ಅಕಿರಾ ಕುರೋಸಾವಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೨೯ ನೇ ಸಾಲು: ೨೯ ನೇ ಸಾಲು:
*''[[Scandal (1950 movie)|Scandal]]'' ([[1950]])
*''[[Scandal (1950 movie)|Scandal]]'' ([[1950]])
*''[[Rashomon (movie)|ರಾಶೋಮನ್]]'' (1950)
*''[[Rashomon (movie)|ರಾಶೋಮನ್]]'' (1950)
*''[[Hakuchi (movie)|The Idiot]]'' ([[1951]])
*''[[Hakuchi (movie)|ಹಕುಚಿ]]'' ([[1951]])
*''[[Ikiru]]'' aka ''To Live'' ([[1952]])
*''[[ಇಕಿರು]]'' aka ''To Live'' ([[1952]])
*''[[The Seven Samurai]]'' ([[1954]])
*''[[The Seven Samurai]]'' ([[1954]])
*''[[Record of a Living Being]]'' aka ''I Live in Fear'' ([[1955]])
*''[[Record of a Living Being]]'' aka ''I Live in Fear'' ([[1955]])
*''[[Throne of Blood|The Throne of Blood]]'' aka ''Spider Web Castle'' ([[1957]])
*''[[Throne of Blood|ದಿ ತ್ರೋನ್ ಆಫ್ ಬ್ಲಡ್]]'' aka ''Spider Web Castle'' ([[1957]])
*''[[The Lower Depths]]'' (1957)
*''[[The Lower Depths]]'' (1957)
*''[[The Hidden Fortress]]'' ([[1958]])
*''[[The Hidden Fortress]]'' ([[1958]])
*''[[The Bad Sleep Well]]'' ([[1960]])
*''[[The Bad Sleep Well]]'' ([[1960]])
*''[[Yojimbo (movie)|Yojimbo]]'' aka ''The Bodyguard'' ([[1961]])
*''[[Yojimbo (movie)|ಯೊಜಿಂಬೊ]]'' aka ''The Bodyguard'' ([[1961]])
*''[[Tsubaki Sanjûrô|Sanjuro]]'' ([[1962]])
*''[[Tsubaki Sanjûrô|Sanjuro]]'' ([[1962]])
*''[[High and Low]]'' aka ''Heaven and Hell'' ([[1963]])
*''[[High and Low]]'' aka ''Heaven and Hell'' ([[1963]])
*''[[Red Beard]]'' ([[1965]])
*''[[Red Beard]]'' ([[1965]])
*''[[Dodesukaden]]'' ([[1970]])
*''[[Dodesukaden]]'' ([[1970]])
*''[[Dersu Uzala]]'' ([[1975]])
*''[[ದೆರ್ಸು ಉಜಲ]]'' ([[1975]])
*''[[Kagemusha]]'' aka ''Shadow Warrior'' ([[1980]])
*''[[ಕಗೆಮುಶ]]'' aka ''Shadow Warrior'' ([[1980]])
*''[[Ran (1985 movie)|ರಾನ್]]'' ([[1985]])
*''[[Ran (1985 movie)|ರಾನ್]]'' ([[1985]])
*''[[Dreams (1990 movie)|Dreams]]'' aka ''Akira Kurosawa's Dreams'' ([[1990]])
*''[[Dreams (1990 movie)|Dreams]]'' aka ''Akira Kurosawa's Dreams'' ([[1990]])
*''[[Rhapsody in August]]'' ([[1991]])
*''[[Rhapsody in August]]'' ([[1991]])
*''[[Madadayo]]'' aka ''Not Yet'' ([[1993]])
*''[[ಮದದಾಯೊ]]'' aka ''Not Yet'' ([[1993]])


==ಇವನ್ನೂ ನೋಡಿ==
==ಇವನ್ನೂ ನೋಡಿ==

೨೧:೫೮, ೫ ಜೂನ್ ೨೦೦೫ ನಂತೆ ಪರಿಷ್ಕರಣೆ

ಅಕಿರಾ ಕುರೋಸಾವಾ

ಅಕಿರಾ ಕುರೋಸಾವಾ (黒澤 明 Kurosawa Akira, ಹಾಗೂ 黒沢 明) (ಮಾರ್ಚ್ ೨೩, ೧೯೧೦ – ಸೆಪ್ಟೆಂಬರ್ ೬, ೧೯೯೮)ಜಪಾನಿನ ಪ್ರಮುಖ ನಿರ್ದೇಶಕರು, ನಿರ್ಮಾಪಕರು, ಹಾಗೂ ಸ್ಕ್ರೀನ್ ಪ್ಲೇ ಲೇಖಕರಾಗಿದ್ದರು. ಇವರ ಚಿತ್ರಗಳು ಜಗತ್ತಿನಾದ್ಯಂತ ಪರಿಣಾಮಕಾರಿ, ಉತ್ಕೃಷ್ಟ ಚಿತ್ರಗಳಲ್ಲಿ ಕೆಲವಾಗಿ ಗುರುತಿಸಲಾಗುತ್ತದೆ.

ವಿಶ್ವದಾದ್ಯಂತ ಹಲವು ಹೆಸರುವಾಸಿ ನಿರ್ದೇಶಕರಿಗೆ ಇವರ ಚಿತ್ರಗಳು ಪ್ರೇರಣೆ ನೀಡಿವೆ. ೧೯೪೩ರಲ್ಲಿ ತಮ್ಮ ೩೩ನೇ ವಯಸ್ಸಿನಲ್ಲಿ 'ಸಂಶಿರೋ ಸುಗಾತಾ' ಚಿತ್ರದಿಂದ ನಿರ್ದೇಶನ ಪ್ರಾರಂಭಿಸಿದ ಇವರ ಕೊನೆಯ ಚಿತ್ರ ೧೯೯೯ರಲ್ಲಿ (ಮರಣಾನಂತರ) ಹೊರಬಂದದ್ದು. ಪ್ರಾಚೀನ ಜಪಾನ್ ಕುರಿತು ಇವರು ನಿರ್ದೇಶಿಸಿದ ಹಲವು ಚಿತ್ರಗಳು ಇಂದಿಗೂ ಸಹೃದಯಿಗಳ ಮೆಚ್ಚುಗೆ ಪಡೆದಿವೆ. ಅವುಗಳಲ್ಲಿ ದಿ ಸೆವೆನ್ ಸಮುರಾಯ್, ಸಂಜುರೋ, ಕಾಗೆಮುಶಾ ಕೆಲವು.

ಜೀವನ

ಮಿಲಿಟರಿ ರಾಜ್ಯಭಾರದ ಜಪಾನ್‌ನಲ್ಲಿ ಬೆಳೆದ ಕುರೋಸಾವಾ, ವಿಶ್ವ ಮಹಾ ಯುದ್ಧ, ಕೆಂಟೋ ಭೂಕಂಪದಿಂದ ತತ್ತರಿಸಿದ ಜಪಾನ್ ನಲ್ಲಿ ತಮ್ಮ ವೃತ್ತಿಯ ಶಿಖರವನ್ನು ತಲುಪಿದವರು, ಕಷ್ಟಕರವಾದ ಕಾಲದಲ್ಲಿ ಛಲದಿಂದ ಮುಂದೆ ಬಂದವರು. ಓದು ಮುಗಿದ ನಂತರ ಹಲವು ದಿನಗಳ ಕಾಲ ವರ್ಣಶಿಲ್ಪಿಯಾಗಿ, ಕಲಾವಿದನಾಗಿ ದಿನ ಕಳೆದ ಕುರೋಸಾವಾ, ಕಲೆಯಲ್ಲಿ ಅಪಾರ ಪರಿಣಿತಿಯನ್ನು ಹೊಂದಿದ್ದುದು ಅವರ ಚಿತ್ರಗಳಲ್ಲಿ ಕಂಡುಬರುತ್ತದೆ.

ಪ್ರೇರಣೆ

ಜಾರ್ಜ್ ಲ್ಯೂಕಾಸ್, ಫ್ರಾಂಸಿಸ್ ಫೋರ್ಡ್ ಕೊಪ್ಪಲಾ, ಸ್ಟೀವನ್ ಸ್ಪೀಲ್ಬರ್ಗ್ ಮುಂತಾದ ವಿಶ್ವವಿಖ್ಯಾತ ನಿರ್ದೇಶಕರಿಗೆ ಇವರು ಪ್ರೇರಣೆಯಾಗಿದ್ದರು. ಇದನ್ನೇ ಸೂಚಿಸುವೆಂಬಂತೆ, ೧೯೮೦ರಲ್ಲಿ ಕುರೋಸಾವಾ ಹಲವು ದಿನಗಳ ನಂತರ ಮತ್ತೊಂದು ಚಿತ್ರವನ್ನು ನಿರ್ದೇಶಿಸಲು ಬಯಸಿದಾಗ ಜಾರ್ಜ್ ಲ್ಯೂಕಾಸ್, ಫ್ರಾಂಸಿಸ್ ಫೋರ್ಡ್ ಕೊಪ್ಪಲಾರವರು ಜೊತೆಯಾಗಿ ಮುಂದೆ ಬಂದು 'ಕಾಗೆಮುಶಾ' (ವೀರ ಯೋಧನ ನೆರಳು) ಚಿತ್ರಕ್ಕೆ ಹಣದ ನೆರವು ನೀಡಿದರಂತೆ. ಇವರ ಚಿತ್ರಗಳು ಹಿಂದಿಯ 'ಶೋಲೆ','ಚೈನಾ ಗೇಟ್' ಚಿತ್ರಗಳಿಗೂ ಸ್ಪೂರ್ತಿಯಾಗಿದ್ದವಂತೆ.

ಸ್ಪೂರ್ತಿ

ಕುರೊಸಾವಾ, ಪಾಶ್ಚಿಮಾತ್ಯ ಸಾಹಿತ್ಯವನ್ನು ಬಹಳವಾಗಿ ಅಧ್ಯಯನ ಮಾಡಿದವರು. ವಿಲ್ಲಿಯಮ್ ಶೇಕ್ಸ್ಪಿಯರ್ ನ ಹಲವು ನಾಟಗಳ ಸೊಬಗು ಅಲ್ಲಲ್ಲಿ ಕುರೊಸಾವಾರವರ ಚಿತ್ರಗಳಲ್ಲೂ ಮೂಡಿ ಬರುತ್ತದೆ.

ದಂತ ಕಥೆ

ಕುರೊಸಾವಾರವರಿಗೆ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ನೀಡಿ ಸಮ್ಮಾನಿಸಲಾಗಿದೆ. ಇವರ ಚಿತ್ರ 'ಡೆರ್ಸು ಉಝಾಲಾ' (Dersu Uzala), ಉತ್ತಮ ವಿದೇಶೀ ಚಿತ್ರ ಪ್ರಶಸ್ತಿಯನ್ನು ಪಡೆಯಿತು. ಇದಲ್ಲದೆ, ಇವರ ಸಾಧನೆಯನ್ನು ಗುರುತಿಸಲು ಆಸ್ಕರ್ ನ 'ಜೀವನಪರ್ಯಂತದ ಸಾಧನೆ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ.

ಚಿತ್ರಗಳು

ಇವನ್ನೂ ನೋಡಿ

ಹೊರಗಿನ ಸಂಪರ್ಕಗಳು

[[Category:]]