ಪಥೇರ್ ಪಾಂಚಾಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೨ ನೇ ಸಾಲು: ೨ ನೇ ಸಾಲು:


==ಚಿತ್ರ ತಂಡ==
==ಚಿತ್ರ ತಂಡ==
'''ನಿರ್ಮಾಣ''': ಪಶ್ಚಿಮ ಬಂಗಾಳ ಸರ್ಕಾರ.
*'''ನಿರ್ಮಾಣ''': ಪಶ್ಚಿಮ ಬಂಗಾಳ ಸರ್ಕಾರ.
'''ಚಿತ್ರಕಥೆ ಮತ್ತು ನಿರ್ದೇಶನ''': ಸತ್ಯಜಿತ್ ರೇ.
*'''ಚಿತ್ರಕಥೆ ಮತ್ತು ನಿರ್ದೇಶನ''': ಸತ್ಯಜಿತ್ ರೇ.
'''ಮೂಲಕಥೆ''': ಬಿಭೂತಿ ಭೂಷಣ ಬ್ಯಾನರ್ಜಿ.(ಕಾದಂಬರಿ-'ಪಥೇರ್ ಪಾಂಚಾಲಿ')
*'''ಮೂಲಕಥೆ''': ಬಿಭೂತಿ ಭೂಷಣ ಬ್ಯಾನರ್ಜಿ.(ಕಾದಂಬರಿ-'ಪಥೇರ್ ಪಾಂಚಾಲಿ')
'''ಛಾಯಾಗ್ರಹಣ''': ಸುಬ್ರತ ಮಿತ್ರ.
*'''ಛಾಯಾಗ್ರಹಣ''': ಸುಬ್ರತ ಮಿತ್ರ.
'''ಸಂಕಲನ''': ದುಲಾಲ್ ದತ್ತ.
*'''ಸಂಕಲನ''': ದುಲಾಲ್ ದತ್ತ.
'''ಕಲಾ ನಿರ್ದೇಶನ''': ಬನ್ಸಿ ಚಂದ್ರಗುಪ್ತ.
*'''ಕಲಾ ನಿರ್ದೇಶನ''': ಬನ್ಸಿ ಚಂದ್ರಗುಪ್ತ.
'''ಶಬ್ಧಗ್ರಹಣ''': ಭೂಪೇನ್ ಘೋಷ್.
*'''ಶಬ್ಧಗ್ರಹಣ''': ಭೂಪೇನ್ ಘೋಷ್.
'''ಸಂಗೀತ''': ಪಂಡಿತ್ ರವಿಶಂಕರ್.
*'''ಸಂಗೀತ''': ಪಂಡಿತ್ ರವಿಶಂಕರ್.
'''ಅಮೇರಿಕಾ ವಿತರಕರು''': ಮರ್ಚೆಂಟ್ ಐವರಿ/ಸೋನಿ ಪಿಕ್ಚರ್ಸ್ ಕ್ಲಾಸಿಕ್ಸ್.
*'''ಅಮೇರಿಕಾ ವಿತರಕರು''': ಮರ್ಚೆಂಟ್ ಐವರಿ/ಸೋನಿ ಪಿಕ್ಚರ್ಸ್ ಕ್ಲಾಸಿಕ್ಸ್.


==ಪ್ರಶಸ್ತಿಗಳು==
==ಪ್ರಶಸ್ತಿಗಳು==

೦೩:೦೬, ೭ ಜೂನ್ ೨೦೦೫ ನಂತೆ ಪರಿಷ್ಕರಣೆ

ಪಥೇರ್ ಪಾಂಚಾಲಿ ಚಿತ್ರದ ಒಂದು ದೃಶ್ಯ

ಭಾರತೀಯ ಚಿತ್ರರಂಗದಲ್ಲಿ ಹೊಸ ಶಖೆಯ ಆರಂಭಕ್ಕೆ ನಾಂದಿ ಹಾಡಿದ ಸತ್ಯಜಿತ್ ರೇಯವರ ಅತ್ಯುತ್ಕೃಷ್ಟ ಚಿತ್ರ 'ಪಥೇರ್ ಪಾಂಚಾಲಿ'(ಹಾದಿಯ ಪಾಂಚಾಲಿ). ೧೧೫೫ರಲ್ಲಿ ನಿರ್ಮಾಣವಾದ ಈ ಚಿತ್ರವು ರೇಯವರ ಅಪ್ಪು ಸರಣಿಯ ಚಿತ್ರಗಳಲ್ಲಿ ಮೊದಲನೆಯದು.

ಚಿತ್ರ ತಂಡ

  • ನಿರ್ಮಾಣ: ಪಶ್ಚಿಮ ಬಂಗಾಳ ಸರ್ಕಾರ.
  • ಚಿತ್ರಕಥೆ ಮತ್ತು ನಿರ್ದೇಶನ: ಸತ್ಯಜಿತ್ ರೇ.
  • ಮೂಲಕಥೆ: ಬಿಭೂತಿ ಭೂಷಣ ಬ್ಯಾನರ್ಜಿ.(ಕಾದಂಬರಿ-'ಪಥೇರ್ ಪಾಂಚಾಲಿ')
  • ಛಾಯಾಗ್ರಹಣ: ಸುಬ್ರತ ಮಿತ್ರ.
  • ಸಂಕಲನ: ದುಲಾಲ್ ದತ್ತ.
  • ಕಲಾ ನಿರ್ದೇಶನ: ಬನ್ಸಿ ಚಂದ್ರಗುಪ್ತ.
  • ಶಬ್ಧಗ್ರಹಣ: ಭೂಪೇನ್ ಘೋಷ್.
  • ಸಂಗೀತ: ಪಂಡಿತ್ ರವಿಶಂಕರ್.
  • ಅಮೇರಿಕಾ ವಿತರಕರು: ಮರ್ಚೆಂಟ್ ಐವರಿ/ಸೋನಿ ಪಿಕ್ಚರ್ಸ್ ಕ್ಲಾಸಿಕ್ಸ್.

ಪ್ರಶಸ್ತಿಗಳು

  • ರಾಷ್ಡ್ರಪತಿಯವರ ಸ್ವರ್ಣ ಹಾಗೂ ರಜತ ಪದಕಗಳು, ಹೊಸ ದೆಹಲಿ, ೧೯೫೫.
  • ಅತ್ಯತ್ತಮ ಮಾನವೀಯ ದಾಖಲೆ, ಕ್ಯಾನೆ, ೧೯೫೬.
  • ಡಿಪ್ಲೊಮ ಆಫ್ ಮೆರಿಟ್, ಎಡಿನ್ಬರ್ಗ್, ೧೯೫೬.
  • ವ್ಯಾಟಿಕನ್ ಪ್ರಶಸ್ತಿ, ರೋಮ್, ೧೯೫೬.
  • ಗೋಲ್ಡನ್ ಕಾರ್ಬಾವ್, ಮನಿಲಾ, ೧೯೫೬.
  • ಅತ್ಯುತ್ತಮ ಚಿತ್ರ ಹಾಗೂ ನಿರ್ದೇಶನ, ಸಾನ್ ಫ್ರಾನ್ಸಿಸ್ಕೋ, ೧೯೫೭.
  • ಸೆಲ್ಜ್ನಿಕ್ ಗೋಲ್ಡನ್ ಲಾರೆಲ್, ಬರ್ಲಿನ್, ೧೯೫೭.
  • ಅತ್ಯುತ್ತಮ ಚಲನಚಿತ್ರ, ವ್ಯಾನ್ಕೋವರ್, ೧೯೫೮.
  • ವಿಮರ್ಶಕರ ಪ್ರಶಸ್ತಿ - ಅತ್ಯುತ್ತಮ ಚಲನಚಿತ್ರ, ಸ್ಟ್ರಾಟ್ಫೋರ್ಡ್, ಕೆನಡಾ, ೧೯೫೮.
  • ಅತ್ಯುತ್ತಮ ವಿದೇಶೀ ಚಿತ್ರ, ನ್ಯೂ ಯಾರ್ಕ್, ೧೯೫೯.
  • ಕಿನೆಮಾ ಜಂಪೊ ಪ್ರಶಸ್ತಿ: ಅತ್ಯುತ್ತಮ ವಿದೇಶೀ ಚಿತ್ರ, ಟೋಕ್ಯೋ, ೧೯೬೬.
  • ಬೊಡಿಲ್ ಪ್ರಶಸ್ತಿ: ವರ್ಷದ ಅತ್ಯುತ್ತಮ ಯೂರೋಪೇತರ ಚಿತ್ರ, ಡೆನ್ಮಾರ್ಕ್, ೧೯೬೬.