ಗಿಲೊಟೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಿಲೊಟೀನ್ < ಮೈಸೂರು ವಿಶ್ವವಿದ್ಯಾನ...
 
No edit summary
೧ ನೇ ಸಾಲು: ೧ ನೇ ಸಾಲು:
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಿಲೊಟೀನ್
[[File:Gilotin.jpg|thumb|ಗಿಲೊಟೀನ್]]

< ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶಗಿಲೊಟೀನ್ಫ್ರೆಂಚ್ ಕ್ರಾಂತಿಯ ಸಮಯದಲ್ಲಿ (1789) ಶಿರಚ್ಛೇದನ ದಂಡನೆಯನ್ನು ಕಾರ್ಯಗತಗೊಳಿಸಲು ಬಳಸುತ್ತಿದ್ದ ಒಂದು ಯಂತ್ರ. ಮೊದಲಿಗೆ ಈ ಯಂತ್ರವನ್ನು ಲೋಹದ ತಗಡು, ಲೋಹದ ಸರಳು, ಕಾಗದದ ರಟ್ಟು ಮುಂತಾದುವನ್ನು ಕತ್ತರಿಸಲು ಬಳಸಲಾಗುತ್ತಿತ್ತು. ಇದಕ್ಕೆ ಕೊಯ್ಯು ಯಂತ್ರ (ಷಿಯರಿಂಗ್ ಮಷೀನ್) ಅಥವಾ ಕೊಯ್ಲುಒತ್ತಗೆ (ಷಿಯಾರಿಂಗ್ ಪ್ರೆಸ್) ಎಂಬ ಹೆಸರುಗಳೂ ಇದ್ದುದುಂಟು. ಶಿರಚ್ಛೇದನಕೋಸ್ಕರ ಇದನ್ನು ಬಳಸಬಹುದೆಂದು ಸಲಹೆ ಮಾಡಿದವ ಜೋಸೆಫ್ ಇಗ್ನೇಸ್ ಗಿಲೊಟೀನ್ (1738-1814) ಎಂಬ ಒಬ್ಬ ಫ್ರೆಂಚ್ ವೈದ್ಯ. ಅಪರಾಧಿ ಗಳಿಗೆ ಅವರ ಮರಣದಂಡನೆಯ ಸಮಯದಲ್ಲಿ ಸಾಧ್ಯವಾದಷ್ಟೂ ಕಡಿಮೆ ಬಾಧೆ ತಟ್ಟಲಿ ಎಂಬುದೇ ಈ ಸಲಹೆಯ ಉದ್ದೇಶ. ಮೊದಲಿಗೆ ಇಂಗ್ಲೆಂಡಿನಲ್ಲಿ ಈ ವಿಧಾನವನ್ನು ಅನುಸರಿಸಲಾಗುತ್ತಿತ್ತು. ಇಂಗ್ಲೆಂಡಿ ನಲ್ಲಿ ಇದನ್ನು ಹ್ಯಾಲಿಫಾಕ್ಸ್ ಗಿಬ್ಬಟ್ ಎಂದೂ ಸ್ಕಾಟ್ಲೆಂಡಿನಲ್ಲಿ ಮೈಡನ್ ಎಂದೂ ಕರೆಯುತ್ತಿದ್ದರು. ಹ್ಯಾಲಿಫಾಕ್ಸ್ ಅಂಡ್ ಇಟ್ಸ್ ಗಿಬ್ಬಟ್ ಲಾ (1708) ಎಂಬ ಕಿರುಪುಸ್ತಕ ದಲ್ಲೂ ಕ್ಯಾಮ್ಡನ್ ಎಂಬುವ ಬರೆದಿರುವ, ಗಿಬ್ಬನ್ ಸಂಪಾದಿಸಿ ರುವ ಬ್ರಿಟಾನಿಯ (1722) ಎಂಬ ಪುಸ್ತಕದಲ್ಲೂ ಉಲ್ಲೇಖವಿದೆ. ಮೈಡನ್ ಶಿರಚ್ಛೇದಕ ಯಂತ್ರವನ್ನು ಎಡಿನ್ಬರಾದ ಪ್ರಾಚ್ಯ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ. ಸ್ಕಾಟ್ಲೆಂಡಿನ ರೀಜೆಂಟ್ ಆಗಿದ್ದ ಜೇಮ್ಸ್ ಡೊಗ್ಲಾಸ್ ಮಾರ್ಟನ್ ಎಂಬುವನ ಶಿರಚ್ಛೇದನ (1581) ಮೈಡನಿನಿಂದಾಯಿತು. ಮೈಡನ್ ಶಿರಚ್ಛೇದನಕ್ಕೆ ಅಂತಿಮವಾಗಿ ಒಳಗಾದವರೆಂದರೆ ಸ್ಕಾಟ್ಲೆಂಡಿನ ಮಾಕಿರ್್ವಸ್ ಆಫ್ ಆರ್ಗೈಲ್ (1661) ಮತ್ತು ಅವನ ಮಗ ಅರ್ಲ್ ಆಫ್ ಆರ್ಗೈಲ್ (1685).ಜರ್ಮನಿಯಲ್ಲಿ ಮಧ್ಯಯುಗದ ಸಮಯದಲ್ಲಿ ಈ ಯಂತ್ರ ಬಳಕೆ ಯಲ್ಲಿತ್ತಲ್ಲದೆ ಆಗ ಇದಕ್ಕೆ ಡೈಲಿ, ಹಾಬೆಲ್ ಅಥವಾ ಡೋಲಬ್ರ ಮುಂತಾದ ಹೆಸರುಗಳಿದ್ದವು.ಫ್ರಾನ್ಸಿನಲ್ಲಿ ಕೆಲವೆಡೆ ಮಾತ್ರ ಬಳಕೆಯಲ್ಲಿದ್ದ ಈ ಯಂತ್ರ ಅಲ್ಲಿನ ಒಬ್ಬ ಶಸ್ತ್ರ ವೈದ್ಯ ಮತ್ತು ಒಬ್ಬ ಸರ್ಕಾರಿ ಅಧಿಕಾರಿಯ ಸಲಹೆಯ ಮೇರೆಗೆ ಫ್ರಾನ್ಸಿನ ಇತರ ಭಾಗಗಳಲ್ಲೂ ಬಳಕೆಗೆ ಬಂತು. ಕ್ರಮೇಣ ಫ್ರೆಂಚರು ಗೆದ್ದುಕೊಂಡ ಭಾಗಗಳಲ್ಲೂ ಇದರ ಬಳಕೆ ಹೆಚ್ಚಿತು. ಗಿಲೊಟೀನಿಗೆ ಒಳಗಾದ ಪ್ರಮುಖ ವ್ಯಕ್ತಿಗಳೆಂದರೆ ಫ್ರಾನ್ಸಿನ 14ನೆಯ ಲೂಯಿ ಮತ್ತು ರಾಣಿ ಮೇರಿ ಆಂಟೋಯ್ನಿ.ಸನ್ನೆ (ಲೀವರ್) ಗಿಲೊಟೀನ್, ಸಮಾಂತರ (ಪ್ಯಾರಲಲ್) ಗಿಲೊಟೀನ್ ಮತ್ತು ವರ್ತುಳೀಯ (ಸಕುರ್್ಯಲರ್) ಗಿಲೊಟೀನ್ ಎಂಬ ಮೂರು ಬಗೆಯ ಯಂತ್ರಗಳುಂಟು. ಮೊದಲ ಬಗೆಯದರಲ್ಲಿ ಎರಡು ಅಲಗುಗಳಿದ್ದು, ಕತ್ತರಿಯಂತೆ ಅದು ಕೆಲಸಮಾಡುತ್ತಿತ್ತು. ಎರಡನೆಯ ಬಗೆಯದರಲ್ಲೂ ಎರಡು ಅಲಗುಗಳಿರುತ್ತಿದ್ದುವು. ಒಂದು ಸ್ಥಿರವಾಗಿದ್ದು ಮತ್ತೊಂದನ್ನು ಯಾಂತ್ರಿಕವಾಗಿ ಆಡಿಸಬೇಕಾಗಿತ್ತು. ವರ್ತುಳೀಯ ಗಿಲೊಟೀನಿನಲ್ಲಿ ಅಲಗುಗಳು ಚಕ್ರಕಾರವಾಗಿರುತ್ತಿದ್ದುವು. ಲೋಹದ ತಗಡು ಅಥವಾ ಪಟ್ಟಿಯನ್ನು ಕತ್ತರಿಸಲು ಈ ಯಂತ್ರವನ್ನು ಉಪಯೋಗಿಸಲಾಗಿತ್ತು.ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ಫ್ರೆಂಚ್ ಕ್ರಾಂತಿಯ ಸಮಯದಲ್ಲಿ (1789) ಶಿರಚ್ಛೇದನ ದಂಡನೆಯನ್ನು ಕಾರ್ಯಗತಗೊಳಿಸಲು ಬಳಸುತ್ತಿದ್ದ ಒಂದು ಯಂತ್ರ. ಮೊದಲಿಗೆ ಈ ಯಂತ್ರವನ್ನು ಲೋಹದ ತಗಡು, ಲೋಹದ ಸರಳು, ಕಾಗದದ ರಟ್ಟು ಮುಂತಾದುವನ್ನು ಕತ್ತರಿಸಲು ಬಳಸಲಾಗುತ್ತಿತ್ತು. ಇದಕ್ಕೆ ಕೊಯ್ಯು ಯಂತ್ರ (ಷಿಯರಿಂಗ್ ಮಷೀನ್) ಅಥವಾ ಕೊಯ್ಲುಒತ್ತಗೆ (ಷಿಯಾರಿಂಗ್ ಪ್ರೆಸ್) ಎಂಬ ಹೆಸರುಗಳೂ ಇದ್ದುದುಂಟು. ಶಿರಚ್ಛೇದನಕೋಸ್ಕರ ಇದನ್ನು ಬಳಸಬಹುದೆಂದು ಸಲಹೆ ಮಾಡಿದವ ಜೋಸೆಫ್ ಇಗ್ನೇಸ್ ಗಿಲೊಟೀನ್ (1738-1814) ಎಂಬ ಒಬ್ಬ ಫ್ರೆಂಚ್ ವೈದ್ಯ. ಅಪರಾಧಿ ಗಳಿಗೆ ಅವರ ಮರಣದಂಡನೆಯ ಸಮಯದಲ್ಲಿ ಸಾಧ್ಯವಾದಷ್ಟೂ ಕಡಿಮೆ ಬಾಧೆ ತಟ್ಟಲಿ ಎಂಬುದೇ ಈ ಸಲಹೆಯ ಉದ್ದೇಶ. ಮೊದಲಿಗೆ ಇಂಗ್ಲೆಂಡಿನಲ್ಲಿ ಈ ವಿಧಾನವನ್ನು ಅನುಸರಿಸಲಾಗುತ್ತಿತ್ತು. ಇಂಗ್ಲೆಂಡಿ ನಲ್ಲಿ ಇದನ್ನು ಹ್ಯಾಲಿಫಾಕ್ಸ್ ಗಿಬ್ಬಟ್ ಎಂದೂ ಸ್ಕಾಟ್ಲೆಂಡಿನಲ್ಲಿ ಮೈಡನ್ ಎಂದೂ ಕರೆಯುತ್ತಿದ್ದರು. ಹ್ಯಾಲಿಫಾಕ್ಸ್ ಅಂಡ್ ಇಟ್ಸ್ ಗಿಬ್ಬಟ್ ಲಾ (1708) ಎಂಬ ಕಿರುಪುಸ್ತಕ ದಲ್ಲೂ ಕ್ಯಾಮ್ಡನ್ ಎಂಬುವ ಬರೆದಿರುವ, ಗಿಬ್ಬನ್ ಸಂಪಾದಿಸಿ ರುವ ಬ್ರಿಟಾನಿಯ (1722) ಎಂಬ ಪುಸ್ತಕದಲ್ಲೂ ಉಲ್ಲೇಖವಿದೆ. ಮೈಡನ್ ಶಿರಚ್ಛೇದಕ ಯಂತ್ರವನ್ನು ಎಡಿನ್ಬರಾದ ಪ್ರಾಚ್ಯ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ. ಸ್ಕಾಟ್ಲೆಂಡಿನ ರೀಜೆಂಟ್ ಆಗಿದ್ದ ಜೇಮ್ಸ್ ಡೊಗ್ಲಾಸ್ ಮಾರ್ಟನ್ ಎಂಬುವನ ಶಿರಚ್ಛೇದನ (1581) ಮೈಡನಿನಿಂದಾಯಿತು. ಮೈಡನ್ ಶಿರಚ್ಛೇದನಕ್ಕೆ ಅಂತಿಮವಾಗಿ ಒಳಗಾದವರೆಂದರೆ ಸ್ಕಾಟ್ಲೆಂಡಿನ ಮಾಕಿರ್್ವಸ್ ಆಫ್ ಆರ್ಗೈಲ್ (1661) ಮತ್ತು ಅವನ ಮಗ ಅರ್ಲ್ ಆಫ್ ಆರ್ಗೈಲ್ (1685).

ಸಂಚರಣೆ ಮೆನು

ಜರ್ಮನಿಯಲ್ಲಿ ಮಧ್ಯಯುಗದ ಸಮಯದಲ್ಲಿ ಈ ಯಂತ್ರ ಬಳಕೆ ಯಲ್ಲಿತ್ತಲ್ಲದೆ ಆಗ ಇದಕ್ಕೆ ಡೈಲಿ, ಹಾಬೆಲ್ ಅಥವಾ ಡೋಲಬ್ರ ಮುಂತಾದ ಹೆಸರುಗಳಿದ್ದವು.
Shreekant.mishrikoti೦ಚರ್ಚೆಪ್ರಾಶಸ್ತ್ಯಗಳುBetaವೀಕ್ಷಣಾಪಟ್ಟಿಕಾಣಿಕೆಗಳುಲಾಗ್ ಔಟ್ಲೇಖನಚರ್ಚೆಓದುಸಂಪಾದಿಸಿಇತಿಹಾಸವನ್ನು ನೋಡಿವೀಕ್ಷಿಸಿ

More

ಫ್ರಾನ್ಸಿನಲ್ಲಿ ಕೆಲವೆಡೆ ಮಾತ್ರ ಬಳಕೆಯಲ್ಲಿದ್ದ ಈ ಯಂತ್ರ ಅಲ್ಲಿನ ಒಬ್ಬ ಶಸ್ತ್ರ ವೈದ್ಯ ಮತ್ತು ಒಬ್ಬ ಸರ್ಕಾರಿ ಅಧಿಕಾರಿಯ ಸಲಹೆಯ ಮೇರೆಗೆ ಫ್ರಾನ್ಸಿನ ಇತರ ಭಾಗಗಳಲ್ಲೂ ಬಳಕೆಗೆ ಬಂತು. ಕ್ರಮೇಣ ಫ್ರೆಂಚರು ಗೆದ್ದುಕೊಂಡ ಭಾಗಗಳಲ್ಲೂ ಇದರ ಬಳಕೆ ಹೆಚ್ಚಿತು. ಗಿಲೊಟೀನಿಗೆ ಒಳಗಾದ ಪ್ರಮುಖ ವ್ಯಕ್ತಿಗಳೆಂದರೆ ಫ್ರಾನ್ಸಿನ 14ನೆಯ ಲೂಯಿ ಮತ್ತು ರಾಣಿ ಮೇರಿ ಆಂಟೋಯ್ನಿ.
ಮುಖ್ಯ ಪುಟಸಮುದಾಯ ಪುಟಪ್ರಚಲಿತಇತ್ತೀಚೆಗಿನ ಬದಲಾವಣೆಗಳುಯಾದೃಚ್ಛಿಕ ಪುಟಸಹಾಯದೇಣಿಗೆ

ಮುದ್ರಿಸು/ಎಕ್ಸ್‌ಪೋರ್ಟ್‌

ಸನ್ನೆ (ಲೀವರ್) ಗಿಲೊಟೀನ್, ಸಮಾಂತರ (ಪ್ಯಾರಲಲ್) ಗಿಲೊಟೀನ್ ಮತ್ತು ವರ್ತುಳೀಯ (ಸಕುರ್್ಯಲರ್) ಗಿಲೊಟೀನ್ ಎಂಬ ಮೂರು ಬಗೆಯ ಯಂತ್ರಗಳುಂಟು. ಮೊದಲ ಬಗೆಯದರಲ್ಲಿ ಎರಡು ಅಲಗುಗಳಿದ್ದು, ಕತ್ತರಿಯಂತೆ ಅದು ಕೆಲಸಮಾಡುತ್ತಿತ್ತು. ಎರಡನೆಯ ಬಗೆಯದರಲ್ಲೂ ಎರಡು ಅಲಗುಗಳಿರುತ್ತಿದ್ದುವು. ಒಂದು ಸ್ಥಿರವಾಗಿದ್ದು ಮತ್ತೊಂದನ್ನು ಯಾಂತ್ರಿಕವಾಗಿ ಆಡಿಸಬೇಕಾಗಿತ್ತು. ವರ್ತುಳೀಯ ಗಿಲೊಟೀನಿನಲ್ಲಿ ಅಲಗುಗಳು ಚಕ್ರಕಾರವಾಗಿರುತ್ತಿದ್ದುವು. ಲೋಹದ ತಗಡು ಅಥವಾ ಪಟ್ಟಿಯನ್ನು ಕತ್ತರಿಸಲು ಈ ಯಂತ್ರವನ್ನು ಉಪಯೋಗಿಸಲಾಗಿತ್ತು.
ಪುಸ್ತಕವನ್ನು ಸೃಷ್ಟಿಸಿPDF ಎಂದು ನಕಲಿಳಿಸಿಪ್ರಿಂಟ್ ಆವೃತ್ತಿ

[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
ಉಪಕರಣಗಳು

ಇಲ್ಲಿಗೆ ಯಾವ ಸಂಪರ್ಕ ಕೂಡುತ್ತದೆಸಂಬಂಧಪಟ್ಟ ಬದಲಾವಣೆಗಳುಫೈಲ್ ಅಪ್ಲೋಡ್ವಿಶೇಷ ಪುಟಗಳುಸ್ಥಿರ ಸಂಪರ್ಕಪುಟದ ಮಾಹಿತಿಈ ಪುಟವನ್ನು ಉಲ್ಲೇಖಿಸಿ

ಭಾಷೆಗಳು

Add linksಈ ಪುಟವನ್ನು ಕೊನೆಯಾಗಿ ೧೪:೦೫, ೧೮ ಮೇ ೨೦೧೪ ರಂದು ಬದಲಾಯಿಸಲಾಗಿತ್ತು.Text is available under the Creative Commons Attribution-ShareAlike License; additional terms may apply. See Terms of Use for details.ಖಾಸಗಿ ಮಾಹಿತಿಯ ಬಗ್ಗೆ ನಿಲುವುಕನ್ನಡ Wikisource ಬಗ್ಗೆಅಬಾಧ್ಯತೆಗಳುDevelopersಮೊಬೈಲ್ ವೀಕ್ಷಣೆ

೦೫:೪೪, ೧೮ ಡಿಸೆಂಬರ್ ೨೦೧೪ ನಂತೆ ಪರಿಷ್ಕರಣೆ

ಚಿತ್ರ:Gilotin.jpg
ಗಿಲೊಟೀನ್