ಸಹಾಯ:ಲಿಪ್ಯಂತರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
→‎ವ್ಯಂಜನಗಳು (Consonants): added some more valid and working combinations
೩೩ ನೇ ಸಾಲು: ೩೩ ನೇ ಸಾಲು:
|ಕನ್ನಡ||ಪ್||ಫ್||ಬ್||ಭ್||ಮ್
|ಕನ್ನಡ||ಪ್||ಫ್||ಬ್||ಭ್||ಮ್
|-
|-
|''ಆಂಗ್ಲ''||p||P or F||b||bh or B||m
|''ಆಂಗ್ಲ''||p||ph or P or F||b||bh or B||m
|-
|-
|ಕನ್ನಡ||ಯ್||ರ್||ಲ್||ವ್||ಶ್
|ಕನ್ನಡ||ಯ್||ರ್||ಲ್||ವ್||ಶ್
|-
|-
|''ಆಂಗ್ಲ''||y||r||l||v||sh
|''ಆಂಗ್ಲ''||y||r||l||v||sh or S
|-
|-
|ಕನ್ನಡ||ಷ್||ಸ್||ಹ್||ಳ್||
|ಕನ್ನಡ||ಷ್||ಸ್||ಹ್||ಳ್||

೦೬:೩೩, ೧೮ ನವೆಂಬರ್ ೨೦೦೭ ನಂತೆ ಪರಿಷ್ಕರಣೆ

ಅಕ್ಟೋಬರ್ ೨೦೦೭ರಿಂದ ಕನ್ನಡ ವಿಕಿಪೀಡಿಯದಲ್ಲಿ ನೇರವಾಗಿ ಕನ್ನಡವನ್ನು ಟೈಪಿಸುವ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಈಗ ನೀವು ಕನ್ನಡದಲ್ಲಿ ಇಲ್ಲಿ ಬರೆಯಲು "ನುಡಿ" ಅಥವ "ಬರಹ" ಇತ್ಯಾದಿ ಬೇರೆ ತಂತ್ರಾಂಶಗಳನ್ನು ಉಪಯೋಗಿಸಬೇಕಿಲ್ಲ. ನೇರವಾಗಿ ಆಂಗ್ಲ ಅಕ್ಷರಗಳನ್ನು ಟೈಪಿಸಿದರೆ ಅದು ನೇರವಾಗಿ ಸಮೀಪದ ಕನ್ನಡ ಅಕ್ಷರಕ್ಕೆ ಪರಿವರ್ತನೆಗೊಳ್ಳುವುದು. ಈ ಪರಿವರ್ತನೆಯ ನಿಯಮಗಳನ್ನು ಸುಲಭ ರೂಪದಲ್ಲಿ ಕೆಳಗೆ ನೀಡಲಾಗಿದೆ.

From October 2007, Kannada Wikipedia has implemented an automatic transliteration system. This means that you can now type directly Kannada characters without using external software like Nudi or Baraha. The system transforms the typed english letters into their kannada phonetic equivalents. The following table gives a simple version of the rules of transliteration.

ಸ್ವರಾಕ್ಷರಗಳು (Vowels)

ಕನ್ನಡ ಅಂ ಅಃ
ಆಂಗ್ಲ a A or aa i I u U R e E ai o O au or ou aM aH

ಸೂಚನೆ: ಪದಗಳ ಮಧ್ಯೆ ಅನುಸ್ವಾರ ಚಿಹ್ನೆಯ ಅವಶ್ಯಕತೆಯಿದ್ದಲ್ಲಿ M ಅನ್ನು ಬಳಸಿ. ಸೊನ್ನೆ ಬಳಸಬೇಡಿ. ಹಾಗೆಯೇ ಪದಗಳ ಮಧ್ಯೆ ವಿಸರ್ಗ ಚಿಹ್ನೆಯ ಅವಶ್ಯಕತೆಯಿದ್ದಲ್ಲಿ H ಅನ್ನು ಬಳಸಿ.

ವ್ಯಂಜನಗಳು (Consonants)

ಕನ್ನಡ ಕ್ ಖ್ ಗ್ ಘ್ ಙ್
ಆಂಗ್ಲ k kh g gh or G z
ಕನ್ನಡ ಚ್ ಛ್ ಜ್ ಝ್ ಞ್
ಆಂಗ್ಲ c ch or C j jh or J zx
ಕನ್ನಡ ಟ್ ಠ್ ಡ್ ಢ್ ಣ್
ಆಂಗ್ಲ T Th D Dx N
ಕನ್ನಡ ತ್ ಥ್ ದ್ ಧ್ ನ್
ಆಂಗ್ಲ t th d dh n
ಕನ್ನಡ ಪ್ ಫ್ ಬ್ ಭ್ ಮ್
ಆಂಗ್ಲ p ph or P or F b bh or B m
ಕನ್ನಡ ಯ್ ರ್ ಲ್ ವ್ ಶ್
ಆಂಗ್ಲ y r l v sh or S
ಕನ್ನಡ ಷ್ ಸ್ ಹ್ ಳ್
ಆಂಗ್ಲ Sh s h L

ಪೂರ್ಣಾಕ್ಷರಗಳು ಮತ್ತು ಒತ್ತಕ್ಷರಗಳು (Complete letter)

These can be formed by joining two letter. For eg:

  • la = ಲ್ + ಅ = ಲ
  • gri = ಗ್ + ರ್ + ಇ = ಗ್ರಿ