ಮಂಗಳೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧ ನೇ ಸಾಲು: ೧ ನೇ ಸಾಲು:
[[Image:mangaladevi.jpg|frame|ಶ್ರೀ ಮಂಗಳಾದೇವಿ]][[Image:MangaloreTown.jpeg|thumb|ಪುರಭವನ, ಮಂಗಳೂರು]]ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಹಾಗು ಕರ್ನಾಟಕದ ಕರಾವಳಿಯ ಪ್ರಮುಖ ನಗರ. ಇಲ್ಲಿನ ಸ್ಥಳ ದೇವತೆಯಾದ 'ಮಂಗಳಾ ದೇವಿ'ಯಿಂದಾಗಿ ಈ ನಗರಕ್ಕೆ ಈ ಹೆಸರು ಬಂದಿದೆ. ಇಲ್ಲಿನ ಸ್ಥಳೀಯ ತುಳು ಭಾಷೆಯಲ್ಲಿ ಈ ಊರಿನ ಹೆಸರು ಕುಡ್ಲ. ಅರಬ್ಬಿ ಸಮುದ್ರದ ತೀರದಲ್ಲಿರುವ ಈ ನಗರ, ನವ ಮಂಗಳೂರು ಬಂದರನ್ನು ಹೊಂದಿದ್ದು, ದೇಶದ ಪಶ್ಚಿಮ ಕರಾವಳಿಯ ಪ್ರಮುಖ ವಾಣಿಜ್ಯ ಕೇಂದ್ರವೂ ಆಗಿದೆ.
[[Image:mangaladevi.jpg|frame|ಶ್ರೀ ಮಂಗಳಾದೇವಿ]][[Image:MangaloreTown.jpg|thumb|ಪುರಭವನ, ಮಂಗಳೂರು]]
ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಹಾಗು ಕರ್ನಾಟಕದ ಕರಾವಳಿಯ ಪ್ರಮುಖ ನಗರ. ಇಲ್ಲಿನ ಸ್ಥಳ ದೇವತೆಯಾದ 'ಮಂಗಳಾ ದೇವಿ'ಯಿಂದಾಗಿ ಈ ನಗರಕ್ಕೆ ಈ ಹೆಸರು ಬಂದಿದೆ. ಇಲ್ಲಿನ ಸ್ಥಳೀಯ ತುಳು ಭಾಷೆಯಲ್ಲಿ ಈ ಊರಿನ ಹೆಸರು ಕುಡ್ಲ. ಅರಬ್ಬಿ ಸಮುದ್ರದ ತೀರದಲ್ಲಿರುವ ಈ ನಗರ, ನವ ಮಂಗಳೂರು ಬಂದರನ್ನು ಹೊಂದಿದ್ದು, ದೇಶದ ಪಶ್ಚಿಮ ಕರಾವಳಿಯ ಪ್ರಮುಖ ವಾಣಿಜ್ಯ ಕೇಂದ್ರವೂ ಆಗಿದೆ.
[[Category:ಭಾರತದ ಪಟ್ಟಣಗಳು]]
[[Category:ಭಾರತದ ಪಟ್ಟಣಗಳು]]
{{ಚುಟುಕು}}
{{ಚುಟುಕು}}

೦೩:೫೫, ೭ ಜೂನ್ ೨೦೦೫ ನಂತೆ ಪರಿಷ್ಕರಣೆ

ಚಿತ್ರ:Mangaladevi.jpg
ಶ್ರೀ ಮಂಗಳಾದೇವಿ
ಪುರಭವನ, ಮಂಗಳೂರು

ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಹಾಗು ಕರ್ನಾಟಕದ ಕರಾವಳಿಯ ಪ್ರಮುಖ ನಗರ. ಇಲ್ಲಿನ ಸ್ಥಳ ದೇವತೆಯಾದ 'ಮಂಗಳಾ ದೇವಿ'ಯಿಂದಾಗಿ ಈ ನಗರಕ್ಕೆ ಈ ಹೆಸರು ಬಂದಿದೆ. ಇಲ್ಲಿನ ಸ್ಥಳೀಯ ತುಳು ಭಾಷೆಯಲ್ಲಿ ಈ ಊರಿನ ಹೆಸರು ಕುಡ್ಲ. ಅರಬ್ಬಿ ಸಮುದ್ರದ ತೀರದಲ್ಲಿರುವ ಈ ನಗರ, ನವ ಮಂಗಳೂರು ಬಂದರನ್ನು ಹೊಂದಿದ್ದು, ದೇಶದ ಪಶ್ಚಿಮ ಕರಾವಳಿಯ ಪ್ರಮುಖ ವಾಣಿಜ್ಯ ಕೇಂದ್ರವೂ ಆಗಿದೆ.

"https://kn.wikipedia.org/w/index.php?title=ಮಂಗಳೂರು&oldid=5337" ಇಂದ ಪಡೆಯಲ್ಪಟ್ಟಿದೆ