ಸರಿ ಬರಲಿಲ್ಲ. {{cn}} ನೋಡಿಲ್ಲ --Pavanaja (talk) ೧೭:೫೫, ೬ ಮಾರ್ಚ್ ೨೦೧೫ (UTC)
[ಸೂಕ್ತ ಉಲ್ಲೇಖನ ಬೇಕು] ನಾನೇ ಸೇರಿಸಿದ್ದು. ಏನು ಬದಲಾಗಿದೆ ಗೊತ್ತಿಲ್ಲ. ನೋಡುತ್ತೇನೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೮:೦೩, ೬ ಮಾರ್ಚ್ ೨೦೧೫ (UTC)
ಸರಿಪಡಿಸಿದ್ದೇನೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೮:೧೧, ೬ ಮಾರ್ಚ್ ೨೦೧೫ (UTC)
ಧನ್ಯವಾದಗಳು--Pavanaja (talk) ೦೩:೩೯, ೭ ಮಾರ್ಚ್ ೨೦೧೫ (UTC)

ನನ್ನ ಹೆಸರಿನ ತಾಣ ರದ್ದು ಮಾಡಿದೆ

  • Omshivaprakash ರವರೇ -ಸಾಕಷ್ಟು ಆಧಾರವಿಲ್ಲವೆಂದು ನನ್ನ ಹೆಸರಿನ ತಾಣವನ್ನು ರದ್ದು ಮಾಡಿದ್ದೀರಿ/ಮಾಡಿದೆ,--ಅದಕ್ಕೆ ಸ್ಮರಣ ಸಂಚಿಕೆ ಆಧಾರ ಹಾಕಿತ್ತು!!ಯಾವ ಆಧಾರವನ್ನೂ ಹಾಕದ ಅನೇಕ ವ್ಯಕ್ತಿಗಳ ಪರಿಚಯ-ಲೇಖನಗಳು ಸಾಕಷ್ಟು ಇವೆ. ನಿಮಗೆ ಅವು ಯಾವುದೂ ನಿಮ್ಮ ಕಣ್ಣಿಗೆ ಬೀಳಲಿಲ್ಲವೇ ??? ಇದೇಕೆ ಹೀಗೆ??
  • ನಿಮ್ಮವ-Bschandrasgr ೦೩:೫೧, ೧೩ ಮಾರ್ಚ್ ೨೦೧೫ (UTC)-Bschandrasgr//ಸದಸ್ಯ:Bschandrasgrಚರ್ಚೆ೧೩-೩-೨೦೧೫
ಯಾವುದೇ ವ್ಯಕ್ತಿ ತನ್ನದೇ ಪುಟವನ್ನು ವಿಕಿಯಲ್ಲಿ ಸೃಷ್ಟಿಸುವಂತಿಲ್ಲ ಮತ್ತು ಸಂಪಾದನೆ ಮಾಡುವಂತಿಲ್ಲ. Wikipedia:What Wikipedia is not ಇದನ್ನು ಓದಿ. ಜೊತೆಗೆ ನಾನು ಆ ಪುಟವನ್ನು ಅಳಿಸುವಿಕೆಗೆ ಹಾಕಿದ್ದೆ. ಅಂದರೆ, ಅದನ್ನು ಅಳಿಸುವವರಿಗೂ, ಜೊತೆಗೆ ನಿಮಗೂ (ಪುಟ ಸೃಷ್ಟಿ ಮಾಡಿದವರಿಗೂ) ವಿಕಿಯಲ್ಲಿ ಈ ಬಗ್ಗೆ ಮಾಹಿತಿ ದೊರೆತಿರುತ್ತದೆ. ಇತರೆ ಲೇಖನಗಳಿಗೂ ನಾನು ಕಾಮೆಂಟುಗಳನ್ನೂ, ಅಳಿಸುವಿಕೆ ಟೆಂಪ್ಲೇಟುಗಳನ್ನೂ ಹಾಕುತ್ತಿದ್ದೇನೆ. ನಾನು ನೇರವಾಗಿ ಕನ್ನಡ ವಿಕಿಪೀಡಿಯದಲ್ಲಿ ಏನನ್ನೂ ಡಿಲೀಟ್ ಮಾಡುತ್ತಿಲ್ಲ. ನನ್ನ ಕೆಲಸಗಳನ್ನು ಇತಿಹಾಸದ ಪುಟಗಳಲ್ಲಿ ನೋಡಬಹುದು. ನಿಮಗೆ ಆಧಾರವಿರದ ವಿಕಿಗೆ ಸೂಕ್ತವಲ್ಲದ ಪುಟಗಳು ಕಂಡುಬಂದಲ್ಲಿ, ನೀವೂ {{delete}} ಟೆಂಪ್ಲೇಟನ್ನು ಅದಕ್ಕೆ ಸೇರಿಸಿ. ನಿಮ್ಮ ಬಗ್ಗೆ ನೀವೇ ಮಾಹಿತಿಯನ್ನು ಸೇರಿಸಿಕೊಳ್ಳಲು ನಿಮ್ಮ ಬಳಕೆದಾರನ ಪುಟವನ್ನು ಮಾತ್ರ ಬಳಸಿ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೫:೧೭, ೧೩ ಮಾರ್ಚ್ ೨೦೧೫ (UTC)

ನನ್ನ ಹೆಸರಿನ ಮೇಲೆ ಆಕ್ರಮಣ

ಎಚ್.ಶಿವರಾಂ ಲೇಖನವನ್ನು ಖುದ್ದು User:HShivaRam ಅವರೇ ಸೃಷ್ಟಿಸಿದ್ದು ಇಂತದ್ದನ್ನು ಬೆಂಬಲಿಸುವುದೇ ತಪ್ಪು. ಸದಸ್ಯ:Bschandrasgr ಇದನ್ನು ತಿಳಿಯಪಡಿಸಿದ್ದಕ್ಕೆ ಧನ್ಯವಾದಗಳು. ಈ ಲೇಖನವನ್ನು ಶೀಘ್ರ ಅಳಿಸುವಿಕೆಗೆ ಹಾಕಿದ್ದೇನೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೪:೨೨, ೧೫ ಮಾರ್ಚ್ ೨೦೧೫ (UTC)
ಓಂಶಿವಪ್ರಕಾಶ್-ರೇ

ಎಚ್.ಶಿವರಾಂ ಲೇಖನವನ್ನು ಖುದ್ದು User:HShivaRam ಅವರೇ ಸೃಷ್ಟಿಸಿದ್ದು ಅದನ್ನು ಅಳಿಸಿ ನಂತರ ಒಬ್ಬ ಪ್ರಸಿದ್ಧ ಸಂಪಾದಕರು ಯಾವ ಆಧಾರವೂ ಇಲ್ಲದೆ ಸೃಷ್ಟಿಸಿದ್ದರು. ನಂತರ ಅವರದೇ ಬ್ಲಾಗ್ ಆಧಾರ ಹಾಕಿದರು. ನನಗೆ ಅದು ಸಂಬಂಧವಿಲ್ಲ-ಅದು ಮುಖ್ಯವೂ ಅಲ್ಲ. ನನ್ನ ಹೆಸರಿನ ತಾಣವನ್ನ ಸೃಷ್ಟಿಸಿದ್ದು ಶ್ರೀಮತಿ ಜ್ಞಾನಾ ಎನ್ನುವವರು.ಅದರಲ್ಲಿ ಕೆಲವಕ್ಕೆ ಆಧಾರ ವಿಶೇಷ ಸ್ಮರಣಸಂಚಿಕೆಯಲ್ಲಿ ಇತ್ತು; ಉಳಿದುದನ್ನು ನನ್ನನ್ನು ಕೇಳಿಹಾಕಿದರು. ಅವರು ವಿಕಿಲೇಖನ ಹಾಕಲು ಕಲಿಯಲು ಹಾಕಿದ್ದು. ಅದರೆ ಏನೂ ಆಧಾರವಿಲ್ಲದ ಕೆಲವು ವ್ಯಕ್ತಿಗಳ ಪರಿಚಯ ಲೇಖನವಿದೆ; ಅದು ಹೇಗಾದರೂ ಇರಲಿ; ನನ್ನ ಹೆಸರನ್ನು ಕ್ರಿಕೆಟ್ ಆಟಗಾರರ ಹೆಸರಿಗೆ ಟ್ಯಾಗ್ ಮಾಡಿದ್ದು ಸರಿಯೇ?? ಅದನ್ನು ರದ್ದು ಮಾಡಿ ಎಂದು ನಾನು ಹೇಳಿದರೆ ಅದು ತಪ್ಪೇ ? ಬೇರೆಯವರ ವಿಷಯ ನನಗೆ ಬೇಡ; ನಾನೇ ಅದನ್ನು ರದ್ದು ಮಾಡಬಹುದಿತ್ತು ಆದರೆ ನನ್ನ ಹೆಸರಿಗೆ ಆದ ಅಪಚಾರ ಎಡಿಟಿಂಗ್ ಹೆಸರಿನಲ್ಲಿ ಬೇರೆಯವರಿಗೆ ಆಗಬಾರದು- ಅದ್ದರಿಂದ ನನ್ನ ಹೆಸರಿಗೆ ಆದ ಅಪಚಾರ/ಅವ್ಯವಸ್ಥೆಯನ್ನು ಅವರೇ ಸರಿಪಡಿಸಬೇಕು ಎಂದು ಬಿಟ್ಟಿದ್ದೇನೆ. ಇದು ಹುಡುಗಾಟಿಕೆಯಾಗಿದೆ (Mischief) ಮತ್ತು ನನಗೆ ಮುಜುಗರ- ಬೇಸರ.

ದಯವಿಟ್ಟು ಪರಿಹಾರ ಹೇಳಿ -ನಿಮ್ಮವ, ಸದಸ್ಯ:Bschandrasgr ಚರ್ಚೆ ೧೫-೩-೨೦೧೫
ಸದಸ್ಯ:Bschandrasgr ನಿಮ್ಮ ಹೆಸರಿನ ಮೇಲೆ ಆಕ್ರಮಣವನ್ನು ಯಾರೂ ಮಾಡುತ್ತಿಲ್ಲ. ವಿಕಿಪೀಡಿಯದ ಕೆಲವು ಮುಖ್ಯ ನಿಯಮಗಳನ್ನು ಗಾಳಿಗೆ ತೂರುತ್ತಿರುವುದನ್ನು ನನಗೆ ಕಂಡುಬಂದ ಲೇಖನಗಳಲ್ಲಿ ಎತ್ತಿ ಹಿಡಿಯುತ್ತಿದ್ದೇನೆ ಅಷ್ಟೇ. ನಿಮ್ಮ ಬ್ಲಾಗ್ ವಿಕಿ ಪುಟ ಸೃಷ್ಟಿಸಲು ಬೇಕಿರುವ ಮುಖ್ಯ ಮೂಲ ಆಗುವುದಿಲ್ಲ. ಈಗಾಗಲೇ ಇಂತಹವುಗಳ ಬಗ್ಗೆ ಓದಿ ತಿಳಿಯಲು ನಿಮಗೆ ಕೊಂಡಿಗಳನ್ನು ಕೊಟ್ಟಿದ್ದೇನೆ. ಈ ಕೆಳಗಿನವುಗಳನ್ನೂ ನೋಡಿ:

ಇನ್ನು, ಆಧಾರವಿಲ್ಲದ ಕೆಲವು ವ್ಯಕ್ತಿಗಳ ಪರಿಚಯ ಲೇಖನವಿದೆ ಎಂದು ಹೇಳುತ್ತಿದ್ದೀರಿ. ಅವುಗಳ ಕೊಂಡಿಕೊಡಿ. ಅವುಗಳೂ ವಿಕಿಯಲ್ಲಿ ಇರಲು ಅನರ್ಹ ಎಂದಾದರೆ, ಅವುಗಳನ್ನು ಸರಿ ಪಡಿಸುವ ಅಥವಾ ತೆಗೆದು ಹಾಕುವ ಕೆಲಸ ಮಾಡಬಹುದು. ಇಲ್ಲಿ ಯಾರೂ ಯಾರಿಗೂ ಅಪಚಾರ ಇತ್ಯಾದಿಗಳನ್ನು ಮಾಡುತ್ತಿಲ್ಲ. ಮೇಲೆ ನೀಡಿದ ಕೊಂಡಿಗಳನ್ನು ಓದಿದ ನಂತರ ನಿಮಗೆ ವಿಕಿ ನಿಯಮಗಳ ಬಗ್ಗೆ ಇನ್ನಷ್ಟು ಪ್ರಶ್ನೆಗಳಿದಲ್ಲಿ ದಯವಿಟ್ಟು ಕೇಳಿ. ಜೊತೆಗೆ ನನಗೆ ಕೇಳುವ ಪ್ರಶ್ನೆಗಳನ್ನು ನನ್ನ ಚರ್ಚಾ ಪುಟದಲ್ಲಿ ಹಾಕಿದರೆ ಸಾಕು. ನೀವು ಎಲ್ಲೆಡೆ ಅದೇ ಪ್ರಶ್ನೆ ಹಾಕಿದಲ್ಲಿ ಆ ಪ್ರಶ್ನೆಗಳನ್ನು ಹುಡುಕಿ ಎಲ್ಲೆಡೇ ಉತ್ತರಿಸಲು ಸಾಧ್ಯವಿಲ್ಲ. ಪೂರ್ಣ ವಿಷಯ ತಿಳಿಯದೆ ಕುಪಿತರಾಗುವುದು ತರವಲ್ಲ. ನಿಮ್ಮ ವಿಕಿಪೀಡಿಯ ಕಾಣಿಕೆಗಳ ಬಗ್ಗೆ ಎರಡು ಮಾತಿಲ್ಲ. ಆದರೆ ಅವುಗಳ ಗುಣಮಟ್ಟ ಕಾಯ್ದುಕೊಳ್ಳಬೇಕಿದೆ. ಮೊದಲ ಹಂತದ ನಂಬಲರ್ಹ ಮೂಲಗಳನ್ನು ಕನ್ನಡದ ವಿಷಯಗಳಿಗೆ ಹುಡುಕುವುದು ಬಹಳ ಕಷ್ಟ ಆದರೂ ಅವುಗಳಿಲ್ಲದಿದ್ದಲ್ಲಿ, ವಿಕಿಯಲ್ಲಿ ಬರೆದಿರುವುದನ್ನು ನಂಬಲು ಸಾಧ್ಯವಿಲ್ಲ. ಬ್ಲಾಗುಗಳು ಬಾಹ್ಯ ಕೊಂಡಿಗಳೇ ಹೊರತು ನಂಬಲರ್ಹ ಆಕರಗಳಾಗುವುದಿಲ್ಲ. ಇವುಗಳ ಬಗ್ಗೆ ತಿಳಿಯಲಿಕ್ಕೆ Wikipedia:Citing_sources ಹಾಗೂ Wikipedia:Identifying_reliable_sources ಅನ್ನು ನೋಡಿ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೨:೫೬, ೧೬ ಮಾರ್ಚ್ ೨೦೧೫ (UTC)

ಬ್ಲಾಗ್

ನಾನು ಬ್ಲಾಗ್ ಗಳನ್ನು ಆಧಾರವಾಗಿ ಎಲ್ಲಿಯೂ ಹಾಕಿಲ್ಲ.ವಿಕಿಯಲ್ಲಿರುವ/ಗೂಗಲ್ನಲ್ಲಿರುವ ಅಧಿಕೃತ ತಾಣಗಳನ್ನು ಮತ್ತು ಅದೇ ವಿಷಯದ ಇಂಗ್ಕಿಷ್ ತಾಣದ ಆಧಾರ ಹಾಕಿದ್ದೇನೆ. ನನ್ನ ಪ್ರಶ್ನೆ "ನನ್ನ ಹೆಸರಿನ ತಾಣದ ವಿವರವನ್ನು ರದ್ದು ಮಾಡಿದ ಮೇಲೆ, ಆ ಪುಟವನ್ನೇ ರದ್ದುಗೊಳಿಸುವ ಬದಲು ನನ್ನ ಹೆಸರನ್ನು ಸಂಬಂಧವಿಲ್ಲದ ವ್ಯಕ್ತಿಗೆ ಟ್ಯಾಗ್ ಮಾಡಿದ್ದು ಸರಿಯೇ? ಮತ್ತು ಯಾಕೆ? ಕ್ರಿಕೆಟ್ ಬೌಲರ್ ಬಿ.ಎಸ್.ಚಂದ್ರಶೇಖರ್ ಅವರ ಹೆಸರನ್ನು ಭಾಗವತ್ ಚಂದ್ರಶೇಖರ್ಎಂದು ಹಾಕಿದೆ; ಅದಕ್ಕೆ ಕಾರಣವಿದೆ. ಆ ಹೆಸರಿಗೆ ನನ್ನ ಹೆಸರು ಟ್ಯಾಗ್ ಮಾಡಲು ಕಾರಣವೇನು? ಅವರು 'ಬಿ.ಎಸ್.ಚಂದ್ರಶೇಖರ' ಅಲ್ಲ. ಇದು ಬೇಸರದ ವಿಷಯವಲ್ಲವೇ? ಇತಿ:ಸದಸ್ಯ:Bschandrasgr ಚರ್ಚೆ-೧೬-೩-೨೦೧೫.

ಭಾಗವತ್ ಸುಬ್ರಹ್ಮಣ್ಯ ಚಂದ್ರಶೇಖರ್ , ಬಿ.ಎಸ್.ಚಂದ್ರಶೇಖರ್ ಎರಡೂ ಹೆಸರಿನಲ್ಲಿಯೂ ಈ ಕ್ರಿಕೆಟಿಗರು ಜನರಿಗೆ ಪ್ರಸಿದ್ಧರು. ಅದಕ್ಕೆ ಆಕರಗಳು ಇಲ್ಲಿವೆ.

ಇವೆರೆಡನ್ನೂ ನೋಡಿದರೆ, ಈ ರೀಡೈರೆಕ್ಟ್ ನಲ್ಲಿ ತಪ್ಪೇನೂ ಇಲ್ಲವಲ್ಲ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೩:೫೩, ೧೬ ಮಾರ್ಚ್ ೨೦೧೫ (UTC) ,

Wikidata Images

Hi Omshivaprakas, I noticed ಟೆಂಪ್ಲೇಟು:Wikidata image. Did you get it to work or can I be of any assistance? All the best, Taketa (ಚರ್ಚೆ) ೧೪:೪೦, ೧೯ ಮಾರ್ಚ್ ೨೦೧೫ (UTC)

Hi Taketa, I seem to have imported the template while fixing the pages with errors and missing templates issue. I would be glad to understand the usage of this better and make use of it. I do understand wiki data a bit (not much). Looking forward to learn more from you. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೫:೦೯, ೧೯ ಮಾರ್ಚ್ ೨೦೧೫ (UTC)
This template is used to add images to articles. It is put in templates that are already in articles, and then makes a category of pages that have no image, but where Commons does have an image (by using the data on Wikidata). So far I have used it to add images to 19.600 articles on 13 Wikipedias. Your alphabet is very difficult for me. Even the numbers (1,2,3,4,5) are different. I have made some changes and here is more information: ಸದಸ್ಯ:Taketa/Wikidata Images. See ವರ್ಗ:No local image but image on Wikidata. Simply click on an article, go to Wikidata or the English Wikipedia, get the image, put it on kn.wikipedia and it automatically disappears from the category. Sincerely, Taketa (ಚರ್ಚೆ) ೧೫:೪೫, ೧೯ ಮಾರ್ಚ್ ೨೦೧೫ (UTC)
That is pretty neat. But I have a trouble uploading image to Kn. Wiki as the file uploader is now integrated with Commons. This won't allow us to upload images from en to Commons due to fair use policy in place. I shall discuss this with community. Thanks for the quick know how. -~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೬:೨೭, ೧೯ ಮಾರ್ಚ್ ೨೦೧೫ (UTC)
All images that this system uses are on Commons. No uploading needed. Simply place the image in the article. All the best, Taketa (ಚರ್ಚೆ) ೧೭:೦೫, ೧೯ ಮಾರ್ಚ್ ೨೦೧೫ (UTC)
just perfect and I love it. Tried to play with it on my mobile. I can now beautify many of these articles. Thanks a ton. - ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೭:೫೯, ೧೯ ಮಾರ್ಚ್ ೨೦೧೫ (UTC)
Some how ಮಿಚೆಲ್ ಒಬಾಮ does not disappear from the list. Though I have the exact infobox and image. Please help resolving this issue. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೨:೫೦, ೨೦ ಮಾರ್ಚ್ ೨೦೧೫ (UTC)
That template uses "image name" instead of image. I have changed it so the category also recognises "image name". It should solve the problem. All the best, Taketa (ಚರ್ಚೆ) ೦೫:೨೫, ೨೧ ಮಾರ್ಚ್ ೨೦೧೫ (UTC)
ಗೋವಿಂದ_ವಲ್ಲಭ_ಪಂತ್ is not working as expected. Confirmed your new change to match image but no luck. I will try to look into the issue. See if there is anything missing.I'm in process of making many of these templates match the latest version as on en:wiki so that we can adopt many changes and also confirm that they identify old template parameters. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೯:೦೧, ೨೧ ಮಾರ್ಚ್ ೨೦೧೫ (UTC)
This one has 2 templates. One of the templates does not have an image, so the article is listed. Nothing can be done. I have gone through the entire category and added images to 30 pages. The rest is probably not usefull, but cannot be removed from the category (the category is not perfect)- Taketa (ಚರ್ಚೆ) ೧೯:೦೦, ೨೨ ಮಾರ್ಚ್ ೨೦೧೫ (UTC)
ವರ್ಗೀಸ್ ಕುರಿಯನ್ There is no image on en:wiki but still it is getting listed for wikidata image. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೪:೩೫, ೨೨ ಮಾರ್ಚ್ ೨೦೧೫ (UTC)
The image was on another project then en.wikipedia I have added it. - Taketa (ಚರ್ಚೆ) ೧೯:೦೦, ೨೨ ಮಾರ್ಚ್ ೨೦೧೫ (UTC)
ಅಂಡವಾಯು has got an image just like en:wiki but still getting listed. I had added the wikidata image entry into the template. Can you take a look at this please? Yes, I saw your edits :) thanks for that. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೯:೦೬, ೨೨ ಮಾರ್ಚ್ ೨೦೧೫ (UTC)
I think one of the biography infoboxes is somehow used by template:Infobox disease. Because Infobox disease uses "Image" instead of "image" there is an error. Sincerely, Taketa (ಚರ್ಚೆ) ೧೬:೦೪, ೨೩ ಮಾರ್ಚ್ ೨೦೧೫ (UTC)
Yes, that did the trick! Thanks ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೬:೫೪, ೨೩ ಮಾರ್ಚ್ ೨೦೧೫ (UTC)

ಮಹಾತ್ಮ ಜ್ಯೋತಿಬಾ ಫುಲೆ ಹೆಸರಿನ ಬಗ್ಗೆ

--ಕೆ.ಸೌಭಾಗ್ಯವತಿ (ಚರ್ಚೆ) ೧೬:೫೩, ೨೫ ಮಾರ್ಚ್ ೨೦೧೫ (UTC)ನಮಸ್ತೆ ಸಾರ್, ಮಹಾತ್ಮ ಜ್ಯೋತಿಬಾ ಫುಲೆ ಅವರ ಬಗ್ಗೆ ಕನ್ನಡದಲ್ಲಿರುವ ಬಹುತೇಕ ಕೃತಿಗಳಲ್ಲಿ "ಜ್ಯೋತಿಬಾ ಫುಲೆ" ಎಂಬ ಹೆಸರೆ ಬಳಕೆಯಲ್ಲಿದೆ. ಆದರೆ ಆಂಗ್ಲ ಮತ್ತು ಮರಾಠಿ ಭಾಷೆಗಳಲ್ಲಿ ಅವರ ಹೆಸರು 'ಜ್ಯೋತಿರಾವ್ ಫುಲೆ' ಎಂದಿದೆ. ಬೇಕಾದರೆ ನೀವೆ ಪರಿಶೀಲಿಸಿ.

  1. ಮಹಾತ್ಮ ಜ್ಯೋತಿರಾವ್ ಫುಲೆ (ಮರಾಠಿ)-ಲೇಖಕ:ಧನಂಜಯ ಕೀರ, ಪಾಪ್ಯುಲರ್ ಪ್ರಕಾಶನ, ಬೊಂಬಾಯಿ, ೨ನೇ ಆವೃತ್ತಿ (೧೯೭೩)
  2. ಮಹಾತ್ಮ ಜ್ಯೋತಿಬಾ ಫುಲೆ(ಮರಾಠಿ)-ಲೇಖಕ:ಪಾಂಡುರಂಗ ಬಾಳಾಜಿ ಕವಡೆ, ನಾಂದಗಾವ (೧೯೩೮)
  3. ಮಹಾತ್ಮ ಫುಲೆ ವ್ಯಕ್ತಿತ್ವ ಹಾಗೂ ವಿಚಾರ (ಮರಾಠಿ)-ಲೇಖಕ:ಗಂ.ವಾ.ಸರದಾರ, ಗ್ರಂಥಾವಳಿ ಪ್ರಕಾಶನ ಬೊಂಬಾಯಿ- ೧೯೮೨
ಹೌದು, ಇದನ್ನು ಗಮನಿಸಿದೆ. ಎರಡೂ ಹೆಸರನ್ನೂ ಲೇಖನದಲ್ಲಿ ನಮೂದಿಸಿ, ಬಳಕೆ ಕಡಿಮೆ ಇರುವ ಲೇಖನದ ಹೆಸರನ್ನು ಮುಖ್ಯ ಲೇಖನಕ್ಕೆ ರೀಡೈರೆಕ್ಟ್ ಮಾಡಬಹುದು. ನಿಮ್ಮ ಅನಿಸಿಕೆ ತಿಳಿಸಿ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೭:೦೩, ೨೫ ಮಾರ್ಚ್ ೨೦೧೫ (UTC)

ಚರ್ಚೆ ಮತ್ತು ಚರ್ಚೆಪುಟ

ಲೇಖನದ ಬಗ್ಗೆ ಚರ್ಚೆ ಮಾಡಲು ಆಯಾ ಲೇಖನದ ಚರ್ಚೆಪುಟ ಬಳಸಬೇಕಲ್ಲವೇ? ಅಂದರೆ ಚಕ್ರವರ್ತಿ ಸೂಲಿಬೆಲೆ ಲೇಖನದ ಬಗ್ಗೆ ಚರ್ಚೆ ಮಾಡಲು ಚರ್ಚೆಪುಟ:ಚಕ್ರವರ್ತಿ ಸೂಲಿಬೆಲೆ. ಚರ್ಚೆ:ಚಕ್ರವರ್ತಿ ಸೂಲಿಬೆಲೆ ಅಂದರೆ ಬೇರೆಯೇ ಲೇಖನವಾಗುತ್ತದಲ್ಲವೇ? ಅಂತೆಯೇ ಚರ್ಚೆ:ಡಾ. ಶ್ರೀನಿವಾಸ ಹಾವನೂರ ಬದಲಿಗೆ ಚರ್ಚೆಪುಟ:ಡಾ. ಶ್ರೀನಿವಾಸ ಹಾವನೂರ ಇರಬೇಕಲ್ಲವೇ?--Pavanaja (ಚರ್ಚೆ) ೦೭:೦೯, ೨೭ ಮಾರ್ಚ್ ೨೦೧೫ (UTC)

ನಿಮ್ಮ ಎಡಿಟ್ ನೋಡಿದೆ. ಟೆಂಪ್ಲೇಟು:ಉಲ್ಲೇಖ ದಲ್ಲಿನ ತಾಂತ್ರಿಕ ತೊಂದರೆ. ಸರಿಪಡಿಸುತ್ತೇನೆ. ಧನ್ಯವಾದಗಳು ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೭:೧೧, ೨೭ ಮಾರ್ಚ್ ೨೦೧೫ (UTC)
ಟೆಂಪ್ಲೇಟನ್ನು ಸರಿಪಡಿಸಲಾಗಿದೆ. ಬೇರೆಯವರು ಈ ಚರ್ಚಾಪುಟವನ್ನು ಬಳಸದಿದ್ದುದರಿಂದ ನಾನೇ ಹಳ್ಳಕ್ಕೆ ಬಿದ್ದಂತಾಯಿತು.  :) ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೭:೧೪, ೨೭ ಮಾರ್ಚ್ ೨೦೧೫ (UTC)

ವಿಷಯ ಅನುವಾದಕ

ವಿಷಯ ಅನುವಾದಕವನ್ನು ಉಪಯೋಗಿಸುವುದು ಹೇಗೆ ತಿಳಿಯಲಿಲ್ಲ. ದಯವಿಟ್ಟು ವಿವರವಾಗಿ ತಿಳಿಸಿ.ವಿದ್ಯಾಧರ ಚಿಪ್ಳಿ (ಚರ್ಚೆ) ೦೫:೦೬, ೧ ಏಪ್ರಿಲ್ ೨೦೧೫ (UTC)

ವಿಷಯ ಅನುವಾದಕ

ವಿಷಯ ಅನುವಾದಕವನ್ನು ಉಪಯೋಗಿಸಿಕೊಂಡು ಕುಂದಾಪುರ ವಾಮನ ಕಾಮತ್ ಲೇಖನವನ್ನು ಸೇರಿಸಿದ್ದೇನೆ.ದಯವಿಟ್ಟು ಪರಿಶೀಲಿಸಿ ಟಿಪ್ಪಣಿಸಿ. ಟೂಲ್ ಉತ್ತಮವಾಗಿದೆ. ಇದರಲ್ಲಿ ನನಗೆ ತಕ್ಷಣಕ್ಕೆ ಕಂಡು ಬಂದ ಕೊರತೆ ಎಂದರೆ ಮುಖ್ಯ ಆಂಗ್ಲ ಲೇಖನದಲ್ಲಿ ದೊರೆಯುವ ಗೂಗಲ್ ಭಾಷಾಂತರ ದೊರೆಯದಿರುವುದು. ಇದು ಭಾಷಾಂತರ ಮಾಡುವಾಗ ಎಷ್ಟೋ ಕಷ್ಟದ ಶಬ್ದಗಳಿಗೆ ತಕ್ಷಣ ಕನ್ನಡ ಶಬ್ದಗಳನ್ನು ಒದಗಿಸುತ್ತದೆ. ಇಲ್ಲವಾದಲ್ಲಿ ನಾವು ಬರಹ ಅಥವಾ ಇನ್ನಾವುದಾದರೂ ನಿಘಂಟಿನ ಉಪಯೋಗ ಪಡೆಯಬೇಕಾಗುತ್ತದೆ. ಆದುದರಿಂದ ವಿಷಯ ಅನುವಾದಕ ಟೂಲ್‍ನಲ್ಲಿ ಗೂಗಲ್ ಭಾಷಾಂತರ ದೊರೆಯುವಂತೆ ಮಾಡಲು ಸಾದ್ಯವೇ?--VASANTH S.N. (ಚರ್ಚೆ) ೦೮:೦೪, ೧೩ ಮೇ ೨೦೧೫ (UTC)

ನಮಸ್ತೆ ವಸಂತ್, ತೇಜಸ್ ಬರೆದಿರುವ ಈ ಜಾವಾಸ್ಕ್ರಿಪ್ಟ್ ನಿಮ್ಮ ಉಪಯೋಗಕ್ಕೆ ಬರಬಹುದು ಸದಸ್ಯ:Teju2friends/define-it.js, ನಾನೂ ಇದನ್ನು ಪ್ರಯತ್ನಿಸಿ ಪೂರ್ಣ ಮಾಹಿತಿ ನೀಡುತ್ತೇನೆ. ಸಧ್ಯಕ್ಕೆ ಇಲ್ಲಿ ಗೂಗಲ್ ಭಾಷಾಂತರ ಲಭ್ಯವಿಲ್ಲ. ತೇಜಸ್ ಜೊತೆಗೂ ಇಂತಹ ಅವಶ್ಯಕತೆಗಳಿಗೆ ಸಹಾಯಕವಾಗಬಲ್ಲ ಪ್ಲಗಿನ್ ಬರೆಯುವುದರ ಬಗ್ಗೆಯೂ ಚರ್ಚಿಸುತ್ತಿದ್ದೇನೆ. ನೀವು ಅನುವಾದಿಸಿರುವ ಲೇಖನವನ್ನು ಓದಿ ಮತ್ತೆ ನಿಮಗೆ ಪ್ರತಿಕ್ರಿಯಿಸುತ್ತೇನೆ. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೮:೦೬, ೨೪ ಮೇ ೨೦೧೫ (UTC)

ಉಲ್ಲೇಖಗಳ ಬಗ್ಗೆ

--ಕೆ.ಸೌಭಾಗ್ಯವತಿ (ಚರ್ಚೆ) ೧೬:೧೭, ೨೪ ಮೇ ೨೦೧೫ (UTC) ನಮಸ್ತೆ ಸರ್, ನಿಮ್ಮ ಪ್ರತಿಕ್ರಿಯೆ ಓದಿದೆ. ನನಗೆ ಉಲ್ಲೇಖಗಳನ್ನು, ಫೋಟೋಗಳನ್ನು ನೇರವಾಗಿ ಸೇರಿಸುವುದು ಗೊತ್ತಿಲ್ಲ. ಈ ಬಗ್ಗೆ ಪವನಜ ಸರ್ ಅವರನ್ನೇ ಕೇಳಿದಾಗ, ಅವರು ಮೈಸೂರಿಗೆ ಬಂದಾಗ ಈ ಬಗ್ಗೆ ತಿಳಿಸಿಕೊಡುವುದಾಗಿ ಹೇಳಿದ್ದಾರೆ. ನೀವು ಈ ಬಗ್ಗೆ ಈಗಲೇ ತಿಳಿಸಿಕೊಟ್ಟರೆ ತುಂಬ ಉಪಯೋಗವಾಗುತ್ತದೆ. ವಂದನೆಗಳು

ಈ ಕೊಂಡಿಯಲ್ಲಿ ವಿಕಿಪೀಡಿಯಕ್ಕೆ ಚಿತ್ರಗಳನ್ನು ಸೇರಿಸುವ ಬಗ್ಗೆ ತಿಳಿಯಿರಿ. ಜೊತೆಗೆ ವಿಕಿ ಎಡಿಟ್ ಮಾಡಲು ಬೇಕಿರುವ ಕೆಲವೊಂದು ಸಹಾಯ ಈ ಪಟ್ಟಿಯಲ್ಲಿ ಲಭ್ಯವಿದೆ. ಪ್ರಿಂಟ್ ಮಾಡಿಕೊಂಡು ನಿಮ್ಮ ಜೊತೆಗೆ ಇರಿಸಿಕೊಳ್ಳಿ. ತಕ್ಷಣಕ್ಕೆ ಇದು ಸಹಾಯಕ್ಕೆ ಬರಬಲ್ಲದು. ಇದನ್ನು ಸುಲಭವಾಗಿ ಕಲಿಯಲು ಸಾಧ್ಯವಾಗುವ ವಿಡಿಯೋ ಹುಡುಕಿ ನಿಮಗೆ ತಲುಪಿಸುಲು ಪ್ರಯತ್ನಿಸುತ್ತೇನೆ. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೮:೦೧, ೨೪ ಮೇ ೨೦೧೫ (UTC)

--ಕೆ.ಸೌಭಾಗ್ಯವತಿ (ಚರ್ಚೆ) ೦೫:೨೭, ೨೫ ಮೇ ೨೦೧೫ (UTC) ನಮಸ್ತೆ ಸರ್, ನಿಮ್ಮ ಸಂದೇಶ ಓದಿದೆ. ಫೋಟೋಗಳನ್ನು ವಿಕಿಪೀಡಿಯಾಕ್ಕೆ ಸೇರಿಸುವ ಕೊಂಡಿಯಲ್ಲಿ 'This webpage is not available' ಎಂದು ಬರುತ್ತಿದೆ. ಕೊಂಡಿಗಳನ್ನು ಕೊಡುವ ರೀತಿಯನ್ನು ಕಲಿಯಲು ಪ್ರಯತ್ನಿಸುವೆ. ಪ್ರತಿಕ್ರಿಯೆಗೆ ಧನ್ಯವಾದಗಳು.