ಹೆಬ್ಬಾಳ ಕೆರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಹೊಸ ಪುಟ: ಬೆಂಗಳೂರಿನ ಉತ್ತರದಲ್ಲಿ ಬಳ್ಳಾರಿ ರಸ್ತೆ ಹಾಗು ರಿಂಗ್ ರಸ್ತೆ ಕೂಡುವಲ್ಲಿ... |
( ಯಾವುದೇ ವ್ಯತ್ಯಾಸವಿಲ್ಲ )
|
೧೮:೦೩, ೨೩ ಡಿಸೆಂಬರ್ ೨೦೧೪ ನಂತೆ ಪರಿಷ್ಕರಣೆ
ಬೆಂಗಳೂರಿನ ಉತ್ತರದಲ್ಲಿ ಬಳ್ಳಾರಿ ರಸ್ತೆ ಹಾಗು ರಿಂಗ್ ರಸ್ತೆ ಕೂಡುವಲ್ಲಿ ಇರುವ ಒಂದು ಕೆರೆ, ೧೫೩೭ರಲ್ಲಿ ಕೆಂಪೇಗೌಡರು ಈ ಕೆರೆಯನ್ನು ಕಟ್ಟಿಸಿದರು.
ಹರಿದು ಬರುವುದು
ಮತ್ತಿಕೆರೆ,ಯಶವಂತಪುರ,ಬಿ ಇ ಎಲ್ ,ರಾಜ್ ಮಹಲ್ ವಿಲಾಸ ದಲ್ಲಿ ಮಳೆ ಬಿದ್ದರೆ ಈ ಕೆರೆಗೆ ಹರಿದು ಬರುತ್ತದೆ.
ಜೀವಿಗಳು
ಇಲ್ಲಿ ಅನೇಕ ನೀರಿನ ಪಕ್ಷಿಗಳು ಇವೆ, ಕೆರೆಯ ಮದ್ಯದಲ್ಲಿ ದ್ವೀಪಗಳು, ಈ ಪಕ್ಷಿಗಳ ಜೀವನ ಮಾಡಲು ಸಹಕಾರಿಯಾಗಿವೆ.
ಪ್ರವಾಸ ಕೇಂದ್ರ
ಇಲ್ಲಿ ಪ್ರೇಮಿಗಳು ಹೆಚ್ಚಾಗಿ ಬರುತ್ತಾರೆ, ದೋಣಿ ವಿಹಾರ ವಿದೆ, ಮಕ್ಕಳಿಗೆ ಆಟ ಆಡಲು ಹುಲ್ಲುಗಾವಲಿದೆ.